Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
Dina Bhavishya: ಜುಲೈ 27ರ ಭಾನುವಾರವು ಯಾರಿಗೆ ಧನಲಾಭದ ದಿನ?
ವೈದಿಕ ಶಾಸ್ತ್ರದ ಪ್ರಕಾರ ಜುಲೈ 27ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಇಂದು ನಿಮ್ಮ ಹಲವು ಕೆಲಸಗಳು ದೊಡ್ಡ ಲಾಭದಾಯಕ ದಿನ ಎನ್ನಹುದು. ನಿಮ್ಮ ಬಯಕೆಯಂತೆ ಹಣಕಾಸು ವಿಚಾರವಾಗಿ ಇಂದು ಉತ್ತಮ ದಿನವಾಗಿರಲಿದೆ. ಆರ್ಥಿಕ ವಿಚಾರದಲ್ಲೂ ನಿಮಗೆ ಉತ್ತಮ ದಿನ. ಸಮಸ್ಯೆಗಳ ಬಗೆಹರಿಸಲು ನೀವು ತೆಗೆದುಕೊಳ್ಳುವ ನಿರ್ಧಾರ ಸರಿಯಾದ ದಾರಿಯಲ್ಲಿರಲಿ. ಪ್ರಯಾಣ ಮಾಡಬೇಕಾಗಬಹುದು.
ವೃಷಭ ರಾಶಿ
ಇಂದು ನಿಮಗೆ ಬಹಳ ಕಠಿಣ ದಿನ. ನಿಮ್ಮ ಖರ್ಚುಗಳು ಆದಾಯ ಮೀರಬಹುದು. ಯಾವುದೇ ಕಷ್ಟವನ್ನು ಇತರರೊಂದಿಗೆ ಹಂಚಿಕೊಳ್ಳುವುದು ಉತ್ತಮ. ಹಣಕಾಸಿನ ವಿಚಾರವಾಗಿ ನಿಮಗೆ ಬಹಳ ಉತ್ತಮ ಸ್ಥಿತಿ ಇದ್ದರೂ ಖರ್ಚು ಹೆಚ್ಚಾಗಲಿದೆ. ಆರೋಗ್ಯದ ಕಡೆಗೆ ಹೆಚ್ಚು ಗಮನವಿಡಿ.

ಮಿಥುನ ರಾಶಿ
ಮಿಥುನ ರಾಶಿಯ ಗೃಹಿಣಿಯರು ಇಂದು ವಾಹನ ಚಲಾಯಿಸುವುದಾದರೆ ಬಹಳ ಎಚ್ಚರಿಕೆ ವಹಿಸಬೇಕಿದೆ. ಸಮಯಕ್ಕೆ ಸರಿಯಾಗಿ ಕೆಲಸಗಳ ಮುಗಿಸುವುದು ಉತ್ತಮ. ದಿನದ ಅಂತ್ಯದಲ್ಲಿ ಶಾಂತಿ ಇರಲಿದೆ. ದಾಂಪತ್ಯದಲ್ಲಿ ಸಣ್ಣ ಮನಸ್ತಾಪ ಮೂಡಬಹುದು.
ಕರ್ಕ ರಾಶಿ
ಕರ್ಕ ರಾಶಿಯ ಮಂದಿಗೆ ಈ ದಿನವು ಬಹಳ ಮಿಶ್ರ ಫಲದಿಂದ ಕೂಡಿದೆ. ಮನೆಯ ವಿಚಾರವಾಗಿ ನೀವು ಹಣ ಖರ್ಚು ಮಾಡುತ್ತೀರಿ. ನಿಮ್ಮ ಸಂಬಂಧಗಳು ಬಲವಾಗುವ ಕೆಲಸ ಮಾಡುವಿರಿ. ಉದ್ಯೋಗದ ಸ್ಥಳದಲ್ಲಿ ನೀವು ಬಯಸದ ಮಾತುಗಳ ಕೇಳುವಿರಿ. ಪ್ರವಾಣ ಮಾಡುತ್ತೀರಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ದಿನ ಬಹಳ ಅನುಕೂಲಕರ ದಿನ. ನೀವು ಸಂತಸದ ವಿಚಾರವಾಗಿ ಹಣ ಖರ್ಚು ಮಾಡುವಿರಿ. ಆಪ್ತರೊಂದಿಗೆ ಸಮಯ ಕಳೆಯುವಿರಿ. ವಿಶ್ರಾಂತಿದಾಯಕ ದಿನ. ವಾಹನ ಚಲಾವಣೆ ವೇಳೆ ಎಚ್ಚರಿಕೆ ವಹಿಸಿ. ಆರೋಗ್ಯದ ಕಡೆಗೆ ಗಮನವಿಡಿ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಇಡೀ ದಿನ ಶ್ರಮದಾಯಕ ಕೆಲಸದಲ್ಲಿ ಭಾಗಿಯಾಗಬಹುದು. ವೇತನ ಸಂಬಂಧಿ ಸಮಸ್ಯೆಗೆ ಒಳಾಗಿದ್ದರೆ ನಿವಾರಣೆ ಸಂಭವ. ವಾಹನ ಸಂಬಂಧಿ ಖರ್ಚು ಇರಲಿದೆ. ಪ್ರಯಾಣದಲ್ಲಿ ಸಂತಸ ಇರಲಿದೆ. ಮನೆಯವರಿಗಾಗಿ ನೀವು ವಸ್ತು, ಪದಾರ್ಥ ಖರೀದಿಸಬಹುದು.
ತುಲಾ ರಾಶಿ
ತುಲಾ ರಾಶಿಯ ಮಂದಿಗೆ ಈ ದಿನವು ಬಹಳ ಅನುಕೂಲಕರವಾಗಿದೆ. ವ್ಯಾಪಾರಿಗಳಿಗೆ ಉತ್ತಮ ಲಾಭದಾಯಕ ದಿನ. ಬಟ್ಟೆ, ಹೂವು, ದಿನಸಿ ವ್ಯಾಪಾರಿಗಳು ಉತ್ತಮ ಲಾಭ ನೋಡಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಈ ದಿನ ಸಮಸ್ಯೆಗಳಿಂದ ತುಂಬಿದ ದಿನವಾಗಿ ನೋಡಬಹುದು. ಮೂಳೆ, ಚರ್ಮ ಸಂಬಂಧಿ ಸಮಸ್ಯೆಗಳು ಕಾಡಬಹುದು. ದೂರ ಪ್ರಯಾಣಗಳು ವ್ಯರ್ಥವಾಗುವ ಸಂಭವವಿದೆ. ಮನೆಯಲ್ಲಿ ಅಶಾಂತಿ ಮೂಡುವ ಘಟನೆ ನಡೆಯಬಹುದು, ವ್ಯವಹಾರದಲ್ಲಿ ಹಿನ್ನಡೆ ಎದುರಿಸುತ್ತೀರಿ.
ಧನು ರಾಶಿ
ನೀವಿಂದು ಯಾವುದಾದರು ಕಳೆದು ಹೋದ ವಿಚಾರವಾಗಿ ಚಿಂತೆ ಅಥವಾ ಪಶ್ಚಾತ್ತಾಪ ಪಡಬಹುದು. ಆಸ್ಪತ್ರೆ ಕುರಿತಾದ ವಿಚಾರದಲ್ಲಿ ನೀವು ಭಾಗಿಯಾಗಬಹುದು. ಗೃಹಿಣಿಯರಲ್ಲಿ ಖರ್ಚು ಹೆಚ್ಚಾಗಬಹುದು. ಮಕ್ಕಳ ಆರೋಗ್ಯ ಸಂಬಂಧವಾಗಿ ನಮಗೆ ಚಿಂತೆ ಕಾಡಬಹುದು.
ಮಕರ ರಾಶಿ
ಮಕರ ರಾಶಿಯ ಮಂದಿಗೆ ಇಂದು ಬಹಳ ಅನುಕೂಲಕರ ದಿನವಾಗಿರಲಿದೆ. ನಿಮ್ಮ ಆರ್ಥಿಕ ಸಮಸ್ಯೆ ನಿವಾರಣೆಗಾಗುವ ಕೆಲಸ ಮಾಡುವಿರಿ, ಯಾರಿಂದಾದರು ಹಣಕ್ಕಾಗಿ ಬೇಡಿಕೆ ಇಟ್ಟಿದರೆ ನಿಮ್ಮ ಕೈ ಸೇರಬಹುದು. ಮನೆಗಾಗಿ ಹೊಸ ವಸ್ತು ಖರೀದಿಗೆ ಸೂಕ್ತ ದಿನವಾಗಿದೆ. ಸ್ವಂತ ಉದ್ಯೋಗ ಮಾಡುವ ಮಂದಿಗೆ ಉತ್ತಮ ಲಾಭದ ದಿನ.
ಕುಂಭ ರಾಶಿ
ಕುಂಭ ರಾಶಿಯವರು ಈ ದಿನದ ಆರಂಭದಲ್ಲಿ ನಿರುತ್ಸಾಹದಿಂದ ಕೂಡಿದ ಕೆಲಸಗಳಲ್ಲಿ ಭಾಗಿಯಾಗುತ್ತೀರಿ. ಹೋಟೆಲ್ ಉದ್ಯಮಿಗಳಿಗೆ ಉತ್ತಮ ದಿನ. ಕುಟುಂಬಸ್ಥರೊಂದಿಗೆ ಚಿಕ್ಕ ಪ್ರವಾಸಗಳಲ್ಲಿ ನೀವು ಭಾಗಿಯಾಗಬಹುದು. ಆರೋಗ್ಯದ ಕಡೆ ಗಮನವಿಡಿ.
ಮೀನ ರಾಶಿ
ಮೀನ ರಾಶಿಯ ಮಂದಿಗೆ ಈ ದಿನ ಮಿಶ್ರ ಫಲ. ನಿಮ್ಮ ಮನಶಾಂತಿ ಹಾಳು ಮಾಡುವ ವ್ಯಕ್ತಿ ಅಥವಾ ಘಟನೆ ನಿಮಗೆ ಎದುರಾಗಲಿದೆ. ಸಾಲ ಮರುಪಾವತಿ ಮಾಡುವುದು ಉತ್ತಮ. ಮನೆಯ ಹಿರಿಯರೊಬ್ಬರಿಗೆ ನಿಮ್ಮಿಂದ ಹಣಕಾಸು ಸಹಾಯ ಆಗಬಹುದು.



Click it and Unblock the Notifications










