Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ತೋಳನ್ನು ಮುಖದಂತೆ ಮಿರುಗಿಸುವುದು ಸಾಧ್ಯ

ತೋಳನ್ನು ಹೊಳೆಯುವಂತೆ ಮಾಡುವ ಕೆಲ ಟಿಪ್ಸ್ ಗಳು ಇಲ್ಲಿವೆ.
1. ಗ್ಲಿಸರಿನ್, ಹಾಲಿನ ಕೆನೆ ಮತ್ತು ರೋಸ್ ವಾಟರ್ ಬೆರೆಸಿ ಕ್ರೀಂನಂತೆ ತಯಾರಿಸಿಕೊಂಡು ಬೆಳಗ್ಗೆ ಮತ್ತು ರಾತ್ರಿ ತೋಳುಗಳನ್ನು ಮತ್ತು ಟ್ಯಾನ್ ಆದ ಜಾಗವನ್ನು ಮಸಾಜ್ ಮಾಡಿಕೊಳ್ಳಬೇಕು.
2. ವಿಟಮಿನ್ ಇ ಎಣ್ಣೆಯೊಂದಿಗೆ ಸ್ವಲ್ಪ ಅರಿಶಿನ ಬೆರೆಸಿ ಸ್ನಾನಕ್ಕೆ ಮುಂಚೆ ಹಚ್ಚಿಕೊಂಡರೆ ತೋಳಿನ ಚರ್ಮ ಮೃದುವಾಗುತ್ತದೆ.
3. ಸಾಸಿವೆ ಎಣ್ಣೆಯೊಂದಿಗೆ ಸ್ವಲ್ಪ ಕಸ್ತೂರಿ ಅರಿಶಿನ ಬೆರೆಸಿ ಹಚ್ಚಿಕೊಂಡರೆ ಕೂದಲು ಕಡಿಮೆಯಾಗಿ ತೋಳುಗಳು ಚೆಂದವಿರುವಂತೆ ನೋಡಿಕೊಳ್ಳುತ್ತದೆ.
4. ತೋಳುಗಳನ್ನು ಹೊಳೆಯುವಂತೆ ಮಾಡುವಲ್ಲಿ ಸ್ಕ್ರಬ್ಬಿಂಗ್ ತುಂಬಾ ಅವಶ್ಯಕ. ಇದು ನಿರ್ಜೀವ ಕಣಗಳನ್ನು ಹೋಗಿಸಿ ಚರ್ಮವನ್ನು ತಾಜಾ ಆಗುವಂತೆ ಕಾಣುತ್ತದೆ. ಕಡಲೆ ಹಿಟ್ಟಿನಿಂದ ಕೈಗಳಿಗೆ ಮಸಾಜ್ ಮಾಡಿಕೊಳ್ಳುವುದು ಸರಳ ಸುಲಭ ವಿಧಾನ.
5. ಬೆಣ್ಣೆ ಅಥವಾ ತುಪ್ಪದಿಂದ ಚರ್ಮ, ಮೊಣಕೈ ಗಂಟುಗಳನ್ನು ಆಗಾಗ್ಗೆ ಮಸಾಜ್ ಮಾಡಿಕೊಂಡರೂ ನಿಮ್ಮ ತ್ವಚೆ ಮಗುವಿನ ತ್ವಚೆಯಂತೆ ಮೃದುವಾಗುತ್ತದೆ.
6. ವ್ಯಾಸಲೀನ್ ಜೆಲ್ಲಿಯೊಂದಿಗೆ ಕೆಲವು ಹನಿ ಗ್ಲಿಸರಿನ್ ಬೆರೆಸಿ ಮಸಾಜ್ ಮಾಡಿಕೊಂಡರೆ ಒಣಗಿದ ತ್ವಚೆಯಿಂದ ಮುಕ್ತಿ ನೀಡಿ ಚರ್ಮದ ಆಳದಲ್ಲಿ ಸೇರಿಕೊಂಡಿರುವ ಕೊಳೆಯನ್ನೂ ತೊಲಗಿಸುತ್ತದೆ.



Click it and Unblock the Notifications
