Latest Updates
-
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್
ಸುಂದರ ಕೈಗಳನ್ನು ಹೊಂದಲು ಸುಲಭ ಮಾರ್ಗ

ಕ್ರೀಂ ಮತ್ತು ಲೋಶನ್ ಗಳ ಹೊರತಾಗಿ ಹೇಗೆ ನಿಮ್ಮ ಕೈಗಳನ್ನು ಮೃದುವಾಗಿಸಿಕೊಳ್ಳಬಹುದು ಎಂಬುದನ್ನು ನೋಡಿ;
1. ಪ್ರತಿ ದಿನ ಮನೆಯಲ್ಲಿ ಬೆಚ್ಚಗಿನ ನೀರು ಮತ್ತು ಹ್ಯಾಂಡ್ ವಾಶ್ ನೊಂದಿಗೆ ಮೂರು ಬಾರಿ ಕೈತೊಳೆದುಕೊಳ್ಳುತ್ತಿರಬೇಕು. ನಂತರ ಬೆಚ್ಚಗಿನ ನೀರಿನಲ್ಲಿ ಕೆಲವು ಹನಿ ಆಲಿವ್ ಎಣ್ಣೆ ಸೇರಿಸಿ ಅದಕ್ಕೆ ಕೈಗಳನ್ನು ಅದ್ದಬೇಕು. ಮೃದುವಾದ ಬಟ್ಟೆಯಿಂದ ಕೈಗಳನ್ನು ಒರೆಸಿಕೊಳ್ಳಬೇಕು.
2. ಸ್ವಲ್ಪ ಜೇನಿನೊಂದಿಗೆ ಉಪ್ಪು ಮತ್ತು ನಿಂಬೆ ರಸ ಬೆರೆಸಿ ಅದನ್ನು ಕೈಗಳಿಗೆ ಲೇಪಿಸಿಕೊಂಡು ಮಸಾಜ್ ಮಾಡಬೇಕು. ಈ ರೀತಿ ನಿರಂತರವಾಗಿ ಕೆಲದಿನಗಳವರೆಗೆ ಮುಂದುವರೆಸಿದರೆ ಫಲಿತಾಂಶ ಗೋಚರಿಸುತ್ತದೆ.
3. ಪುದೀನಾ ಎಲೆಯನ್ನು ಬಿಸಿ ನೀರಿನಲ್ಲಿ ಹಾಕಿ ಅದಕ್ಕೆ ನಿಂಬೆ ರಸ ಸೇರಿಸಿ ಸುಮಾರು 5 ನಿಮಿಷ ಕೈಗಳನ್ನು ಅದರಲ್ಲಿ ಸೋಕಿಸಬೇಕು. ನಂತರ ಹ್ಯಾಂಡ್ ವಾಶ್ ನಿಂದ ಕೈಗಳನ್ನು ತೊಳೆದುಕೊಳ್ಳಬೇಕು.
4. ಸಕ್ಕರೆ ಮತ್ತು ಜೇನಿನ ಮಿಶ್ರಣವನ್ನು ಕೈಗಳಿಗೆ ಹಚ್ಚಿ ಮಸಾಜ್ ಮಾಡಿದರೆ ಕೈಗಳು ಹೊಳೆಯುತ್ತವೆ.ಈ ಮಿಶ್ರಣದಿಂದ ನಿರ್ಜೀವ ಕಣಗಳು ತೊಲಗಿ ಮೃದು ಮತ್ತು ಆಕರ್ಷಕ ಕೈಗಳನ್ನು ನೀಡುತ್ತವೆ.
ಈ ಸಲಹೆಗಳನ್ನು ಪಾಲಿಸಿ ಗಡುಸಾದ ನಿಮ್ಮ ಕೈಗಳನ್ನು ತುಂಬಾ ಸುಲಭವಾಗಿ ಮೃದುಗೊಳಿಸಿಕೊಳ್ಳುವುದು ಸಾಧ್ಯವಿದೆ.



Click it and Unblock the Notifications
