Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸ್ಟ್ರೆಚ್ ಮಾರ್ಕ್ಸ್ ನಿಂದ ಮುಕ್ತಿ ಪಡೆಯಬೇಕೆ?

ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಲು ಈ ಕೆಳಗಿನ ವಸ್ತುಗಳಿಂದ ಮಸಾಜ್ ಮಾಡಿ ಕಲೆ ರಹಿತ, ಸ್ವಚ್ಛವಾದ ತ್ವಚೆ ನಿಮ್ಮದಾಗುವುದು:
1. ಬಾದಾಮಿ ಎಣ್ಣೆ, 1 ಚಮಚ ವ್ಹೀಟ್ ಜೆರ್ಮ್ ಎಣ್ಣೆ (wheat germ oil), ರೋಸ್ ಆಯಲ್(ಎಣ್ಣೆ), ನಿರೋಲಿ ಆಯಿಲ್, ರೋಸ್ ಮೆರಿ ಇವುಗಳನ್ನು ಮಿಶ್ರಣ ಮಾಡಿ ಅದರಿಂದ ವೃತ್ತಾಕಾರವಾಗಿ 20 ನಿಮಿಷ ಮಸಾಜ್ ಮಾಡಬೇಕು. ಈ ರೀತಿ ಪ್ರತಿದಿನ ಮಾಡಿದರೆ ಸ್ಟ್ರೆಚ್ ಮಾರ್ಕ್ಸ್ ಕಡಿಮೆಯಾಗುವುದು (ಈ ಎಣ್ಣೆಗಳು ಆರೋಮಾ ಎಣ್ಣೆ ಅಂಗಡಿಯಲ್ಲಿ ದೊರೆಯುತ್ತದೆ).
2. 10 ಹನಿಯಷ್ಟು ರೋಸ್ ಮೆರಿ ಎಣ್ಣೆಗೆ ಒಂದು ಚಮಚ ಬಾದಾಮಿ ಎಣ್ಣೆ ಹಾಕಿ ಮಿಶ್ರಣ ಮಾಡಿ ಅದರಿಂದ ಸ್ಟ್ರೆಚ್ ಮಾರ್ಕ್ಸ್ ಇರುವಲ್ಲಿ ಮಸಾಜ್ ಮಾಡಿದರೆ ಸಾಕು ಕಲೆ ಕಡಿಮೆಯಾಗುವುದು.
3. 1 ಚಮಚ ಲ್ಯಾವೆಂಡರ್ ಗೆ 1 ಚಮಚ ಆಲೀವ್ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಿ ಅದರಿಂದ ಮಸಾಜ್ ಮಾಡಿದರೂ ಸ್ಟ್ರೆಚ್ ಮಾರ್ಕ್ಸ್ ಕಡಿಮೆಯಾಗುವುದು.
4. ಆಪ್ರಿಕಾಟ್ ಎಣ್ಣೆಗೆ ಲ್ಯಾವೆಂಡರ್ ಎಣ್ಣೆ ಹಾಕಿ ಮಸಾಜ್ ಮಾಡಿದರೂ ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಬಹುದು.
ಈ ರೀತಿಯ ಸ್ಟ್ರೆಚ್ ಮಾರ್ಕ್ಸ್ ದಪ್ಪವಿದ್ದವರು ಸಣ್ಣಗಾದಾಗ ಕೂಡ ಉಂಟಾಗುತ್ತದೆ. ಆಗ ಈ ರೀತಿಯಲ್ಲಿ ಮಸಾಜ್ ಮಾಡಿ ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಿ, ಕಾಂತಿಯುತ ತ್ವಚೆಯನ್ನು ಪಡೆಯಿರಿ.



Click it and Unblock the Notifications
