Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಉಗುರುಗಳಲ್ಲಿ ಬಿಳಿಚುಕ್ಕಿಗಳಿದ್ದರೆ ಅಪಾಯ!

1. ಸತು ಮತ್ತು ಪ್ರೊಟೀನ್ ಅಧಿಕವಿರುವ ಆಹಾರವನ್ನು ಸೇವಿಸಬೇಕು. ಚೀಸ್ ಮತ್ತು ಹಾಲಿನಲ್ಲಿ ಕ್ಯಾಲ್ಸಿಯಂ ಅಧಿಕವಿರುವುದರಿಂದ ಇವುಗಳನ್ನು ಸೇವಿಸಿದರೆ ಉಗುರಿನಲ್ಲಿರುವ ಬಿಳಿಚುಕ್ಕಿಗಳನ್ನು ಹೋಗಲಾಡಿಸಬಹುದು.
2. ಉಗುರಿನಲ್ಲಿರುವ ಈ ಬಿಳಿ ಚುಕ್ಕಿಗಳನ್ನು ಬ್ಲೇಡ್ ನಿಂದ ಕೆರೆದು ತೆಗೆಯುವ ಪ್ರಯತ್ನ ಮಾಡಬೇಡಿ. ಉಗುರು ಉದ್ದ ಬೆಳೆಯುವಾಗ ಅದು ಉಗುರಿನ ತುದಿಯಲ್ಲಿ ಕಾಣಿಸುತ್ತದೆ. ಆಗ ಕತ್ತರಿಸಿ ತೆಗೆಯಿರಿ.
3. ಉಗುರುಗಳನ್ನು ಪ್ರತಿನಿತ್ಯ ಮಾಯಿಶ್ಚರೈಸರ್ ಮಾಡುವುದರಿಂದ ಈ ರೀತಿ ಬಿಳಿ ಚುಕ್ಕಿ ಉಂಟಾಗುವುದನ್ನು ತಡೆಯಬಹುದು.
4. ಉಗುರಿಗೆ ಹಚ್ಚಲು ನೇಲ್ ಪಾಲೀಷ್ ಗಳನ್ನು ಕೊಳ್ಳುವಾಗ ಒಳ್ಳೆಯ ಬ್ರಾಂಡ್ ನೇಲ್ ಪಾಲೀಷ್ ಕೊಳ್ಳಿ. ಕೃತಕ ಉಗುರು, ಕಡಿಮೆ ಗುಣಮಟ್ಟದ ನೇಲ್ ಪಾಲೀಷ್ ಈ ರೀತಿಯ ಬಿಳಿಚುಕ್ಕಿಗಳು ಉಂಟಾಗಲು ಕಾರಣವಾಗಿದೆ.
5. ಉಗುರುಗಳನ್ನು ಮ್ಯಾನಿಕ್ಯೂರ್ ಮಾಡುವಾಗ ಅಧಿಕ ಒತ್ತಡ ಹಾಕಬೇಡಿ. ಮ್ಯೂನಿಕ್ಯೂರ್ ಮಾಡುವಾಗ ಉಗುರುಗಳನ್ನು ಮೃದುವಾಗಿ ಉಜ್ಜಬೇಕು.
ಎಚ್ಚರಿಕೆ: ಈ ರೀತಿಯ ಬಿಳಿಚುಕ್ಕಿಗಳು ಉಗುರಿನ ಮೇಲೆ ಆಗಾಗ ಕಾಣಿಸಿಕೊಂಡರೆ ಹೆಚ್ಚಿನ ಗಮನ ಅಗತ್ಯ.ಏಕೆಂದರೆ ಕಿಡ್ನಿ ಮತ್ತು ಕರಳಿನಲ್ಲಿ ಸಮಸ್ಯೆ ಇದ್ದರೆ ಈ ರೀತಿ ಉಂಟಾಗುತ್ತದೆ. ಈ ರೀತಿ ಆಗುವುದು ತುಂಬಾ ವಿರಳ. ಆದರೆ ಆಗುವ ಸಾಧ್ಯತೆ ಇದೆ. ಆದ್ದರಿಂದ ಬಿಳಿಚುಕ್ಕಿಗಳನ್ನು ಹೋಗಲಾಡಿಸಿ.



Click it and Unblock the Notifications
