Latest Updates
-
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ! -
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ?
ಬೇಡದ ಕೂದಲನ್ನು ತಡೆಗಟ್ಟಲು ಕೆಲ ಸಲಹೆಗಳು

ಆದ್ದರಿಂದ ಬೇಡದ ಕೂದಲು ಬೇಗನೆ ಬೆಳೆಯುವುದನ್ನು ತಡೆಯಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಬಹುದು.
1. ಶೇವ್ ಮಾಡಬಾರದು: ರೇಝರ್ ಬಳಸಿದರೆ ಅಧಿಕ ಕೂದಲು ಬೆಳೆಯುತ್ತದೆ. ಇದನ್ನು ಒಮ್ಮೆ ಬಳಸಿದರೆ ಅದನ್ನು ಆಗಾಗ ಬಳಸುತ್ತಿರಬೇಕಾಗುತ್ತದೆ. ಕೂದಲು ಕೂಡ ಬೇಗನೆ ಬೆಳೆಯುತ್ತದೆ. ಆದ್ದರಿಂದ ಬೇಡದ ಕೂದಲು ತೆಗೆಯಲು ಶೇವಿಂಗ್ ಮಾರ್ಗ ಅನುಸರಿಸಬಾರದು.
2. ಟ್ವೀಝರ್ ಬಳಸಿ: ಇದನ್ನು ಬಳಸಿದರೆ ಕೂದಲನ್ನು ಬುಡದಿಂದಲೆ ಕಿತ್ತು ತೆಗೆಯುವುದರಿಂದ 4-6 ವಾರದವರೆಗೆ ಕೂದಲು ಬರುವುದಿಲ್ಲ. ಇದನ್ನು ಮುಖದ ಕೂದಲನ್ನು ತೆಗೆಯಲು ಬಳಸಬಹುದು. ಆದರೆ ಎದೆಯಲ್ಲಿರುವ ಕೂದಲು ತೆಗೆಯಲು ಬಳಸಬೇಡಿ.
3. ವ್ಯಾಕ್ಸಿಂಗ್: ವ್ಯಾಕ್ಸಿಂಗ್ ಮಾಡಿದರೆ ಕೂದಲು ಮತ್ತೆ ಬರುವಾಗ ಅದರ ಸಾಂದ್ರತೆ ಕಡಿಮೆಯಾಗುವುದು. ವ್ಯಾಕ್ಸಿಂಗ್‌ಯನ್ನು ತಿಂಗಳಿಗೊಮ್ಮೆ ಮಾಡಿದರೆ ಸಾಕು. ಮತ್ತೆ ಕೂದಲು ಬರುವಾಗ ಎಲ್ಲಾ ಕೂದಲು ಜೊತೆಯಲ್ಲಿ ಬರುವುದರಿಂದ ತೆಗೆಯಲು ಸುಲಭ.
4. ಸೋಯಾ ತಿನ್ನುವುದು: ಟೆಸ್ಟೊಸ್ಟಿರಿನೊ ಹಾರ್ಮೋನ್ ಮಹಿಳೆಯರಿಗಿಂತ ಪುರುಷರ ದೇಹದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಒಂದು ವೇಳೆ ಮಹಿಳೆಯರಲ್ಲಿ ಈ ಹಾರ್ಮೋನ್ ಅಧಿಕವಿದ್ದರೆ ಮೈಯಲ್ಲಿ ಕೂದಲು ಹೆಚ್ಚಾಗಿ ಬೆಳೆಯುತ್ತದೆ. ಇಂತಹವರು ಸೋಯಾ ತಿಂದರೆ ಮಹಿಳೆಯರ ದೇಹದಲ್ಲಿರುವ ಈಸ್ಟ್ರೋಜನ್ ಹೆಚ್ಚಾಗಿ ಕೂದಲು ಕಡಿಮೆ ಬೆಳೆಯುವಂತೆ ಮಾಡುತ್ತದೆ.
5. ಸ್ನಾಯುಗಳು: ಪುರುಷರಿಗೆ ಮಸಲ್‌ಗಳು (ಮಾಂಸ ಖಂಡಗಳು) ಎದ್ದು ಕಾಣುವಂತೆ ಮೈಕಟ್ಟು ಬೆಳೆಸಿದರೆ ಸ್ವಾಭಾವಿಕವಾಗಿ ಕೂದಲು ಬೆಳೆಯುವುದು ಕಡಿಮೆಯಾಗುತ್ತದೆ.
6. ಲೋಷನ್: ಔಷಧಿ ಅಂಗಡಿಗಳಲ್ಲಿ ಅಥವಾ ಸೌಂದರ್ಯವರ್ಧಕ ಸಾಧನಗಳನ್ನು ಮಾರುವ ಅಂಗಡಿಗಳಲ್ಲಿ ಕೂದಲು ಬೇಗನೆ ಬೆಳೆಯುವುದನ್ನು ತಡೆಗಟ್ಟುವ ಲೋಷನ್ ಸಿಕ್ಕುತ್ತದೆ, ಅದನ್ನು ಹಚ್ಚಬಹುದು. ಆದರೆ ಈ ಲೋಷನ್ ಅಲರ್ಜಿ ಉಂಟು ಮಾಡುತ್ತದೆಯೆ ಎಂದು ಪರೀಕ್ಷಿಸಿ ಕೊಂಡುಕೊಳ್ಳಬೇಕು.



Click it and Unblock the Notifications
