Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಕ್ಟೋಬರ್ 29: ಧನ ತ್ರಯೋದಶಿ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ದಿನ ನಿಮಗೆ ಹೇಗಿರಲಿದೆ ಎಂದು ನೋಡೋಣ:
ತಿಥಿ: 10:31ರವರೆಗೆ ದ್ವಾದಶಿ ನಂತರ ತ್ರಯೋದಶಿ
ನಕ್ಷತ್ರ: ಉತ್ತರ ಫಲ್ಗುಣಿ
ಬ್ರಹ್ಮ ಮುಹೂರ್ತ: ಬೆಳಗ್ಗೆ 04:34ರಿಂದ 05:23ರವರೆಗೆ ಇದೆ
ಅಭಿಜಿತ್ ಮುಹೂರ್ತ: 11:40ರಿಂದ 12:27ರವರೆಗೆ ಇದೆ
ರಾಹು ಕಾಲ: ಮಧ್ಯಾಹ್ನ 02:59ರಿಂದ 04:26ರವರೆಗೆ ಇದೆ
ಧನ ತ್ರಯೋದಶಿ
ಡಿಸೆಂಬರ್ 29ರಂದು ಬೆಳಗ್ಗೆ 09:18ರಿಂದ 10:14ರವರೆಗೆ ಇದೆ
ಈ ದಿನ ಲಾಭ ಘಳಿಗೆ ಬೆಳಗ್ಗೆ 10:41ರಿಂದ 12:05ರವರೆಗೆ ಇದೆ
ಅಮೃತಘಳಿಗೆ: ಮಧ್ಯಾಹ್ನ 12:05ರಿಂದ 1:28ರವರೆಗೆ ಇದೆ
ಸಂಜೆ ಶುಭ ಸಮಯ: ಸಂಜೆ 07: 15ರಿಂದ 08:15ರವರೆಗೆ ಇದೆ.
ಮೇಷ ರಾಶಿ
ಇತರರು ನೀಡಿದ ಸಲಹೆ ನಿರ್ಲಕ್ಷ್ಯ ಮಾಡಲೇಬೇಡಿ, ಕೆಲಸದಲ್ಲಿ ಮೇಲಾಧಿಕರಿಗಳು ನಮಗೆ ನೀಡಿದ ಜವಾಬ್ದಾರಿ ಪೂರ್ಣಗೊಳಿಸಲು ಪ್ರಯತ್ನಿಸಬೇಕು. ಈ ದಿನ ಪ್ರಯಾಣ ಮಾಡುತ್ತಿದ್ದರೆ ಪ್ರಯಾಣಕ್ಕೆ ಮುನ್ನವೇ ಟ್ರಾವೆಲ್ ಪ್ಲ್ಯಾನ್(ಬಜೆಟ್, ಇತರ ವಿಷಯಗಳು) ಮಾಡುವುದು ಒಳ್ಳೆಯದು.

ವೃಷಭ ರಾಶಿ
ಈ ದಿನ ಭಾವನಾತ್ಮಕವಾಗಿ ಸ್ವಲ್ಪ ದುರ್ಬಲವಾಗಿರುತ್ತೀರಿ, ಮಕ್ಕಳ ವರ್ತನೆ ನಮಗೆ ಬೇಸರವನ್ನುಂಟು ಮಾಡಬಹುದು, ಆದರೆ ಪ್ರತಿಕೂಲ ಸಂದರ್ಭದಲ್ಲಿ ಸಂಗಾತಿಯ ಬೆಂಬಲವಿರುವುದರಿಂದ ಸಮಧಾನ ಅನಿಸುವುದು. ಆರೋಗ್ಯದ ಕಡೆಗೆ ಗಮನಹರಿಸಿ.
ಮಿಥುನ ರಾಶಿ
ಈ ದಿನ ತುಂಬಾ ಖುಷಿಯಾಗಿರುತ್ತೀರಿ, ವೈವಾಹಿಕ ಜೀವನ ರೊಮ್ಯಾಂಟಿಕ್ ಆಗಿರಲಿದೆ. ಕೆಲಸದ ಕಡೆಗೆ ಗಮನಹರಿಸಿ,ಯಾವುದೇ ಕೆಲಸ ಅಪೂರ್ಣವಾಗಿ ಬಿಡಬೇಡಿ, ಅನಗ್ಯತ ವಿಷಯಗಳಿಂದ ದೂರವಿರಿ.
ಕರ್ಕ ರಾಶಿ
ಕುಟುಂದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಕುಟುಂಬ ಸದಸ್ಯರ ನಡುವೆ ಏನಾದರು ಭಿನ್ನಾಭಿಪ್ರಾಯವಿದ್ದರೆ ಅದನ್ನು ಮಾತನಾಡಿ ಬಗೆಹರಿಸಲು ಪ್ರಯತ್ನಿಸಬೇಕು. ವೃತ್ತಿ ಬದುಕು ಸರಾಸರಿಯಾಗಿರಲಿದೆ.
ಸಿಂಹ ರಾಶಿ
ಈ ದಿನ ತುಂಬಾನೇ ಕಾರ್ಯನಿರತವಾಗಿರಲಿದೆ, ಆದರೂ ಈ ದಿನ ಖುಷಿಯಿಂದ ಕಾಲ ಕಳೆಯುತ್ತೀರಿ, ಮನೆಗೆ ಅತಿಥಿಗಳು ಬರುವುದರಿಂದ ಮನೆಯಲ್ಲಿ ಹಬ್ಬದ ವಾತಾವರಣ ಇರಲಿದೆ, ಹೊಸ ಕೆಲ ಸಂಗತಿಗಳು ಕೂಡ ತಿಳಿದು ಬರಲಿದೆ.
ಕನ್ಯಾ ರಾಶಿ
ನೀವು ಈ ದಿನ ಹಣ ಅಥವಾ ಅಮೂಲ್ಯವಾದ ವಸ್ತುಗಳ ಬಗ್ಗೆ ಜಾಗ್ರತೆವಹಿಸಬೇಕು. ಇನ್ನು ಖರ್ಚಿನ ಕಡೆಗೆ ಗಮನಹರಿಸದಿದ್ದರೆ ಕಷ್ಟ. ಕೆಲಸ ಕಾರ್ಯದ ಕಡೆಗೆ ಗಮನಹರಿಸಿ, ಬೇರೆ ಕಡೆ ಕೆಲಸಕ್ಕೆ ಪ್ರಯತ್ನಿಸುತ್ತಿದ್ದರೆ ಇನ್ನೂ ಸ್ವಲ್ಪ ಕಾರ್ಯಬೇಕಾಗುತ್ತದೆ.
ತುಲಾ ರಾಶಿ
ಈ ದಿನ ಭಾವನಾತ್ಮಕವಾಗಿ ದುರ್ಬಲವಾಗಿರಲಿದೆ, ನೀವು ಅನಗ್ಯತ ಚಿಂತೆಗಳನ್ನು ಮರೆತು ಕೆಲಸದ ಕಡೆಗೆ ಗಮಹರಿಸಿ. ಕೆಲಸದಲ್ಲಿ ಅದೃಷ್ಟದ ಬೆಂಬಲವಿರಲಿದೆ, ಆರ್ಥಿಕವಾಗಿಯೂ ಈ ದಿನ ನಿಮಗೆ ಉತ್ತಮವಾಗಿರಲಿದೆ.
ವೃಶ್ಚಿಕ ರಾಶಿ
ನೀವು ನಿಮ್ಮ ವೈಯಕ್ತಿಕ ವಿಷಯಗಳನ್ನು ಬೇರೆಯವರ ಜೊತೆಗೆ ಹಂಚಿಕೊಳ್ಳಬೇಡಿ, ನಿಮ್ಮ ಸ್ನೇಹಿತರು ಅಥವಾ ಆಪ್ತರ ಜೊತೆಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುವುದು.
ಧನು ರಾಶಿ
ಈ ದಿನ ನಿರ್ಧಾರಗಳನ್ನು ಆಲೋಚಿಸಿ ತೆಗೆದುಕೊಳ್ಳಬೇಕು, ನಿಮ್ಮ ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲಿದೆ. ನೀವು ನಿಮ್ಮ ಗುರಿಯತ್ತ ತುಂಬಾ ಗಮನಹರಿಸುವುದು ಒಳ್ಳೆಯದು.
ಮಕರ ರಾಶಿ
ನಿಮ್ಮ ವೃತ್ತಿ ಬದುಕಿನಲ್ಲಿ ಯಶಸ್ಸು ದೊರೆಯಲಿದೆ. ನಿಮ್ಮ ಹೆಸರಿಗೆ ಕಳಂಕ ಬರದಂತೆ ಜಾಗ್ರತೆವಹಿಸಿ, ಉದ್ಯಮಿಗಳಿಗೆ ಈ ಅವಧಿ ಉತ್ತಮವಾಗಿರಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ.
ಕುಂಭ ರಾಶಿ
ಕೆಲಸದ ಒತ್ತಡದಿಂದ ಸ್ವಲ್ಪ ಬ್ರೇಕ್ ತೆಗೆದುಕೊಳ್ಳಲು ಬಯಸುತ್ತೀರಿ. ಈ ದಿನ ಪ್ರಯಾಣ ಮಾಡುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಈ ದಿನ ಉತ್ತಮವಾಗಿರಲಿದೆ. ಯಾವುದಾದರು ಹೊಸ ರಿಸ್ಕ್ ತೆಗೆದುಕೊಳ್ಳಲು ಈ ದಿನ ಉತ್ತಮವಾಗಿದೆ.
ಮೀನ ರಾಶಿ
ಈ ದಿನ ನಿಮಗೆ ಶುಭವಾಗಿದೆ, ನೀವು ಹಣದ ಬಗ್ಗೆ ತುಂಬಾ ಜಾಗ್ರತೆವಹಿಸಬೇಕು, ಯಾರ ಬಳಿ ಸಾಲ ಪಡೆಯಬೇಡಿ, ಸಾಲ ಕೊಡುವುದದರು ಜಾಗ್ರತೆವಹಿಸಬೇಕು, ಕೆಲವು ಪ್ರಮುಖ ನಿರ್ಧಾರ ಸ್ವಂತವಾಗಿ ತೆಗೆದುಕೊಳ್ಳಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications