Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
Dina Bhavishya: ಜುಲೈ 13ರ ಭಾನುವಾರ ಯಾರಿಗೆ ಶುಭ ತರುವ ದಿನ?
ವೈದಿಕ ಶಾಸ್ತ್ರದ ಪ್ರಕಾರ ಜುಲೈ 13ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಇಂದು ನಿಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು. ಅದರಲ್ಲೂ ಹಣಕಾಸು ವಿಚಾರವಾಗಿದ್ದ ಸಮಸ್ಯೆಯೊಂದು ನಿವಾರಣೆ ಆಗಲಿದೆ. ಹಾಗೆ ಆರ್ಥಿಕ ವಿಚಾರವಾಗಿ ನಿಮ್ಮಲ್ಲಿದ್ದ ಒತ್ತಡ ಕಡಿಯಾಗಲಿದೆ. ಪ್ರಯಾಣ ಮಾಡಬೇಕಾಗಿ ಬರಬಹುದು. ದಾಂಪತ್ಯ, ಪ್ರೀತಿಯ ವಿಚಾರದಲ್ಲಿ ಇಂದು ಉತ್ತಮ ದಿನವಾಗಿರುವುದಿಲ್ಲ.
ವೃಷಭ ರಾಶಿ
ಇಂದು ನೀವು ವಿಶ್ರಾಂತಿ ಪಡೆಯಬಹುದು. ಹಾಗೆ ಬಹಳ ಸಮಯದಿಂದ ಅರ್ಧದಲ್ಲೇ ನಿಲ್ಲಿಸಿದ್ದ ಕೆಲಸವನ್ನು ಪೂರ್ಣ ಮಾಡಲಿದ್ದೀರಿ. ಮನೆಗಾಗಿ ವಸ್ತುಗಳ ಖರೀದಿಗೆ ಮುಂದಾಗಬಹುದು. ಗೃಹಿಣಿಯರಲ್ಲಿ ಖರ್ಚು ಗೆಚ್ಚಾಗಲಿದೆ, ವಾಹನ ಸವಾರರು ಎಚ್ಚರ ವಹಿಸಬೇಕಿದೆ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಇಂದು ಬಹಳ ಉತ್ತಮ ದಿನ ಎನ್ನಬಹುದು. ನಿಮ್ಮ ದೈನಂದಿನ ಕೆಲಸ ಕಾರ್ಯಗಲ್ಲಿ ಅಡ್ಡಿಗಳು ಬರಬಹುದು, ಆದ್ರೆ ಇದರಿಂದ ನಿಮಗೆ ಸಮಸ್ಯೆಗಳು ಕಾಡುವುದಿಲ್ಲ. ವ್ಯಾಪಾರ ಸಂಬಂಧ ನಿಮ್ಮಲ್ಲಿ ದೊಡ್ಡ ಮಟ್ಟದ ಒಪ್ಪಂದಗಳು ನಡೆಯಬಹುದು.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಸಾಮಾನ್ಯ ದಿನವಾಗಿರಲಿದೆ. ಸಣ್ಣ ಪ್ರವಾಸಗಳಲ್ಲಿ ನೀವು ಭಾಗಿಯಾಗಬಹುದು. ಸ್ನೇಹಿತರ ಭೇಟಿ ಅಥವಾ ಮಾತಿನಿಂದಾಗಿ ಸಂತಸ ಮೂಡಬಹುದು. ಬಹಳ ದಿನಗಳಿಂದ ಬಯಸಿದ್ದ ವಸ್ತುವೊಂದನ್ನು ಪಡೆಯಬಹುದು.
ಸಿಂಹ ರಾಶಿ
ಸಿಂಗ ರಾಶಿಯ ಮಂದಿ ಇಂದು ಉತ್ತಮ ದಿನವಾಗಿ ನೋಡಲಿದ್ದಾರೆ. ನಿಮ್ಮ ಆರ್ಥಿಕ ಸಮಸ್ಯೆಗಳು ಬಗೆಹರಿಯುವ ಸಾಧ್ಯತೆ ಇದೆ. ಬಹಳ ದಿನಗಳ ಬಳಿಕ ನಿಮ್ಮ ಮನೆಗೆ ಹೊಸ ವಸ್ತು ಖರೀದಿಸಬಹುದು. ದಿನದ ಅಂತ್ಯದಲ್ಲಿ ನೀವು ಖರ್ಚು ಮಾಡಬೇಕಾಗಿ ಬರಬಹುದು. ದೂರ ಪ್ರಯಾಣಗಳು ನಿಮಗೆ ಅನೂನುಕಲಗಳ ತರಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯವರು ಈ ದಿನ ದೊಡ್ಡ ಕೆಲಸಗಳಲ್ಲಿ ತೊಡಗಬೇಕಾಗಲಿದೆ. ಪ್ರತಿ ಕೆಲಸವನ್ನು ಶ್ರಮ ವಹಿಸಿ, ಪ್ರಾಮಾಣಿಕವಾಗಿ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು. ತಂದೆ ಅಥವಾ ತಾಯಿಯ ಆರೋಗ್ಯದ ಕಡೆ ಹೆಚ್ಚು ಗಮನವಿಡಬೇಕಿದೆ. ದೊಡ್ಡ ವ್ಯವಹಾರಕ್ಕೆ ಮುಂದಾಗಬೇಡಿ.
ತುಲಾ ರಾಶಿ
ಕೆಲಸದ ಕಾರಣದಿಂದ ನಿಮಗೆ ಇಂದು ಒತ್ತಡ ಬರಬಹುದು. ಕೆಲಸಗಳಲ್ಲಿ ನಿಮ್ಮ ಆಸಕ್ತಿ ಕಡಿಮೆಯಾಗಬಹುದು. ತಲೆನೋವು, ಮೈ ಕೈ ನೋವು ಇಂತಹ ಸಾಮಾನ್ಯ ಸಮಸ್ಯೆಗಳಿಗೆ ನೀವು ಒಳಗಾಗಬಹುದು. ಸಂಬಂಧಿಕರು ಮನೆಗೆ ಭೇಟಿ ನೀಡಬಹುದು.
ವೃಶ್ಚಿಕ ರಾಶಿ
ಇಂದು ನಿಮಗೆ ಅನುಕೂಲಕರ ದಿನ. ನಿಮ್ಮ ಎಲ್ಲಾ ಕೆಲಸಗಳು ಯಶಸ್ಸಿನತ್ತ ಸಾಗಬಹುದು. ಬಹಳ ಸಮಯದಿಂದ ವ್ಯಾಪಾರಿಗಳು ಬಯಸಿದಂತೆ ಬದಲಾವಣೆ ನೋಡಬಹುದು. ಪಾಲುದಾರಿಕೆ ಕೆಲಸದಲ್ಲಿ ಲಾಭವಿದೆ. ಪ್ರಯಾಣಗಳಲ್ಲ ಲಾಭವಿದೆ.
ಧನು ರಾಶಿ
ಧನು ರಾಶಿಯ ಮಂದಿ ಇಂದು ಬಹಳ ಸಮಯ ಮನೆಯಿಂದ ಹೊರಗೆ ಉಳಿಯಬಹುದು. ಅವಿವಾಹಿತರಿಗೆ ಇಂದು ಉತ್ತಮ ದಿನವಾಗಲಿದೆ, ನಿಮ್ಮ ಹಣಕಾಸು ಸಮಸ್ಯೆ ದೂರಾಗಲಿದೆ. ಹಾಗೆ ನಿಮ್ಮ ದೊಡ್ಡ ಕೆಲಸದಲ್ಲಿ ಲಾಭ ನೋಡುತ್ತೀರಿ. ವ್ಯಾಪಾರಿಗಳಿಗೆ ಸಾಮಾನ್ಯ ದಿನವಾಗಿರಲಿದೆ.
ಮಕರ ರಾಶಿ
ಮಕರ ರಾಶಿಯವರು ಈ ದಿನ ಬಹಳ ಚಿಂತೆಯಲ್ಲಿ ಕಳೆಯಬಹುದು. ಅದರು ಕೌಟುಂಬಿಕ, ಮಕ್ಕಳು, ಔದ್ಯೋಗಿಕ ಸಂಬಂಧಿ ವಿಚಾರವಾಗಿ ನಿಮಗೆ ಚಿಂತೆ ಇರಬಹುದು. ಅನಗತ್ಯ ಚರ್ಚೆಗಳು ಇಲ್ಲವೆ, ವಾದಗಳಲ್ಲಿ ಭಾಗಿಯಾಗಬೇಡಿ. ಹಣಕಾಸಿಗಾಗಿ ಆಪ್ತರೊಬ್ಬರಿಗೆ ಮನವಿ ಮಾಡಬಹುದು.
ಕುಂಭ ರಾಶಿ
ಕುಂಭ ರಾಶಿಯವರಿಗೆ ಇಂದು ಅನುಕೂಲಕರ ದಿನವಲ್ಲ. ನಿಮ್ಮ ಚಿಂತೆ ಹೆಚ್ಚಿಸುವಂತಹ ಹಲವು ಕೆಲಸಗಳು ನಡೆಯಬಹುದು, ಖರ್ಚು ಹೆಚ್ಚಾಗಬಹುದು. ಉಳಿತಾಯವಾಗಿ ಇಟ್ಟ ಹಣವನ್ನು ನೀವು ವಿನಿಯೋಗಿಸಬಹುದು. ದಾಂಪತ್ಯ ಸಂಬಂಧವಾಗಿ ನಿಮ್ಮಲ್ಲಿದ್ದ ಸಮಸ್ಯೆಯೊಂದು ದೊಡ್ಡದಾಗಬಹುದು.
ಮೀನ ರಾಶಿ
ನಿಮಗಿಂದು ದೂರ ಪ್ರಯಾಣ ಯೋಗವಿದೆ. ಇದರ ಫಲಿತಾಂಶ ನಿಮಗೆ ಶಾಂತಿ ತರಲಿದೆ. ಯಾರ ಬಳಿಯೂ ಅನಗತ್ಯವಾಗಿ ಹಣಕಾಸಿನ ವ್ಯವಹಾರಕ್ಕೆ ಮುಂದಾಗಬೇಡಿ. ಪ್ರತಿ ದಿನದ ಕೆಲಗಳಲ್ಲಿ ನಿಮಗೆ ಅಡ್ಡಿಗಳು ಎದುರಾಗಬಹುದು, ಆರೋಗ್ಯದಲ್ಲೂ ಏರುಪೇರು ಕಾಡಬಹುದು.



Click it and Unblock the Notifications











