Latest Updates
-
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
ಈ 4 ರಾಶಿಯವರು ಸವಾಲುಗಳ ಧೈರ್ಯವಾಗಿ ಎದುರಿಸುವವರು: ನಿಮ್ಮ ರಾಶಿಯೂ ಅದರಲ್ಲಿ ಒಂದಾ?
ಜ್ಯೋತಿಷ್ಯದಲ್ಲಿ ಕೆಲವು ರಾಶಿಗಳು ಹಾಗೆ ಗ್ರಹಗಳನ್ನು ಪ್ರಮುಖ ಯಶಸ್ಸಿನ ಸಂಕೇತಗಳು ಎಂದು ಗುರುತಿಸಿರುತ್ತಾರೆ. ಅದರಲ್ಲು ಕೆಲವು ರಾಶಿಯ ಜನರು ಅಸಾಧ್ಯಗಳ ಸಾಧಿಸುವಂತಹ ಗ್ರಹಗತಿಗಳ ಹೊಂದಿರುವುದನ್ನು ಕೂಡ ನಾವು ನೋಡಬಹುದು. ಅವರು ಎಲ್ಲಾ ಕಷ್ಟಗಳನ್ನು ಧೈರ್ಯವಾಗಿ ಎದುರಿಸುತ್ತಿರುತ್ತಾರೆ. ಎಷ್ಟೇ ಸವಾಲುಗಳು ಎದುರಾದರು, ಎಷ್ಟೇ ಕಷ್ಟಗಳಿದ್ದರೂ ಕಲ್ಲು ಬಂಡೆಯಂತೆ ಎಲ್ಲವನ್ನು ಎದುರಿಸುತ್ತಾರೆ.
ಅವರು ಆತ್ಮವಿಶ್ವಾಸದಿಂದ ತುಂಬಿರುತ್ತಾರೆ. ಯಾವುದೇ ಕಠಿಣ ಕೆಲಸವಾದರು ಅತ್ಯಂತ ಸುಲಭವಾಗಿ, ಒತ್ತಡಗಳಿಲ್ಲದೆ ನಿಭಾಯಿಸುತ್ತಾರೆ. ಅವರು ಎಲ್ಲಾ ಕೆಲಸಗಳನ್ನು ಬೇರೆಯವರಿಗಿಂತ ವಿಭಿನ್ನ ರೀತಿಯಲ್ಲಿ ಮಾಡುತ್ತಾರೆ. ಹಾಗೆ ಇಂತಹ ಕೆಲಸಗಳನ್ನು, ಒತ್ತಡಗಳನ್ನು, ಕಠಿಣ ಸವಾಲುಗಳನ್ನು ಎದುರಿಸುವ ಮಾರ್ಗವೇ ಬೇರೆ ರೀತಿಯಲ್ಲಿರಲಿದೆ.

ಹಾಗಾದ್ರೆ ಯಾವ ರಾಶಿಯವರು ಇತರರು ಮಾಡಲಾಗದಂತಹ ಹಾಗೆ ಕಠಿಣ ಸವಾಲುಗಳನ್ನು ಸುಲಭವಾಗು ಎದುರಿಸುತ್ತಾರೆ ಎನ್ನುವುದನ್ನು ನಾವಿಂದು ತಿಳಿದುಕೊಳ್ಳೋಣ.
ಸಿಂಹ ರಾಶಿ
ಸೂರ್ಯನಿಂದ ಆಳಲ್ಪಡುವ ಸಿಂಹ ರಾಶಿಯವರು ಯಾವುದೇ ಕೆಲಸವನ್ನು ಬೇರೆಯವರಿಗಿಂತ ಸುಲಭವಾಗಿ ಮಾಡುವಂತವರು. ಯಾವುದೇ ಕಾರ್ಯವನ್ನು ಧೈರ್ಯದಿಂದ ಎದುರಿಸಲು ಇವರು ಹೆಸರುವಾಸಿ. ಸ್ವಾಭಾವಿಕ ನಾಯಕತ್ವದ ಗುಣ ಅವರನ್ನು ಬೇರೆಯವರಿಗಿಂತ ವಿಶೇಷ ಎನಿಸಲಿದೆ. ಹಾಗೆ ಇವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿರುವ ಕಾರಣ ಯಾವುದೇ ಕೆಲಸ ಮಾಡುವ ಮುನ್ನ ಅದರ ಫಲಿತಾಂಶ ಕುರಿತು ಆಲೋಚಿಸುವುದಿಲ್ಲ. ಹಾಗೆ ಸವಾಲುಗಳಿಂದ ಅವರು ಹಿಂದೆ ಉಳಿಯಲು ಇಚ್ಛಿಸುವುದಿಲ್ಲ. ನಿಮ್ಮಲ್ಲಿ ಎಲ್ಲಾ ಕಷ್ಟಗಳಿಂದ ಹೊರಬರಲು ಸುಲಭದ ಮಾರ್ಗಗಳು ಸದಾ ಸಿದ್ದವಾಗಿರುತ್ತದೆ. ಇದಕ್ಕಾಗಿ ಸಿಂಹ ರಾಶಿಯವರು ಎಂದಿಗೂ ಒತ್ತಡದ ದಿನಕ್ಕೆ ಒಳಗಾಗೋದಿಲ್ಲ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಧೈರ್ಯಶಾಲಿಗಳು, ನಿರ್ಭೀತರು ಮತ್ತು ಯಾವುದೇ ಸವಾಲುಗಳಿಂದ ಅವರು ತಪ್ಪಿಸಿಕೊಳ್ಳುವುದಿಲ್ಲ. ಹಾಗೆ ಯಾರಿಂದಲೂ ಸಹಾಯವನ್ನೂ ಕೂಡ ಅವರು ಬಯಸುವುದಿಲ್ಲ. ಎಲ್ಲಾ ಸಮಯದಲ್ಲು ಧೈರ್ಯವಾಗಿ ಎದುರಿಸುವ ಮಂದಿ ಆಗಿರುತ್ತಾರೆ. ಹಾಗೆ ಏಕಾಂಗಿಯಾಗಿ ಎಂತಹ ಸವಾಲನ್ನಾದರು ಎದುರಿಸುವಷ್ಟು ಆತ್ಮವಿಶ್ವಾಸ ಹೊಂದಿರುವವರು. ಆದ್ರೆ ಸಮಾಜವು ಅವರನ್ನು ಕೆಲವು ನಿರ್ಧಾರ ತೆಗೆದುಕೊಳ್ಳುವುದರಿಂದ ತಡೆಯುತ್ತಿದೆ. ವೈಯಕ್ತಿಕ ಸಮಸ್ಯೆಗಳನ್ನು ಎದುರಿಸುವಾಗಲು ಇವರು ಅತ್ಯಂತ ಧೈರ್ಯಶಾಲಿಗಳೆಂದು ಸಾಬೀತು ಮಾಡಲು ಮುಂದಾಗುವುದಿಲ್ಲ.
ಮೇಷ ರಾಶಿ
ಮೇಷ ರಾಶಿಯವರು ಜೀವನವನ್ನು ಧೈರ್ಯದಿಂದ ಮತ್ತು ನಿರ್ಭಯವಾಗಿ ಎದುರಿಸುವವರು. ಅವರಲ್ಲಿ ಸುಲಭವಾಗಿ ಭಯಕ್ಕೆ ಒಳಗಾಗವವರಲ್ಲ. ಎಲ್ಲಾ ಕಠಿಣ ಸವಾಲುಗಳನ್ನು ಎದುರಿಸಲು ಮುಂದಾಗುವವರು. ಫಲಿತಾಂಶಗಳ ಕುರಿತು ಹೆಚ್ಚು ಯೋಚಿಸದೆ ಕೆಲಸದಲ್ಲಿ ಶ್ರಮ ವಹಿಸುವವರು. ಹಾಗೆ ಸಾವಾಲುಗಳು ಮುಗಿಸಿದ ಬಳಿಕವೂ ವಿಶ್ರಮಿಸುವುದಿಲ್ಲ. ಒಂದೇ ವಿಚಾರದ ಕುರಿತು ಹಲವು ಆಯಾಮದಲ್ಲಿ ಅವರು ಯೋಚಿಸುವವರು. ಅವರ ಬಹಳ ಆತ್ಮ ವಿಶ್ವಾಸ ಹೊಂದಿರುವವರು. ಆದ್ರೆ ಯಾಔ ಸಮಯದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಬೇಕು ಎಂದು ಅರಿವಿರುವವರು.
ಧನು ರಾಶಿ
ಧನು ರಾಶಿಯವರು ಸಾಹಸ ಪ್ರೀತಿ ಮತ್ತು ಜೀವನವನ್ನು ನಿರ್ಭೀತವಾಗಿ ಕಳೆಯುವವರು. ಯಾವಾಗಲೂ ಹೊಸ ಸವಾಲುಗಳು ಮತ್ತು ಅನುಭವಗಳನ್ನು ಹುಡುಕುತ್ತಿರುತ್ತಾರೆ. ಅಪಾಯಕರಿ ಹೆಜ್ಜೆಗಳನ್ನು ಇಡಲು ಅವರು ಹೆದರುವವರಲ್ಲ. ಅವರು ಆಶಾವಾದಿ ದೃಷ್ಟಿಕೋನ ಮತ್ತು ಸಕಾರಾತ್ಮಕ ಮನೋಭಾವದಿಂದ ಸವಾಲುಗಳನ್ನು ಎದುರಿಸುತ್ತಾರೆ. ಕಣ್ಣ ಮುಂದಿನ ಸವಾಲುಗಳನ್ನು ಮಾತ್ರವಲ್ಲ ಮುಂದೆ ಬರುವಂತಹ ಸವಾಲುಗಳನ್ನು ಕೂಡ ಅವರು ಒತ್ತಡವಿಲ್ಲದೆ ಎದುರಿಸುವಷ್ಟು ಬಲಶಾಲಿಗಳು. ಯಾವುದೇ ಕೆಲಸವನ್ನು ಅವರು ಅರಿಯಾದ ಸಮಯಕ್ಕೆ ಮುಗಿಸುವವರು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











