Latest Updates
-
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!!
Dina Bhavishya: ಜುಲೈ 12ರ ಶನಿವಾರವು ಯಾರಿಗೆ ಶುಭ ದಿನವಾಗಲಿದೆ?
ವೈದಿಕ ಶಾಸ್ತ್ರದ ಪ್ರಕಾರ ಜುಲೈ 12ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಮಂದಿ ಈ ದಿನ ಬಹಳ ಅಪರೂಪದ ಕೆಲಸದಲ್ಲಿ ಭಾಗಿಯಾಗುತ್ತಾರೆ. ನಿಮ್ಮ ಕೆಲಸಗಲ್ಲಿ ಲಾಭದಾಯಕ ಹಾಗೆ ಅದೃಷ್ಟ ತರಲಿದೆ. ನಿಮ್ಮ ಬಹುತೇಕ ಕಷ್ಟದ ಕೆಲಸಗಳನ್ನು ಮತ್ತೊಬ್ಬರ ಸಹಕಾರದಿಂದ ಪೂರ್ಣ ಮಾಡಬಹುದು. ವ್ಯಾಪಾರಿಗಳಿಗೆ ವಾಹನ ಲಾಭದ ದಿನ ಎನ್ನಬಹುದು.
ವೃಷಭ ರಾಶಿ
ವೃಷಭ ರಾಶಿಯವರು ಇಂದು ಮಿಶ್ರ ಫಲ ನೋಡಬಹುದು. ವ್ಯಾಪಾರ ವ್ಯವಹಾರದಲ್ಲಿ ನೂತನ ಆಲೋಚನೆಗಳ ಮಾಡಲು ಇಂದು ಕಾಲ. ಬಹಳ ಸಮಯದ ಕೆಲಸವೊಂದು ನಿಮಗೆ ಅನುಕೂಲಕರವಾಗಿ ಬದಲಾಗಲಿದೆ. ಮನೆಗಾಗಿ ವಸ್ತುವೊಂದನ್ನು ಖರೀದಿಸಬಹುದು.

ಮಿಥುನ ರಾಶಿ
ಮಿಥುನ ರಾಶಿಯ ಮಂದಿ ಇಂದು ದೊಡ್ಡ ಕೆಲಸಗಳಲ್ಲಿ ಭಾಗಿಯಾಗಬಹುದು. ಹಣಕಾಸು ವಿಚಾರವಾಗಿ ಬಹಳ ಎಚ್ಚರಿಕೆಯಿಂದ ವ್ಯವಹರಿಸಿ. ವಾಹನ ಸಂಬಂಧವಾಗಿ ಮನಸ್ತಾಪಗಳು ಬರುವ ದಿನ. ಮನೆಯಲ್ಲಿ ದಾಂಪತ್ಯ ವಿಚಾರವಾಗಿ ಒತ್ತಡ ಇರಲಿದೆ. ನಿಮ್ಮ ಔದ್ಯೋಗಿಕ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳಬೇಕಾಗಬಹುದು.
ಕರ್ಕ ರಾಶಿ
ಕರ್ಕ ರಾಶಿಯ ಮಂದಿಗೆ ಈ ದಿನ ಬಹಳ ಅನುಕೂಲವಾಗಿರಲಿದೆ. ಶ್ರಮದಾಯಕ ಕೆಲಸದಲ್ಲಿ ನೀವು ಭಾಗಿಯಾಗಬೇಕಾಗುತ್ತದೆ. ನಿಮ್ಮದಲ್ಲದ ಕೆಲಸದಲ್ಲಿ ನೀವು ಪ್ರಯಾಣಿಸಬೇಕಾಗಬಹುದು. ಹಣ ಪಾವತಿ, ಸಾಲ ಪಾವತಿಯನ್ನು ಮುಂದೂಡಬೇಡಿ. ವಾಹನ ಸವಾರರು ಎಚ್ಚರಿಕೆ ವಹಿಸಿ.
ಸಿಂಹ ರಾಶಿ
ಸಿಂಹ ರಾಶಿಯವರು ಈ ದಿನ ಬಹಳ ಅನುಕೂಲಕರ ದಿನ ನೋಡಬಹುದು. ನಿಮ್ಮ ದಾಂಪತ್ಯದಲ್ಲಿ ಸಂತೋಷ ತರುವಂತಹ ವಿಚಾರಗಳು ನಡೆಯಲಿದೆ. ಪ್ರಯಾಣಗಳಲ್ಲಿ ಲಾಭ ಇರಲಿದೆ. ಹಣವನ್ನು ಆಲೋಚಿಸಿ ಖರ್ಚು ಮಾಡಿ. ವೈಯಕ್ತಿಕ ವಿಚಾರವಾಗಿ ನೀವು ಮನೆಯಿಂದ ಹೊರಗುಳಿಯಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯ ಮಂದಿ ಇಂದು ಬಹಳ ಆರಾಮದಾಯಕ ದಿನವಾಗಿ ನೋಡುವಿರಿ. ಹಣಕಾಸು ವಿವಾರವಾಗಿ ನೀವು ಅಂದುಕೊಂಡ ಫಲಿತಾಂಶ ಸಿಗದೆ ಇರಬಹುದು. ಕುಟುಂಬದಲ್ಲಿ ಶಾಂತಿ ಇರಲಿದೆ. ನಿಮ್ಮ ಬಹುದಿನಗಳ ಕೆಲಸವನ್ನು ಕೈಗೊಳ್ಳಲು ಇಂದು ಸೂಕ್ತ ದಿನ. ಮಾನಸಿಕ ನೆಮ್ಮದಿ ಕೆಡಿಸುವಂತಹ ವಿಚಾರ ನಡೆಯಬಹುದು.
ತುಲಾ ರಾಶಿ
ತುಲಾ ರಾಶಿಯವರಿಗೆ ಇಂದು ಸಮಸ್ಯೆಗಳು ಹೆಚ್ಚಾಗುವ ದಿನ. ಆರ್ಥಿಕ ವಿಚಾರದಲ್ಲಿ ಒತ್ತಡ ಎದುರಾಗಬಹುದು. ಹಣಕಾಸಿನ ವಿಚಾರವಾಗಿ ನೀವು ಬಹಳ ಸಮಯ ಎಚ್ಚರಿಕೆ ವಹಿಸಬೇಕು. ಗೃಹಿಣಿಯರಿಗೆ ಈ ದಿನ ಬಹಳ ಕೆಲಸದ ದಿನ. ದೇವಾಲಯ ಭೇಟಿಯ ಸಾಧ್ಯತೆ ಇದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಈ ದಿನವು ಸಾಮಾನ್ಯವಾಗಿರಲಿದೆ. ನಿಮ್ಮ ಹಲವು ಯೋಜನೆಗಳಲ್ಲಿ ಶ್ರಮ ಇರಲಿದೆ. ದೈನಂದಿನ ಕೆಲಸಗಳಲ್ಲಿ ನಿಮಗೆ ಲಾಭದಾಯಕ ದಿನ. ಆದ್ರೆ ಆರೋಗ್ಯದ ವಿಚಾರದಲ್ಲಿ ಸಮಸ್ಯೆಗಳು ಕಾಡಬಹುದು. ವಾಹನ ಸವಾರರು ಎಚ್ಚರಿಕೆ ವಹಿಸಿ.
ಧನು ರಾಶಿ
ಧನು ರಾಶಿಯವರಿಗೆ ಇಂದು ಮಿಶ್ರ ಫಲದ ದಿನ. ನೀವು ಅಂದುಕೊಂಡಿದ್ದ ಕೆಲಸದಲ್ಲಿ ನೆರವೇರದೆ ಇರಬಹುದು. ವ್ಯಾಪಾರಿಗಳಿಗೆ ಈ ದಿನವು ಉತ್ತಮ ಆರಂಭ ನೀಡಲಿದೆ. ನಿಮ್ಮ ವ್ಯಾಪಾರ ಪ್ರಗತಿಯ ಸಾಧ್ಯತೆ ಇದೆ. ಆಸ್ತಿ ವಿಚಾರವಾಗಿ ನೀವು ಕಾನೂನು ಹೋರಾಟದಲ್ಲಿದ್ದರೆ ಅಥವಾ ಕುಟುಂಬದಲ್ಲಿ ಮನಸ್ತಾಪವಿದ್ದರೆ ಇಂದು ಧನಾತ್ಮಕ ಬದಲಾವಣೆ ನೋಡಬಹುದು.
ಮಕರ ರಾಶಿ
ಮಕರ ರಾಶಿಯವರಿಗೆ ಈ ದಿನ ಬಹಳ ಅನುಕೂಲಕರ ದಿನ ಎನ್ನಬಹುದು. ಹಲವರ ಭೇಟಿಯಾಗುತ್ತೀರಿ. ಮನೆಗಾಗಿ ವಿಶೇಷ ವಸ್ತುವೊಂದನ್ನು ಖರೀದಿಸಬಹುದು. ಪ್ರತಿ ದಿನದ ಕೆಸಲಕ್ಕೆ ನಿಮ್ಮ ಅನಾರೋಗ್ಯ ಅಡ್ಡಿಯಾಗಬಹುದು.
ಕುಂಭ ರಾಶಿ
ಕುಂಭ ರಾಶಿಯವರಿಗೆ ಇಂದು ಮಿಶ್ರ ಫಲದ ದಿನ. ನಿಮ್ಮ ಕೆಲಸಗಳಲ್ಲಿ ಹಿನ್ನಡೆ ನೋಡುವಿರಿ, ಹಣಕಾಸು ವಿವಾರವಾಗಿಯೂ ಇಂದು ಉತ್ತಮ ದಿನವಲ್ಲ. ಪ್ರಮುಖ ಸ್ಥಳವೊಂದಕ್ಕೆ ಭೇಟಿ ನೀಡಬಹುದು. ಹಳೆಯ ಬಾಕಿ ಉಳಿದ ಕೆಲಸವನ್ನು ಪೂರ್ಣ ಮಾಡುವಿರಿ. ಮಕ್ಕಳ ಕುರಿತು ಎಚ್ಚರಿಕೆ ಅಗತ್ಯ.
ಮೀನ ರಾಶಿ
ಮೀನ ರಾಶಿಯ ಮಂದಿ ಇಂದು ಬಹಳ ದೊಡ್ಡ ಕೆಲಸ ಮಾಡಬೇಕಾಗುತ್ತದೆ. ವ್ಯಾಪಾರಿಗಳು ಸವಾಲುಗಳ ಎದುರಿಸುತ್ತೀರಿ. ಬಹುಮುಖ್ಯ ಕೆಲಸಕ್ಕಾಗಿ ನೀವು ಹಣ ಒಟ್ಟು ಮಾಡಬಹುದು. ಪ್ರಯಾಣಗಳಲ್ಲಿ ಶುಭ ಇರಲಿದೆ.



Click it and Unblock the Notifications











