Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
2025ರಲ್ಲಿ ಮದುವೆಗೆ ಈ ದಿನಾಂಕಗಳು ತುಂಬಾ ಶುಭವಾಗಿವೆ, ಈ 3 ತಿಂಗಳು ಯಾವುದೇ ಶುಭ ಮುಹೂರ್ತವಿಲ್ಲ
ಮದುವೆಯನ್ನು ಶುಭ ದಿನ ಮಾಡಬೇಕೆಂಬ ನಂಬಿಕೆ, ಏಕೆಂದರೆ ಮದುವೆ ಎಂಬುವುದು ಎಲ್ಲರ ಜೀವನದಲ್ಲಿ ಮಹತ್ವದ ಘಟ್ಟ, ನಮ್ಮ ವೈವಾಹಿಕ ಬದುಕು ತುಂಬಾ ಚೆನ್ನಾಗಿರಬೇಕೆಂಬುವುದು ಪ್ರತಿಯೊಬ್ಬರ ಬಯಕೆಯಾಗಿರುತ್ತದೆ. 2025ರಲ್ಲಿ ಮದುವೆಗೆ 3 ತಿಂಗಳು ಯಾವುದೇ ಶುಭ ದಿನಾಂಕಗಳಿಲ್ಲ , ಯಾವ ಮೂರು ತಿಂಗಳಿನಲ್ಲಿ ಶುಭ ದಿನಾಂಕಗಳಿಲ್ಲ, ಯಾವ ದಿನಾಂಕಗಳಲ್ಲಿ ಶುಭ ಮುಹೂರ್ತವಿದೆ ಎಂದು ನೋಡೋಣ ಬನ್ನಿ:

ಜನವರಿ
ಜನವರಿ 16
ಮುಹೂರ್ತ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3:36ರವರೆಗೆ ಇದೆ
ಜನವರಿ 24
ಮುಹೂರ್ತ: ಬೆಳಗ್ಗೆ 05 ಗಂಟೆಯಿದ 6 ಗಂಟೆಯವರೆಗೆ ಇದೆ
ಜನವರಿ 24
ಸಂಜೆ 07:29ರಿಂದ ಜನವರಿ 25 ಬೆಳಗ್ಗೆ 06:34ರವರೆಗೆ ಇದೆ
ಫೆಬ್ರವರಿ
ಫೆಬ್ರವರಿ 2
ಮುಹೂರ್ತ ಬೆಳಗ್ಗೆ 9 ಗಂಟೆಯಿಂದ ಫೆಬ್ರವರಿ 3 ಬೆಳಗ್ಗೆ 6:50ರವರೆಗೆ ಶುಭ ಸಮಯವಿದೆ.
ಫೆಬ್ರವರಿ 14
ಮುಹೂರ್ತ: ಬೆಳಗ್ಗೆ 11 ಗಂಟೆಯಿಂದ ಫೆಬ್ರವರಿ 15 06:30ರವರೆಗೆ ಶುಭ ಸಮಯವಿದೆ
ಫೆಬ್ರವರಿ 23
ಮುಹೂರ್ತ: ಮಧ್ಯಾಹ್ನ 1:53ರಿಂದ ಸಂಜೆ 06:40ರವರೆಗೆ ಇದೆ
ಮಾರ್ಚ್:
ಮಾರ್ಚ್ 2
ಬೆಳಗ್ಗೆ 06:24ರಿಂದ ರಾತ್ರಿ 9 ಗಂಟೆಯವರೆಗೆ ಇರಲಿದೆ
ಮಾರ್ಚ್ 6
ಮುಹೂರ್ತ: ಮಧ್ಯರಾತ್ರಿ 1 ಗಂಟೆಯಿಂದ ಬೆಳಗ್ಗೆ 10 ಗಂಟೆಯವರೆಗೆ ಇದೆ
ಮಾರ್ಚ್ 12
ಬೆಳಗ್ಗೆ 6ರಿಂದ 9ರವರೆಗೆ ಇದೆ
ಏಪ್ರಿಲ್
ಏಪ್ರಿಲ್ 14
ಮುಹೂರ್ತ: ಬೆಳಗ್ಗೆ 8:22ರಿಂದ ಇಡೀ ದಿನವಿದೆ
ಏಪ್ರಿಲ್ 20
ಮುಹೂರ್ತ ಬೆಳಗ್ಗೆ 11:45ರಿಂದ 7 ಗಂಟೆಯವರೆಗೆ
ಏಪ್ರಿಲ್ 30
ಬೆಳಗ್ಗೆ 5:57ರಿಂದ 12ರವರೆಗೆ
ಮೇ
ಮೇ 1
ಮುಹೂರ್ತ: ಮಧ್ಯಾಹ್ನ 2:20ರವರೆಗೆ ಇದೆ
ಮೇ 8:ಬೆಳಗ್ಗೆ 10 ಗಂಟೆಯವರೆಗೆ ಶುಭ ಸಮಯವಿದೆ
ಮೇ 14
ಬೆಳಗ್ಗೆ 06:39ರಿಂದ 11:44ರಿಂದ
ಮೇ 15
ಮುಹೂರ್ತ: ಮಧ್ಯಾಹ್ನ 02:09ರಿಂದ 03:15ರವರೆಗೆ ಇದೆ
ಮೇ 18
ಮುಹೂರ್ತ: 05:46ರಿಂದ 05:55ರವರೆಗೆ ಇದೆ
