Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಕೇತು ಸಂಕ್ರಮಣ 2025: ಸಿಂಹ ರಾಶಿಯಲ್ಲಿ ಕೇತು ಸಂಚಾರ.! ಯಾರಿಗೆಲ್ಲಾ ಲಾಭವಿದೆ ನೋಡಿ!
ಕೇತುವನ್ನು ಅದೃಶ್ಯದ ಗ್ರಹ ಎಂದು ಪರಿಗಣಿಸಲಾಗುತ್ತದೆ. ಹಾಗೆ ಕೆಟ್ಟದನ್ನು ಉಂಟುಮಾಡುವ ಗ್ರಹ ಎಂಬುದಾಗಿ ಜ್ಯೋತಿಷ್ಯಶಾಸ್ತ್ರವು ಉಲ್ಲೇಖಿಸುತ್ತದೆ. ಆದರೆ ಎಲ್ಲಾ ಸಮಯದಲ್ಲೂ ಕೇತು ಕೆಡುಕು ಉಂಟು ಮಾಡುವ ಗ್ರಹವಲ್ಲ, ಬದಲಿಗೆ ಕೇತುವಿನಿಂದ ಹಲವು ರೀತಿಯ ಲಾಭವೂ ಇದೆ. ಅಲ್ಲದೆ ಹಲವು ದೋಷಗಳು ನಿವಾರಣೆಯಾಗಲು ಕೇತುವಿನ ಸಂಚಾರ ಕಾರಣವಾಗುತ್ತದೆ.
ಹಾಗೆ 2025ರಲ್ಲಿ ಕೇತು ಸಂಕ್ರಮಣವು ಹಲವು ರೀತಿಯ ಲಾಭಕ್ಕೆ ಕಾರಣವಾಗುತ್ತಿರುವುದನ್ನು ನಾವು ನೋಡಬಹುದು. ಮೇ 18, 2025 ರಂದು ಕೇತು ಸಿಂಗ ರಾಶಿಯಲ್ಲಿ ಸಂಚರಿಸುತ್ತಿರುವುದು ಹಲವು ರಾಶಿಗಳ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ಕೆಲವು ರಾಶಿಗಳಿಗೆ ಒಂದಿಷ್ಟು ಲಾಭ ಹಾಗೂ ಮತ್ತೊಂದಿಷ್ಟು ರಾಶಿಗಳಿಗೆ ಇದು ನಷ್ಟ ತರಬಹುದು.

ನೆರಳಿನ ಗ್ರಹ ರಂದು ಕರೆಯುವ ಕೇತು ಸೂರ್ಯನ ಆಳ್ವಿಕೆಯಲ್ಲಿ ಸಿಂಹ ರಾಶಿ ಪ್ರವೇಶಿಸಿದಾಗ ಎಲ್ಲಾ 12 ರಾಶಿಯವರ ಮೇಲೆ ಇದು ಪರಿಣಾಮ ಬೀರಲಿದೆ. ನಾಯಕತ್ವ, ಸೃಜನಶೀಲತೆ ಮತ್ತು ಆತ್ಮ ವಿಶ್ವಾಸದೊಂದಿಗೆ ಸಂಬಂಧ ಹೊಂದಿದ್ದರೂ, ಕೇತುವಿನ ಸಂಚಾರವು ಅರ್ಥಪೂರ್ಣ ಬದಲಾಣೆಗಳು, ಲಾಭಗಳಿಗೆ ಕಾರಣವಾಗುತ್ತದೆ. ಅಸಾಧಾರಣವಾದ ಯಶಸ್ಸಿಗೆ ಇದು ಕಾರಣವಾಗಲಿದೆ.
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಈ ಕೇತು ಸಂಚಾರವು ವೃತ್ತಿ ಪರ ಪ್ರಯತ್ನಗಳಲ್ಲಿ ಯಶಸ್ಸು ತರಲಿದೆ. ಹಾಗೆ ನಿಮಗೆ ಈ 2025ನೇ ವರ್ಷದಲ್ಲಿ ಹಲವು ಅವಕಾಶಗಳ ತರಲಿದೆ. ನಿಮ್ಮ ಜಾಗತಕದಲ್ಲಿನ ದೋಷಗಳಲ್ಲಿ ಕೆಲವೊಂದು ನಿವಾರಣೆಯಾಗಲಿದೆ. ಸಿಂಹ ರಾಶಿಯಲ್ಲಿ ಕೇತುವಿನ ಸಂಚಾರವು ಅವರ ನಾಯಕತ್ವದ ಕೌಶಲ್ಯವನ್ನು ಹೆಚ್ಚಿಸುತ್ತದೆ ಮತ್ತು ಅವರ ಕ್ಷೇತ್ರಗಳಲ್ಲಿ ಮನ್ನಣೆಯನ್ನು ತರುತ್ತದೆ. ಇದರಿಂದ ಅವರ ಆರ್ಥಿಕ ಸ್ಥಿತಿ ಸುಧಾರಿಸಲಿದೆ.
