Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
Dina Bhavishya: ಸೆಪ್ಟೆಂಬರ್ 19ರಂದು ನಿಮ್ಮ ರಾಶಿಫಲ!
ವೈದಿಕ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 19ರಂದು ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ನಿಮಗಿಂದು ಸಮಸ್ಯೆಗಳಿಂದ ತುಂಬಿದ ದಿನವಾಗಬಹುದು. ಏಕೆಂದರೆ ಹಿಂದಿನ ತಪ್ಪುಗಳು ಮತ್ತೆ ಮರುಕಳಿಸುವ ಕಾರಣದಿಂದಾಗಿ ಹೊಸ ರೀತಿಯ ಸಮಸ್ಯೆಗಳಿಗೆ ಒಳಗಾಗುತ್ತೀರಿ. ನಿಮಗೆ ಬರಬೇಕಿದ್ದ ಹಣ ಮತ್ತೆ ಮುಂದೂಡಿಕೆಯಾಗಬಹುದು. ಪ್ರಯಾಣಗಳಲ್ಲಿ ಕಹಿ ಅನುಭವ ಆಗಬಹುದು.
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಎಲ್ಲಾ ಕೆಲಸಗಳು ನೀವು ಅಂದುಕೊಂಡಂತೆ ನೆರವೇರಲಿದೆ. ಆಪ್ತರೊಬ್ಬರಿಂದ ನಿಮಗೆ ಹಣಕಾಸು ಸಹಾಯ ಬರಲಿದೆ. ದೊಡ್ಡ ಕೆಲಸ ಮಾಡುವ ಮುನ್ನ ನಿರ್ಧಾರವನ್ನು ಮತ್ತೆ ಪರಿಶೀಲಿಸುವುದು ಉತ್ತಮ.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಇಂದು ಮಿಶ್ರ ಫಲದ ದಿನ ಅನೇಕ ರೀತಿಯ ಕೆಲಸ ಕಾರ್ಯಗಳಲ್ಲಿ ನಿಮಗೆ ಶುಭಫಲ ಇರಲಿದೆ. ಅನೇಕರು ಈ ದಿನ ಮನೆಯಿಂದ ಹೊರಗೆ ಹೆಚ್ಚು ಸಮಯ ಕಳೆಯಬೇಕಾಗುತ್ತದೆ. ಪ್ರೀತಿ ಪಾತ್ರರಿಂದ ಶುಭ ಸುದ್ದಿ ಕೇಳಬಹುದು.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಹಲವು ಸಮಸ್ಯೆಗಳನ್ನು ಆಪ್ತರ ಬಳಿ ಹೇಳಿಕೊಳ್ಳುವುದು ಉತ್ತಮ ನೆಮ್ಮದಿ ತರಲಿದೆ. ನಿಮ್ಮ ವ್ಯವಹಾರ ಸಂಬಂಧವಾಗಿ ಉತ್ತಮ ದಿನ. ವಹಿವಾಟುಗಳ ಮಾಡುವಾಗ ಎಚ್ಚರಿಕೆ ಅಗತ್ಯ.
ಸಿಂಹ ರಾಶಿ
ಸಿಂಹ ರಾಶಿಯ ಮಂದಿಗೆ ಈ ದಿನ ಸುಲಭದ ಕೆಲಸಗಳ ಮಾಡುವ ದಿನ. ಗೃಹಿಣಿಯರಲ್ಲಿ ಉತ್ತಮ ಲಾಭದ ದಿನ. ನಿಮ್ಮ ಆಧ್ಯಾತ್ಮಿಕ ವಿಚಾರಗಳು ಶುಭವಾಗಲಿದೆ. ಅನೇಕರಲ್ಲಿ ಇಂದು ಆಹಾರ ಸಂಬಂಧಿ ಖರ್ಚು ಇರಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಇಂದು ಶುಭಕರ ದಿನ. ಕೌಟುಂಬಿಕ ಸಮಸ್ಯೆಗಳು ನಿವಾರಣೆಯ ದಿನ. ದಾಂಪತ್ಯದಲ್ಲಿ ಉಂಟಾದ ವಿಸರವು ಅಂತ್ಯವಾಗಬಹುದು. ಮಕ್ಕಳ ಕುರಿತ ಚಿಂತೆಯೊಂದು ದೂರಾಗಬಹುದು. ಧನ ಲಾಭದ ದಿನ.
