Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಸುಂದರ ಮೊಣಕಾಲಿಗೆ ದೃಷ್ಟಿ ಬೊಟ್ಟು ಏಕೆ?

ಮಂಡಿ ಮತ್ತು ಮೊಣಕೈ ಕಪ್ಪನ್ನು ಬೆಳ್ಳಗಾಗಿಸುವ ನೈಸರ್ಗಿಕ ವಿಧಾನ:
1. ಮಂಡಿ ತುಂಬಾ ಕಪ್ಪಗಿದ್ದರೆ ದಿನಕ್ಕೆ ಎರಡು ಬಾರಿ ಹತ್ತಿಯನ್ನು ನಿಂಬೆ ರಸದಲ್ಲಿ ಅದ್ದಿ ಹಚ್ಚಿಕೊಂಡು 15-20 ನಿಮಿಷ ಬಿಟ್ಟು ತೊಳೆಯಬೇಕು ಅಥವಾ ನಿಂಬೆ ಸಿಪ್ಪೆಯನ್ನು ಕಪ್ಪಗಿರುವ ಜಾಗಕ್ಕೆ 4-5 ನಿಮಿಷ ಉಜ್ಜಿಕೊಂಡು ರಾತ್ರಿ ಯಾವುದಾದರೂ ಕ್ರೀಂ ಹಚ್ಚಿಕೊಂಡು ಮಲಗಬೇಕು. ಇಲ್ಲದಿದ್ದರೆ ನಿಂಬೆ ಚರ್ಮವನ್ನು ಒಣಗಿಸಬಹುದು.
2. ಕೊಬ್ಬರಿ ಎಣ್ಣೆಯನ್ನು 5-8 ನಿಮಿಷ ಮಂಡಿಗೆ ಮಸಾಜ್ ಮಾಡಿಕೊಂಡು ತೊಳೆದುಕೊಳ್ಳಬೇಕು ಅಥವಾ ಕೊಬ್ಬರಿ ಎಣ್ಣೆಗೆ ನಿಂಬೆ ರಸ ಸೇರಿಸಿ ಮಸಾಜ್ ಮಾಡಿದರೆ ಉತ್ತಮ ಫಲಿತಾಂಶ ನೀಡುತ್ತದೆ.
3. ಮೊಸರಿನೊಂದಿಗೆ ಸ್ವಲ್ಪ ವೆನಿಗರ್ ಅಥವಾ ನಿಂಬೆ ರಸ ಬೆರೆಸಿ ಹಚ್ಚಿಕೊಂಡರೂ ಮಂಡಿಯ ಕಪ್ಪು ತಂತಾನೆ ದೂರವಾಗುತ್ತದೆ.
4. ಅಡುಗೆ ಸೋಡಾದೊಂದಿಗೆ ಸಕ್ಕರೆ ಬೆರೆಸಿ ಮೊಣಕೈ ಮತ್ತು ಮೊಣಕಾಲಿಗೆ 3-4 ನಿಮಿಷ ಸ್ಕ್ರಬ್ ನಂತೆ ಉಜ್ಜಿ 10-15 ನಿಮಿಷದ ನಂತರ ತೊಳೆದು ಬಾಡಿ ಲೋಶನ್ ಹಚ್ಚಿಕೊಳ್ಳಬಹುದು.
5. ಸಾಸಿವೆ ಎಣ್ಣೆ ಮತ್ತು ಕೊಬ್ಬರಿ ಎಣ್ಣೆಯ ಮಿಶ್ರಣವನ್ನು ಮಸಾಜ್ ಮಾಡಿದರೆ ಕಪ್ಪನ್ನು ಹೋಗಲಾಡಿಸಬಹುದು.
6. ಬಾದಾಮಿ ಎಣ್ಣೆಗೆ ಸಕ್ಕರೆ ಮತ್ತು ಜೇನು ಬೆರೆಸಿ ಹಚ್ಚಿಕೊಂಡು 10-15 ನಿಮಿಷದ ನಂತರ ತೊಳೆಯಬೇಕು.
7. ಹೊರಗೆ ಹೋಗುವಾಗ ಸನ್ ಸ್ಕ್ರೀನ್ ಲೋಷನ್ ಹಚ್ಚಿಕೊಂಡು ಹೋಗುವುದನ್ನು ಮರೆಯಬೇಡಿ.
8. ಸಾಸಿವೆ ಎಣ್ಣೆಗೆ ಸ್ವಲ್ಪ ಉಪ್ಪು ಬೆರೆಸಿ 5-8 ನಿಮಿಷ ಕಪ್ಪಗಾಗಿದ್ದ ಜಾಗವನ್ನು ಚೆನ್ನಾಗಿ ಉಜ್ಜಬೇಕು. ಇದರಿಂದ ಕ್ರಮೇಣ ಕಪ್ಪು ಕಡಿಮೆಯಾಗುತ್ತದೆ.



Click it and Unblock the Notifications
