Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಕಂಕುಳನ್ನು ಕ್ಲೀನ್ ಆಗಿಡಲು ಕೆಲ ಸಲಹೆ..

ಇಲ್ಲಿದೆ ನೋಡಿ ಕಂಕುಳವನ್ನು ಕ್ಲೀನ್ ಆಗಿಡಲು ಸಲಹೆಗಳು
1. ಗಾಢ ಸುವಾಸನೆಯ ಸೋಪುಗಳನ್ನು ಬಳಸುವುದು ಒಳ್ಳೆಯದಲ್ಲ ಏಕೆಂದರೆ ಇಂತಹ ಸೋಪುಗಳನ್ನು ಬಳಸಿದಾಗ ತ್ಚಚೆ ಬೇಗನೆ ಒಣಗುವುದು, ಮತ್ತು ಅಧಿಕ ಬೆವರನ್ನು ಉಂಟು ಮಾಡುತ್ತದೆ. ನಿಂಬೆ ರಸವನ್ನು ಸ್ನಾನದ ನೀರಿಗೆ ಹಾಕಿ ಮೃದು ಸುವಾಸನೆಯ ಸೋಪುವನ್ನು ಬಳಸಿ.
2. ಸ್ನಾನದ ನಂತರ ಪೌಡರ್ ಹಾಕಿಕೊಳ್ಳುವುದು , ಕಂಕುಳ ಪ್ಯಾಡ್ ಗಳನ್ನು ಉಪಯೋಗಿಸಿದರೆ ಬಟ್ಟೆಯಲ್ಲಿ ಬೆವರಿನ ಕಲೆ ಇರುವುದಿಲ್ಲ.
3. ಅನೇಕ ಡಿಯೋಡ್ರೆಂಟ್ ಗಳು ಕಂಕುಳವನ್ನು ಬಿಳಿ ಮಾಡುತ್ತವೆ ಎಂದು ಹೇಳುವುದಾದರೂ ಅವುಗಳನ್ನು ನೇರವಾಗಿ ಮೈಗೆಹಾಕಬೇಡಿ,ಅವುಗಳು ಚರ್ಮವನ್ನು ಮತ್ತಷ್ಟು ಕಪ್ಪಾಗಿಸುತ್ತವೆ.
4. ನೈಸರ್ಗಿಕ ಚಂದನವನ್ನು ಲೇಪಿಸುವುದರಿಂದ ಕಂಕುಳ ಬಿಳಿಯಾಗುತ್ತವೆ.
5. ಕೂದಲು ತೆಗೆಯುವ ಕ್ರೀಮುಗಳನ್ನು ಬಳಸಿ ಕಂಕುಳದ ಕೂದಲು ತೆಗೆಯುವುದರಿಂದ ಕಂಕುಳ ಕ್ಲೀನ್ ಆಗಿ ಬಿಳಿಯಾಗಿ ಕಾಣುವುದು.
6. ಕಂಕುಳ ತುಂಬಾ ಬೆವರುತ್ತಿದ್ದರೆ ಆಗಾಗ ಬೆವರನ್ನು ಒರಿಸುವುದರಿಂದ ಕಂಕುಳ ಕಪ್ಪಾಗುವುದಿಲ್ಲ. ಕಡಲೆ ಹಿಟ್ಟು ಅಥವಾ ಮುಲ್ತಾನಿಮಿಟಿಯನ್ನು ಹಚ್ಚುವುದರಿಂದ ಕಂಕುಳ ಬೆಳ್ಳಗಾಗುವುದು ಹಾಗೂ ವಿಪರೀತ ಬೆವರದು ಕಡಿಮೆ ಆಗುತ್ತದೆ.
7. ತ್ವಚೆಯಲ್ಲಿ ತುರಿಕೆ ಉಂಟಾದರೆ ವಿಟಮಿನ್ E ಎಣ್ಣೆ ಅಥವಾ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿ, ಹೀಗೆ ಮಾಡುವುದು ತ್ವಚೆಗೆ ಒಳ್ಳೆಯದು.
8.ಸಡಿಲವಾದ ಉಡುಪುಗಳನ್ನು ಧರಿಸಿ ಅದರಲ್ಲೂ ಹತ್ತಿ, ಖಾದಿ ಬಟ್ಟೆಯನ್ನು ಬಳಸಿದರೆ ಒಳ್ಳೆಯದು. ಬಟ್ಟೆಗಳನ್ನು, ಕಾಸ್ಮಟಿಕ್, ಕ್ರೀಮ್ ಗಳನ್ನು ಬಳಸುವಾಗ ಸ್ವಲ್ಪ ಜಾಗೃತಿವಹಿಸಿದರೆ ಕಂಕುಳವನ್ನು ಕ್ಲೀನ್ ಆಗಿ ಇಡಬಹುದಾಗಿದೆ.



Click it and Unblock the Notifications
