Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಈತನಿಗೆ ನೀವು ಅಂದುಕೊಂಡಂತೆ 30 ವಯಸ್ಸಲ್ಲ, 65, ಹೀಗೆ ಮಾಡಿದಾಗ ಲುಕ್ ಬದಲಾಯ್ತು
ಮೇಕಪ್, ಮೇಕವರ್ ಎಂಥವರ ಲುಕ್ ಕೂಡ ಬದಲಾಯಿಸುತ್ತದೆ ಎಂಬುವುದಕ್ಕೆ ಈ ವೀಡಿಯೋಗಿಂತ ಬೇರೆ ಉದಾಹರಣೆ ಬೇಕೆ? ನಿಮಗೆ ಈ ವೀಡಿಯೋ ನೋಡುವಾಗ 65 ವರ್ಷದ ಬಕ್ಕ ತಲೆಯ ವ್ಯಕ್ತಿಯೊಬ್ಬರನ್ನು 30-35 ವರ್ಷದ ಹ್ಯಾಂಡ್ಸಮ್ ತರುಣನಂತೆ ಬದಲಾಯಿಸಿರುವುದನ್ನು ಕಾಣಬಹುದು. ಇಷ್ಟೊಂದು ಚೆನ್ನಾಗಿ ಮೇಕವರ್ ಮಾಡಿದರೆ ಅ ಬ್ಯೂಟಿಷಿಯನ್ ಡಿಮ್ಯಾಂಡ್ ಹೆಚ್ಚಾಗುವುದರಲ್ಲಿ ನೋ ಡೌಟ್.

ಆ ವೀಡಿಯೋದಲ್ಲಿ ಆ ವ್ಯಕ್ತಿಗೆ ಮಾಡುತ್ತಿರುವ ಮೇಕಪ್ , ನಂತರ ಬದಲಾದ ಲುಕ್ ಕಾಣಬಹುದು
ಒಬ್ಬ ಸಾಧಾತರಣ 60-65 ವರ್ಷದ ವ್ಯಕ್ತಿಯನ್ನು ಕರೆ ತರುತ್ತಾರೆ. ಅವರನ್ನು ನೋಡಿದಾಗ ಅವರ ಮುಖದಲ್ಲಿ ವಯಸ್ಸು ಎದ್ದು ಕಾಣುತ್ತಿತ್ತು, ಕರಕ್ಕೊಂಡು ಬಮದು ಅವರ ಮುಖವನ್ನು ಕ್ಲೀನಪ್ ಮಾಡುತ್ತಾರೆ, ಯಾವುದೊ ಕ್ರೀಮ್ ಹಚ್ಚುತ್ತಾರೆ, ವಿಗ್ ಫಿಕ್ಸ್ ಮಾಡುತ್ತಾರೆ, ಆವಾಗಲೇ ಅವರ ವಯಸ್ಸು 10 ವರ್ಷ ಕಡಿಮೆಯಾಗಿ ಹ್ಯಾಂಡ್ಸಮ್ ಅಂಕಲ್‌ನಂತೆ ಕಾಣಿಸುತ್ತಾರೆ.
ನಂತರ ಅವರ ದಾಡಿ ಹಾಗೂ ತಲೆಕೂದಲನ್ನು ಕಪ್ಪಗೆ ಮಾಡಲಾಗುವುದು, ಸ್ಟಯಲಿಷ್ ಗಡ್ಡ, ಹೇರ್ ಸ್ಟೈಲ್ ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿದ ಅವರ ಲುಕ್ ತೋರಿಸಲಾಗುತ್ತದೆ, ನೋಡಿದರೆ ಅವರ ಲುಕ್ ಸಂಪೂರ್ಣ ಬದಲಾಗಿರುತ್ತದೆ, ಮದುವೆಗೆ ರೆಡಿಯಾದ ಮಧುಮಗನಂತೆ ಕಾಣಿಸುತ್ತಾರೆ.
