Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಕ್ಷಾ ಬಂಧನ 2024: ನಿಮ್ಮ ಸಹೋದರನಿಗೆ ಈ ಬಣ್ಣದ ಗಿಫ್ಟ್ಸ್ ನೀಡಿದರೆ ಅವರ ರಾಶಿಗೆ ಅದೃಷ್ಟಕರ
ರಕ್ಷಾ ಬಂಧನದಂದು ನಿಮ್ಮ ಸಹೋದರನಿಗೆ ನೀವು ನೀಡುವ ಗಿಫ್ಟ್ಸ್ ಅದೃಷ್ಟದ ಗಿಫ್ಟ್ಸ್ ಆಗಬೇಕೆಂದು ನೀವು ಬಯಸುವುದಾದರೆ ಅವರ ರಾಶಿಗೆ ತಕ್ಕಂತೆ ಈ ಬಣ್ಣದ ಗಿಫ್ಟ್ಸ್ ಒಳ್ಳೆಯದು:

ಮೇಷ ರಾಶಿ
ಮೇಷ ರಾಶಿಯವರ ಅಧಿಪತಿ ಮಂಗಳ, ಹಾಗಾಗಿ ನಿಮ್ಮ ಸಹೋದರನ ರಾಶಿ ಮೇಷವಾಗಿದ್ದರೆ ಯಾವುದೇ ಲೋಹದ ಆಭರಣ ಅಥವಾ ವಸ್ತುಗಳನ್ನು ನೀಡಬಹುದು. ಅವರಿಗೆ ಕೆಂಪು ಬಣ್ಣದ ವಸ್ತುಗಳನ್ನು ಗಿಫ್ಟ್ ಆಗಿ ನೀಡಿದರೆ ಒಳ್ಳೆಯದು.
ವೃಷಭ ರಾಶಿ :
ವೃಷಭ ರಾಶಿಯವರ ಅಧಿಪತಿ ಶುಕ್ರ, ನೀವು ವೃಷಭ ರಾಶಿಯ ಸಹೋದರನಿಗೆ ನೀವು ಬಿಳಿ ಬಣ್ಣದ ವಸ್ತಗಳನ್ನು ಗಿಫ್ಟ್ ಆಗಿ ನೀಡಿದರೆ ಒಳ್ಳೆಯದು. ಅವರಿಗೆ ಬೆಳ್ಳಿಯ ಆಭರಣಗಳನ್ನು ವಸ್ತುಗಳನ್ನು ನೀಡಬಹುದು.
ಮಿಥುನ ರಾಶಿ
ಮಿಥುನ ರಾಶಿಯ ಅಧಿಪತಿ , ಹಾಗಾಗಿ ಹಸಿರು ಬಣ್ಣದ ಉಡುಗೆ ಅಥವಾ ಹಸಿರು ಬಣ್ಣದ ವಸ್ತುಗಳನ್ನು ಗಿಫ್ಟ್ ಆಗಿ ನೀಡಿದರೆ ಒಳ್ಳೆಯದು, ಏಕೆಂದರೆ ನಿಮ್ಮ ಗಿಫ್ಟ್ ಅವರಿಗೆ ಅದೃಷ್ಟದ ಉಡುಗೊರೆಯಾಗಿದೆ.
ಕರ್ಕಾಟಕ ರಾಶಿ
ಕರ್ಕ ರಾಶಿಯ ಅಧಿಪತಿ ಚಂದ್ರ, ನೀವು ಈ ರಾಶಿಯವರಿಗೆ ಬೆಳ್ಳಿ, ಬಿಳಿ ವಸ್ತುಗಳು, ಮುಂತಾದ ವಸ್ತುಗಳನ್ನು ನೀಡಬಹುದು.
ಸಿಂಹ ರಾಶಿ
ಸಿಂಹ ರಾಶಿಯ ಅಧಿಪತಿ ಸೂರ್ಯ,ಹಾಗಾಗಿ ಸಿಂಹ ರಾಶಿಯ ಸಹೋದರನಿಗೆ ನೀವು ಚಿನ್ನ, ತಾಮ್ರ ಹಳದಿ ವಸ್ತುಗಳನ್ನು, ಚಿನ್ನದ ಬಣ್ಣದ ವಸ್ತುಗಳನ್ನು ಉಡುಗೆಯಾಗಿ ನೀಡಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯ ಅಧಿಪತಿ ಬುಧ, ಹಾಗಾಗಿ ಹಸಿರು ಬಣ್ಣ ರಾಶಿಗೆ ಹೊಂದುವ ಬಣ್ಣವಾಗಿದೆ. ಕಂಚಿನ ವಿಗ್ರಹ, ಹಸಿರು ಉಡುಗೆ, ಪಚ್ಚೆ ಉಂಗುರ, ಗಣೇಶನ ವಿಗ್ರಹ, ಈ ಬಗೆಯ ವಸ್ತುಗಳನ್ನು ಉಡುಗೊರೆಯಾಗಿ ನೀಡಬಹುದು.
ತುಲಾ ರಾಶಿ
ತುಲಾ ರಾಶಿಯ ಅಧಿಪತಿ ಶುಕ್ರ, ಸುಗಂಧ ದ್ರವ್ಯ, ಆಭರಣಗಳು, ಬಿಳಿ ಅಥವಾ ಹಳದಿ ಉಡುಪು ಇಂಥ ವಸ್ತುಗಳನ್ನು ನೀಡಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಅಧಿಪತಿಯೂ ಮಂಗಳ. ಹಾಗಾಗಿ ವೃಶ್ಚಿಕ ರಾಶಿಯವರಿಗೆ ಕೆಂಪು ಬಣ್ಣದ ಉಡುಗೊರೆಗಳನ್ನುನೀಡಬಹುದು.
ಧನು ರಾಶಿ:
ಧನು ರಾಶಿಯವರು ಅಧಿಪತಿ ಗುರು. ಗುರು ರಾಶಿಯವರಿಗೆ ಪುಸ್ತಕಗಳು, ಆಭರಣಗಳು, ಬಟ್ಟೆಗಳು (ಹಳದಿ ಬಣ್ಣ) ಇವುಗಳನ್ನು ನಿಡಬಹುದು.
ಮಕರ ರಾಶಿ
ಮಕರ ರಾಶಿಯವರ ಅಧಿಪತಿ ಶನಿ, ಅವರಿಗೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಗಿಫ್ಟ್ ಅಗಿ ನೀಡಬಹುದು, ಕಪ್ಪು ಬಣ್ಣ ಗಿಫ್ಟ್ ಆಗಿ ಬೇಡ, ಹಾಗಾಗಿ ಅವರಿಗೆ ಇಷ್ಟದ ವಸ್ತುಗಳನ್ನು ನೀಡಿ.
ಮೀನ ರಾಶಿ
ಮೀನ ರಾಶಿಯ ಅಧಿಪತಿ ಗುರು, ಅವರಿಗೆ ಚಿನ್ನದ ಆಭರಣಗಳು, ಹಳದಿ ಸಿಹಿತಿಂಡಿಗಳು, ಹಳದಿ ಬಟ್ಟೆಗಳು, ಮೀನು ಅಕ್ವೇರಿಯಂ ಇತ್ಯಾದಿಗಳನ್ನು ಉಡುಗೊರೆಯಾಗಿ ನೀಡಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications