Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
Dina Bhavishya: ಜುಲೈ 31ರ ಗುರುವಾರ ನಿಮ್ಮ ರಾಶಿಫಲ ಇಲ್ಲಿದೆ
ವೈದಿಕ ಶಾಸ್ತ್ರದ ಪ್ರಕಾರ ಜುಲೈ 31ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಈ ದಿನವು ಮಿಶ್ರ ಫಲದ ದಿನವಾಗಿರಲಿದೆ. ನಿಮ್ಮ ಹಲವು ವಿಷಯದಲ್ಲಿ ಲಾಭದಾಯಕ ಎನಿಸಿದರು ಮತ್ತೆ ಕೆಲವು ಕೆಲಸಗಳಲ್ಲಿ ಅಡ್ಡಿಗಳು ಎದುರಾಗಲಿದೆ. ಆರೋಗ್ಯದಲ್ಲಿ ಏರುಪೇರು ಸಂಭವ. ಒಂದೇ ಬಾರಿಗೆ ಹಲವು ಕೆಲಸ ಮಾಡಲು ಮುಂದಾಗಬೇಡಿ.
ವೃಷಭ ರಾಶಿ
ವೃಷಭ ರಾಶಿಯ ಮಂದಿಗೆ ಈ ದಿನವು ಅದೃಷ್ಟ ತರಬಹುದು. ಪ್ರೀತಿ ಹಾಗೂ ದಾಂಪತ್ಯದ ವಿಚಾರದಲ್ಲಿ ಬಹಳ ಉತ್ತಮ ದಿನ. ನಿಮ್ಮ ಹಣಕಾಸಿನ ವಿಚಾರವಾಗಿ ಧನಾತ್ಮಕ ಪ್ರಗತಿ ನೋಡುವಿರಿ. ವ್ಯಾಪಾರಿಗಳು, ಗೃಹಿಣಿಯರಿಗೆ ಉತ್ತಮ ಸಮಯ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಸಮಯೋಚಿತ ಅನಾರೋಗ್ಯ ಕಾಡಬಹುದು. ನಿಮ್ಮ ಹಾಗೂ ಕುಟುಂಬಸ್ಥರ ನಡುವಿನ ಬಾಂಧವ್ಯದಲ್ಲಿ ಮನಸ್ತಾಪ ಬರಬಹುದು. ಯಾರಿಂದಾದರು ಹಣಕಾಸಿನ ಸಮಸ್ಯೆ ಎದುರಿಸಬಹುದು.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಇಂದು ಮಿಶ್ರ ಫಲ. ಗೃಹಿಣಿಯರಿಗೆ ಸಮಸ್ಯೆಗಳು ಬರಬಹುದು, ಅದ್ರಲ್ಲೂ ಹಣಕಾಸು ಸಂಬಂಧಿ ಸಮಸ್ಯೆ ಕಾಡಬಹುದು. ಕೆಲಸದ ವಿಚಾರವಾಗಿ ನೀವು ಪ್ರಯಾಣ ಮಾಡಬೇಕಾಗಬಹುದು. ಸಾಲ ಪಡೆದಿದ್ದರೆ ಈ ದಿನ ಒತ್ತಡ ಇರಲಿದೆ.
ಸಿಂಹ ರಾಶಿ
ಸಿಂಹ ರಾಶಿಯ ಮಂದಿಗೆ ಇಂದು ಅನುಕೂಲಕರ ದಿನ. ನೀವು ಬಯಸದೇ ಇದ್ದ ಹಣವೊಂದು ನಿಮ್ಮ ಕೈ ಸೇರಬಹುದು. ಸಾಲ ನೀಡುವುದು ಹಾಗೂ ಪಡೆಯುವುದು ಮಾಡಬೇಡಿ. ನಿಮ್ಮ ಹಣಕಾಸು ವಿಚಾರವಾಗಿ ಎಚ್ಚರಿಕೆಯ ಹೆಜ್ಜೆ ಇಡಿ. ಮನೆಯವರಲ್ಲಿ ದೊಡ್ಡ ಸಮಸ್ಯೆ ಬರಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯ ಮಂದಿಗೆ ಇಂದು ಒಳ್ಳೆಯ ಕಾರ್ಯಗಳ ಮಾಡಲು ಅವಕಾಶಗಳು ಬರಲಿದೆ. ದೇವಾಲಯ ಭೇಟಿಗೆ ನೀವು ಮುಂದಾಗಬಹುದು. ಅನಗತ್ಯ ಚರ್ಚೆಗಳು, ಕಲಗಳಲ್ಲಿ ಹಸ್ತಕ್ಷೇಪ ಮಾಡಬೇಡಿ. ದಾಂಪ್ಯದಲ್ಲಿ ಸಂತಸ ಇರಲಿದೆ. ಮನೆಗಾಗಿ ವಸ್ತುವೊಂದನ್ನು ಖರೀದಿಸಬಹುದು.
