Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ವಾರ ಭವಿಷ್ಯ (ಸೆ.15-21): ಗ್ರಹಫಲ ಪ್ರಕಾರ ಈ 4 ರಾಶಿಯವರಿಗೆ ಮಿಶ್ರಫಲ
ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳ ಸ್ಥಾನ ನೋಡಿ ಭವಿಷ್ಯ ಹೇಳಲಾಗುವುದು. ಈ ವಾರದ ಭವಿಷ್ಯ ಪ್ರಕಾರ ಬಹುತೇಕ ಗ್ರಹಗಳಿಗೆ ಶುಭವಾಗಿದೆ, ಆದರೆ ಕೆಲ ರಾಶಿಯವರು ಈ ಅವಧಿಯಲ್ಲಿ ಜಾಗ್ರತೆವಹಿಸಿಬೇಕು, ಈ ಸಮಯ ನಿಮಗೆ ಮಿಶ್ರಫಲ.
ಭವಿಷ್ಯವು ನಾವು ಏನು ಮಾಡಬಾರದು ಎಂಬುವುದು ಕೂಡ ಹೇಳುತ್ತದೆ, ಜ್ಯೋತಿಷ್ಯ ಪ್ರಕಾರ ಈ ವಾರ ಕೆಲ ಸಮಸ್ಯೆಗಳಿದ್ದರೂ ಅದರ ಬಗ್ಗೆ ಜಾಗ್ರತೆವಹಿಸಿದರೆ ಆ ಸಮಸ್ಯೆಗಳು ನಮ್ಮನ್ನು ದೊಡ್ಡದಾಗಿ ಬಾಧಿಸದಂತೆ ನೋಡಬಹುದು. ಈ ವಾರ ಈ 4 ರಾಶಿಗಳು ಸ್ವಲ್ಪ ಜಾಗ್ರತೆವಹಿಸಿ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ವಾರ ಗ್ರಹಗಳ ಸ್ಥಾನ ಅಷ್ಟೊಂದು ಅನುಕೂಲಕರವಲ್ಲ, ನೀವು ಕೆಲ ಪ್ರತಿಕುಲ ಸಂದರ್ಭವನ್ನು ಎದುರಿಸಬೇಕಾಗಬಹುದು.
ಆರೋಗ್ಯ: ಈ ಅವಧಿಯಲ್ಲಿ ನೀವು ಆರೋಗ್ಯದ ಕಡೆಗೆ ಗಮನಹರಿಸಿ.
ಕೆಲಸ: ಕೆಲಸದ ವಿಷಯದಲ್ಲಿ ಅಡೆತಡೆ ಇರಬಹುದು. ಆರೋಗ್ಯ ಸಮಸ್ಯೆ ಕೆಲಸದ ಮೇಲೆ ಪ್ರಭಾವ ಬೀರುವುದು, ಆದರೆ ನೀವು ಕೆಲಸಕ್ಕಿಂತ ಆರೋಗ್ಯದ ಕಡೆಗೆ ಗಮನಹರಿಸಿದರೆ ಒಳ್ಳೆಯದು.
ಈ ವಾರ ನಿಮಗೆ ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 10
ಶುಭ ದಿನ: ಭಾನುವಾರ
ಸಿಂಹ ರಾಶಿ
ಸಿಂಹ ರಾಶಿಯವರು ವಾರ ಸಮತೋಲಿತ ರೀತಿಯಲ್ಲಿ ವರ್ತಿಸಬೇಕು.
ಕೆಲಸ: ಕೆಲಸದಲ್ಲಿ ಅತಿಯಾದ ಆತ್ಮವಿಶ್ವಾಸ ತೋರಿಸಬಹುದು. ಕೆಲಸದ ಜಾಗದಲ್ಲಿ ಕೋಪದಿಂದ ವರ್ತಿಸಬೇಡಿ. ಕೆಲಸದ ಒತ್ತಡ ಅಧಿಕವಿರಲಿದೆ.
ಆರ್ಥಿಕ ಸ್ಥಿತಿ: ಈ ವಾರ ಆರ್ಥಿಕವಾಗಿ ತುಂಬಾ ಖರ್ಚಿರಲಿದೆ. ಆದರೆ ಅಗ್ಯತಕ್ಕಿಂತ ಹೆಚ್ಚಿನ ಹಣ ಖರ್ಚು ಮಾಡಲು ಹೋಗಬೇಡಿ.
