2 ವರ್ಷದ ಬಳಿಕ ಹಸ್ತ ನಕ್ಷತ್ರಕ್ಕೆ ಮಂಗಳ ಸಂಚಾರ: 3 ರಾಶಿಯವರಿಗೆ ಅಚ್ಚರಿಯ ಫಲಿತಾಂಶ..ಮುಟ್ಟಿದ್ದು ಚಿನ್ನ!

ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಚಲನೆಯನ್ನು ಬಹಳ ಮುಖ್ಯ ಎಂದು ಹಾಗೆ ಬಹಳ ಪ್ರಮುಖ ವಿದ್ಯಮಾನವಾಗಿ ಪರಿಗಣಿಸಲಾಗಿದೆ. ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ರಾಶಿಯಲ್ಲಿ ಗ್ರಹಗಳ ಚಲನೆ ನೋಡಬಹುದು. ಹಾಗೆ ಈ ಗ್ರಹಗಳ ನಿಯಮಿತವಾಗಿ ರಾಶಿಗಳ ಬದಲಾಯಿಸುವ ಜೊತೆಗೆ ನಕ್ಷತ್ರವನ್ನೂ ಬದಲಾಯಿಸುವುದು ನೋಡಬಹುದು. ಎಲ್ಲಾ ಗ್ರಹಗಳು ಕೂಡ ಈ ವಿದ್ಯಮಾನಕ್ಕೆ ಒಳಗಾಗುವುದು ಸಾಮಾನ್ಯ.

ಹಾಗೆ ಈ ವಿದ್ಯಮಾನ ನಡೆಯುವುದು ಹಲವು ರಾಶಿಗಳ ಮೇಲೆ ಪರಿಣಾಮ ಬೀರುವುದು ನೋಡಬಹುದು. ಹಾಗೆ ಈ ಚಲನೆಗಳು ಮೇಷ ರಾಶಿಯಿಂದ ಮೀನ ರಾಶಿಯ ವರೆಗೂ ಪರಿಣಾಮ ಬೀರುವುದು ನೋಡಬಹುದು. ಸದ್ಯ ಈಗ ಮಂಗಳ ಗ್ರಹದ ಚಲನೆಯಲ್ಲಿ ಸ್ಥಾನಪಲ್ಲಟ ಆಗುತ್ತಿರುವುದು ನೋಡಬಹುದು.

Mars Is In Hasta Nakshatra After 2 Years

ಮಂಗಳನನ್ನು ಧೈರ್ಯ, ಶೌರ್ಯ, ಶಕ್ತಿಯ ಅಂಶ ಎಂದು ಪರಿಗಣಿಸಲಾಗುತ್ತದೆ. ಹಾಗೆ ಮಂಗಳನ ಆಶೀರ್ವಾದದಿಂದಾಗಿ ಎಲ್ಲಾ ಗ್ರಹಗಳಲ್ಲಿಯೂ ಹಾಗೆ ರಾಶಿಗಳ ಮೇಲೆಯೂ ಅದರ ಪರಿಣಾಮ ನೋಡಬಹುದು. ಮಂಗಳ ಪ್ರತಿ 45 ದಿನಗಳಿಗೊಮ್ಮೆ ತನ್ನ ನಕ್ಷತ್ರ ಬದಲಾಯಿಸುತ್ತಾನೆ. ಮಂಗಳನನ್ನು ಗ್ರಹಗಳ ಅಧಿಪತಿ ಎಂದು ಪರಿಗಣಿಸಲಾಗಿದೆ. ಹೀಗಾಗಿ ಮಂಗಳನ ಸ್ಥಾನಪಲ್ಲಟ ಉಂಟಾಗುವ ವಿದ್ಯಮಾನ ನಡೆಯುವಾಗಲೆಲ್ಲ ಹಲವು ರೀತಿಯ ಬದಲಾವಣೆ ನೋಡಬಹುದು.

ಸದ್ಯ ಈಗ ಮಂಗಳನು ಹಸ್ತ ನಕ್ಷತ್ರಕ್ಕೆ ಚಲಿಸುತ್ತಿದ್ದಾನೆ. ಹಾಗೆ ಇದೇ ಸಮಯದಲ್ಲಿ ಚಂದ್ರನು ಕೂಡ ಹಸ್ತ ನಕ್ಷತ್ರಕ್ಕೆ ಚಲಿಸುವುದು ನೋಡಬಹುದು. ಮಂಗಳವು 7-8 ದಿನಗಳವರೆಗೆ ನಕ್ಷತ್ರದಲ್ಲಿ ಇರುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ, ಅವನು ಎಲ್ಲಾ 27 ನಕ್ಷತ್ರಗಳನ್ನು ದಾಟಿ ಅದೇ ನಕ್ಷತ್ರಕ್ಕೆ ಮರಳಲು ಸುಮಾರು 24 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ. ಈ ಸಂದರ್ಭದಲ್ಲಿ ಮಂಗಳವು ಸುಮಾರು 24 ತಿಂಗಳ ನಂತರ ಹಸ್ತ ನಕ್ಷತ್ರವನ್ನು ಪ್ರವೇಶಿಸಿದೆ. ಹಾಗಾದ್ರೆ ಮಂಗಳನ ಈ ಸಂಚಾರದಿಂದ ಯಾರಿಗೆಲ್ಲಾ ಶುಭಕರ ಸಮಯ ಆರಂಭವಾಗಲಿದೆ ಅನ್ನೋದನ್ನು ತಿಳಿದುಕೊಳ್ಳೋಣ.

