Latest Updates
-
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು!
February 20 Horoscope: ಶುಭ ಶುಕ್ರವಾರದ ರಾಶಿಫಲ!
ವೈದಿಕ ಶಾಸ್ತ್ರದ ಪ್ರಕಾರ ಫೆಬ್ರವರಿ 20 (February 20 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಈ ದಿನವು ಅನುಕೂಲಕರ ಸಮಯ ತರಲಿದೆ. ನೀವು ಯಾರೊಂದಿಗಾದರು ಹಣಕಾಸು ವ್ಯವಹಾರ ಮಾಡುತ್ತಿದ್ದರೆ ಇಂದು ತಾಳ್ಮೆಯಿಂದ ಇರುವುದು ಬಹಳ ಉತ್ತಮ. ಬಹು ಸಮಯದ ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳುವ ದಿನವಾಗಿರಲಿದೆ. ಪ್ರಯಾಣಗಳಲ್ಲಿ ಶುಭವಿದೆ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಈ ದಿನ ಉತ್ತಮವಾಗಿರಲಿದೆ. ಯಾರಿಂದಾದರು ನೀವು ಹಣ ಪಡೆಯುವ ಸಾಧ್ಯತೆ ಇದೆ. ಮನೆಗಾಗಿ ವ್ಯಯಿಸುವ ಹಣದಿಂದ ನಿಮ್ಮಲ್ಲಿ ಸಂತಸ ಇರಲಿದೆ. ಪ್ರೇಮಿಗಳು, ದಾಂಪತ್ಯ ವಿಚಾರವಾಗಿ ಶುಭವಾಗುವ ದಿನ. ಆಹಾರ ಸಂಬಂಧಿತ ಖರ್ಚುಗಳ ಮೇಲೆ ನಿಗಾ ಇಡಿ.

ಮಿಥುನ ರಾಶಿ
ಸಮಾಜದಲ್ಲಿ ಪ್ರಭಾವ ಹೆಚ್ಚಾಗಲಿದ್ದು ಸ್ನೇಹಿತರ ಆಗಮನದಿಂದ ಮನಸ್ಸಿಗೆ ಸಂತೋಷ. ಹಳೆಯ ಹಣಕಾಸು ಸಂಬಂಧಿತ ಕಷ್ಟಗಳು ನಿವಾರಣೆಯಾಗಲಿದೆ. ವ್ಯಾಪಾರಿಗಳಿಗೆ ಈ ದಿನವು ಮಿಶ್ರಫಲವನ್ನು ತರಲಿದೆ. ನೀವು ಯಾರಿಗಾದರು ದುಬಾರಿ ವಸ್ತು ನೀಡುತ್ತಿದ್ದರೆ ಎಚ್ಚರಿಕೆ ಇಡಿ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಇಂದು ಮಿಶ್ರಫಲವಿದೆ. ಹಳೆಯ ಸ್ನೇಹಿತರ ಭೇಟಿ ಮತ್ತು ವಿಚಿತ್ರ ಘಟನೆ ನಡೆಯಬಹುದು. ಉದ್ಯೋಗ ಮತ್ತು ವ್ಯಾಪಾರದಲ್ಲಿ ಅನುಕೂಲಕರ ವಾತಾವರಣ ಇರಲಿದೆ. ಮನೆಯ ಹಣಕಾಸು ಸ್ಥಿತಿ ಸುಧಾರಿಸಲಿದೆ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಇಂದು ಉತ್ತಮ ಸಮಯ ಆಗಿರಲಿದೆ. ಸಾಲ ಮಾಡುವ ಪ್ರಸಂಗ ಎದುರಾಗಬಹುದು. ನಿಮ್ಮ ದಾಂಪತ್ಯ ವಿಚಾರದಲ್ಲಿನ ಚಿಂತೆಯೊಂದು ದೂರಾಗಲಿದೆ. ಆಪ್ತರಿಗೆ ನಿಮ್ಮ ಅಗತ್ಯ ಬರಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಉತ್ತಮ ದಿನ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ದೂರಾಗಲಿದೆ. ಉದ್ಯೋಗ ಮತ್ತು ವ್ಯಾಪಾರ ವೇಗ ಪಡೆದುಕೊಳ್ಳಲಿದೆ. ನಿಮ್ಮ ಆಲೋಚನೆಗಳಿಗೆ ಹೊಸ ರೀತುಯಾ ಆಯಾಮಗಳು ಸಿಗುವುದು ಹೊಸ ಕೆಲಸಕ್ಕೆ ಸ್ಪೂರ್ತಿಯಾಗಲಿದೆ.
