Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
2025ರ ಮೊದಲಾರ್ಧ ವರ್ಷದಲ್ಲಿಗಾಡಿ ಖರೀದಿಗೆ ಈ ದಿನಾಂಕಗಳು ಶುಭವಾಗಿವೆ
ಹೊಸ ವರ್ಷ ಬರ್ತಾ ಇದೆ, ಹೊಸ ವರ್ಷದಲ್ಲಿ ಗಾಡಿ ಖರೀದಿ ಬಗ್ಗೆ ಆಲೋಚನೆ ಮಾಡುತ್ತಿದ್ದರೆ ಮೊದಲಾರ್ಧ ವರ್ಷದಲ್ಲಿ ಯಾವೆಲ್ಲಾ ದಿನಾಂಕಗಳು ಶುಭವಾಗಿದೆ ಎಂದು ನೋಡೋಣ, ಇಲ್ಲಿ ಜನವರಿಯಿಂದ ಜುಲೈವರೆಗೆ ಯಾವೆಲ್ಲಾ ದಿನಾಂಕಗಳು ಶುಭವಾಗಿದೆ ಎಂದು ನೋಡೋಣ ಬನ್ನಿ:

ಜನವರಿ ಮಾಸ 2025
ಜನವರಿ 2, ಗುರುವಾರ
ಮುಹೂರ್ತ ಬೆಳಗ್ಗೆ 07:14ರಿಂದ ರಾತ್ರಿ 01:08ರವರೆಗೆ ಶುಭ ಸಮಯ
ಜನವರಿ 6 ಸೋಮವಾರ
ಸಂಜೆ 05:06ರಿಂದ ಜನವರಿ 7 ಬೆಳಗ್ಗೆ 07:15ರವರೆಗೆ ಶುಭ ಸಮಯ
ಜನವರಿ 13 ಸೋಮವಾರ
ಬೆಳಗ್ಗೆ 10:38ರಿಂದ ಇಡೀ ದಿನ ಶುಭ ಸಮಯ
ಜನವರಿ19
ಬೆಳಗ್ಗೆ 07:14ರಿಂದ ಇಡಿ ದಿನ ಶುಭ ಸಮಯ
ಜನವರಿ 20, ಸೋಮವಾರ
ಶುಭ ಸಮಯ ಬೆಳಗ್ಗೆ 07:14ರಿಂದ 09:58ರವರೆಗೆ ಇದೆ
ಜನವರಿ 22, ಬುಧವಾರ
ಬೆಳಗ್ಗೆ 07:14ರಿಂದ 03:18ರವರೆಗೆ ಇದೆ
ಜನವರಿ 24, ಶುಕ್ರವಾರ
ಶುಭ ಸಮಯ:ಬೆಳಗ್ಗೆ 07:13ರಿಂದ ಇಡೀ ದಿನ ಶುಭವಾಗಿದೆ
ಜನವರಿ 31, ಶುಕ್ರವಾರ
ಮಧ್ಯಾಹ್ನ 1:59ರಿಂದ ಇಡೀ ದಿನ ಶುಭವಾಗಿದೆ.
ಫೆಬ್ರವರಿ ಮಾಸ 2025
ಫೆಬ್ರವರಿ 3, ಸೋಮವಾರ
ಬೆಳಗ್ಗೆ 07:08ರಿಂದ ಇಡೀ ದಿನ ಶುಭವಾಗಿದೆ
ಫೆಬ್ರವರಿ 7 ಶುಕ್ರವಾರ
ಬೆಳಗ್ಗೆ 07:06ರಿಂದ
ಫೆಬ್ರವರಿ 9, ಭಾನುವಾರ
ಸಂಜೆ 5:25ರಿಂದ ಶುಭ ಸಮಯ
ಫೆಬ್ರವರಿ 17, ಸೋಮವಾರ
ಬೆಳಗ್ಗೆ 07:03ರಿಂದ ಸಂಜೆ 06:57ರವರೆಗೆ
ಫೆಬ್ರವರಿ 19, ಬುಧವಾರ
ಬೆಳಗ್ಗೆ 06:56ರಿಂದ 07:32ರವರೆಗೆ ಶುಭ ಸಮಯ
ಫೆಬ್ರವರಿ 20, ಗುರುವಾರ
ಮಧ್ಯಾಹ್ನ 1:30ರಿಂದ ಇಡೀ ದಿನ ಶುಭವಾಗಿದೆ
ಫೆಬ್ರವರಿ 21, ಶುಕ್ರವಾರ ಬೆಳಗ್ಗೆ 06:54ರಿಂದ 11:57ರವರೆಗೆ
ಫೆಬ್ರವರಿ 26, ಬುಧವಾರ
ಬೆಳಗ್ಗೆ 06:49ರಿಂದ 11:08ರವರೆಗೆ
ಮಾರ್ಚ್ ಮಾಸ 2025
ಮಾರ್ಚ್ 2, ರವಿವಾರ
ಬೆಳಗ್ಗೆ 08:59ರಿಂದ 09:01ರವರೆಗೆ
ಮಾರ್ಚ್ 6, ಗುರುವಾರ
ಬೆಳಗ್ಗೆ 10:50ರಿಂದ ಸಂಜೆ 06:40ರವರೆಗೆ
ಮಾರ್ಚ್ 7, ಶುಕ್ರವಾರ
ಬೆಳಗ್ಗೆ 06:40ರಿಂದ 09:18ರವರೆಗೆ
ಮಾರ್ಚ್ 9, ಭಾನುವಾರ
ಬೆಳಗ್ಗೆ 06:38ರಿಂದ ಇಡೀ ದಿನ ಶುಭವಾಗಿದೆ
ಮಾರ್ಚ್ 10, ಸೋಮವಾರ
ಬೆಳಗ್ಗೆ 06:36ರಿಂದ 07:44ರವರೆಗೆ ಶುಭವಾಗಿದೆ
ಮಾರ್ಚ್ 16, ಭಾನುವಾರ
ಬೆಳಗ್ಗೆ 04:58ರಿಂದ ಸಮಯ ಶುಭವಾಗಿದೆ
ಮಾರ್ಚ್ 17, ಸೋಮವಾರ
ಬೆಳಗ್ಗೆ 06:28ರಿಂದ 07:33ರವರೆಗೆ ಇದೆ
ಮಾರ್ಚ್ 20, ಗುರುವಾರ
ಬೆಳಗ್ಗೆ 06:25ರಿಂದ ಇಡೀ ದಿನ ಶುಭವಾಗಿದೆ
ಮಾರ್ಚ್ 27, ಗುರುವಾರ
ಬೆಳಗ್ಗೆ 06:17ರಿಂದ ಇಡೀ ದಿನ ಶುಭವಾಗಿದೆ
ಏಪ್ರಿಲ್ 2025
ಏಪ್ರಿಲ್ 2, ಬುಧವಾರ
ಬೆಳಗ್ಗೆ 08:49ರಿಂದ ಇಡೀ ದಿನ ಶುಭವಾಗಿದೆ
ಏಪ್ರಿಲ್ 3, ಗುರುವಾರ
ಬೆಳಗ್ಗೆ 06:09ರಿಂದ ಇಡೀ ದಿನ ಶುಭವಾಗಿದೆ
ಏಪ್ರಿಲ್ 6, ಭಾನುವಾರ
ಸಂಜೆ 07:22ರಿಂದ ಏಪ್ರಿಲ್ 06:22ರವರೆಗೆ ಇದೆ
ಏಪ್ರಿಲ್ 13, ಭಾನುವಾರ
ಏಪ್ರಿಲ್ 14,ಸೋಮವಾರ
ಬೆಳಗ್ಗೆ 05:57ರಿಂದ 08:25ರವರೆಗೆ ಇದೆ
ಏಪ್ರಿಲ್ 16, ಬುಧವಾರ
ಬೆಳಗ್ಗೆ 05:55ರಿಂದ ಮಧ್ಯಾಹ್ನ 1:16ರವರೆಗೆ ಇದೆ
ಏಪ್ರಿಲ್ 21, ಸೋಮವಾರ
ಮಧ್ಯಾಹ್ನ 12:37ರಿಂದ 06:58ರವರೆಗೆ ಇದೆ
