Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
30 September Horoscope: ಸೆಪ್ಟೆಂಬರ್ 30ರ ಮಂಗಳವಾರ ಯಾರಿಗೆ ಧನಲಾಭ!
ವೈದಿಕ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 30 (30 September Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಇಂದು ಸಮಸ್ಯೆಗಳ ದಿನ. ಹಣಕಾಸು ಪಡೆಯುವ ನಿಮ್ಮ ಪ್ರಯತ್ನ ವಿಫಲವಾಗಲಿದೆ. ಹಾಗೆ ಮುಂದಿನ ಹಣಕಾಸು ಬಿಕ್ಕಟ್ಟಿಗೆ ನೀವು ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಅನೇಕರಲ್ಲಿ ಮಾನಸಿಕ ನೆಮ್ಮದಿ ಹಾಳಾಗುವಂತಹ ವಿಚಾರಗಳು ನಡೆಯಲಿವೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಮಿಶ್ರ ಫಲ. ನಿಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ಅಡೆತಡೆ ಇದೆ. ಅವಿವಾಹಿತರಲ್ಲಿ ದಿಢೀರ್ ಖರ್ಚುಗಳು ಬರುವುದು ಇದರಿಂದ ನಿಮ್ಮಲ್ಲಿ ಒತ್ತಡ ಕಾಡಲಿದೆ. ನಿಮ್ಮ ದಾಂಪತ್ಯ ವಿಚಾರದಲ್ಲಿ ಮತ್ತೋರ್ವರ ಸಂಗತಿ ಗಲಾಟೆಗಳಿಗೆ ಕಾರಣವಾಗಬಹುದು.

ಮಿಥುನ ರಾಶಿ
ಮಿಥುನ ರಾಶಿಯವರಲ್ಲಿ ಉತ್ತಮ ದಿನ. ನಿಮ್ಮ ವ್ಯಾಪಾರಗಳು ಲಾಭದತ್ತ ಸಾಗಲಿವೆ. ನಿಮ್ಮ ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ. ಬಹಳ ಸಮಯದಿಂದ ಮಾಡಬೇಕಿದ್ದ ಕೆಲವೊಂದು ನಿಮಗೆ ಚಿಂತೆ ತರಬಹುದು, ಮಕ್ಕಳ ವಿಚಾರದಲ್ಲಿ ಎಚ್ಚರಿಕೆ ವಹಿಸುವುದು ಸೂಕ್ತ.
ಕರ್ಕ ರಾಶಿ
ಕರ್ಕ ರಾಶಿಯ ಜನರಲ್ಲಿ ಇಂದು ಮಿಶ್ರ ಫಲ. ಆಪ್ತರೊಬ್ಬರಿಂದ ಹಣಕಾಸಿನ ನೆರವು ಪಡೆಯಬಹುದು. ಯಾರೊಂದಿಗಾದರು ಮನಸ್ತಾಪಗಳಿದ್ದರೆ ಇಂದು ನಿವಾರಣೆಯ ಸಂಭವವಿದೆ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ವಹಿಸಿ, ಹಿರಿಯರ ಆರೋಗ್ಯದಲ್ಲಿ ಏರುಪೇರು ಸಂಭವ.
ಸಿಂಹ ರಾಶಿ
ಸಿಂಹ ರಾಶಿಯವರಲ್ಲಿ ಇಂದು ಪ್ರಯಾಣದ ದಿನ. ನಿಮ್ಮದಲ್ಲದ ಕೆಲಸಗಳಲ್ಲಿಯೂ ನೀವು ಪ್ರಯಾಣ ಮಾಡಬಹುದು. ಗೃಹಿಣಿಯರು ತಮ್ಮ ಕೆಲಸದಲ್ಲಿ ಎಚ್ಚರಿಕೆ ವಹಿಸಿ. ದಿನದ ಅಂತ್ಯದಲ್ಲಿ ಹಣ ಖರ್ಚು ಆಗುವ ಕೆಲಸ ಬರಬಹುದು. ತಂದೆಯ ಆರೋಗ್ಯದಲ್ಲಿ ಏರುಪೇರು ಸಂಭವ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರು ಇಂದು ಓಡಾಟದಲ್ಲಿ ಕಳೆಯುತ್ತಾರೆ. ನಿಮ್ಮ ಮನೆಗೆ ಅತಿಥಿಗಳು ಬರಬಹುದು. ಮನೆಗಾಗಿ ನೀವು ಹಣ ಖರ್ಚು ಮಾಡಬೇಕಾಗಿ ಬರಬಹುದು. ಯಾರಿಗಾದರು ಹಣ ನೀಡುವ ಸಂಭವ ಬರಬಹುದು. ಮನೆಯ ಹಳೆಯ ವಸ್ತುವೊಂದನ್ನು ಕಳೆದುಕೊಳ್ಳಬಹುದು.