ಇತ್ತೀಚೆಗೆ ಇಂಥದ್ದೊಂದು ಮತ್ತೊಂದು ವೀಡಿಯೋ ಗಮನ ಸೆಳೆದಿತ್ತು
ಆ ವ್ಯಕ್ತಿಯ ಮದುವೆಯಂತೆ ನೋಡಿದರೆ 45ರ ಆಸುಪಾಸು, ಪಾರ್ಲರ್‌ಗೆ ಬಂದು ಹೇರ್ ಸ್ಟೈಲ್, ಮುಖಕ್ಕೆ ಫೇಶಿಯಲ್ ಎಲ್ಲಾ ಮಾಡಿಸಿ ನೋಡಿದರೆ ಸೂಪರ್ ಲುಕ್, ಮಧುಮಗ ಲುಕ್ ನೋಡಿದವರು ಹುಡುಗ ಎಷ್ಟೊಂದು ಚೆನ್ನಾಗಿದ್ದಾನೆ ಎಂದು ಹೇಳುವಂತೆ ಬದಲಾಯಿಸಿದ್ದರು.
ಪಾರ್ಲರ್‌ಗೆ ಹೋದರೆ ಹುಡುಗಿಯರ ಲುಕ್ ಮಾತ್ರವಲ್ಲ ಪುರುಷರ ಲುಕ್ ಕೂಡ ಬದಲಾಗುವುದು
ಹುಡುಗಿಯರು ಬ್ಯೂಟಿ ಪಾರ್ಲರ್ ಹೋಗಿ ಬಂದರೆ ಅವರನ್ನು ಗುರುತು ಹಿಡಿಯುವುದು ಕಷ್ಟ ಎಂದು ಒಂದು ಕಾಲದಲ್ಲಿ ಪುರುಷರು ತಮಾಷೆ ಮಾಡುತ್ತಿದ್ದರು. ಪುರುಷರು ಹೇರ್ ಕಟ್, ಶೇವಿಂಗ್ ಮಾಡಲಷ್ಟೇ ಸಲೂನ್‌ಗೆ ಹೋಗುತ್ತಿದ್ದರು.
ಈಗ ಕಾಲ ಬದಲಾಗಿದೆ ಈ ಬ್ಯೂಟಿ ಕಾನ್ಷೆಯಸ್ ಪುರುಷರಲ್ಲಿಯೂ ಹೆಚ್ಚಾಗಿದೆ. ಅವರು ಕೂಡ ಮೇಕವರ್ ಮಾಡಿಸಿಕೊಳ್ಲುತ್ತಿದ್ದಾರೆ, ಐಬ್ರೋ ಮಾಡಿಸುತ್ತಾರೆ, ಫೇಶಿಯಲ್ ಮಾಡಿಸುತ್ತಾರೆ, ತಮ್ಮ ಸೌಂದರ್ಯದ ಕಡೆಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ.
ಆಕರ್ಷಕವಾಗಿ ಕಂಡರೆ ನಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತೆ ಎಂಬುವುದು ಸುಳ್ಳಲ್ಲ
ಏಕೆ ಎಲ್ಲರೂ ಚೆನ್ನಾಗಿ ಕಾಣ ಬಯಸುತ್ತಾರೆ ಎಂದು ಕೇಳಿದರೆ ನಾವು ಆಕರ್ಷಕವಾಗಿ ಕಂಡಾಗ ನಮ್ಮಲ್ಲಿ ಒಂದು ರೀತಿಯ ಆತ್ಮವಿಶ್ವಾಸ ಕೂಡ ಮೂಡುವುದು. ಅದನ್ನು ಈ ವ್ಯಕ್ತಿಯ ಮೇಕವರ್ ವೀಡಿಯೋದಲ್ಲಿ ಕಾಣಬಹುದು.
ಅಂದ ಹಾಗೆ ಈ ರೀತಿಯ ಮೇಕೋವರ್ ಆರ್ಟಿಸ್ಟ್ ಬಗ್ಗೆ ನಿಮ್ಮ ಅಭಿಪ್ರಾಯವೇನು?



Click it and Unblock the Notifications
