Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಈ ಮಸಾಜ್ ಮಾಡಿದರೆ ಸ್ತನ ಗಾತ್ರ ಹೆಚ್ಚುವುದು
ಸಾಕಷ್ಟು ಮಹಿಳೆಯರಿಗೆ ತಮ್ಮ ಸ್ತನ ಗಾತ್ರ ತುಂಬಾ ಚಿಕ್ಕದಾಗಿದೆ ಎಂಬ ಕೊರಗು ಇರುತ್ತದೆ. ಚಿಕ್ಕದಾದ ಸ್ತನಗಾತ್ರ ಹೆಣ್ಣಿಗೆ ಆಕರ್ಷಕ ಮೈ ಮಾಟ ನೀಡುವುದಿಲ್ಲ. ಸ್ತನ ಗಾತ್ರ ಹೆಚ್ಚಾಗಬೇಕೆಂದು ಸರ್ಜರಿ ಮಾಡಿಸುವುದು, ಮಾತ್ರೆ ತೆಗೆದುಕೊಳ್ಳುವುದು ಇವೆಲ್ಲಾ ಒಳ್ಳೆಯದಲ್ಲ. ಏಕೆಂದರೆ ಈ ರೀತಿ ಮಾಡಿದರೆ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು.
ಸ್ತನ ಗಾತ್ರವನ್ನು ಹೆಚ್ಚಿಸಿಕೊಳ್ಳಬೇಕೆಂದು ಬಯಸುವವರು ನೈಸರ್ಗಿಕವಾದ ವಿಧಾನಗಳನ್ನು ಅನುಸರಿಸುವುದು ಒಳ್ಳೆಯದು. ಆಹಾರಕ್ರಮ ಮತ್ತು ಮಸಾಜ್ ವಿಧಾನಗಳು ಸ್ತನ ಗಾತ್ರವನ್ನು ಹೆಚ್ಚಿಸುತ್ತದೆ. ಸ್ತನ ಗಾತ್ರವನ್ನು ಹೆಚ್ಚಿಸಲು ಯಾವ ಬಗೆಯ ಮಸಾಜ್ ಒಳ್ಳೆಯದೆಂದು ತಿಳಿಯಲು ಮುಂದೆ ಓದಿ:

ಫ್ರಿಂಕ್ಷನ್ ಮಸಾಜ್
ಈ ಮಸಾಜ್ ಮಾಡುವ ವಿಧಾನವೆಂದರೆ ಮೊದಲು ಕೈಗಳನ್ನು ರಭಸವಾಗಿ ಉಜ್ಜಬೇಕು. ನಂತರ ಸ್ತನವನ್ನು ಮುಟ್ಟ ಬೇಕು, ಆಗ ಕೈ ಶಾಖ ಸ್ತನವನ್ನು ತಾಗುತ್ತದೆ. ಈಗ ಸ್ತನವನ್ನು ಎಡ ಕೈ ಸಪೋರ್ಟ್ ನಿಂದ ಹಿಡಿದು ಬಲಕೈಯಿಂದ ವೃತ್ತಾಕಾರವಾಗಿ ಮಸಾಜ್ ಮಾಡಿ. ಈ ರೀತಿ ರೀತಿ ಮಾಡುವುದರಿಂದ ಕೆಲವೇ ದಿನಗಳಲ್ಲಿ ಸ್ತನದ ಗಾತ್ರ ಅಧಿಕವಾಗುವುದು.
ಚೈ ಮಸಾಜ್
ಈ ಮಸಾಜ್ ತುಂಬಾ ಪರಿಣಾಮಕಾರಿ. ಈ ಮಸಾಜ್ ನಲ್ಲಿ ಸ್ತನ ತೊಟ್ಟನ್ನು ತೋರು ಬೆರಳಿನಿಂದ ಮೆಲ್ಲನೆ ಅದುಮಿ ಹಿಡಿದು ಮತ್ತೊಂದು ಕೈಯ ತೋರು ಬೆರಳುನಿಂದ ವೃತ್ತಾಕಾರವಾಗಿ ಬೆರಳನ್ನು ಆಡಿಸಿ. ಈ ರೀತಿ, 40-50 ಬಾರಿ ಮಾಡಿ. ಈ ರೀತಿ ದಿನದಲ್ಲಿ ಎರಡು ಬಾರಿ ಮಾಡಬೇಕು. ಈ ಮಸಾಜ್ ಬೇಗನೆ ಸ್ತನದ ಗಾತ್ರವನ್ನು ದೊಡ್ಡದು ಮಾಡಲು ಸಹಾಯ ಮಾಡುತ್ತದೆ.
ಕೋಕಾ ಬಟರ್ ಮಸಾಜ್
ಕೋಕಾ ಬಟರ್ ಬಳಸಿ ಮಸಾಜ್ ಮಾಡಿದರೂ ಸ್ತನದ ಗಾತ್ರ ದೊಡ್ಡದಾಗುವುದು. ಸ್ತನದ ಮೇಲೆ ಈ ಕೋಕಾ ಬಟರ್ ಹಚ್ಚಿ ವೃತ್ತಕಾರವಾಗಿ ಮಸಾಜ್ ಮಾಡಬೇಕು. ಈ ರೀತಿ ಪ್ರತೀದಿನ ಮಾಡಿದರೆ ಕೆಲವೇ ತಿಂಗಳುಗಳಲ್ಲಿ ಸ್ತನದ ಗಾತ್ರ ಅಧಿಕವಾಗುವುದು.
ಎಣ್ಣೆ ಮಸಾಜ್
9 ಹನಿ ಜೆರಾನಿಯಂ ಎಣ್ಣೆ(Geranium oil), 16 ಬಾದಾಮಿ ಎಣ್ಣೆಯನ್ನು ಮಿಕ್ಸ್ ಮಾಡಿ ಇದರಿಂದ ಮಸಾಜ್ ಮಾಡಿದರೆ ಸ್ತನದ ಗಾತ್ರ ದೊಡ್ಡದಾಗುವುದು.



Click it and Unblock the Notifications