ತುಲಾ ರಾಶಿ
ತುಲಾ ರಾಶಿಯ ಜನರಲ್ಲಿ ಇಂದು ಉತ್ತಮ ದಿನ. ಪಂಚೇಂದ್ರಿಯ ಸಂಬಂಧವಾಗಿ ಸಣ್ಣ ಪುಟ್ಟ ಸಮಸ್ಯೆ ಎದುರಿಸಬಹುದು. ಸ್ವಂತ ಉದ್ಯಮ ಕಟ್ಟಿಕೊಂಡಿರುವ ಮಂದಿಗೆ ಇಂದು ಮಿಶ್ರಫಲವಿದೆ. ಸರ್ಕಾರಿ ದಾಖಲೆಗಳ ಸರಿಪಡಿಸುವ ನಿಮ್ಮ ಕೆಲಸದಲ್ಲಿ ತಾಳ್ಮೆ ಕಳೆದುಕೊಳ್ಳಬೇಡಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಉದ್ಯೋಗಿಗಳಾಗಿದ್ದರೆ ಇಂದು ಒತ್ತಡದ ದಿನ. ಆರ್ಥಿಕ ಸಹಕಾರ ಬೇಡಿದ್ದರೆ ಪ್ರಯತ್ನ ವಿಫಲವಾಗಬಹುದು. ಗೃಹಿಣಿರಲ್ಲಿ ಖರ್ಚು ಹೆಚ್ಛಾಗಬಹುದು. ಮನೆಗಾಗಿ ವಸ್ತುಗಳ ಖರೀದಿಯ ಸಂಭವವಿದೆ. ಬ್ಯಾಂಕಿಂಗ್ ವಿಚಾರಗಳಲ್ಲಿ ಶುಭವಿದೆ.
ಧನು ರಾಶಿ
ಧನು ರಾಶಿಯವರು ಪ್ರಯಾಣಗಳ ಮಾಡುತ್ತಾರೆ. ಸಂಗಾತಿಯೊಂದಿಗಿನ ಮನಸ್ತಾಪ ದೊಡ್ಡದಾಗಬಹುದು. ಸಾಲ ಮರುಪಾವತಿಯ ಒತ್ತಡ ಬಹುಬಹುದು. ಆಸ್ಪತ್ರೆ ವಿಚಾರದಲ್ಲಿ ಚಿಂತೆ ಕಾಡಬಹುದು. ಉದರ ಸಂಬಂಧಿ ಸಮಸ್ಯೆ ಕಾಡಬಹುದು.
ಮಕರ ರಾಶಿ
ಮಕರ ರಾಶಿಯ ಜನರಲ್ಲಿ ಇಂದು ಪ್ರಯಾಣದ ದಿನ. ದೂರ ಪ್ರಯಾಣಗಳ ಕೈಗೊಳ್ಳಬಹುದು. ನಿರುದ್ಯೋಗಿಗಳಿಗೆ ಇಂದು ಉತ್ತಮ ಅವಕಾಶ ಪಡೆಯಬಹುದು. ನಿಮ್ಮ ಕೆಲಸದಲ್ಲಿ ಹಾಕುವ ಶ್ರಮ ವ್ಯರ್ಥವಾಗುವುದಿಲ್ಲ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಇಂದು ಉತ್ತಮ ದಿನ.
ಕುಂಭ ರಾಶಿ
ಕುಂಭ ರಾಶಿಯ ಜನರಲ್ಲಿ ಮಿಶ್ರ ಫಲದ ದಿನ. ಬಹಳ ಸಮಯದಿಂದ ಸರಿಪಡಿಸಲಾಗದೆ ಇದ್ದ ಸಮಸ್ಯೆಯೊಂದನ್ನು ಪರಿಹರಿಸಲು ಉತ್ತಮ ದಿನ. ಸಂಬಂಧಿಕರೊಬ್ಬರ ಭೇಟಿಯಿಂದ ಸಂತಸ ಇರಲಿದೆ. ಯಾರಿಂದಾದರು ಹಣ ಸಾಲವಾಗಿ ಪಡೆದಿದ್ದರೆ ಮರಳಿ ನೀಡುವುದು ಉತ್ತಮ.
ಮೀನ ರಾಶಿ
ಮೀನ ರಾಶಿಯ ಜನರಲ್ಲಿ ಇಂದು ಉತ್ತಮ ದಿನ. ನೀವು ಪ್ರಯಾಣಗಳಲ್ಲಿ ಭಾಗಿಯಾಗುವುದು ಹಲವು ಸಮಸ್ಯೆ ತರಬಹುದು. ದಿನದ ಅಂತ್ಯದಲ್ಲಿ ಪ್ರಶಾಂತ ವಾತಾವರಣ ಇರಲಿದೆ. ವಾಹನ ಸಂಬಂಧಿ ಖರ್ಚು ಬರಬಹುದು, ದೇವಾಲಯ ಭೇಟಿಯ ಸಾಧ್ಯತೆ ಇದೆ.



Click it and Unblock the Notifications