Latest Updates
-
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ!
January 01 Horoscope: ಗೃಹಿಣಿಯರ ಆರೋಗ್ಯದಲ್ಲಿ ನಿರ್ಲಕ್ಷ್ಯವೇ ನೋವಿಗೆ ಕಾರಣ!
ಮೇಷ ರಾಶಿ
ಈ ದಿನ ನಿಮ್ಮ ಸಮಸ್ಯೆಗಳು ಹೆಚ್ಚಾಗಬಹುದು. ವರ್ಷದ ಮೊದಲ ದಿನ ನಿಮ್ಮಲ್ಲಿ ಹಣಕಾಸು ಕುರಿತಾದ ಸಮಸ್ಯೆಗಳು ಎದುರಾಗುವುದು ನೋಡಬಹುದು. ಆಪ್ತರೊಬ್ಬರಿಂದ ನಿಮಗೆ ಹಣಕ್ಕಾಗಿ ಬೇಡಿಕೆ ಬರಬಹುದು. ಪ್ರೇಮಿಗಳು ಇಂದು ಪ್ರಯಾಣ ಮಾಡಬಹುದು. ದೊಡ್ಡ ಹಣಕಾಸಿನ ವಿಚಾರಗಳಲ್ಲಿ ಎಚ್ಚರವಹಿಸಿ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಇಂದು ಮಿಶ್ರಫಲದ ದಿನ. ನಿಮ್ಮ ವ್ಯವಹಾರದಲ್ಲಿ ಬಾಕಿ ಉಳಿದಿದ್ದ ಕೆಲಸಗಳ ಮಾಡಿ ಮುಗಿಸುವಿರಿ. ನಿಮ್ಮ ಮನೆಯ ವಿಚಾರವಾಗಿ ಅಥವಾ ಕೌಟುಂಬಿಕ ವಿಚಾರದಲ್ಲಿ ನೆಮ್ಮದಿಯ ದಿನ ಎನ್ನಬಹುದು.

ಮಿಥುನ ರಾಶಿ
ಮಿಥುನ ರಾಶಿ ಜನರಲ್ಲಿ ಇಂದು ಉತ್ತಮ ದಿನ. ಯಾರಿಂದಾದರು ಹಣ ಪಡೆದುಕೊಳ್ಳುವ ನಿಮ್ಮ ಬಯಕೆ ಈಡೇರಲಿದೆ. ಯಾರಿಗೂ ಸಾಲ ನೀಡಲು ಮುಂದಾಗಬೇಡಿ. ವರ್ಷದ ಮೊದಲ ದಿನದಂದು ಕುಟುಂಬದಲ್ಲಿ ಅಶಾಂತಿ ಇರಬಹುದು. ಹಾಗೆ ವಾಹನ ವಿಚಾರದಲ್ಲೂ ಕೂಡ ಖರ್ಚುಗಳು ಬರಬಹುದು.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಪ್ರಯಾಣ ಮಾಡುವ ದಿನವಾಗಲಿದೆ. ನೀವು ಮಾಡಬೇಕಿದ್ದ ಕೆಲಸಗಳನ್ನು ಮತ್ತೆ ಮುಂದೂಡಬಹುದು. ದಾಂಪತ್ಯ ವಿಚಾರವಾಗಿ ಇಂದು ಮನಸ್ತಾಪಗಳು ಮೂಡಬಹುದು. ಮಕ್ಕಳ ವಿಚಾರದಲ್ಲಿ ಇಂದು ಹಣಕಾಸು ಸಮಸ್ಯೆಗಳಿವೆ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಈ ದಿನವು ಬಹಳ ಅನುಕೂಲಕರ. ನಿಮ್ಮ ಹಲವಾರು ವಿಚಾರಗಳಲ್ಲಿ ಶುಭವಿದೆ. ಆಪ್ತರೊಬ್ಬರಿಂದ ನಿಮಗೆ ಹಣ ಬರುವ ಸಾಧ್ಯತೆ ಅಧಿಕವಿದೆ. ವರ್ಷದ ಮೊದಲ ದಿನದಲ್ಲಿ ನೀವು ಹಲವರಿಗೆ ಹಣ ನೀಡಬೇಕಾಗುತ್ತದೆ. ಪ್ರಯಾಣಗಳಲ್ಲಿ ಸುಖವಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಇಂದು ಪ್ರಯಾಣಗಳಲ್ಲಿ ದಿನ ಕಳೆಯಬೇಕಾಗುತ್ತದೆ. ಕುಟುಂಬಸ್ಥರೊಂದಿಗೆ ಪ್ರಯಾಣಗಳು, ಖರ್ಚುಗಳಿಗೆ ಕಾರಣವಾಗುತ್ತದೆ. ಮನೆಯ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ವ್ಯಾಪಾರಿಗಳಿಗೆ ಈ ದಿನವು ಬಹಳ ಅನುಕೂಲವಾಗಿರಲಿದೆ.