ಆರೋಗ್ಯ: ಆರೋಗ್ಯದಲ್ಲಿ ಏರಳಿತವಿರಬಹುದು.
ಅದೃಷ್ಟದ ಬಣ್ಣ ಬಿಳಿ
ಅದೃಷ್ಟದ ಸಂಖ್ಯೆ 35
ಶುಭ ದಿನ: ಶುಕ್ರವಾರ
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಈ ವಾರ ಮಿಶ್ರಫಲ, ನೀವು ಕೆಲ ಸವಾಲುಗಳನ್ನು ಎದುರಿಸಬಹುದು.
ಆರೋಗ್ಯ: ಅರೋಗ್ಯ ಸಂಬಂಧಿತ ಸಮಸ್ಯೆವಿರಬಹುದು. ಹೀಗಾಗಿ ವಾರದ ಆರಂಭ ಅಷ್ಟೊಂದು ಅನುಕೂಲಕರವಾಗಿರಲ್ಲ
ಕೆಲಸ ಕಾರ್ಯಗಳನ್ನು ಪುರ್ಣಗೊಳಿಸಲು ಕಷ್ಟವಾಗುವುದು.
ಆರ್ಥಿಕ ಜೀವನ: ಹಣಕ್ಕೆ ಸಂಬಂಧಿಸಿದಂತೆ ಯಾವುದೇ ಹೂಡಿಕೆ ಮಾಡಲು ಈ ಸಮಯ ಉತ್ತಮವಲ್ಲ. ಸಾಲ ನೀಡುವುದು, ಸಾಲ ಪಡೆಯುವುದು ಪಡೆಯಬೇಡಿ. ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡಬೇಡಿ.
ಈ ಸಮಯದಲ್ಲಿ ದೂರ ಪ್ರಯಾಣ ಮಾಡುವುದು ತಪ್ಪಿಸಿದರೆ ಒಳ್ಳೆಯದು.
ಗಂಡ-ಹೆಂಡತತಿ ನಡುವೆ ಕೆಲ ಭಿನ್ನಾಭಿಪ್ರಾಯಗಳಿರಬಹುದು.
ಅದೃಷ್ಟದಬನ್ಣ ಹಸಿರು
ಅದೃಷ್ಟದ ಸಂಖ್ಯೆ 36
ಶುಭ ದಿನ: ಸೋಮವಾರ
ಕುಂಭ ರಾಶಿ
ಕುಂಭ ರಾಶಿಯವರಿಗೆ ಈ ವಾರ ನಿಮಗೆ ಮಿಶ್ರಫಲ
ವೈಯಕ್ತಿಕ ಬದುಕು: ದಾಂಪತ್ಯ ಜೀವನ ಚೆನ್ನಾಗಿರಲಿದೆ, ಆದರೆ ಪ್ರೇಮಿಗಳ ನಡುವೆ ಭಿನ್ನಾಭಿಪ್ರಾಯವಿರಬಹುದು.
ಆರ್ಥಿಕ ಜೀವನ: ಅರ್ಥಿಕ ದೃಷ್ಟಿಯಿಂದ ಈ ಅವಧಿ ಅನುಕೂಲಕರವಲ್ಲ, ಸಾಲ ತೆಗೆದಿದ್ದರೆ ಅದನ್ನು ಮರುಪಾವತಿ ಮಾಡಲು ಒತ್ತಡ ಹಾಕಬಹುದು, ಅಲ್ಲದೆ ಖರ್ಚು ಕೂಡ ಹೆಚ್ಚಿರಲಿದೆ.
ವೃತ್ತಿ ಜೀವನ: ವೃತ್ತಿ ಜೀವನದ ವಿಷಯದಲ್ಲಿ ನಿರ್ಲಕ್ಷ್ಯ ಬೇಡ, ವ್ಯಾಪಾರಿಗಳು ನಷ್ಟವನ್ನು ಉಂಟು ಮಾಡಬಹುದು.
ಮಧುಮೇಹಿಗಳು ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಿ.
ಅದೃಷ್ಟದ ಬಣ್ಣ ನೇರಳೆ
ಅದೃಷ್ಟದ ಸಂಖ್ಯೆ 10
ಶುಭ ದಿನ: ಶನಿವಾರ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
