Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2024ರಲ್ಲಿ ಜೂನ್ ಒಳಗೆ ಗಾಡಿ ಖರೀದಿಸಲು ಈ ದಿನಾಂಕಗಳು ಶುಭವಾಗಿವೆ ನೋಡಿ
ಹೊಸ ವರ್ಷದಲ್ಲಿ ಗಾಡಿ ಖರೀದಿಸುವ ಕನಸು ಬಹುತೇಕ ಜನರಿಗೆ ಇರುತ್ತದೆ, ಕನಸುಗಳಿದ್ದರೆ ಮಾತ್ರ ಜೀವನ ಮತ್ತಷ್ಟು ಸುಂದರವಾಗುವುದು ಅಲ್ಲವೇ, ಯಾವುದೇ ಗಾಡಿ ಇಲ್ಲದವರಿಗೆ ಸೆಕೆಂಡ್ ಹ್ಯಾಂಡ್ ಆದರೂ ಖರೀದಿಸಬೇಕು ಎಂಬ ಆಸೆ, ಈಗಾಗಲೇ ತಮ್ಮ ಬಳಿ ಗಾಡಿಯಿದ್ದರೆ ಅದಕ್ಕಿಂತ ಬೆಟರ್ ಗಾಡಿ ಖರೀದಿಸಬೇಕೆಂಬ ಆಸೆ, ಹೀಗೆ ನಮ್ಮ ಆಸೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ:
ಜನವರಿಯಲ್ಲಿ 10 ಶುಭಯೋಗವಿದೆ

ಜನವರಿ
ಜನವರಿಯಲ್ಲಿ ನೀವು ಗಾಡಿ ಖರೀದಿಸಲು ಈ ದಿನಾಂಕಗಳು ಶುಭವಾಗಿದೆ
ಜನವರಿ 3
ಶುಭ ಸಮಯ: ಬೆಳಗ್ಗೆ 07:08ರಿಂದ ಜನವರಿ 04 ಬೆಳಗ್ಗೆ 06:53
ನಕ್ಷತ್ರ: ಹಸ್ತ, ತಿಥಿ:ಅಷ್ಟಮಿ
ಜನವರಿ 4
ಶುಭ ಸಮಯ: ಬೆಳಗ್ಗೆ 06:53ರಿಂದ ರಾತ್ರಿ 10:04ರವರೆಗೆ
ನಕ್ಷತ್ರ: ಹಸ್ತ, ತಿಥಿ ಅಷ್ಟಮಿ
ಜನವರಿ 14
ಶುಭ ಸಮಯ: ಬೆಳಗ್ಗೆ 06:56ರಿಂದ 07:59ರವರೆಗೆ ಸಮಯವಿದೆ
ನಕ್ಷತ್ರ ಧನಿಷ್ಠ, ತಿಥಿ: ತೃತೀಯಾ
ಜನವರಿ 15
ಶುಭ ಸಮಯ: ಬೆಳಗ್ಗೆ 06:56ರಿಂದ 08:07ರವರೆಗೆ
ನಕ್ಷತ್ರ ಶತಾಭಿಷ್ಠ
ಜನವರಿ 21
ಶುಭ ಸಮಯ: ಬೆಳಗ್ಗೆ 06:56ರಿಂದ 07:26ರವರೆಗೆ
ನಕ್ಷತ್ರ:ರೋಹಿಣಿ
ತಿಥಿ: ಏಕಾದಶಿ
ಜನವರಿ 22
ಶುಭ ಸಮಯ: ಸಂಜೆ 07:51ರಿಂದ ಜನವರಿ 23 ಬೆಳಗ್ಗೆ 04:58ರವರೆಗೆ
