Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಿಮ್ಮ ಉಗುರಿಗೆ ಶೈನಿ ಟಚ್ ನೀಡೋದು ಸುಲಭ
Body Care
oi-Sumalatha
By Sumalatha

1. ಯಾವಾಗಲೂ ನೈಲ್ ಪಾಲಿಶ್ ಹಾಕಿಕೊಳ್ಳಬೇಡಿ. ಇದು ಉಗುರುಗಳನ್ನು ಒಳಗಿನಿಂದಲೇ ಒಣಗುವಂತೆ ಮಾಡುತ್ತದೆ. ಹಾಗೆಯೇ ನೈಲ್ ಪಾಲಿಶ್ ಬ್ರ್ಯಾಂಡ್ ಗಳನ್ನೂ ಆಗಾಗ್ಗೆ ಬದಲಿಸುತ್ತಿರಬೇಡಿ.
2. ವಾರಕ್ಕೆ ಮೂರು ಬಾರಿ ತುಸು ಬಿಸಿ ನೀರಿನಲ್ಲಿ ಉಗುರುಗಳನ್ನು ಅದ್ದಿ ಹಾಗೇ ಮಸಾಜ್ ಮಾಡಿಕೊಳ್ಳಿ.
3. ಮಲಗುವಾಗ ಬೆರಳುಗಳಿಗೆ ಸ್ವಲ್ಪ ಎಣ್ಣೆ ಸವರಿಕೊಂಡು ಮಲಗಿದರೆ ಉಗುರುಗಳು ನೈಸರ್ಗಿಕವಾಗಿ ಹೊಳಪು ಪಡೆಯುತ್ತದೆ.
4. ನಿಂಬೆಸಿಪ್ಪೆಯಿಂದ ಉಗುರು ಮತ್ತು ಉಗುರಿನ ಸುತ್ತಲ ಚರ್ಮವನ್ನು ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು. ಇದು ಉಗುರು ಹಳದಿ ಬಣ್ಣಕ್ಕೆ ತಿರುಗುವುದನ್ನೂ ತಡೆಯುತ್ತದೆ.
5. ನಿಂಬೆರಸದೊಂದಿಗೆ ಆಲಿವ್ ಎಣ್ಣೆ ಬೆರೆಸಿ ಮಸಾಜ್ ಮಾಡಿಕೊಂಡರೆ ಬೆರಳುಗಳು ಮಾತ್ರವಲ್ಲ, ಕೈಗಳೂ ಸುಂದರವಾಗುತ್ತದೆ.
6. ಉಗುರಿನ ಹಳದಿ ಬಣ್ಣವನ್ನು ಹೋಗಿಸಲು ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿಕೊಂಡರೆ ರಕ್ತಸಂಚಲನ ಹೆಚ್ಚಾಗಿ ಉಗುರುಗಳು ಗುಲಾಬಿ ಬಣ್ಣಕ್ಕೆ ತಿರುಗುತ್ತವೆ.
Comments
English summary
Tips to Get Shiny Nails Naturally | Yello Nails Problem | ಹೊಳೆಯುವ ಉಗುರನ್ನು ಹೊಂದುವ ನೈಸರ್ಗಿಕ ವಿಧಾನ | ಹಳದಿ ಉಗುರಿನ ಸಮಸ್ಯೆ
Story first published: Friday, November 11, 2011, 11:03 [IST]
Other articles published on Nov 11, 2011



Click it and Unblock the Notifications