ಧನು ರಾಶಿ
ಧನು ರಾಶಿಯವರು ಈ ಅವಧಿಯಲ್ಲಿ ಆಧ್ಯಾತ್ಮಿಕ ಬೆಳವಣಿಗೆ ಮತ್ತು ಹೊಸ ದೃಷ್ಟಿಕೋನದಲ್ಲಿ ಪ್ರಗತಿ ಕಾಣುತ್ತೀರಿ. ವ್ಯವಹಾರದಲ್ಲಿ ಉತ್ತಮ ಬೆಳವಣಿಗೆ. ನಿಮ್ಮ ಕೆಲಸ ಕಾರ್ಯದಲ್ಲಿ ಯಾವುದೇ ಅಡೆತಡೆಯಿಲ್ಲದೆ ನಡೆಯಲಿದೆ. ನಿಮ್ಮ ದೀರ್ಘಾವದಿಯ ಕೆಲಸಗಳಲ್ಲಿ ಯಶಸ್ಸು ಕಾಣಲಿದ್ದೀರಿ. ನೀವು ಚಿಲ್ಲರೆ ವ್ಯಪಾರದಲ್ಲಿ ಅಥವಾ ಪಾಲುದಾರಿಕೆ ವ್ಯವಹಾರದಲ್ಲಿದ್ದರೆ ಉತ್ತಮ ಲಾಭವಾಗಲಿದೆ.
ಸಿಂಹ
ಸಿಂಹ ರಾಶಿಯಲ್ಲಿ ಕೇತು ಸಂಚರಿಸಲಿದ್ದಾನೆ. ಇದರಿಂದ ಸಿಂಹ ರಾಶಿಯವರಲ್ಲಿ 2025 ಅತ್ಯಧಿಕ ಲಾಭಕ್ಕೆ ಕಾರಣವಾಗಲಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ನಿಮ್ಮ ಬಹುದೊಡ್ಡ ಅನಾರೋಗ್ಯ ಸಮಸ್ಯೆಗಳು ದೂರಾಗಲಿದೆ. ನಿಮ್ಮ ವೈಯಕ್ತಿಕ ಬೆಳವಣಿಗೆಗೆ ಕೇತು ಕಾರಣವಾಗಲಿದೆ. ನೀವು ಹಣಕಾಸಿನ ಪ್ರಗತಿಯ ಕಾಣುವಿರಿ. ಈ ವರ್ಷ ನೀವು ಹೊಸ ಸ್ಥಳಗಳನ್ನು ಅನ್ವೇಷಿಸಲಿದ್ದೀರಿ. ಕುಟುಂಬಸ್ಥರಿಂದ ನಿಮಗೆ ಸಹಕಾರ ಲಭ್ಯವಾಗಲಿದೆ. ಸಂಬಂಧಿಕರೊಂದಿಗೆ, ಇಲ್ಲವೆ ದಾಂಪತ್ಯದಲ್ಲಿನ ಮನಸ್ಥಾನವನ್ನು ಬಗೆಹರಿಸಿಕೊಳ್ಳಲಿದ್ದೀರಿ.
ಕುಂಭ ರಾಶಿ
ಕೇತು ಸಂಚಾರವು ಕುಂಭ ರಾಶಿಯವರಲ್ಲಿ ಅನೇಕ ಲಾಭದಾಯಕ ದಿನಗಳಿಗೆ ಕಾರಣವಾಗುತ್ತದೆ. ಹೊಸ ವಾಹನ, ಸಾಲ, ಆಸ್ತಿ, ಮನೆಯಂತಹ ಕಾರ್ಯದಲ್ಲಿ ನಿಮಗೆ ಮೇಲುಗೈ ಆಗಲಿದೆ. ನಿಮ್ಮ ದೈನಂದಿನ ಕಾರ್ಯಗಳು ಯಾವ ಅಡೆತಡೆಯಿಲ್ಲದೆ ನಡೆಯುವ ಸಂಭವಗಳಿವೆ. ಅವಿವಾಹಿತರಲ್ಲಿ ಅಚ್ಚರಿ ಎನ್ನುವಂತೆ ವಿವಾಹಯೋಗವಿದೆ. ಹಿರಿಯರಲ್ಲಿ ಅನಾರೋಗ್ಯದಂತಹ ಸಮಸ್ಯೆ ದೂರಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ಖಚಿತಪಡಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