ಜನವರಿ 24
ಶುಭ ಸಮಯ: ರಾತ್ರಿ 09:49ರಿಂದ ಜನವರಿ 25 ಬೆಳಗ್ಗೆ 06:56ರವರೆಗೆ
ಜನವರಿ 25
ಶುಭ ಸಮಯ: ಬೆಳಗ್ಗೆ 06:56ರಿಂದ ಜನವರಿ 26 ಬೆಳಗ್ಗೆ 06:55ರವರೆಗೆ
ತಿಥಿ: ಪೂರ್ಣಿಮಾ
ಜನವರಿ 26: ಬೆಳಗ್ಗೆ 06:55ರಿಂದ 10:28ರವರೆಗೆ
ನಕ್ಷತ್ರ ಪುಷ್ಯ
ತಿಥಿ ಪ್ರತಿಪಾದ
ಜನವರಿ 31
ಶುಭ ಸಮಯ: ಬೆಳಗ್ಗೆ 06:54ರಿಂದ ಫೆಬ್ರವರಿ 1 ಬೆಳಗ್ಗೆ 06:54ರವರೆಗೆ
ನಕ್ಷತ್ರ: ಹಸ್ತ, ತಿಥಿ: ಪಂಚಮಿ: ಷಷ್ಠಿ
ಫೆಬ್ರವರಿಯಲ್ಲಿ 10 ಶುಭಯೋಗವಿದೆ
ಫೆಬ್ರವರಿ 1
ಶಭ ಸಮಯ: ಬೆಳಗ್ಗೆ 06:54ರಿಂದ ಮಧ್ಯಾಹ್ನ 02:03ರವರೆಗೆ
ನಕ್ಷತ್ರ: ಚಿತ್ರ
ತಿಥಿ: ಷಷ್ಠಿ
ಫೆಬ್ರವರಿ 2
ಶುಭ ಸಮಯ ಸಂಜೆ 04:02ರಿಂದ ಫೆಬ್ರವರಿ 3 ಬೆಳಗ್ಗೆ 05:57ರವರೆಗೆ
ನಕ್ಷತ್ರ: ಸ್ವಾತಿ
ತಿಥಿ: ಅಷ್ಟಮಿ
ಫೆಬ್ರವರಿ 4
ಶುಭ ಸಮಯ: ಸಂಜೆ 05:49ರಿಂದ ಫೆ. 5 ಬೆಳಗ್ಗೆ 06:53ರವರೆಗೆ
ನಕ್ಷತ್ರ: ಅನುರಾಧ
ತಿಥಿ: ದಶಮಿ
ಫೆಬ್ರವರಿ 14
ಶುಭ ಸಮಯ: ಬೆಳಗ್ಗೆ 06:49ರಿಂದ 10:43ರವೆರೆಗ
ನಕ್ಷತ್ರ: ರೇವತಿ
ತಿಥಿ ಪಂಚಮಿ
ಫೆಬ್ರವರಿ 19
ಶುಭ ಸಮಯ: ಬೆಳಗ್ಗೆ 06:47ರಿಂದ 10:33ರವರೆಗೆ
ನಕ್ಷತ್ರ: ಮೃಗಶಿರ
ತಿಥಿ: ದಶಮಿ, ಏಕಾದಶಿ
ಫೆಬ್ರವರಿ 21
ಶುಭ ಸಮಯ: ಬೆಳಗ್ಗೆ 11:27ರಿಂದ ಫೆ. 22 ಬೆಳಗ್ಗೆ 06:45ರವರೆಗೆ
ನಕ್ಷತ್ರ: ಪುರ್ನವಸು, ಪುಷ್ಯ
ತಿಥಿ: ತ್ರಯೋದಶಿ
ಫೆಬ್ರವರಿ 22
ಶುಭ ಸಮಯ: ಬೆಳಗ್ಗೆ 06:45ರಿಂದ ಮಧ್ಯಾಹ್ನ 01:21ರವರೆಗೆ