ತುಲಾ ರಾಶಿ
ತುಲಾ ರಾಶಿಯವರು ಇಂದು ಹೆಚ್ಚು ಪ್ರಯಾಣ ಮಾಡಬಹುದು. ನಿಮ್ಮ ಆರ್ಥಿಕ ಸಮಸ್ಯೆಗಳ ನಿವಾರಣೆಗೆ ನಿಮ್ಮ ಪ್ರಯತ್ನಗಳು ಫಲ ನೀಡಬಹುದು. ತಂದೆ ತಾಯಿಯ ಆರೋಗ್ಯದ ವಿಚಾರವಾಗಿ ಚಿಂತೆ ಕಾಡಬಹುದು. ಗೃಹಿಣಿಯರಲ್ಲಿ ಅಶಾಂತಿ ಉಂಟು ಮಾಡುವ ವಿಚಾರಗಳು ನಡೆಯಬಹುದು.
ವೃಶ್ಚಿಕ ರಾಶಿ
ಈ ರಾಶಿಯವರು ಇಂದು ಮಿಶ್ರ ಫಲ ಅನುಭವಿಸಲಿದ್ದೀರಿ. ದಿನದ ಆರಂಭದಲ್ಲಿ ಖರ್ಚು ಇದೆ. ಆದ್ರೆ ನಂತರದ ಸಮಯದಲ್ಲಿ ವೆಚ್ಚ ಕಡಿಮೆಯಾಗಲಿದೆ. ವ್ಯಾಪಾರ ವೃದ್ಧಿಸುವ ನಿರೀಕ್ಷೆ ಇದೆ. ನೌಕರರಲ್ಲಿ ಇಂದು ಉತ್ತಮ ದಿನ. ಬ್ಯಾಂಕಿಂಗ್ ಕೆಲಸಗಳು ಸರಾಗವಾಗಲಿವೆ. ಆರೋಗ್ಯದ ಕಡೆ ಗಮನವಿಡಿ.
ಧನು ರಾಶಿ
ಧನು ರಾಶಿಯವರಿಗೆ ಇಂದು ಅನುಕೂಲಕರ ದಿನವಾಗಲಿದೆ. ನಿಮ್ಮ ಹಲವು ಅಪೂರ್ಣ ಕೆಲಸಗಳನ್ನು ಇಂದು ಪೂರ್ಣ ಮಾಡಬಹುದು. ಅನೇಕರಲ್ಲಿ ಇಂದು ಆರ್ಥಿಕ ಸ್ಥಿತಿ ಸುಧಾರಿಸುವ ದಿನ. ನಿಮ್ಮ ಹಣಕಾಸು ವಿಚಾರದಲ್ಲಿನ ಬೆಳವಣಿಗೆಯು ನಿಮಗೆ ತೃಪ್ತಿ ತರಲಿದೆ.
ಮಕರ ರಾಶಿ
ಮಕರ ರಾಶಿಯವರು ಪ್ರಯಾಣ ಮಾಡುವ ದಿನ. ಸಹೋದರರೊಂದಿಗೆ ಸಣ್ಣ ಪುಟ್ಟ ಮನಸ್ತಾಪಗಳ ಎದುರಿಸಬಹುದು. ಮನೆಗಾಗಿ ನೀವು ಖರ್ಚು ಮಾಡಬಹುದು. ದಿನದ ಅಂತ್ಯದಲ್ಲಿ ಪ್ರಯಾಣ ಮಾಡಬಹುದು.
ಕುಂಭ ರಾಶಿ
ಕುಂಭ ರಾಶಿಯ ವಿವಾಹಿತರಲ್ಲಿ ಇಂದು ಬಹಳ ಖರ್ಚು ಮಾಡುವ ದಿನ. ಯಾರೊಂದಿಗೂ ದೊಡ್ಡ ವ್ಯವಹಾರ ಮಾಡಲು ಮುಂದಾಗಬೇಡಿ. ಮನೆಯ ವಾತಾವರಣ ಶಾಂತವಾಗಿರಲಿದೆ. ಗೃಹಿಣಿಯರು ಕೆಲಸ ಸಂಬಂಧ ಪ್ರಯಾಣ ಮಾಡಬಹುದು. ಹಿರಿಯ ಸದಸ್ಯರ ಆರೋಗ್ಯದಲ್ಲಿ ಏರುಪೇರು ಸಂಭವಿಸಲಿದೆ.
ಮೀನ ರಾಶಿ
ಮೀನ ರಾಶಿಯ ಜನರು ಇಂದು ಮಿಶ್ರ ಫಲ ನೋಡುವರು. ಆದಾಯದಷ್ಟೇ ಖರ್ಚು ಇರಲಿದೆ. ಆಪ್ತರ ಬಳಿಕ ತಾಳ್ಮೆಯಿಂದ ವ್ಯವಹಾರ, ಮಾತುಕತೆ ನಡೆಸುವುದು ಉತ್ತಮ. ದೇವಾಲಯ ಭೇಟಿಯ ಸಾಧ್ಯತೆ ಇದೆ. ದಿನದ ಅಂಶ ಶಾಂತವಾಗಿರಲಿದೆ.



Click it and Unblock the Notifications