ಏಪ್ರಿಲ್ 23, ಬುಧವಾರ
ಸಂಜೆ05:48ರಿಂದ ಶುಭ ಸಮಯ
ಏಪ್ರಿಲ್ 24, ಗುರುವಾರ
ಬೆಳಗ್ಗೆ 05:47ರಿಂದ 10:49ರವರೆಗೆ ಇದೆ
ಏಪ್ರಿಲ್ 30 ಬುಧವಾರ
ಬೆಳಗ್ಗೆ 05:41ರವರಿಂದ 2:12ರವರೆಗೆ ಇದೆ
ಮೇ ಮಾಸ 2025
ಮೇ 1, ಗುರುವಾರ
ಬೆಳಗ್ಗೆ 11:23ರಿಂದ 2:21ರವರೆಗೆ
ಮೇ 2, ಶುಕ್ರವಾರ
ಮಧ್ಯಾಹ್ನ 1:04ರಿಂದ ಮಾರ್ಚ್ 03, 05:39ರವರೆಗೆ ಇದೆ
ಮೇ 4, ಭಾನುವಾರ
ಬೆಳಗ್ಗೆ 07:18ರಿಂದ ಮಧ್ಯಾಹ್ನ 12:53ರವರೆಗೆ ಇದೆ
ಮೇ 4
ಬೆಳಗ್ಗೆ 07:18ರಿಂದ 12:53ರವರೆಗೆ ಇದೆ
ಮೇ 9, ಶುಕ್ರವಾರ
ಬೆಳಗ್ಗೆ 02:56ರಿಂದ 05:33ರವರೆಗೆ ಇದೆ
ಮೇ 12, ಸೋಮವಾರ
ಬೆಳಗ್ಗೆ 05:32ರಿಂದ 06:17ರವರೆಗೆ
ಮೇ 19, ಭಾನುವಾರ
ಬೆಳಗ್ಗೆ 05:28ರಿಂದ 06:11ರವರೆಗೆ ಇದೆ
ಮೇ 23, ಶುಕ್ರವಾರ
ಸಂಜೆ04:02ರಿಂದ ಶುಭವಾಗಿದೆ
ಜೂನ್ 2025
ಜೂನ್ 5, ಗುರುವಾರ
ಬೆಳಗ್ಗೆ 05:23ರಿಂದ ಶುಭ ಸಮಯವಾಗಿದೆ
ಜೂನ್ 6, ಶುಕ್ರವಾರ
ಜೂನ್ 8, ಶನಿವಾರ
ಬೆಳಗ್ಗೆ 07:17ರಿಂದ 12:42ರವರೆಗೆ ಇದೆ
ಜೂನ್ 15, ಭಾನುವಾರ, ಭಾನುವಾರ
ಮಧ್ಯಾಹ್ನ 15:51ರಿಂದ ಶುಭ ಸಮಯ
ಜೂನ್ 20, ಶುಕ್ರವಾರ
ಬೆಳಗ್ಗೆ 09:49ರಿಂದ 21:45ರವರೆಗೆ
ಜೂನ್ 23, ಸೋಮವಾರ
ಮಧ್ಯಾಹ್ನ 03:16ರಿಂದ ರಾತ್ರಿ 10:09ರವರೆಗೆಇದೆ
ಜೂನ್ 23, ಸೋಮವಾರ
ಬೆಳಗ್ಗೆ 11:19ರಿಂದ ಸಂಜೆ 05:26ರವರೆಗೆ ಇದೆ.
ಜುಲೈ 2025
ಜುಲೈ 2, 2025,ಬುಧವಾರ
ಬೆಳಗ್ಗೆ 11:58ರಿಂದ ಸಂಜೆ 05:28ರವರೆಗೆ ಇದೆ
ಜುಲೈ 3
ಬೆ:ಗ್ಗೆ 05:28ರಿಂದ ಮಧ್ಯಾಹ್ನ 2:06ರವರೆಗೆ
ಜುಲೈ 4, ಶುಕ್ರವಾರ
ಸಂಜೆ 04:31ರಿಂದ 05:28ರವರೆಗೆ ಇದೆ
ಜುಲೈ 13, ಭಾನುವಾರ
ಬೆಳಗ್ಗೆ 17, ಗುರುವಾರ
ಸಂಜೆ 07:08ರರವರೆಗೆ ಇದೆ
ಜುಲೈ 21, ಸೋಮವಾರ
ಬೆಳಗ್ಗೆ 05:36ರಿಂದ 09:38ರವರೆಗೆ ಇದೆ
ಜುಲೈ 30, ಬುಧವರ
ಬೆಳಗ್ಗೆ 05:41ರಿಂದ ಇಡೀ ದಿನ ಶುಭವಾಗಿದೆ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
