Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ತ್ವಚೆ ರಕ್ಷಣೆಗೆ ನೈಸರ್ಗಿಕ ಸನ್ ಸ್ಕ್ರೀನ್ ಲೋಷನ್
Body Care
oi-Reena
By Hema S

ನೈಸರ್ಗಿಕವಾದ 4 ಸನ್ ಸ್ಕ್ರೀನ್ ಲೋಷನ್ ಗಳು:
1. ಬಿಸಿಲಿಗೆ ಹೋಗುವ ಮೊದಲು ತೆಂಗಿನೆಣ್ಣೆ ಹಚ್ಚುವುದು ಒಳ್ಳೆಯದು. ಇದನ್ನು ರೋಸ್ ವಾಟರ್ ಜೊತೆ ಮಿಶ್ರ ಮಾಡಿ ಹಚ್ಚಬೇಕು.
2. ತೆಂಗಿನೆಣ್ಣೆಯನ್ನು ಕೋಕಾ ಬಟ್ಟರ್ ಜೊತೆ ಮಿಶ್ರ ಮಾಡಿ ಅದಕ್ಕೆ ಸವಲ್ಪ ನೀರು ಬೆರೆಸಿ ಸನ್ ಸ್ಕ್ರೀನ್ ಲೋಷನ್ ಅಗಿ ಬಳಸಬಹುದು.
3. ಬಾಣಲೆಯಲ್ಲಿ ನೀರನ್ನು ಹಾಕಿ ಕುದಿಸಬೇಕು. ಅದಕ್ಕೆ ಜೇನು ಮೇಣ ಮತ್ತು ತೆಂಗಿನೆಣ್ಣೆ, ವಿಟಮಿನ್ ಇ ಮಾತ್ರೆಯನ್ನು ಸೇರಿಸಬೇಕು. ನಂತರ ಈ ಮಿಶ್ರಣವನ್ನು ಆರಲು ಬಿಡಬೇಕು. ನಂತರ ಇದನ್ನು ಡಬ್ಬದಲ್ಲಿ ಸಂಗ್ರಹಿಸಿ ಬಳಸಬಹುದು.
4. ಸಾಸಿವೆ ಎಣ್ಣೆ ಮತ್ತು ಬೆಣ್ಣೆ ಹಣ್ಣಿನ ಎಣ್ಣೆಯನ್ನು ಮಿಶ್ರಣಕ್ಕೆ ಕೋಕಾ ಬಟ್ಟರ್ ಮಿಶ್ರ ಮಾಡಿ ಸನ್ ಸ್ಕ್ರೀನ್ ಲೋಷನ್ ಆಗಿ ಬಳಸಬಹುದು.
ಈ ಸರಳ ವಿಧಾನಗಳಿಂದ ತ್ವಚೆ ಹೊಳಪು ಹಾಳಾಗದಂತೆ ಕಾಪಾಡಬಹುದು.
Comments
English summary
Natural Sun Screen Lotion Recipe | Tips For Beauty | ನೈಸರ್ಗಿಕವಾದ ಸನ್ ಸ್ಕ್ರೀನ್ ಲೋಷನ್ ತಯಾರಿಸುವ ವಿಧಾನ | ಸೌಂದರ್ಯಕ್ಕಾಗಿ ಕೆಲ ಸಲಹೆಗಳು
Story first published: Monday, March 12, 2012, 15:34 [IST]
Other articles published on Mar 12, 2012



Click it and Unblock the Notifications
