Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
Dina Bhavishya: ಸೆಪ್ಟೆಂಬರ್ 06ರ ಶನಿವಾರ ನಿಮ್ಮ ರಾಶಿಯಲ್ಲಿ ಏನಿದೆ?
ವೈದಿಕ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 06ರಂದು ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಲ್ಲಿ ಇಂದು ಸಮಸ್ಯೆಗಳ ಎದುರಿಸಬೇಕಾದ ದಿನ, ನಿಮ್ಮ ಹಲವು ಕೆಲಸಗಳಲ್ಲಿ ಅಡ್ಡಿ ಇರಲಿದೆ. ಕೆಲಸಗಳಿಗಾಗಿ ನೀವು ದೂರ ಪ್ರಯಾಣ ಮಾಡುವಿರಿ. ಹೊಸ ವ್ಯಾಪಾರಗಳಲ್ಲಿ ನಿಮಗೆ ಲಾಭದಾಯಕ. ಆರ್ಥಿಕ ಸ್ಥಿತಿ ಸುಧಾರಿಸಲಿದೆ.
ವೃಷಭ ರಾಶಿ
ವೃಷಭ ರಾಶಿಯ ಜನರಲ್ಲಿ ಇಂದು ಅನುಕೂಲಕರ ದಿನ. ನಿಮ್ಮ ಆರ್ಥಿಕ ಸಮಸ್ಯೆಗಳು ಬಗೆಹರಿಯುವ ದಿನ. ಮಕ್ಕಳ ಕುರಿತಾದ ಸಮಸ್ಯೆಯೊಂದು ದೂರಾಗಲಿದೆ. ಆಪ್ತರೊಬ್ಬರಿಂದ ಬರಬೇಕಿದ್ದ ಬಾಕಿ ಹಣ ಸಂದಾಯವಾಗಲಿದೆ. ಆರೋಗ್ಯದಲ್ಲಿ ಸುಧಾರಣೆ ನೋಡುವ ದಿನ. ಗೃಹಿಣಿಯರಲ್ಲಿ ಆದಾಯ ದ್ವಿಗುಣ ಆಗುವ ನಿರೀಕ್ಷೆ ಇದೆ.

ಮಿಥುನ ರಾಶಿ
ಮಿಥುನ ರಾಶಿಯವರು ಇಂದು ಪ್ರಯಾಣಗಳಲ್ಲಿ ತೊಡಗುತ್ತೀರಿ. ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯುವ ಅವಕಾಶ ಇದೆ. ದಾಂಪತ್ಯದಲ್ಲಿದ್ದ ಮನಸ್ತಾಪ ದೂರ ಮಾಡಿಕೊಳ್ಳಿ. ವಾಹನ ವಿಚಾರವಾಗಿ ಖರ್ಚು ಬರಬಹುದು. ಸರ್ಕಾರಿ ನೌಕರರಿಗೆ ಉತ್ತಮ ದಿನವಾಗುತ್ತದೆ.
ಕರ್ಕ ರಾಶಿ
ಕರ್ಕ ರಾಶಿಯವರಲ್ಲಿ ಇಂದು ಸುಖಕರ ದಿನ. ನಿಮ್ಮ ಸಂತೋಷ ದುಪ್ಪಟ್ಟಾಗಿಸುವ ಘಟನೆಗಳು ನಡೆಯಲಿವೆ. ವಿದ್ಯಾರ್ಥಿಗಳಲ್ಲಿ ಕಲಿಕೆ ಆತ್ಮಿವಿಶ್ವಾಸ ಹೆಚ್ಚಿಸುವ ದಿನವಾಗುತ್ತಿದೆ. ಅನೇಕರಲ್ಲಿ ಇಂದು ವಿಶ್ವಾಸ ಹೆಚ್ಚಿಸುವ ದಿನ. ದೇವಾಲಯ ಭೇಟಿಗೆ ನೀವು ಮುಂದಾಗಬಹುದು.
ಸಿಂಹ ರಾಶಿ
ಸಿಂಹ ರಾಶಿಯ ಜನರಲ್ಲಿ ಇಂದು ಉತ್ತಮ ಫಲಿತಾಂಶದ ದಿನ. ಹಣಕ್ಕಾಗಿ ನಿಮ್ಮ ಪ್ರಯತ್ನ ಫಲ ನೀಡಲಿದೆ. ಕೆಲಸದ ಸ್ಥಳದಲ್ಲಿ ಪ್ರಶಂಸೆ ಪಡೆಯಲಿದ್ದೀರಿ. ನಿಮ್ಮ ಪ್ರಯಾಣಗಳು ಸುಖಕರವಾಗುತ್ತವೆ. ಗೃಹಿಣಿಯರಲ್ಲಿ ಮಕ್ಕಳಿಂದ ಹಣ ಸಿಗುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಉತ್ತಮ ದಿನವಾಗುತ್ತದೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಲ್ಲಿ ಇದು ಮಿಶ್ರ ಫಲ. ನಿಮ್ಮ ಓಡಾಟಗಳು ಉತ್ತಮ ಫಲಿತಾಂಶ ತರಬಹುದು. ಹಲವರಲ್ಲಿ ಇಂದು ಉತ್ತಮ ಫಲ ನೋಡಬಹುದು. ನಿಮ್ಮ ಕೆಲಸಗಳಲ್ಲಿ ಅನೇಕ ಧನಾತ್ಮಕ ವಿಚಾರಗಳಿವೆ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ಪಡೆಯಬಹುದು.
ತುಲಾ ರಾಶಿ
ನಿಮಗಿಂದು ಹಲವು ರೀತಿಯ ಕೆಲಸಗಳಲ್ಲಿ ಶುಭಕರವಾಗುತ್ತಿದೆ. ನಿಮ್ಮ ದೊಡ್ಡ ದುಂದು ವೆಚ್ಚವೊಂದು ನಿವಾರಣೆಯಾಗಲಿದೆ. ಹಲವರಲ್ಲಿ ಇಂದು ಸಮಸ್ಯೆಗಳಿದ್ದರೂ ಅವು ನಿಮ್ಮ ನಿತ್ಯದ ಕೆಲಸಗಳಿಗೆ ಅಡ್ಡಿಯಾಗುವುದಿಲ್ಲ. ಮನೆಗಾಗಿ ಖರ್ಚು ಮಾಡಬೇಕಾಗಿ ಬರಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಲ್ಲಿ ಇಂದು ಪ್ರಯಾಣದ ದಿನ. ಹಲವರಿಗೆ ಇಂದು ಧನ ಲಾಭದ ನಿರೀಕ್ಷೆ ಇದೆ. ನಿಮ್ಮ ಹಲವು ಕೆಲಸದಲ್ಲಿ ಲಾಭ ನೋಡುವಿರಿ. ವ್ಯಾಪಾರಿ ವರ್ಗಕ್ಕೆ ಇಂದು ಉತ್ತಮ ಲಾಭದ ದಿನ.
ಧನು ರಾಶಿ
ಧನು ರಾಶಿಯವರು ಇಂದು ಎಲ್ಲಾ ವಿಚಾರದಲ್ಲಿ ಧನಾತ್ಮಕವಾಗಿ ಆಲೋಚಿಸುತ್ತಾರೆ. ನಿಮ್ಮ ಸುತ್ತಲಿನ ವಾತಾವರಣ ಶಾಂತಿಯಿಂದ ಕೂಡಿರಲಿದೆ. ಆಪ್ತ ಬಳಗದಿಂದ ಶುಭ ಸುದ್ದಿ ಬರಬಹುದು. ನಿಮ್ಮ ಹಣಕಾಸು ವಿಚಾರವಾಗಿ ಚಿಂತೆ ಇದ್ದರೆ ದೂರಾಗಬಹುದು.
ಮಕರ ರಾಶಿ
ಮಕರ ರಾಶಿಯ ಜನರು ಇಂದು ಪ್ರಯಾಣದಲ್ಲಿ ತೊಡಗಬಹುದು. ಎಲ್ಲರೊಂದಿಗೂ ತಾಳ್ಮೆಯಿಂದ ವರ್ತಿಸುವುದು ಉತ್ತಮ. ಕುಟುಂಬಸ್ಥರೊಂದಿಗೆ ವಾಹನ ಚಲಾಯಿಸುವಾಗ ಎಚ್ಚರಿಕೆ ಅಗತ್ಯ. ಸಮಯಕ್ಕೆ ಸರಿಯಾಗಿ ಕೆಲಸಗಳ ಮುಗಿಸುವಿರಿ.
ಕುಂಭ ರಾಶಿ
ಕುಂಭ ರಾಶಿಯ ಜನರು ಇಂದು ಸವಾಲುಗಳ ಎದುರಿಸಬಹುದು. ನಿಮ್ಮ ಹಲವು ಸಮಸ್ಯೆಗಳನ್ನು ನೀವೊಬ್ಬರೆ ಎದುರಿಸಬೇಕಾಗಬಹುದು. ಅದ್ರಲ್ಲೂ ಹಣಕಾಸು ಸಮಸ್ಯೆ ಕುರಿತಾದ ಸಲಹೆಗಳು ಕೂಡ ವ್ಯರ್ಥ ಎನಿಸಬಹುದು. ಅನೇಕರಲ್ಲಿ ಪ್ರಯಾಣ ಮಾಡುವ ದಿನ.
ಮೀನ ರಾಶಿ
ಮೀನ ರಾಶಿಯ ಜನರಿಗೆ ಇಂದು ಅಪರೂಪದ ಲಾಭ ಒಲಿದು ಬರಬಹುದು. ಬಹಳ ದಿನಗಳಿಂದ ಬಯಸಿದಂತಹ ವಸ್ತುವನ್ನು ಖರೀದಿಸಬಹುದು. ದಿನದ ಅಂತ್ಯದಲ್ಲಿ ಖರ್ಚು ಹೆಚ್ಚಾಗಬಹುದು. ನಿಮ್ಮ ಕೆಲಸಗಳಲ್ಲಿ ಸಂತೋಷರ ಇರಲಿದೆ. ಮಕ್ಕಳ ಕುರಿತ ಚಿಂತೆ ದೂರಾಗಲಿದೆ.



Click it and Unblock the Notifications