Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹೋಳಿ ಬಣ್ಣ ಹೋಗಲಾಡಿಸುವ ಉಪಾಯ
Body Care
oi-Reena
By Hema S

ಮೈ: ಮೈಗೆ ಎಣ್ಣೆ ನಂತರ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿದರೆ ಹೋಳಿ ಬಣ್ಣ ಹೋಗಲಾಡಿಸಬಹುದು.
ಕಿವಿ: ಕಿವಿಯೊಳಗೆಯಿರುವ ಬಣ್ಣ ತೊಳೆದಾಗ ಹೋಗಿಲ್ಲ ಅಂದರೆ ಹತ್ತಿಯನ್ನು ತೆಂಗಿನೆಣ್ಣೆಯಲ್ಲಿ ನೆನೆಸಿ ಅದರಿಂದ ಕಿವಿಯನ್ನು ಉಜ್ಜಿ. ನಂತರ ತೊಳೆದರೆ ಕಿವಿ ಶುದ್ಧವಾಗುವುದು.
ಕೂದಲಿನಿಂದ ಬಣ್ಣ ತೆಗೆಯುವುದು:
1. ಕೂದಲಿಗೆ ಚೆನ್ನಾಗಿ ಎಣ್ಣೆ ಹಾಕಿ ಅಧಿಕ ಕೆಮಿಕಲ್ ಇರುವ ಶ್ಯಾಂಪೂ ಬಳಸುವ ಬದಲು ಹರ್ಬಲ್ ಶ್ಯಾಂಪೂಗಳನ್ನು ಹಚ್ಚಿ. ಈ ರೀತಿ ಮಾಡಿದರೆ ಬಣ್ಣದಿಂದ ಕೂದಲು ಹಾಳಾಗುವುದನ್ನು ತಪ್ಪಿಸಬಹುದು.
2. ಕೂದಲನ್ನು ತೊಳೆದ ಬಳಿಕ ಕಂಡೀಷನರ್ ಹಾಕಲು ಮರೆಯಬೇಡಿ.
3. ಕೂದಲನ್ನು ಒಮ್ಮೆ ತೊಳೆದ ಬಳಿಕ ಮತ್ತೊಮ್ಮೆ ತೊಳೆಯುವಾಗ ಮೊಸರು ಮತ್ತು ನಿಂಬೆರಸ ಮಿಶ್ರ ಮಾಡಿ ಹಚ್ಚಿ ಅರ್ಧ ಗಂಟೆಯ ಬಳಿಕ ಮೃದು ಶ್ಯಾಂಪೂನಿಂದ ತಲೆತೊಳೆಯಿರಿ.
4. ಬಣ್ಣದಿಂದ ಕೂದಲು ಗಡಸಾಗಿರುತ್ತದೆ. ಆದ್ದರಿಂದ ತಲೆತೊಳೆದು ಒಣಗಿಸಬೇಕು. ನಂತರ ತಲೆ ತುಂಬಾ ಎಣ್ಣೆ ಹಚ್ಚಿ ಮರುದಿನ ಬೆಳಗ್ಗೆ ತಲೆತೊಳದರೆ ಕೂದಲಿಗೆ ಬಣ್ಣದಿಂದ ಯಾವುದೇ ಹಾನಿ ಉಂಟಾಗುವುದಿಲ್ಲ.
Comments
English summary
Tips To Remove Holi Colour | Tips For Body Care | ಹೋಳಿ ಬಣ್ಣ ಹೋಗಲಾಡಿಸಲು ಕೆಲ ಸಲಹೆ | ಸೌಂದರ್ಯದ ರಕ್ಷಣೆಗೆ ಕೆಲ ಸಲಹೆಗಳು
Story first published: Friday, March 9, 2012, 10:21 [IST]
Other articles published on Mar 9, 2012



Click it and Unblock the Notifications