ತುಲಾ ರಾಶಿ
ತುಲಾ ರಾಶಿಯ ಜನರಿಗೆ ಈ ದಿನವು ಮಿಶ್ರಫಲ ತರಲಿದೆ. ಗೃಹಿಣಿಯರು ಪ್ರಯಾಣದಲ್ಲಿ ತೊಡಗುವುದು ಆಯಾಸಕ್ಕೆ ಕಾರಣವಾಗಲಿದೆ. ಮನೆಯಲ್ಲಿ ಮತ್ತು ಹೊರಗೆ ಅಸಮಾಧಾನದ ವಾತಾವರಣ ಇರಲಿದೆ. ಉದ್ಯೋಗಿಗಳಿಗೆ ಹೊಸ ಸ್ಥಾನಮಾನ ಸಿಗುವ ಅವಕಾಶ ಮುಂದಕ್ಕೆ ಹೋಗಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಮಂದಿ ಇಂದು ಪ್ರಯಾಣಗಳ ಮಾಡಬಹುದು. ಹೊಸ ಕೆಲಸ ಅಥವಾ ಯೋಜನೆ ಆರಂಭಿಸುವಿರಿ. ಹತ್ತಿರದವರಿಂದ ಸಂತೋಷದ ಸುದ್ದಿ ಕೇಳಿಬರಲಿವೆ. ನಿಮ್ಮ ದೊಡ್ಡ ಕೆಲವೊಂದಕ್ಕೆ ಹಣ ಒಗ್ಗೂಡಿಸಲು ಸೂಕ್ತ ಸಲಹೆ ಪಡೆಯುವಿರಿ. ಸ್ವಂತ ಉದ್ಯೋಗದಲ್ಲಿ ಮಿಶ್ರಫಲ ನೋಡುವಿರಿ.
ಧನು ರಾಶಿ
ಧನು ರಾಶಿಯ ನಿರುದ್ಯೋಗಿಗಳಲ್ಲಿ ಇಂದು ಹಣಕಾಸು ಸಂಬಂಧಿತ ವಿಚಾರವು ಚಿಂತೆಗೆ ಕಾರಣವಾಗುತ್ತಿದೆ. ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ, ನಿಮ್ಮ ಕೆಲಸ ಕಾರ್ಯಗಳಲ್ಲಿ ವಿಳಂಭ ನೋಡಬಹುದು. ಶುಭ ಕಾರ್ಯ ಕುರಿತ ಚಿಂತನೆ ಮಾಡಬಹುದು.
ಮಕರ ರಾಶಿ
ಮಕರಕ ರಾಶಿಯವರಿಗೆ ಈ ದಿನ ಅನುಕೂಲಕರ ವಾತಾವರಣ ತರಲಿದೆ. ನೀವು ಅಂದುಕೊಂಡಿದ್ದ ಕಾರ್ಯವು ದಿನದ ಅಂತ್ಯದಲ್ಲಿ ನೆರವೇರಲಿದೆ. ಬಾಲ್ಯದ ಸ್ನೇಹಿತರನ್ನು ಭೇಟಿಯಾಗುವ ಯೋಗವಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಆಶಾದಾಯಕವಾಗಲಿದೆ.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಇಂದು ಮಿಶ್ರಫಲ. ನೀವು ಮಾಡಬೇಕಿದ್ದ ಕೆಲಸ ಅನಿವಾರ್ಯ ಕಾರಣದಿಂದ ಮುಂದೂಡುವಿರಿ. ವಾಹನ ವಿಚಾರವಾಗಿ ಎಚ್ಚರಿಕೆ ಅಗತ್ಯ. ಆಸ್ಪತ್ರೆ ಸಂಬಂಧಿತ ಓಡಾಟಗಳಿವೆ. ಶುಭ ಕಾರ್ಯದಲ್ಲಿಯೂ ಭಾಗಿಯಾಗಬಹುದು.
ಮೀನ ರಾಶಿ
ಮೀನ ರಾಶಿಯವರಿಗೆ ಈ ದಿನ ನೆಮ್ಮದಿಯ ದಿನವಾಗುತ್ತಿದೆ. ಉದ್ಯೋಗದಲ್ಲಿ ಬಡ್ತಿ ಅಥವಾ ಒಳ್ಳೆಯ ಅವಕಾಶ ದೊರೆಯಲಿವೆ. ವ್ಯಾಪಾರ ಕ್ಷೇತ್ರದಲ್ಲಿ ಪ್ರಗತಿ ನೋಡಬಹುದು. ಹಣಕಾಸು ವಿಚಾರದಲ್ಲಿ ನಿಮ್ಮ ನಿರ್ಧಾರ ಸರಿಯಾಗಿರಲಿದೆ.



Click it and Unblock the Notifications