ನಕ್ಷತ್ರ: ಪುಷ್ಯ
ತಿಥಿ: ತ್ರಯೋದಶಿ
ಫೆಬ್ರವರಿ 29
ಶುಭ ಸಮಯ: ಬೆಳಗ್ಗೆ 06:40ರಿಂದ ಮಾರ್ಚ್ 01 ಬೆಳಗ್ಗೆ 06: 40ರವರೆಗೆ
ನಕ್ಷತ್ರ: ಚಿತ್ರ, ಸ್ವಾತಿ
ತಿಥಿ: ಪಂಚಮಿ
ಮಾರ್ಚ್ ತಿಂಗಳಿನಲ್ಲಿ 10 ಶುಭ ದಿನಾಂಕಗಳಿವೆ
ಮಾರ್ಚ್
ಮಾರ್ಚ್ 1
ಶುಭ ಸಮಯ: ಬೆಳಗ್ಗೆ 06:40 ಮಧ್ಯಾಹ್ನ 12:48ರವರೆಗೆ
ನಕ್ಷತ್ರ: ಸ್ವಾತಿ
ತಿಥಿ: ಷಷ್ಠಿ
ಮಾರ್ಚ್ 3
ಶುಭ ಸಮಯ: ಬೆಳಗ್ಗೆ 08:44ರಿಂದ ಸಂಜೆ 03:55ರವರೆಗೆ
ನಕ್ಷತ್ರ: ಅನುರಾಧ
ತಿಥಿ: ಅಷ್ಟಮಿ
ಮಾರ್ಚ್ 15, ಶುಕ್ರವಾರ
ಶುಭ ಮುಹೂರ್ತ: ಸಂಜೆ 04:08ರಿಂದ ರಾತ್ರಿ 10:09ರವರೆಗೆ
ನಕ್ಷತ್ರ: ರೋಹಿಣಿ
ಮಾರ್ಚ್ 17
ಶುಭ ಸಮಯ: ಬೆಳಗ್ಗೆ 06:28ರಿಂದ ಸಂಜೆ 04:47ರವರೆಗೆ
ಮುಹೂರ್ತ" ಬೆಳಗ್ಗೆ 06:28ರಿಂದ ಸಂಜೆ 04:47ರವರೆಗೆ
ನಕ್ಷತ್ರ: ಮೃಗಶಿರ
ತಿಥಿ: ಅಷ್ಟಮಿ
ಮಾರ್ಚ್ 20
ಮುಹೂರ್ತ: ಬೆಳಗ್ಗೆ 06:25ರಿಂದ ರಾತ್ರಿ 10:38ರವರೆಗೆ
ನಕ್ಷತ್ರ: ಪುಷ್ಯ
ತಿಥಿ: ಏಕಾದಶಿ
ಮಾರ್ಚ್ 25
ಮುಹೂರ್ತ: ಬೆಳಗ್ಗೆ 10:38ರಿಂದ ಮಾರ್ಚ್ 26 06:20ರವರೆಗೆ
ನಕ್ಷತ್ರ: ಹಸ್ತ
ತಿಥಿ: ಪೂರ್ಣಿಮಾ
ಮಾರ್ಚ್ 27
ಶುಭ ಸಮಯ: ಸಂಎ 05:06ರಿಂದ ಮಾರ್ಚ್ 28 06:19ರವರೆಗೆ
ನಕ್ಷತ್ರ: ಸ್ವಾತಿ
ತಿಥಿ: ತೃತೀಯಾ
ಮಾರ್ಚ್ 28, ಗುರುವಾರ
ಶುಭ ಮುಹೂರ್ತ: ಬೆಳಗ್ಗೆ 06: 19ರಿಂದ ಸಂಜೆ 06:38ರವರೆಗೆ
ನಕ್ಷತ್ರ: ಸ್ವಾತಿ
ತಿಥಿ: ತೃತೀಯಾ
ಮಾರ್ಚ್ 29