ತುಲಾ ರಾಶಿ
ತುಲಾ ರಾಶಿ ಜನರಿಗೆ ಇಂದು ಉತ್ತಮ ಸಮಯ ಆಗಿರಲಿದೆ. ಯಾರಿಗಾದರು ಹಣ ನೀಡುವ ನಿಮ್ಮ ಆಲೋಚನೆಯನ್ನು ಬದಲಾಯಿಸಿಕೊಳ್ಳುವುದು ಉತ್ತಮ. ಪ್ರೇಮಿಗಳಿಗೆ ಇಂದು ಅನುಕೂಲಕರ ದಿನವಲ್ಲ. ಮಕ್ಕಳ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಈ ಸಮಯದಲ್ಲಿ ಬಹಳ ಅನುಕೂಲವಿದೆ. ಕುಟುಂಬದಲ್ಲಿನ ದೊಡ್ಡ ಸಮಸ್ಯೆಯೊಂದಕ್ಕೆ ಪರಿಹಾರ ಪಡೆಯಬಹುದು. ನೀವು ಹೊಸದಾಗಿ ವ್ಯವಹಾರ ಆರಂಭಿಸುವ ಆಲೋಚನೆಗಳಿಗೆ ಶುಭವಾಗುತ್ತಿದೆ. ವಿದ್ಯಾರ್ಥಿಗಳಿಗೆ ಈ ದಿನ ಉತ್ತಮವಾಗಿರಲಿದೆ.
ಧನು ರಾಶಿ
ಧನು ರಾಶಿ ಜನರಿಗೆ ಇಂದು ಉತ್ತಮ ದಿನ. ಅವಿವಾಹಿತರಿಗೆ ಈ ದಿನವು ಖರ್ಚುಗಳ ಕಡಿಮೆಯಾಗುತ್ತದೆ. ನಿಮ್ಮ ಹಲವು ವಿಚಾರಗಳಿಂದ ಮನೆಯಲ್ಲಿ ಬೇಸರ ತರಿಸುವ ವಾತಾವರಣ ಇರಲಿದೆ. ನಿಮ್ಮ ಅನೇಕ ಕೆಲಸಗಳಲ್ಲಿ ಅಚ್ಚರಿಯ ಫಲಿತಾಂಶಗಳ ಪಡೆಯಬಹುದು.
ಮಕರ ರಾಶಿ
ಮಕರ ರಾಶಿ ಜನರಿಗೆ ಇಂದು ಉತ್ತಮ ದಿನ. ವರ್ಷದ ಮೊದಲ ದಿನ ಸಂತಸದಿಂದ ಕಳೆಯುವಿರಿ. ನಿಮ್ಮ ಅನೇಕ ಕೆಲಸಗಳಲ್ಲಿ ಯಶಸ್ಸು ಪಡೆಯುತ್ತೀರಿ. ಯಾವುದಾದರು ಗ್ಯಾಜೆಟ್ ಖರೀದಿ, ಮನೆಗಾಗಿ ದುಬಾರಿ ವಸ್ತು ಖರೀದಿಗೆ ನೀವು ಮುಂದಾಗಬಹುದು.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಇಂದು ಸವಾಲುಗಳಿವೆ. ವರ್ಷದ ಮೊದಲ ದಿನ ನೀವು ಅಂದುಕೊಂಡಿದ್ದ ಕೆಲಸ ಮಾಡುವಲ್ಲಿ ವಿಫಲರಾಗಬಹುದು. ನೀವು ದುಬಾರಿ ಖರ್ಚುಗಳ ಮಾಡುವುದರಿಂದ ದೂರ ಉಳಿಯುವುದು ಉತ್ತಮ. ಪ್ರೇಮಿಗಳಿಗೆ ಈ ದಿನ ಅನುಕೂಲಕರ ದಿನವಾಗುತ್ತದೆ.
ಮೀನ ರಾಶಿ
ಮೀನ ರಾಶಿ ಜನರಿಗೆ ಇಂದು ಉತ್ತಮ ದಿನ. ಹೊಸ ವರ್ಷದ ಮೊದಲ ದಿನದಲ್ಲಿ ನೀವು ಹಣಗಳಿಕೆ ಮಾಡಬಹುದು. ಸಂಬಂಧಗಳಲ್ಲಿ ಸಂತಸ ನೋಡಬಹುದು. ವಾಹನ ಕುರಿತಾದ ವಿಚಾರಗಳಲ್ಲಿ ಶುಭವಾಗುತ್ತದೆ. ಮಕ್ಕಳಿಂದ ನೀವು ಖುಷಿ ವಿಚಾರ ಕೇಳುವಿರಿ.



Click it and Unblock the Notifications










