Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ದಿನಾ ಶೇವ್ ಮಾಡಿದರೆ ಒಳ್ಳೆಯದೆ?

1. ಆಕರ್ಷಕವಾಗಿ ಕಾಣಲು: ಪ್ರತಿದಿನ ಶೇವ್ ಮಾಡಿದರೆ ಮುಖ ಆಕರ್ಷಕವಾಗಿ, ತಾಜಾತನದಿಂದ ಹೊಳೆಯುವುದು. ಹದಿಹರೆಯದವರಾದರೆ ಗಡ್ಡ ಬೆಳೆಯಲಾರಂಭಿಸಿರುತ್ತದೆ. ಆದರೆ ಗಡ್ಡ ಗಲ್ಲದಲ್ಲಿ ಒಂದು ಕಡೆ ಜಾಸ್ತಿ ಮತ್ತೊಂದು ಕಡೆ ಸ್ವಲ್ಪ ಕಡಿಮೆ ಬೆಳೆದಿದ್ದರೆ ನೋಡಲು ಆಕರ್ಷಕವಾಗಿ ಕಾಣುವುದಿಲ್ಲ. ಆದ್ದರಿಂದ ಗಡ್ಡ ಸರಿಯಾಗಿ ಬೆಳೆಯಲು ಪ್ರತಿದಿನ ಶೇವ್ ಮಾಡಿದರೆ ಒಳ್ಳೆಯದು. ಮುಖದಲ್ಲಿ ಮೊಡವೆಯಿದ್ದರೆ ಗಡ್ಡ ಮತ್ತು ಸೆಕೆಯಿಂದಾಗಿ ಮತ್ತಷ್ಟು ಜಾಸ್ತಿಯಾಗುವುದು.
2. ನಿರ್ಜೀವ ತ್ವಚೆ ಹೋಗಲಾಡಿಸುತ್ತದೆ: ಶೇವ್ ಮಾಡುವಾಗ ಶೆವಿಂಗ್ ಜೆಲ್ ಹಾಕಿ ಮುಖಕ್ಕೆ ತಿಕ್ಕಿ ಶೇವ್ ಮಾಡಿ, ನಂತರ ಜೆಲ್ ಅಥವಾ ಮಾಯಿಶ್ಚರೈಸರ್ ಕ್ರೀಮ್ ಹಚ್ಚುವುದರಿಂದ ಮುಖದಲ್ಲಿರು ನಿರ್ಜೀವ ತ್ವಚೆಯನ್ನು ಹೋಗಲಾಡಿಸಬಹುದು.
3. ತ್ವಚೆ ರಕ್ಷಣೆ: ಶೇವಿಂಗ್ ಮಾಡುವಾಗ ಹಚ್ಚುವ ಕ್ರೀಮ್ ಬ್ಯಾಕ್ಟೀರಿಯಾಗಳನ್ನು ದೂರವಿಡುತ್ತದೆ. ಅಲ್ಲದೆ ಪ್ರತಿನಿತ್ಯ ಶೇವ್ ಮಾಡಿದರೆ ಮುಖ ನೋಡಲು ಆಕರ್ಷಕವಾಗಿ ಕಾಣುವುದು.
4. ಶೇವಿಂಗ್ ಉರಿ ಕಡಿಮೆ ಮಾಡುತ್ತೆ: ಪ್ರತಿದಿನ ಶೇವ್ ಮಾಡಿದರೆ ಶೇವಿಂಗ್ ಮಾಡಿದ ಮೇಲೆ ಉರಿ ಇರುವುದಿಲ್ಲ. ಅಲ್ಲದೆ ಶೇವ್ ಮಾಡಿ, ಒಪ್ಪವಾಗಿ ಡ್ರೆಸ್ ಹಾಕಿದರೆ ವ್ಯಕ್ತಿತ್ವ ಕೂಡ ಆಕರ್ಷಕವಾಗಿ ಕಾಣುತ್ತದೆ.
ವಿವಿಧ ವಿನ್ಯಾಸದಲ್ಲಿ ಗಡ್ಡ ಬಿಡುವ ಅಭ್ಯಾಸವಿರುವ ಹುಡುಗರು ಕೂಡ ಅದನ್ನು ಟ್ರಿಮ್ ಮಾಡುತ್ತಿರಬೇಕು. ಆಗ ಮಾತ್ರ ಫ್ಯಾಷನೇಬಲ್ ಆಗಿ ಕಾಣಲು ಸಾಧ್ಯ.



Click it and Unblock the Notifications
