ಮಂಗಳ-ಚಂದ್ರರ ಸಂಯೋಗವು 4 ರಾಶಿಗೆ ಅತ್ಯಧಿಕ ಲಾಭ..! ಆರ್ಥಿಕವಾಗಿ ಬಲಗೊಳ್ಳುವ ದಿನ ಹತ್ತಿರ!

ಮಂಗಳ ಮತ್ತು ಚಂದ್ರ ಗ್ರಹಗಳು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಳ ಮುಖ್ಯವಾದ ಗ್ರಹಗಳಾಗಿವೆ. ಈ ಗ್ರಹಗಳ ಲನೆಯು ಹತ್ತು ಹಲವು ರೀತಿಯಲ್ಲಿ ನಿಮಗೆ ಒಳಿತು ಹಾಗೂ ಕೆಡುವು ತರುವಂತಹ ಕೆಲಸ ಮಾಡಲಿವೆ. ಮಂಗಳ ಹಾಗೂ ಚಂದ್ರನ ಸಂಯೋಗವು ಹಲವು ರಾಶಿಗಳಿಗೆ ಅನುಕೂಲಕರವಾಗಲಿದೆ. ಇದೇ 2024ರ ಜುಲೈ 30ರ ಭಾನುವಾರ ಚಂದ್ರನು ಮೀನ ರಾಶಿಯ ನಂತರ ಮೇಷ ರಾಶಿಗೆ ತೆರಳಲಿದ್ದ. ಇದು ಚಂದ್ರ ಮಂಗಳ ಯೋಗವನ್ನು ಉಂಟುಮಾಡಿತ್ತು.

ಸದ್ಯ ಚಂದ್ರನು 43 ದಿನಗಳ ನಂತರ ಮತ್ತೊಮ್ಮೆ ವೃಷಭ ರಾಶಿಯಲ್ಲಿ ಸಾಗಲಿದ್ದಾನೆ. ಹಿಂದೆ 2024ರಲ್ಲಿ ನವೆಂಬರ್ 16ರಂದು ಮುಂಜಾನೆ 03:16ಕ್ಕೆ ಚಂದ್ರನು ವೃಷಭ ರಾಶಿಗೆ ಸಂಚರಿಸಿದ್ದ. ಹಾಗೆ ಈಗ ಮಂಗಳ ಮತ್ತು ಚಂದ್ರ ಸಂಯೋಗವಾದಾಗ 2024 ರ ಕೊನೆಯ ಬಾರಿಗೆ ಸಂಭವಿಸುತ್ತದೆ. ಚಂದ್ರನು ಕರ್ಕ ರಾಶಿಯಲ್ಲಿ ಮತ್ತು ಮಂಗಳವು ಮೇಷ ರಾಶಿಯಲ್ಲಿ ಸಂಚರಿಸಲಿದೆ.

Mars Moon Conjunction Brings Auspicious Luck For These 4 Zodiac Signs

ಡಿಸೆಂಬರ್ 9 ರಿಂದ ಡಿಸೆಂಬರ್ 15, 2024 ರವರೆಗೆ, ಈ ಗ್ರಹಗಳ ಸಂಚಾರವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಅನೇಕ ಧನಾತ್ಮಕ ಪ್ರಯೋಜನಗಳನ್ನು ತರಲಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಚಂದ್ರ ಹಾಗೂ ಮಂಗಳನ ಸಂಚಾರವು ಹಲವು ರಾಶಿಗಳಲ್ಲಿ ಅದೃಷ್ಟ ಬದಲಾಗಲು ಕಾರವಾಗುತ್ತಿದೆ, ಹಾಗಾದ್ರೆ ಚಂದ್ರ ಮಂಗಳ ಸಂಯೋಗವು ಯಾವೆಲ್ಲಾ ರಾಶಿಯವರಿಗೆ ಶುಭಕರವಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಮೇಷ ರಾಶಿ

ಚಂದ್ರ ಹಾಗೂ ಮಂಗಳನ ಸಂಚಾರವು ಮೇಷ ರಾಶಿಯವರಿಗೆ ಲಾಭ ತರಲಿದೆ. ವೃತ್ತಿಯಲ್ಲಿ ಹಠಾತ್ ಪ್ರಗತಿಯು ನಿಮ್ಮಲ್ಲಿ ಆರ್ಥಿಕ ಲಾಭಕ್ಕೆ ಕಾರಣವಾಗಲಿದೆ. ಮೇಲಧಿಕಾರಿಗಳಿಂದ ನಿಮಗೆ ಮೆಚ್ಚುಗೆ ಕೇಳಿಬರುತ್ತದೆ. ನಿಮ್ಮ ಕುಟುಂಬದಲ್ಲಿ ಸಂಸದ ವಾತಾವರಣ ಇರಲಿದೆ. ಹಾಗೆ ಆದಾಯ ಹೆಚ್ಚಳವಾಗುವುದರಿಂದ ನಿಮ್ಮ ಮನೆಗೆ ಹೊಸ ವಸ್ತು ತರಬಹುದು. ಆಸ್ತಿ ವಿವಾದಗಳಲ್ಲಿ ನೀವು ಭಾಗಿಯಾಗಿದ್ದರೆ ಅದರಿಂದ ಶುಭ ಸುದ್ದಿ ಕೇಳಲಿದ್ದೀರಿ.

