Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
2023ರ ನವರಾತ್ರಿಗೆ ಯಾವ ದಿನ ಯಾವ ಬಣ್ಣ? ವಿಜಯ ದಶಮಿಯಂದು ಯಾವ ಬಣ್ಣ?
ಹಿಂದೂಗಳ ಪ್ರಮುಖ ಆಚರಣೆಗಳಲ್ಲೊಂದು ಶಾರದೀಯ ನವರಾತ್ರಿ. ಶಾರದೀಯ ನವರಾತ್ರಿಯ ಸಮಯದಲ್ಲಿ ನವ ದುರ್ಗೆಯರನ್ನು ಆಚರಿಸಲಾಗುವುದು. 9 ದಿನಗಳಲ್ಲಿ ದೇವಿಯ ಬೇರೆ-ಬೇರೆ ರೂಪವನ್ನು ಆಚರಿಸಲಾಗುವುದು, ಅದರಂತೆ ಈ ನವ ದಿನಗಳಲ್ಲಿ ಆ ದಿನಕ್ಕೆ ಸೂಕ್ತವಾಗುವ ಬಣ್ಣದ ಡ್ರೆಸ್ಸಿಂಗ್ ಮಾಡಲಾಗುವುದು.
ಆಫೀಸ್‌ಗಳಲ್ಲಿ ನವರಾತ್ರಿಯ ಸಮಯದಲ್ಲಿ ಪ್ರತಿದಿನ ಆಯಾ ದಿನಕ್ಕೆ ಸೂಕ್ತವಾದ ಬಣ್ಣದ ವಸ್ತ್ರ ಧರಿಸಿ ಬಂದು ನವರಾತ್ರಿ ಹಬ್ಬವನ್ನು ಸಂಭ್ರಮಿಸಲಾಗುವುದು. 10ನೇ ದಿನ ವಿಜಯದಶಮಿ ಅಥವಾ ದಸರಾ. ಈ ದಿನ ನಾಡಪ್ರಸಿದ್ಧ ಮೈಸೂರು ದಸರಾ ಸಂಭ್ರಮ.

ನವರಾತ್ರಿಯ ಸಮಯದಲ್ಲಿ ನೀವು ಡ್ರೆಸ್‌ಕೋಡ್ ಮಾಡುವುದಾದರೆ ಯಾವ ದಿನಕ್ಕೆ ಯಾವ ಡ್ರೆಸ್ ಎಂದು ತಿಳಿದುಕೊಂಡರೆ ಅದಕ್ಕೆ ತಕ್ಕ ಡ್ರೆಸ್ಸಿಂಗ್ ಮಾಡಬಹುದು.
ಮೊದಲ ದಿನ ಶೈಲಿಪುತ್ರಿಯ ಆರಾಧನೆ
ದಿನಾಂಕ ಅಕ್ಟೋಬರ್ 15
ಈ ದಿನ ನವರಾತ್ರಿ ಬಣ್ಣ ಆರೇಂಜ್
2ನೇ ದಿನ ಬ್ರಹ್ಮಚಾರಿಣಿ
ದಿನಾಂಕ ಅಕ್ಟೋಬರ್ 16
ಈ ದಿನ ನವರಾತ್ರಿಯ ಬಣ್ಣ ಬಿಳಿ
3ನೇ ದಿನ ಚಂದ್ರಘಂಟಾ ದೇವಿಯ ಆರಾಧನೆ
ದಿನಾಂಕ ಅಕ್ಟೋಬರ್ 17
ನವರಾತ್ರಿ ಬಣ್ಣ ಕೆಂಪು
4ನೇ ದಿನ ಕೂಷ್ಮಾಂಡ ದೇವಿಯ ಆರಾಧನೆ
ದಿನಾಂಕ ಅಕ್ಟೋಬರ್ 18
ನವರಾತ್ರಿ ಬಣ್ಣ ನೀಲಿ
5ನೇ ದಿನ ಸ್ಕಂದಮಾತೆಯ ಆರಾಧನೆ
ದಿನಾಂಕ ಅಕ್ಟೋಬರ್ 19
ನವರಾತ್ರಿ ಬಣ್ಣ ಹಳದಿ
6ನೇ ದಿನ ಕಾತ್ಯಾಯನಿ ದೇವಿಯ ಆರಾಧನೆ
ದಿನಾಂಕ ಅಕ್ಟೋಬರ್ 20
ನವರಾತ್ರಿ ಬಣ್ಣ ಹಸಿರು
7ನೇ ದಿನ ಕಾಳರಾತ್ರಿ
ದಿನಾಂಕ ಅಕ್ಟೋಬರ್ 21
ನವರಾತ್ರಿ ಬಣ್ಣ ಬೂದು
8ನೇ ದಿನ ಮಹಾಗೌರಿ ದಿನ
ದಿನಾಂಕ ಅಕ್ಟೋಬರ್ 22
ನವರಾತ್ರಿ ಬಣ್ಣ ನೇರಳೆ
ನವರಾತ್ರಿ 9ನೇ ದಿನ ಸಿದ್ಧಿಧಾತ್ರಿ
ದಿನಾಂಕ ಅಕ್ಟೋಬರ್ 23
ನವರಾತ್ರಿ ಬಣ್ಣ ಹಸಿರು
'ದಸರ ದಿನದಂದು
ಬಣ್ಣ ಕಪ್ಪು ಬಿಟ್ಟು ಯಾವುದೇ ಬಣ್ಣ ಧರಿಸಬಹುದು
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
