Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ತ್ವರಿತವಾಗಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕೇ?
ಕೆಲವು ಮಂದಿಯಲ್ಲಿ ನೈಸರ್ಗಿಕದತ್ತ, ವಂಶಪಾರಂಪರ್ಯವಾಗಿ ಬರುವ ಹೊಳೆಯುವ ತ್ವಚೆ ಅಥವಾ ಅದ್ಭುತ ಆರೋಗ್ಯವಿರಬಹುದು. ಆದರೆ ಎಲ್ಲರೂ ಈ ವಿಷಯದಲ್ಲಿ ಅದೃಷ್ಟವಂತರಲ್ಲ. ಆರೋಗ್ಯಕರ ಮತ್ತು ಹೊಳೆಯುವ ತ್ವಚೆಯು ಯಾವಾಗಲೂ ಸ್ಟೈಲ್ ಮತ್ತು ಸುಂದರವಾಗಿ ಕಾಣುತ್ತದೆ. ನಿಮ್ಮ ತ್ವಚೆಗೆ ತ್ವರಿತ ಹೊಳಪು ಬೇಕೆಂದರೆ ಇದನ್ನು ಕೆಲವೊಂದು ವಿಭಿನ್ನ ವಿಧಾನಗಳಿಂದ ಪಡೆಯಬಹುದು.
ಅತ್ಯಾಕರ್ಷಕವಾಗಿ ಕಾಣಲು ಗಂಟೆಗಳು ಬೇಕೆಂದಿಲ್ಲ. ಈ ತ್ವರಿತ ವಿಧಾನಗಳನ್ನು ಪಾಲಿಸುವುದರಿಂದ ನಿಮ್ಮ ಸೌಂದರ್ಯ ವರ್ಧಿಸಿ, ಬೊಜ್ಜಿನ ಕಣ್ಣು, ಎಣ್ಣೆಯುಕ್ತ ಕೂದಲು ಮತ್ತು ಚರ್ಮದ ಸಮಸ್ಯೆಗಳನ್ನು ಸರಿಮಾಡಬಹುದು.
ಇಲ್ಲಿ ನೀವು ಪರಿಗಣಿಸಬೇಕಾದ ಕೆಲವೊಂದು ವಿಧಾನಗಳಿವೆ...

ಮುಖವನ್ನು ಕಾಂತಿಯುತವಾಗಿಸಿ
ನೀವು ಅತ್ಯಾಕರ್ಷಕವಾಗಿ ಕಾಣಬೇಕೆಂದರೆ ಮುಖವನ್ನು ಪ್ರಕಾಶಮಾನವಾಗಿ ಕಾಣುವಂತೆ ಮಾಡುವುದು ಒಂದು ಅತ್ಯುತ್ತಮ ವಿಧಾನ. ಇದಕ್ಕಾಗಿ ನೀವು ಕಣ್ಣುಗಳನ್ನು ಸ್ವಲ್ಪ ಮೊಶ್ಚಿರೈಸರ್ ಮಾಡಬೇಕು. ಇದರಿಂದ ಕಣ್ಣಿನ ಪ್ರದೇಶವು ಒಣಗಿದಂತೆ ಕಾಣುವುದಿಲ್ಲ. ಇದರ ಬಳಿಕ ಲಘುವಾಗಿರುವ ಕೊನ್ಸಿಲರ್ ನ್ನು ಹಳದಿ ಛಾಯೆಯೊಂದಿಗೆ ಹಚ್ಚಬೇಕು. ಇದರಿಂದ ನಿಮ್ಮ ಕಣ್ಣಿನ ಅಡಿಭಾಗಗಳು ನೀಲಿ ಅಂಕಗಳನ್ನು ಮರೆಮಾಚಬಹುದು. ಕೊನ್ಸಿಲರ್ ಹಚ್ಚಿದ ಬಳಿಕ ಸಾಮಾನ್ಯ ಮೇಕಪ್ ಹಚ್ಚಬಹುದು.
ಪಿಕ್ಸಿ ಕಟ್ ಅನ್ನು ಕಾಪಾಡುವ ಬಗೆ ಹೇಗೆ?
ನಿಮ್ಮ ಕೂದಲಿಗೆ ಕಂಡಿಷನಿಂಗ್ ಮಾಡಿ
ನಿಮ್ಮ ಕೂದಲು ತುಂಬಾ ಕೆಟ್ಟದಾಗಿದ್ದರೆ ಅದರ ಬಗ್ಗೆ ಚಿಂತಿಸಬೇಡಿ. ಅತ್ಯಾಕರ್ಷಕವಾಗಿ ಕಾಣಲು ಒಳ್ಳೆಯ ವಿಧಾನವೆಂದರೆ ನಿಮ್ಮ ಕೂದಲನ್ನು ಕಂಡಿಷನಿಂಗ್ ಮಾಡಿದರೆ ಅದು ನಯವಾಗಿ ಕಾಣುತ್ತದೆ. ಕೂದಲಿಗೆ ಶಾಂಪೂ ಹಾಕಿ ತೊಳೆದ ಬಳಿಕ ಲಿವ್ ಇನ್ ಕಂಡೀಷನರ್ ಹಚ್ಚಿ. ಇದರಿಂದ ಕೂದಲಿಗೆ ಹೊಳಪು ಬರುತ್ತದೆ.
ಕೈಗಳನ್ನು ಮೊಶ್ಚಿರೈಸರ್ ಮಾಡಿ
ನೀವು ತ್ವರಿತವಾಗಿ ಸುಂದರವಾಗಿ ಕಾಣಲು ಮತ್ತೊಂದು ವಿಧಾನವೆಂದರೆ ಕೈಗಳನ್ನು ಮೊಶ್ಚಿರೈಸರ್ ಮಾಡುವುದು. ನಿಮ್ಮ ಅಂಗೈ ಮೃದುವಾಗಿದ್ದರೆ ಆಗ ಅದು ಒಳ್ಳೆಯ ಸುವಾಸನೆ ನೀಡುತ್ತದೆ. ಇದರಿಂದ ನಿಮ್ಮ ಮೂಡ್ ಕೂಡ ಬದಲಾಗುತ್ತದೆ. ಜನರು ನಿಮ್ಮ ಕೈಗಳನ್ನು ಮೊದಲು ಗಮನಿಸುವುದರಿಂದ ಅದರ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ.
ವಿದೇಶಿ ಮಹಿಳೆಯರ ಸೌಂದರ್ಯ ರಹಸ್ಯ ಯಾವುದು ಗೊತ್ತೇ?
ಲಿಪ್ ಕ್ರೀಮ್ ಹಚ್ಚಿ
ಲಿಪ್ ಮುಲಾಮ್ ಅಥವಾ ಲಿಪ್ ಕ್ರೀಮ್ ಹಚ್ಚುವುದರಿಂದ ಅದು ನಿಮ್ಮ ತುಟಿಗಳಿಗೆ ಒಳ್ಳೆಯ ರೂಪ ನೀಡಿ ನಿಮ್ಮ ಸೌಂದರ್ಯ ಹೆಚ್ಚಿಸುತ್ತದೆ. ಲಿಪ್ ಮುಲಾಮ್ ಹಚ್ಚುವ ಮೊದಲು ನೀವು ಆ ಪ್ರದೇಶವನ್ನು ಕೊನ್ಸಿಲರ್ ನಿಂದ ಮೃದುವಾಗಿಸಿ.
ನಿಯಮಿತ ವ್ಯಾಯಾಮ
ಮೇಕಪ್ ನಿಂದ ನಿಮ್ಮ ಮುಖದ ಸೌಂದರ್ಯ ಇಮ್ಮಡಿಯಾಗುವಂತೆ, ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಅದು ದೇಹದಲ್ಲಿ ರಕ್ತಪರಿಚಲನೆ ಹೆಚ್ಚಿಸುತ್ತದೆ ಮತ್ತು ಮುಖಕ್ಕೆ ಕಾಂತಿ ನೀಡುತ್ತದೆ.
ಡಾರ್ಕ್ ಚಾಕಲೇಟ್ ತಿನ್ನಿ
ನಿಮಗೆ ಅಚ್ಚರಿಯಾಗಿದೆಯಾ? ಡಾರ್ಕ್ ಚಾಕಲೇಟ್ ನಿಮ್ಮ ಚರ್ಮ ಮತ್ತು ಕೂದಲಿಗೆ ಅದ್ಭುತವಾಗಿ ಕೆಲಸ ಮಾಡಲಿದೆ. ನಿಮ್ಮ ಉಲ್ಲಾಸ ಕುಂದಿ ಹೋಗಿದ್ದರೆ ಡಾರ್ಕ್ ಚಾಕಲೇಟ್ ನಿಮ್ಮ ಮುಖಕ್ಕೆ ಕಾಂತಿ ಒದಗಿಸುವುದರೊಂದಿಗೆ ಉತ್ತಮ ಭಾವನೆ ಉಂಟು ಮಾಡುತ್ತದೆ.



Click it and Unblock the Notifications