ಮೇ 23
ಇಡೀ ದಿನ ಶುಭ ಮುಹೂರ್ತವಿದೆ
ಮೇ 28
ಶುಭ ಮುಹೂರ್ತ ಬೆಳಗ್ಗೆ 05:45ರಿಂದ ಸಂಜೆ 07:06ರವರೆಗೆ ಇದೆ
ಜೂನ್
ಜೂನ್ 2
ಶುಭ ಮುಹೂರ್ತ ಬೆಳಗ್ಗೆ 08:25ರಿಂದ ರಾತ್ರಿ 08:30ರವರೆಗೆ ಇದೆ
ಜೂನ್ 5
ಶುಭ ಮುಹೂರ್ತ
ಬೆಳಗ್ಗೆ ಬೆಳಗ್ಗೆ 9:13ರವರೆಗೆ ಇದೆ
ಜೂನ್ 8: ಮಧ್ಯಾಹ್ನ 12:17ರಿಂದ 12:40ರವರೆಗೆ ಶುಭ ಮುಹೂರ್ತವಿದೆ
ಜೂನ್ 12: ಮಧ್ಯಾಹ್ನ 02:29ರಿಂದ ರಾತ್ರಿ 09:50ರವರೆಗೆ ಶುಭ ಸಮಯವಿದೆ
ಜೂನ್ 20: ಬೆಳಗ್ಗೆ 09:55ರಿಂದ ರಾತ್ರಿ 08:36ರವರೆಗೆ ರೇವತಿ ನಕ್ಷತ್ರವಿದೆ
ಜೂನ್ 29: ಬೆಳಗ್ಗೆ 09:19ರಿಂದ ಜೂನ್ 30 ಬೆಳಗ್ಗ 07:20ರವರೆಗೆ ಮಘಾ
ಜುಲೈ
ಜುಲೈ 2: ಬೆಳಗ್ಗೆ 05:55ರಿಂದ 11:55ರವರೆಗೆ ಉತ್ತರ ಫಲ್ಗುಣಿ ನಕ್ಷತ್ರವಿದೆ
ಜುಲೈ 4: ಸಂಜೆ 04:55ರಿಂದ ಜುಲೈ 5 ಎಳಗ್ಗೆ 05:50ರವರೆಗೆ ಸ್ವಾತಿ ನಕ್ಷತ್ರವಿದೆ.
ಜುಲೈ 6: ರಾತ್ರಿ 10:44ರಿಂದ ರಾತ್ರಿ 01:10ರವರೆಗೆ ಸ್ವಾತಿ ನಕ್ಷತ್ರವಿದೆ.
ಜುಲೈ 12: ರಾತ್ರಿ 2:10ರಿಂದ ಬೆಳಗ್ಗೆ 05:52ರವರೆಗೆ ಉತ್ತರ ಆಷಾಢ ನಕ್ಷತ್ರವಿದೆ.
ಆಗಸ್ಟ್‌ನಲ್ಲಿ ವಿವಾಹಕ್ಕೆ ಶುಭ ದಿನಗಳಲ್ಲ
ಸೆಪ್ಟೆಂಬರ್‌ನಲ್ಲಿಯೂ ವಿವಾಹಕ್ಕೆ ಶುಭ ದಿನಗಳಿಲ್ಲ
ಅಕ್ಟೋಬರ್‌ನಲ್ಲಿಯೂ ವಿವಾಹಕ್ಕೆ ಶುಭ ದಿನಾಂಕಗಳಿಲ್ಲ
ನವೆಂಬರ್‌ನಲ್ಲಿ ಮದುವೆಗೆ ಶುಭ ದಿನಾಂಕಗಳು
ನವೆಂಬರ್ 15 ರಾತ್ರಿ 01:39ರಿಂದ ನವೆಂಬರ್ 16 ರಾತ್ರಿ 2:10ರವರೆಗೆ ಹಸ್ತಾ ನಕ್ಷತ್ರವಿದೆ
ನವೆಂಬರ್ 23: ಬೆಳಗ್ಗೆ 06:19ರಿಂದ ಮಧ್ಯಾಹ್ನ 12:04ರವರೆಗೆ ಮೂಲ ನಕ್ಷತ್ರವಿದೆ
ನವೆಂಬರ್ 30: ಬೆಳಗ್ಗೆ 06:19ರಿಂದ ಡಿಸೆಂಬರ್ ಬೆಳಗ್ಗೆ 04:20ವರೆಗೆ ಉತ್ತರ ಭಾದ್ರಪದ ನಕ್ಷತ್ರವಿದೆ
ಡಿಸೆಂಬರ್‌ನಲ್ಲಿ ವಿವಾಹಕ್ಕೆ ಶುಭ ದಿನಾಂಕ
ಡಿಸೆಂಬರ್ 6:ಬೆಳಗ್ಗೆ 06:20ರವರೆಗೆ ಮೃಗಶಿರ ನಕ್ಷತ್ರವಿದೆ
ಡಿಸೆಂಬರ್ 11: ಮುಂಜಾನ್ 2:40ರವರೆಗೆ ಮಘಾ ನಕ್ಷತ್ರವಿದೆ
ಡಿಸೆಂಬರ್ 15: ಬೆಳಗ್ಗೆ 11:09ರಿಂದ ಮಧ್ಯಾಹ್ನ 12:3ರವರೆಗೆ ಸ್ವಾತಿ ನಕ್ಷತ್ರವಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications