Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೆಲ ಸೌಂದರ್ಯಕ್ಕೆ ಸಮಸ್ಯೆಗೆ ಪರಿಹಾರ ವಿನಿಗರ್ ನಲ್ಲಿದೆ
ಆಪಲ್ ಸೈಡರ್ ವಿನಿಗರ್ ಉಪ್ಪಿನಕಾಯಿ, ಸಲಾಡ್ ಈ ರೀತಿಯ ಅಡುಗೆಗೆ ಮಾತ್ರವಲ್ಲ ಸೌಂದರ್ಯವರ್ಧಕವಾಗಿ ಕೂಡ ಬಳಸಬಹುದು. ಇದರಲ್ಲಿ ಅನೇಕ ಔಷಧೀಯ ಗುಣಗಳಿವೆ. ಒಂದು ಲೋಟ ಬಿಸಿ ನೀರಿಗೆ 1 ಚಮಚ ವಿನಿಗರ್ ಹಾಕಿ ಕುಡಿದರೆ ದೇಹದ ತೂಕ ಕಡಿಮೆಯಾಗುವುದು. ಜೇನು ನೊಣ ಕಚ್ಚಿದರೆ ಇದನ್ನು ಹಚ್ಚಿದರೆ ಸಾಕು ನೋವು ಕಡಿಮೆಯಾಗುವುದು.
ಇನ್ನು ಇದನ್ನ ಬಳಸಿ ನಿಮ್ಮ ಸೌಂದರ್ಯ ವೃದ್ಧಿಸಲು ಬಳಸಲು ಇಚ್ಛೆ ಪಟ್ಟರೆ ಈ ಕೆಳಗಿನಂತೆ ಮಾಡಬಹುದು:

ಮೊಡವೆಯನ್ನು ಗುಣ ಪಡಿಸಲು
1 ಚಮಚ ವಿನಿಗರ್ ಅನ್ನು 3 ಚಮಚ ವಿನಿಗರ್ ಜೊತೆ ಹಾಕಿ ಮಿಶ್ರ ಮಾಡಿ ಹತ್ತಿಯನ್ನು ಅದರಲ್ಲಿ ಅದ್ದಿ ಮುಖವನ್ನು ಒರೆಸಿ, ಅರ್ಧ ಗಂಟೆಯ ಬಳಿಕ ಮುಖ ತೊಳೆಯಿರಿ. ಈ ರೀತಿ ವಾರದಲ್ಲಿ 3 ದಿನ ಮಾಡುತ್ತಾ ಬನ್ನಿ, ಮುಖದ ಮೊಡವೆ ಸಂಪೂರ್ಣವಾಗಿ ಕಡಿಮೆಯಾಗುವುದು.
ತಲೆಹೊಟ್ಟನ್ನು ಹೋಗಲಾಡಿಸಲು
ತಲೆಹೊಟ್ಟು ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯಾಗಿದ್ದು, 2 ಚಮಚ ವಿನಿಗರ್ ಅನ್ನು 2 ಕಪ್ ನೀರಿಗೆ ಹಾಕಿ ತಲೆಗೆ ಹಾಕಿ 2-3 ನಿಮಿಷದ ಬಳಿಕ ಶ್ಯಾಂಪೂ ಹಾಕಿ ತಲೆ ತೊಳೆದರೆ ಸಾಕು. ತಲೆಹೊಟ್ಟಿನ ಸಮಸ್ಯೆಯಿಂದ ಗುಣಮುಖರಾಗಬಹುದು.
ಕಂಡೀಷನರ್
2 ಮೊಟ್ಟೆಯ ಬಿಳಿಗೆ 1 ವಿನಿಗರ್ , ಸ್ವಲ್ಪ ಎಣ್ಣೆ ಹಾಕಿ ಮಿಶ್ರಣ ಮಾಡಿ ತಲೆಗೆ ಹಚ್ಚಿ, ಅರ್ಧ ಗಂಟೆಯ ಬಳಿಕ ತಲೆ ತೊಳೆದರೆ ಕೂದಲು ನುಣಪಾಗುವುದು.
ತ್ವಚೆ ಅಲರ್ಜಿಗೆ
ತ್ವಚೆಯಲ್ಲಿ ತುರಿಕೆ, ಉಗುರು ಸುತ್ತು ಕಂಡು ಬಂದರೆ ಮೈಗೆ ವಿನಿಗರ್ ಹಚ್ಚಿ. ಇದು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ, ತ್ವಚೆಗೂ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ.
ಉಗುರಿನ ಅಂದ ಹೆಚ್ಚಿಸಲು
ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ವಿನಿಗರ್ ಹಾಕಿ ಅದರಲ್ಲಿ ಕೈಯನ್ನು ಸ್ವಲ್ಪ ಹೊತ್ತು ಇಡಿ. ನಂತರ ಉಗುರನ್ನು ತಿಕ್ಕಿ ತೊಳೆದರೆ ಉಗುರು ಬೆಳ್ಳಗಾಗುವುದು.



Click it and Unblock the Notifications