ತುಲಾ ರಾಶಿ
ತುಲಾ ರಾಶಿಯ ಮಂದಿ ಈ ದಿನ ಸಾಮಾನ್ಯವಾಗಿರಲಿದೆ, ನಿಮಗೆ ಉದ್ಯೋಗ ಸಂಬಂಧಿ ಒತ್ತಡ ಇರಲಿದೆ. ಗೃಹಣಿಯರು ಮನೆ ಸಂಬಂಧವಾಗಿ ಖರ್ಚು ಮಾಡುವರು. ಅನೇಕ ಕೆಲಸಗಳಲ್ಲಿ ನಿಮಗೆ ಲಾಭದಾಯಕ ವಿಚಾರಗಳು ಎದುರಿದೆ. ಹಿರಿಯ ಸದಸ್ಯರ ಆರೋಗ್ಯ ವಿಚಾರವಾಗಿ ನೀವು ಚಿಂತೆಯಲ್ಲಿ ಮುಳುಗಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಲ್ಲಿ ಇಂದು ಉತ್ತಮ ದಿನವಾಗಿರಲಿದೆ. ನಿಮ್ಮ ಹಣಕಾಸಿನ ಸಮಸ್ಯೆ ಬಗೆಹರಿಯಲಿದೆ. ಯಾರಿಗೂ ಅಮೂಲ್ಯ ವಸ್ತುಗಳ ನೀಡಬೇಡಿ. ವಾಹನ ಸವಾರರು ಎಚ್ಚರಿಕೆ ವಹಿಸಿ.
ಧನು ರಾಶಿ
ಧನು ರಾಶಿಯವರು ಈ ದಿನ ಪ್ರಯಾಣ ಮಾಡಬೇಕಾಗಬಹುದು, ಅದ್ರಲ್ಲೂ ನಿಮ್ಮ ಪ್ರಯಾಣಗಳು ನೀವು ಬಯಸಿದ ಫಲಿತಾಂಶ ನೀಡದೆ ಇರಬಹುದು. ಸಹೋದರರೊಂದಿಗಿನ ಸಂಬಂಧ ಗಟ್ಟಿಯಾಗಲಿದೆ. ಬಯಸಿದ್ದ ವಸ್ತುವೊಂದನ್ನು ಖರೀದಿಸಲು ನೀವು ಆಲೋಚಿಸಬಹುದು.
ಮಕರ ರಾಶಿ
ಮಕರ ರಾಶಿಯ ಮಂದಿಗೆ ಇಂದು ಸರಾಸರಿಯ ದಿನವಾಗಿರಲಿದೆ. ನಿಮ್ಮ ಕುಟುಂಬದಲ್ಲಿದ್ದ ಹಣಕಾಸು ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಗಬಹುದು. ದೊಡ್ಡ ಒಪ್ಪಂದದಿಂದ ಹಿಂದೆ ಸರಿಯುವುದು ಉತ್ತಮ. ಸ್ವಂತ ವ್ಯಾಪಾರಿಗಳು ಬಹಳ ಎಚ್ಚರಿಕೆಯ ವ್ಯವಹಾರಕ್ಕೆ ಮುಂದಾಗಿ.
ಕುಂಭ ರಾಶಿ
ಇಂದು ನೀವು ಖರ್ಚು ಮಾಡಬೇಕಾದ ದಿನವಾಗಲಿದೆ. ವ್ಯಾಪಾರಿಗಳು ಲಾಭ ನೋಡಬಹುದಾದರು ದಿನದ ಅಂತ್ಯದಲ್ಲಿ ಖರ್ಚು ಕೂಡ ಇರಲಿದೆ. ಯಾರೊಂದಿಗೂ ಹಣಕಾಸಿನ ವ್ಯವಹಾರ ಮಾಡುವಾಗ ನಿರ್ಕಕ್ಷ್ಯ ಮಾಡಬೇಡಿ.
ಮೀನ ರಾಶಿ
ಈಮದು ಅವಿವಾಹಿತರಿಗೆ ಹಾಗೆ ನಿರುದ್ಯೋಗಿಗಳಿಗೆ ಸಮಸ್ಯೆಗಳು ಬರುವ ದಿನ. ಖರ್ಚುಗಳು ಹೆಚ್ಚಾಗಬಹುದು. ಆರೋಗ್ಯ ಸುಧಾರಣೆ ಸಾಧ್ಯವಿದೆ. ಆಪ್ತರೊಬ್ಬರಿಗೆ ಹಣಕ್ಕಾಗಿ ಮನವಿ ಬರಬಹುದು. ಪ್ರಯಾಣ ಮಾಡುವಿರಿ.



Click it and Unblock the Notifications