ಮಿಥುನ ರಾಶಿ

ಮಿಥುನ ರಾಶಿಯವರು ಈ ಗ್ರಹಗಳ ಸಂಯೋಜನೆಯಿಂದ ಅಪಾರ ಲಾಭವನ್ನು ಪಡೆಯಲಿದ್ದಾರೆ. ಕೆಲಸದ ವಿಚಾರದಲ್ಲಿ ನಿಮಗೆ ಯಶಸ್ಸು ಸಿಗಲಿದೆ. ನಿಮ್ಮ ಆದಾಯ ಹೆಚ್ಚಳ ಆಗುವಂತಹ ಕೆಲಸ ಮಾಡಲಿದ್ದೀರಿ. ಹೂಡಿಕೆ, ಹಣಕಾಸು ವ್ಯವಹಾರ, ರಿಯಲ್ ಎಸ್ಟೇಟ್‌ನಂತಹ ಕೆಲಸ ಕಾರ್ಯದಲ್ಲಿ ನಿಮಗೆ ಮೇಲುಗೈ ಆಗಲಿದೆ.

ಸಿಂಹ ರಾಶಿ

ಸಿಂಹ ರಾಶಿಯವರು ಈ ಗ್ರಹಗಳ ಸಂಯೋಜನೆಯಿಂದ ಸಂಪೂರ್ಣ ಪ್ರಯೋಜನ ಪಡೆಯಲಿದ್ದಾರೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹಾಗೆ ಆದಾಯ ಹೆಚ್ಚಳವಾಗಲಿದೆ. ನೀವು ಅಂದುಕೊಂಡಿದ್ದ ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ನೆರವೇರಲಿದೆ. ನಿಮ್ಮ ಪ್ರವಾಸಗಳು ಲಾಭ ತರಲಿದೆ. ನಿಮ್ಮ ಬಹುಕಾಲದ ಆಸೆಗಳಿಗೆ ನಿಮ್ಮಿಂದ ಶುಭವಾಗಲಿದೆ. ಸಮಯಕ್ಕೆ ಸರಿಯಾಗಿ ನಿಮಗೆ ವಹಿಸಲಾದ ಕೆಲಸ ಕಾರ್ಯಗಳ ಮುಗಿಸಲಿದ್ದೀರಿ. ಉದ್ಯೋಗ ಬಲಿಸುವ ನಿಮ್ಮ ಬಯಕೆಗಳಿಗೆ ಪ್ರೋತ್ಸಾಗ ಸಿಗಲಿದೆ. ಮಾನಸಿಕ ನೆಮ್ಮದಿ ಇರಲಿದೆ.

ಕುಂಭ ರಾಶಿ

ಚಂದ್ರ ಮತ್ತು ಮಂಗಳನ ಸಂಯೋಜನೆಯು ಕುಂಭ ರಾಶಿಯವರಿಗೆ ಹತ್ತಾರು ಪ್ರಯೋಜನ ನೀಡಲಿದೆ. ವ್ಯಾಪಾರದಲ್ಲಿ ನಿಮಗೆ ಎಲ್ಲಿಲ್ಲದ ಲಾಭವಾಗಲಿದೆ. ಕೆಲಸದ ವಿಷಯದಲ್ಲಿ ಎಲ್ಲವೂ ಸರಿಯಾಗಿ ನಡೆಯುವುದರಿಂದ ಕಚೇರಿಯಲ್ಲಿ ಉದ್ವಿಗ್ನ ವಾತಾವರಣ ಇರುವುದಿಲ್ಲ. ಅನೇಕ ಸಾಧನೆಗಳು ಅವರ ಜೀವನದಲ್ಲಿ ಸಂತೋಷವನ್ನು ತರುತ್ತವೆ. ದಾಂಪತ್ಯದಲ್ಲಿ ಉತ್ತಮ ದಿನಗಳು ಬರಲಿದೆ. ಅವಿವಾಹಿತರಿಗೆ ಶುಭ ಸುದ್ದಿಯ ಕೇಳುವ ಭಾಗ್ಯವಿದೆ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Mars Moon Conjunction: Brings Auspicious Luck For These 4 Zodiac Signs

According to astrology, this transit of the Moon and Mars is likely to change the fortunes of many zodiac signs, so let's find out today for which zodiac signs the Moon-Mars conjunction will be auspicious.
Story first published: Tuesday, December 10, 2024, 18:40 [IST]
X
Desktop Bottom Promotion