ಶುಭ ಸಮಯ: ಸಂಕೆ 08:36ರಿಂದ ಮಾರ್ಚ್ 30 ಬೆಳಗ್ಗೆ 06:17ರವರೆಗೆ
ನಕ್ಷತ್ರ: ಅನುರಾಧ
ತಿಥಿ: ಪಂಚಮಿ
ಏಪ್ರಿಲ್ ತಿಂಗಳಿನಲ್ಲಿ 7 ಶುಭ ದಿನಾಂಕಗಳಿವೆ
ಏಪ್ರಿಲ್ 4
ಶುಭ ಸಮಯ: ಬೆಳಗ್ಗೆ 06:13ರಿಂದ ಏಪ್ರಿಲ್ 05 ಬೆಳಗ್ಗೆ 06:12ರವರೆಗೆ
ನಕ್ಷತ್ರ: ಶ್ರವಣ
ತಿಥಿ: ದಶಮಿ, ಏಕಾದಶಿ
ಏಪ್ರಿಲ್ 5
ಮುಹೂರ್ತ: ಬೆಳಗ್ಗೆ 06:12ರಿಂದ ಮಧ್ಯಾಹ್ನ 01:28ರವರೆಗೆ
ನಕ್ಷತ್ರ: ಧನಿಷ್ಠ
ತಿಥಿ: ಏಕಾದಶಿ
ಏಪ್ರಿಲ್ 12
ಶುಭ ಸಮಯ: ಮಧ್ಯಾಹ್ನ 01:11ರಿಂದ ಏಪ್ರಿಲ್ 13 ಬೆಳಗ್ಗೆ 06:06ರವರೆಗೆ
ನಕ್ಷತ್ರ: ರೋಹಿಣಿ
ತಿಥಿ: ಪಂಚಮಿ
ಏಪ್ರಿಲ್ 15
ಶುಭ ಮುಹೂರ್ತ: ಮಧ್ಯಾಹ್ನ ಬೆಳಗ್ಗೆ 12:11ರಿಂದ
ಏಪ್ರಿಲ್ 16 ಬೆಳಗ್ಗೆ 06:04ರವರೆಗೆ
ನಕ್ಷತ್ರ:ಪುರ್ನವಸು
ತಿಥಿ: ಅಷ್ಟಮಿ
ಏಪ್ರಿಲ್ 21
ಮುಹೂರ್ತ: ಮಧ್ಯಾಹ್ನ 05:08ರಿಂದ ಮಧ್ಯರಾತ್ರಿ 01:11ರವರೆಗೆ
ನಕ್ಷತ್ರ: ಹಸ್ತ
ತಿಥಿ:ತ್ರಯೋದಶಿ
ಏಪ್ರಿಲ್ 24
ಮುಹೂರ್ತ: ಬೆಳಗ್ಗೆ 05:28ರಿಂದ ರಾತ್ರಿ 12:41ರವರೆಗೆ
ನಕ್ಷತ್ರ: ಸ್ವಾತಿ
ತಿಥಿ: ಪ್ರತಿಪಾದ
ಏಪ್ರಿಲ್ 26
ಶುಭ ಮುಹೂರ್ತ ಬೆಳಗ್ಗೆ 07:45ರಿಂದ ಏಪ್ರಿಲ್ 27 ಬೆಳಗ್ಗೆ 03:40ರವರೆಗೆ
ನಕ್ಷತ್ರ:ಅನುರಾಧ
ತಿಥಿ: ತೃತೀಯಾ
ಮೇ ತಿಂಗಳಿನಲ್ಲಿ 14 ಶುಭ ದಿನಾಂಕಗಳಿವೆ
ಮೇ 1
ಶುಭ ಸಮಯ: ಬೆಳಗ್ಗೆ 05:54ರಿಂದ , ಮೇ 02 ಬೆಳಗ್ಗೆ 04:01ರವರೆಗೆ
ನಕ್ಷತ್ರ: ಶ್ರವಣ
ತಿಥಿ: ಅಷ್ಟಮಿ
ಮೇ 3
ಶುಭ ಮುಹೂರ್ತ: ಬೆಳಗ್ಗೆ 05:53ರಿಂದ ರಾತ್ರಿ 12:06ರಿಂದ
ನಕ್ಷತ್ರ: ಶತಾಭಿಷ
ತಿಥಿ: ದಶಮಿ
ಮೇ 5
ಶುಭ ಮುಹೂರ್ತ: ಸಂಜೆ 07:57ರಿಂದ ಮೇ 6 ಬೆಳಗ್ಗೆ 05:52ರವರೆಗೆ
ನಕ್ಷತ್ರ: ರೇವತಿ
ತಿಥಿ: ತ್ರಯೋದಶಿ
ಮೇ 6
ಶುಭ ಮುಹೂರ್ತ: ಬೆಳಗ್ಗೆ 05ರಿಂದ ಮಧ್ಯಾಹ್ನ 02:40ರಿಂದ
ನಕ್ಷತ್ರ: ರೇವತಿ
ತಿಥಿ: ತ್ರಯೋದಶಿ
ಮೇ 10, ಶುಕ್ರವಾರ
ಶುಭ ಸಮಯ: ಬೆಳಗ್ಗೆ 05:50ರಿಂದ ರಾತ್ರಿ 02:50ರವರೆಗೆ
ನಕ್ಷತ್ರ: ರೋಹಿಣಿ, ಮೃಗಶಿರ
ತಿಥಿ: ತೃತೀಯಾ
ಮೇ 12
ಶುಭ ಸಮಯ: ಬೆಳಗ್ಗೆ 10:27ರಿಂದ ಮೇ 13 ಬೆಳಗ್ಗೆ 05:49
ನಕ್ಷತ್ರ:ಪುರ್ನವಸು
ತಿಥಿ: ಪಂಚಮಿ
ಮೇ 19
ಶುಭ ಸಮಯ: ಬೆಳಗ್ಗೆ 05:47ರಿಂದ ಮಧ್ಯಾಹ್ನ 01:50ರವರೆಗೆ
ನಕ್ಷತ್ರ: ಹಸ್ತ
ತಿಥಿ: ಏಕಾದಶಿ
ಮೇ 20
ಮುಹೂರ್ತ: ಮಧ್ಯಾಹ್ನ 03:58ರಿಂದ ಮೇ 21 ಬೆಳಗ್ಗೆ 05:46ರವರೆಗೆ
ನಕ್ಷತ್ರ: ಚಿತ್ರ
ತಿಥಿ: ತ್ರಯೋದಶಿ
ಮೇ 23
ಬೆಳಗ್ಗೆ 09:15ರಿಂದ ಬೆಳಗ್ಗೆ 05:46ರವರೆಗೆ
ನಕ್ಷತ್ರ: ಅನುರಾಧ
ತಿಥಿ: ಪೂರ್ಣಿಮಾ
ನಕ್ಷತ್ರ 24
ಮುಹೂರ್ತ ಬೆಳಗ್ಗೆ 05:46ರಿಂದ ಬೆಳಗ್ಗೆ 10:10ರವರೆಗೆ
ನಕ್ಷತ್ರ: ಅನುರಾಧ
ತಿಥಿ: ಪ್ರತಿಪಾದ
ಮೇ 29
ಮುಹೂರ್ತ: ಬೆಳಗ್ಗೆ 05:45ರಿಂದ ಮಧ್ಯಾಹ್ನ 01:39ರವರೆಗೆ
ನಕ್ಷತ್ರ: ಶ್ರವಣ
ತಿಥಿ: ಷಷ್ಠಿ
ಮೇ 30
ಮುಹೂರ್ತ: ಬೆಳಗ್ಗೆ 11:43ರಿಂದ ಮೇ 31ರಿಂದ ಶತಾಭಿಷ
ನಕ್ಷತ್ರ: ಶತಾಭಿಷ
ತಿಥಿ: ಅಷ್ಟಮಿ
ಮೇ 31:
ಮುಹೂರ್ತ: ಬೆಳಗ್ಗೆ 05:45ರಿಂದ 06:14ರವರೆಗೆ
ನಕ್ಷತ್ರ: ಪೂರ್ವ ಪ್ರತಿಪಾದ
ಷಷ್ಠಿ: ಅಷ್ಟಮಿ
ಜೂನ್‌ನಲ್ಲಿ 10 ದಿನ ಶುಭ ದಿನಾಂಕಗಳಿವೆ
ಜೂನ್ 2
ಶುಭ ಸಮಯ: ಬೆಳಗ್ಗೆ 05:45ರಿಂದ ಜೂನ್ 03 ಬೆಳಗ್ಗೆ 01:40ರವರೆಗೆ
ನಕ್ಷತ್ರ: ರೇವತಿ
ತಿಥಿ: ಏಕಾದಶಿ
ಜೂನ್ 9
ಶುಭ ದಿನಾಂಕ: ಬೆಳಗ್ಗೆ 05:45ರಿಂದ ಸಂಜೆ 03: 44ರವರೆಗೆ
ನಕ್ಷತ್ರ ಪುರ್ನವಸು
ತಿಥಿ: ತೃತೀಯಾ
ಜೂನ್ 10
ಶುಭ ಸಮಯ: ಬೆಳಗ್ಗೆ 04:41 ರಾತ್ರಿ 09:40ರವರೆಗೆ
ನಕ್ಷತ್ರ: ಪುಷ್ಯಾ
ತಿಥಿ: ಪಂಚಮಿ
ಜೂನ್ 16
ಶುಭ ದಿನಾಂಕ : ಬೆಳಗ್ಗೆ 05:46ರಿಂದ ಜೂನ್ 17 ಬೆಳಗ್ಗೆ 05:46ರವರೆಗೆ
ನಕ್ಷತ್ರ: ಹಸ್ತ, ಚಿತ್ರ
ತಿಥಿ: ದಶಮಿ, ಏಕಾದಶಿ
ಜೂನ್ 17, ಸೋಮವಾರ
ಮುಹೂರ್ತ: ಬೆಳಗ್ಗೆ 05:46ರಿಂದ ಜೂನ್ 18 ಬೆಳಗ್ಗೆ 05:46ರವರೆಗೆ
ನಕ್ಷತ್ರ:ಚಿತ್ರ
ತಿಥಿ: ಏಕಾದಶಿ
ಜೂನ್ 19
ಶುಭ ಸಮಯ: ಸಂಜೆ 05:23ರಿಂದ ಜೂನ್ 20 ಬೆಳಗ್ಗೆ 05:46ರವರೆತೆ
ನಕ್ಷತ್ರ:ಅನುರಾಧ
ತಿಥಿ: ತ್ರಯೋದಶಿ
ಜೂನ್ 20
ಶುಭ ಸಮಯ: ಬೆಳಗ್ಗೆ 05:46ರಿಂದ 07:49ರವರೆಗೆ
ನಕ್ಷತ್ರ: ಅನುರಾಧ
ತಿಥಿ: ತ್ರಯೋದಶಿ
ಜೂನ್ 26
ಶುಭ ಸಮಯ: ಬೆಳಗ್ಗೆ 05:48ರಿಂದ ಜೂನ್ 27 ಬೆಳಗ್ಗೆ 05:48ರವರೆಗೆ
ನಕ್ಷತ್ರ: ಧನಿಷ್ಠ, ಶತಾಭಿಷ
ತಿಥಿ: ಪಂಚಮಿ, ಷಷ್ಠಿ
ಜೂನ್ 27
ಶುಭ ಮುಹೂರ್ತ ಬೆಳಗ್ಗೆ 05:48ರಿಂದ ಬೆಳಗ್ಗೆ 11:36ರವರೆಗೆ
ನಕ್ಷತ್ರ: ಶತಾಭಿಷ
ತಿಥಿ: ಷಷ್ಠಿ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications