Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2025ರಲ್ಲಿ ಚಂದ್ರ-ಗುರು ಸಂಯೋಗದಿಂದ ಗಜಕೇಸರಿ ಯೋಗ: ಈ 5 ರಾಶಿಯವರಿಗೆ ಹಿಂದೆಂದೂ ಕಂಡಿರದ ಲಾಭ..!
2025ಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಆದ್ರೆ ಈ ದಿನಗಳಲ್ಲಿ ಗ್ರಹಗತಿಗಳ ಬದಲಾವಣೆ ನಿಮ್ಮ ಮೇಲೂ ಪ್ರಭಾವ ಬೀರಲಿದೆ. ಹಲವು ಗ್ರಹಗಳ ಮೇಲೆ ಈ ಗ್ರಹಗಳ ಸಂಚಾರವು ಪ್ರಭಾವ ಬೀರಲಿದೆ. ಈಗ 2025ರಲ್ಲಿ ಗುರು ಹಾಗೂ ಚಂದ್ರನ ಸಂಯೋಗವು ಹಲವು ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಗುರು ಹಾಗೂ ಚಂದ್ರನ ಸಂಯೋಗವು 12 ರಾಶಿಗಳ ಮೇಲೆ ಪ್ರಭಾವ ಉಂಟು ಮಾಡುತ್ತಿದೆ.
2025ರಲ್ಲಿ ಗುರು- ಚಂದ್ರ ಮಿಥುನ ರಾಶಿಯಲ್ಲಿ ಸಂಯೋಗವಾಗುತ್ತಿದೆ. ಇದು ಹಲವು ರಾಶಿಗಳ ಮೇಲೆ ಪ್ರಭಾವ ಬೀರುತ್ತಿದೆ. ಈ ಎರಡು ಗ್ರಹಗಳ ಸಂಯೋಗವು ಗಜಗೇಸರಿ ಯೋಗವನ್ನು ರೂಪಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಗಜಕೇಸರಿ ಯೋಗಕ್ಕೆ ಬಹಳ ಪ್ರಾಮುಖ್ಯತೆ ಇದೆ.

ಬುದ್ಧಿವಂತಿಕೆ ಮತ್ತು ಪ್ರಗತಿಯ ಗ್ರಹವಾದ ಗುರು, ಜೀವನದಲ್ಲಿ ಸಮತೋಲನವನ್ನು ಸೃಷ್ಟಿಸಲು ಭಾವನೆಗಳು ಮತ್ತು ಅಂತಃಪ್ರಜ್ಞೆಯನ್ನು ಪ್ರತಿನಿಧಿಸುವ ಚಂದ್ರನೊಂದಿಗೆ ಸಂಯೋಜಿಸುತ್ತದೆ. ಮಿಥುನ ರಾಶಿಯಲ್ಲಿ ಈ ಎರಡು ಗ್ರಹಗಳ ಸಂಯೋಗವು ಗಜಕೇಸರಿ ಯೋಗಕ್ಕೆ ಕಾರಣವಾಗುತ್ತಿದೆ. ಇದು ಅನೇಕ ರಾಶಿಯ ಜನರಲ್ಲಿ ಶುಭ ತರುತ್ತಿದೆ.
ಹಾಗಾದ್ರೆ ಈ ಗಜಕೇಸರಿ ಯೋಗವು ಯಾವೆಲ್ಲಾ ರಾಶಿಯವರಲ್ಲಿ ಲಾಭದಾಯಕವಾಗಲಿದೆ? ಯಾರಿಗೆಲ್ಲಾ ಶುಭ ತರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಿಥುನ ರಾಶಿ
ಗುರು ಹಾಗೂ ಚಂದ್ರನ ಸಂಯೋಗವು ಮಿಥುನ ರಾಶಿಯವರಲ್ಲಿ ಅತ್ಯಧಿಕ ಲಾಭಕ್ಕೆ ಕಾರಣವಾಗಲಿದೆ. ಹೊಸ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿ ಬರಲಿದೆ. ನಿಮ್ಮಲ್ಲಿದ್ದ ಬಹುಕಾಲದ ಸಮಸ್ಯೆಗಳು ಬಗೆಹರಿಯಲಿದೆ. 2025ರಲ್ಲಿ ನಿಮ್ಮ ಅದೃಷ್ಟ ಬದಲಾಗುತ್ತದೆ. ವೃತ್ತಿ ಜೀವನದಲ್ಲಿ ಹಾಗೆ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗಲಿದೆ. ನಿಮ್ಮ ಹಣಕಾಸು ವ್ಯವಹಾರಗಳು ನಿಮ್ಮ ಅನುಕೂಲಕ್ಕೆ ತಕ್ಕಂತೆ ಆಗಲಿದೆ. ವ್ಯಾಪಾರಗಳಲ್ಲಿ ಲಾಭದಾಯಕ ದಿನಗಳು ಕಾಣಸಿಗಲಿದೆ. ಕುಟುಂಬದಲ್ಲಿ ನಿಮ್ಮಿಂದಾಗಿ ಸಂತಸ ಹೆಚ್ಚಾಗಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಗಜಕೇಸರಿ ಯೋಗದಿಂದ 2025 ರಲ್ಲಿ ಆರ್ಥಿಕ ಲಾಭಕ್ಕೆ ಲಾಭವಾಗಲಿದೆ. ಕಠಿಣ ಪರಿಶ್ರಮವು ಫಲ ನೀಡುತ್ತದೆ ಮತ್ತು ಹೊಸ ಅವಕಾಶಗಳು ನಿಮಗೆ ಬರಬಹುದು. ಉದ್ಯೋಗ ಬದಲಿಸುವ ನಿಮ್ಮ ಆಲೋಚಿಸುವ ನಿಮ್ಮ ಬಯಕೆಗಳು ಈಡೇರಲಿದೆ. ನಿಮ್ಮ ಬಹುಕಾಲದ ಸಮಸ್ಯೆಗಳು ನಿವಾರಣೆಯಾಗಲಿದೆ. ಅದು ಆರೋಗ್ಯ, ಸಂಪತ್ತು, ಭುಮಿ, ಆಸ್ತಿ ಈ ರೀರಿ ಯಾವುದೇ ಸಮಸ್ಯೆ ಇದ್ದರೂ ನಿವಾರಣೆಯಾಗಲಿದೆ.
ಧನು ರಾಶಿ
2025 ರಲ್ಲಿ ಗಜಗೇಸರಿ ಯೋಗವು ಧನು ರಾಶಿಯವರಲ್ಲಿ ಹಿಂದೆಂದೂ ಕಂಡಿರದಷ್ಟು ಲಾಭಕ್ಕೆ ಕಾರಣವಾಗಲಿದೆ, ನೀವು ಅವಿವಾಹಿತರಾಗಿದ್ದರೆ ನಿಮಗೆ ಶುಭ ಸುದ್ದಿ ಖಚಿತ. ಕುಟುಂಬದಲ್ಲಿ ಸಂತಸ ಹಾಗೂ ಮನಕ್ಕೆ ನೆಮ್ಮದಿ ಕಾಣಲಿದೆ. ನೀವು ಸರ್ಕಾರಿ ನೌಕರಿಗೆ ಪ್ರಯತ್ನಿಸುತ್ತಿದ್ದರೆ ಯಶಸ್ಸು ಹತ್ತಿರವಾಗಲಿದೆ. ಒಂದಿಷ್ಟು ಅನಾರೋಗ್ಯ ಸಮಸ್ಯೆಗಳಿದ್ದರೆ ನಿವಾರಣೆಯಾಗಲಿದೆ. ಕಷ್ಟದ ದಿನಗಳು ಮರೆಯಾಗುತ್ತದೆ. ಹೂಡಿಕೆ ಮಾಡಿದ್ದರೆ ಲಾಭ ಪಡೆಯುತ್ತೀರಿ.
ಮೀನ ರಾಶಿ
ಈ ಗಜಕೇಸರಿ ರಾಜಯೋಗವು ಮೀನ ರಾಶಿಯವರಿಗೆ ಬಹುದೊಡ್ಡ ಲಾಭಕ್ಕೆ ಕಾರಣವಾಗುತ್ತಿದೆ, ನೀವು ಅಂದುಕೊಂಡ ಕೆಲಸದಲ್ಲಿ ಸುಲಭದ ಯಶಸ್ಸು ಸಿಗಲಿದೆ. ನಿಮ್ಮ ಆರ್ಥಿಕ ಸಮಸ್ಯೆ ದೂರಾಗಲಿದೆ. ಸಾಲ ಮರುಪಾವತಿಯ ಲಾಭ ನಿಮಗಿದೆ. ಹಲವು ದೊಡ್ಡ ಕೆಲಸಗಳು ಅಡೆ ತಡೆಯಿಲ್ಲದೆ ನೆರವೇರುತ್ತದೆ. ದುಡ್ಡಿನ ಸಮಸ್ಯೆಗಳು ದೂರಾಗಲಿದೆ.
ಸಿಂಹ ರಾಶಿ
ಚಂದ್ರ ಹಾಗೂ ಗುರುವಿನ ಸಂಯೋಗವು ಸಿಂಹ ರಾಶಿಯವರಲ್ಲಿ ಮಾನಸಿಕ ನೆಮ್ಮದಿಗೆ ಕಾರಣವಾಗಲಿದೆ. ನೀವು ಪ್ರೀತಿ ಪ್ರೇಮದಲ್ಲಿದ್ದರೆ ಯಶಸ್ಸು ಗಳಿಸುವಿರಿ, ಈ ಸಂಬಂಧಲ್ಲಿ ಮತ್ತಷ್ಟು ಗಟ್ಟಿಯಾಗಲಿದೆ. ಆರ್ಥಿಕವಾಗಿ ಲಾಭ ಗಳಿಸುತ್ತೀರಿ. ಎಲ್ಲಾದರು ಹಣ ಹೂಡಿಕೆ ಮಾಡಿದ್ದರೆ, ವ್ಯಾಪಾರಸ್ಥರಾಗಿದ್ದರೆ ಲಾಭವಾಗಲಿದೆ. ಕುಟುಂಬಸ್ಥರಲ್ಲಿ ನೆಮ್ಮದಿ ಇರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications