Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಹಾಟ್ ಲುಕ್‌ನಲ್ಲಿ ಮತ್ತೆ ಪಡ್ಡೆಹುಡುಗರ ನಿದ್ದೆಗೆಡಿಸಿದ ರಮ್ಯಾ!
ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ಬ್ಯೂಟಿ. ಅವರು ಚಿತ್ರರಂಗಕ್ಕೆ ಬಂದು 20 ವರ್ಷಗಳೇ ಕಳೆದಿದ್ದರೂ ಅವರ ಸ್ಥಾನಕ್ಕೆ ರಿಪ್ಲೇಸ್ ಆಗಿ ಯಾವ ನಟಿಯೂ ಸ್ಥಾನವನ್ನು ಪಡೆದಿಲ್ಲ ಅಷ್ಟರ ಮಟ್ಟಿಗೆ ಅಭಿಮಾನಿಗಳ ದೇವತೆಯಾಗಿ ಮೆರೆಯುತ್ತಿರುವ ನಟಿಯೆಂದರೆ ಅದು ಒನ್ ಅಂಡ್ ಓನ್ಲೀ ರಮ್ಯಾ.
ಚಿತ್ರರಂಗದಿಂದ ಸ್ವಲ್ಪ ಸಮಯ ದೂರವಿದ್ದರೆ ಜನ ಮರೆತು ಹೋಗುತ್ತಾರೆ, ಆದರೆ ಚಿತ್ರರಂಗದಿಂದ ಹಲವು ವರ್ಷಗಳೇ ದೂರಸರಿದರೂ ಅಭಿಮಾನಿಗಳ ಸಂಖ್ಯೆ ಮತ್ತಷ್ಟು ಅಧಿಕವಾಗಿದ್ದಾರೆಯೇ ಹೊರತು ಕಡಿಮೆಯಾಗಿಲ್ಲ. ಇದೀಗ ಮತ್ತೆ ಚಿತ್ರರಂಗಕ್ಕೆ ಮರಳಿರುವ ರಮ್ಯಾ ತಮ್ಮ ಸಾಮಾಜಿಕ ತಾಣದಲ್ಲಿ ಫೋಟೋಗಳನ್ನು ಶೇರ್ ಮಾಡುವ ಮೂಲಕ ಗಮನ ಸೆಳೆಯುತ್ತಿರುತ್ತಾರೆ.

ಆದರೆ ಇತ್ತೀಚೆಗೆ ರಮ್ಯಾ ಶೇರ್ ಮಾಡಿರುವ ಹಾಟ್ ಫೋಟೋ ನೋಡಿದವರು ಈ ವಯಸ್ಸಿನಲ್ಲೂ ಎಂಥ ಬ್ಯೂಟಿ ನಮ್ಮ ರಮ್ಯಾ ಎಂದು ಹೊಗಳುತ್ತಿದ್ದಾರೆ, ಕೆಲವರಂತೂ ಹಲವಾರು ವರ್ಷಗಳ ನಂತರ ರಮ್ಯಾರ ಹಾಟ್ ನೋಡಿ ಸೋ ಹಾಟ್ ಅಂತ ಕಮೆಂಟ್ ಮಾಡುತ್ತಿದ್ದಾರೆ.
ಸದ್ಯ ವಿದೇಶ ಟ್ರಿಪ್‌ನಲ್ಲಿರುವ ರಮ್ಯಾ ಶಾರ್ಟ್ಸ್ ಹಾಗೂ ಶರ್ಟ್ ಹಾಕಿ ತೆಗೆದುಕೊಂಡಿರುವ ಫೋಟೋ ಮಾತ್ರ ಪಡ್ಡೆ ಹುಡುಗರ ನಿದ್ದೆ ಕೆಡಿಸುವಂತಿದೆ. ಅವರು ಹಾಕಿರುವ ಶಾರ್ಟ್ ಶಾರ್ಟ್ಸ್‌ನಿಂದಾಗಿ ಬರೀ ಶರ್ಟ್ ಮಾತ್ರ ಹಾಕಿ ಫೋಟೋ ತೆಗೆದಿರುವಂತಿದೆ, ಅಷ್ಟೊಂದು ಹಾಟ್ ಆಗಿದೆ, ಫೇವರೆಟ್ ನಟಿಯ ಹಾಟ್ ಲುಕ್ ನೋಡಿದವರು ನಮ್ಮ ರಮ್ಯಾಗೆ ಸರಿಸಾಟಿ ರಮ್ಯಾನೇ ಎಂದು ಹೇಳುತ್ತಿದ್ದಾರೆ.
ಟ್ರಿಪ್ ಮೂಡ್‌ನಲ್ಲಿರುವ ರಮ್ಯಾ ತಮ್ಮ ಸಾಮಾಜಿಕ ತಾಣದಲ್ಲಿ ತಮ್ಮ ಸುಂದರ ಫೋಟೋಗಳ ಜೊತೆ ಸುಂದರ ಪ್ರಕೃತಿಯ ಫೋಟೋಗಳನ್ನು ಹಾಕುತ್ತಿದ್ದಾರೆ, ಅದನ್ನು ನೋಡಿದವರು ನಿಮ್ಮ ಬ್ಯೂಟಿ ಮುಂದೆ ನೇಚರ್ ಬ್ಯೂಟಿ ಏನೇನೂ ಅಲ್ಲ ಎಂದು ರಮ್ಯಾರ ಸೌಂದರ್ಯವನ್ನು ಹೊಗಳುತ್ತಿದ್ದಾರೆ.
ಸೀರೆಯಲ್ಲೂ ಹಾಟ್ ಲುಕ್ ಫೋಟೋ ಶೇರ್ ಮಾಡಿದ್ದರು. ಟ್ರಾನ್ಸಫರಂಟ್ ಸೀರೆಯಲ್ಲಿ ಸಕತ್ ಹಾಟ್ ಲುಕ್‌ನ ಫೋಟೋ ಅದಾಗಿತ್ತು. ರಮ್ಯಾ ಮಾಡರ್ನ್ ಇರಲಿ, ಸಾಂಪ್ರದಾಯಕ ಲುಕ್ ಇರಲಿ ಸೂಪರ್ ಆಗಿ ಕಾಣಿಸುತ್ತಾರೆ, ಅವತ್ತೂ ಅಷ್ಟೇ... ಇವತ್ತೂ ಅಷ್ಟೇ ಅಲ್ವಾ?



Click it and Unblock the Notifications