ಮೇಷ ರಾಶಿ

ಮೇಷ ರಾಶಿಯವರಿಗೆ ಮಂಗಳ ಗ್ರಹದ ಸಂಚಾರದಿಂದಾಗಿ ಹಲವು ರೀತಿಯ ಲಾಭಗಳ ನೋಡುತ್ತಾರೆ. ನಿಮ್ಮ ವೃತ್ತಿ ಸಂಬಂಧ ಹಲವು ಸಮಸ್ಯೆಗಳು ಬಗೆಹರಿಯಲಿದೆ. ಬಡ್ತಿ, ವರ್ಗಾವಣೆ, ವೇತನ ಸಂಬಂಧಿ ಯಾವುದಾದರು ಸಮಸ್ಯೆಗಳಿದ್ದರೆ ನಿವಾರಣೆಯಾಗಲಿದೆ. ನಿಮ್ಮ ದುಂದು ವೆಚ್ಚಗಳ ಕಡಿಮೆಯಾಗಲಿದೆ. ಹೂಡಿಕೆ ಮತ್ತು ಉಳಿತಾಯ ಮಾಡುವ ನಿಮ್ಮ ಆಲೋಚನೆಗಳಿಗೆ ಸರಿಯಾದ ದಾರಿ ಸಿಗಲಿದೆ. ಭೂಮಿ ನಂಬಿಕೊಂಡು ಮಾಡಿರುವ ಯಾವುದೇ ಆಲೋಚನೆಗಳು ವಿಫಲವಾಗುವುದಿಲ್ಲ. ಕೌಟುಂಬಿಕ ವಿಚಾರದಲ್ಲಿ ನೆಮ್ಮದಿ ಹಾಗೂ ಸಂತೋಷ ನೋಡಬಹುದು.

ಮಿಥುನ ರಾಶಿ

ಮಿಥುನ ರಾಶಿಯ ಜನರಿಗೆ ಮಂಗಳನ ನಕ್ಷತ್ರ ಬದಲಾವಙಣೆಯಿಂದ ಹಲವು ರೀತಿಯ ಅನುಕೂಲಗಳ ನೋಡುತ್ತಾರೆ. ಅವರು ತಮ್ಮ ಹಲವು ರೀತಿಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಅದ್ರಲ್ಲೂ ಮೂಳೆ, ಕೀಲುಗಳಿಗೆ ಸಂಬಂಧಿಸಿದ ಹಲವು ವರ್ಷದ ಅನಾರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಆಧ್ಯಾತ್ಮಿಕ ವಿಚಾರಗಳಿಗೆ ಹೆಚ್ಚು ಖರ್ಚು ಮಾಡಬಹುದು. ಇದರಿಂದ ಮಾನಸಿಕ ನೆಮ್ಮದಿ ಪಡೆಯಲು ಸಹಕಾರಿಯಾಗಲಿದೆ. ಹಣಕಾಸು ವಿಚಾರವಾಗಿ ನೀವು ಬಯಸಿದ ದಿನಗಳಿವೆ.

ತುಲಾ ರಾಶಿ

ಮಂಗಳ ಗ್ರಹದ ಸಂಚಾರವು ತುಲಾ ರಾಶಿಯವರನ್ನು ದೀರ್ಘಕಾಲೀನ ಸಮಸ್ಯೆಗಳಿಂದ ಮುಕ್ತಗೊಳಿಸುತ್ತದೆ. ವಿಶೇಷವಾಗಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಎದುರಾಗಿದ್ದಂತಹ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಇದು ಸೂಕ್ತ ಸಮಯ ಆಗಿರಲಿದೆ. ಕೆಲಸದ ಸ್ಥಳದಲ್ಲಿದ್ದ ದೊಡ್ಡ ಪಿಡುಗು ದೂರಾಗಲಿದೆ. ಮಕ್ಕಳ ವಿಚಾರವಾಗಿ ಶುಭ ಸಮಾಚಾರಗಳ ಕೇಳುವಿರಿ. ಸಹೋದರರೊಂದಿಗಿದ್ದ ಮನಸ್ತಾಪಗಳು ದೂರಾಗಲಿವೆ. ನಿರುದ್ಯೋಗಿಗಳು ಈ ಸಮಯದಲ್ಲಿ ಸೂಕ್ತ ಅವಕಾಶಗಳ ಪಡೆಯಲಿದ್ದಾರೆ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)

English summary

Mars Is In Hasta Nakshatra After 2 Years: Surprising Results For Three Zodiac Signs

Mars is moving into Hasta Nakshatra. Similarly, at the same time, the Moon can also be seen moving into Hasta Nakshatra. It is said that Mars will remain in the Nakshatra for 7-8 days.
Story first published: Thursday, August 14, 2025, 17:20 [IST]
X
Desktop Bottom Promotion