Latest Updates
-
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ!
February 11 Horoscope: ಹೊಸ ಆದಾಯ ಪಡೆಯುವ ಬಯಕೆ ಈಡೇರಬಹುದು!
ವೈದಿಕ ಶಾಸ್ತ್ರದ ಪ್ರಕಾರ ಫೆಬ್ರವರಿ 11 (February 11 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಇಂದು ಉತ್ತಮ ದಿನವಾಗುವ ಲಕ್ಷಣಗಳಿವೆ. ನಿಮ್ಮ ಹಣಕಾಸಿನ ವಿಚಾರದಲ್ಲಿ ದೊಡ್ಡ ನಿರ್ಧಾರಗಳ ತೆಗೆದುಕೊಳ್ಳುವಿರಿ. ಈ ದಿನ ನಿಮ್ಮ ಕೆಲಸ ಕಾರ್ಯಗಳಲ್ಲಿ ಸಮಾಧಾನಕರ ಸ್ಥಿತಿ ಇರಲಿದೆ. ಕುಟುಂಬದ ಆರ್ಥಿಕ ವಿಚಾರವೊಂದು ನಿಮ್ಮ ಗಮನಕ್ಕೆ ಬರಲಿದೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಈ ದಿನವು ಅತ್ಯಂತ ಶುಭವಾಗಿದೆ. ನೀವು ಮಾಡಬೇಕಿದ್ದ ಕೆಲಸಗಳು ದಿನದ ಆರಂಭದಲ್ಲಿ ನಿಧಾನಗತಿಯಲ್ಲಿ ನಡೆಯಲಿದೆ. ಆರೋಗ್ಯ ಸಂಬಂಧಿತ ಖರ್ಚುಗಳ ಮಾಡುವಿರಿ. ದೂರದ ಊರಿನಿಂದ ವಸ್ತು, ವ್ಯಕ್ತಿಯ ಭೇಟಿ ಸಂಭವವಿದೆ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಇಂದು ಅನುಕೂಲಕರ ದಿನವಾಗುತ್ತಿದೆ. ನೀವು ಹಲವು ಕೆಲಸಗಳನ್ನು ಆತ್ಮಸ್ಥೈರ್ಯದಿಂದ ಮಾಡಿ ಮುಗಿಸುವಿರಿ. ಹೊಸ ಆದಾಯಕ್ಕೆ ಪ್ರಯತ್ನ ಮಾಡುವುದು ಫಲ ನೀಡಲಿದೆ. ವ್ಯಾಪಾರಿಗಳಿಗೆ ಇಂದು ಅನುಕೂಲಕರ ದಿನ.
ಕರ್ಕ ರಾಶಿ
ಕರ್ಕ ರಾಶಿಯವರಲ್ಲಿ ಈ ದಿನವು ಮಿಶ್ರಫಲ ತರಲಿದೆ, ನೀವು ಮಾಡಬೇಕಿದ್ದ ಕೆಲಸಗಳನ್ನು ಬೇಗ ಮುಗಿಸುವ ಆತುರದಲ್ಲಿ ತಪ್ಪುಗಳ ಮಾಡಬೇಡಿ. ಮನೆಯ ವಾತಾವರಣದಲ್ಲಿ ಕಲಹಗಳಿರಬಹುದು. ನಿಮ್ಮ ವಾಹನ ಸಂಬಂಧಿತ ವಿಚಾರವು ಚಿಂತೆಗೆ ಕಾರಣವಾಗಬಹುದು.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಇಂದು ಪ್ರಯಾಣಗಳ ಮಾಡಬೇಕಾದ ದಿನವಾಗಬಹುದು. ನಿಮಗೆ ಯಾರಿಂದಾದರು ಹಣ ಬರುವುದು ಬಾಕಿ ಉಳಿದುಕೊಂಡಿದ್ದರೆ ಸುಲಭವಾಗಿ ಇಂದು ಪಡೆಯಲಿದ್ದೀರಿ. ದೇವಾಲಯ ಭೇಟಿಯ ಸಾಧ್ಯತೆ ಇದೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಇಂದು ಉತ್ತಮ ದಿನ. ನೀವು ಹಲವು ವಿಚಾರದಲ್ಲಿ ಇಂದು ಚಿಂತೆಗೆ ಒಳಗಾಗಬಹುದು. ಯಾರಿಂದಾದರು ಹಣ ಪಡೆಯುವುದು ಬಾಕಿ ಉಳಿಸಿಕೊಂಡಿದ್ದರೆ ಇಂದು ಪಡೆಯಬಹುದು. ನಿಮ್ಮ ಮನೆಯ ವಾತಾವರಣದಲ್ಲಿ ಶಾಂತಿ ಇರಲಿದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಇಂದು ಪ್ರಯಾಣಗಳ ಮಾಡುವ ದಿನವಾಗಲಿದೆ. ನಿಮ್ಮ ಹಲವು ಕೆಲಸಗಳಲ್ಲಿ ಶ್ರದ್ಧೆಯಿಂದ ಇರುವುದು ಉತ್ತಮ. ಮನೆಯ ಹಳೆಯ ಸಮಸ್ಯೆಯೊಂದು ಮತ್ತೆ ಮುನ್ನೆಲೆಗೆ ಬರಬಹುದು. ಸಹೋದರರೊಂದಿಗೆ ಕಲಹ ಇರಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಈ ದಿನ ಮಿಶ್ರಫಲ ತರಲಿದೆ, ನೀವು ಮಾಡಬೇಕಿದ್ದ ಕೆಲಸವು ಮುಂದೂಡಬೇಕಾಗುತ್ತದೆ. ಹಳೆಯ ಕೆಲಸದಲ್ಲಿ ಮತ್ತೆ ತೊಡಗಬೇಕಾಗಬಹುದು. ದಾಂಪತ್ಯ ವಿಚಾರ ಸಂಬಂಧಿಸಿದ ಕೆಲಸದಲ್ಲಿ ನೀವು ಪ್ರಯಾಣ ಮಾಡುವಿರಿ.
ಧನು ರಾಶಿ
ಧನು ರಾಶಿಯವರಿಗೆ ಇಂದು ಉತ್ತಮ ದಿನ. ವ್ಯಾಪಾರಿಗಳು ಅತೀ ಹೆಚ್ಚು ಲಾಭ ನೋಡಬಹುದು. ಯಾರಿಂದಾದರು ಹಣ ಪಡೆಯುವ ಬಯಕೆಯು ಈಡೇರಲಿದೆ. ಪ್ರೇಮಿಗಳು ಈ ದಿನದಂದು ಮಧುರ ಕ್ಷಣಗಳ ನೋಡಬಹುದು. ಅನೇಕರ ದಿನದ ಅಂತ್ಯದಲ್ಲಿ ಧನಲಾಭದ ನಿರೀಕ್ಷೆ ಇಡಬಹುದು.
ಮಕರ ರಾಶಿ
ಮಕರ ರಾಶಿಯವರಿಗೆ ಈ ದಿನವು ಅನುಕೂಲಕರ ತರಲಿದೆ. ನಿಮ್ಮ ಹಲವು ಕೆಲಸಗಳನ್ನು ಸಮಯದೊಳಗೆ ಮುಗಿಸುವಿರಿ. ವಾಹನ ಚಲಾವಣೆಯಲ್ಲಿ ಎಚ್ಚರಿಕೆ ವಹಿಸಿ. ನಿಮ್ಮ ಹಣಕಾಸು ಖರ್ಚಗಳನ್ನು ನಿಭಾಯಿಸುವುದು ಉತ್ತಮ. ಮನೆಗಾಗಿ ನೀವು ಹೊಸ ವಸ್ತುವೊಂದನ್ನು ಖರೀದಿಸಬಹುದು.
ಕುಂಭ ರಾಶಿ
ಕುಂಭ ರಾಶಿಯವರಿಗೆ ಈ ದಿನವು ಅನುಕೂಲಕರ ನಿಮ್ಮ ಹಲವು ಕೆಲಸಗಳಲ್ಲಿ ಇಂದು ಧನಾತ್ಮಕ ಬದಲಾವಣೆ ಇದೆ. ಗೃಹಿಣಿಯರು ಕಲಹದಿಂದ ದೂರ ಉಳಿಯುವುದು ಉತ್ತಮ. ಮನೆಯಲ್ಲಿ ನಿಮಗೆ ಬೆಂಬಲ ದೊರೆಯದೆ ಇರಬಹದು. ಆದ್ರೆ ದಿನದ ಅಂತ್ಯದಲ್ಲಿ ನೀವು ಅಂದುಕೊಂಡಿದ್ದ ಕೆಲಸದಲ್ಲಿ ಶುಭವಿದೆ.
ಮೀನ ರಾಶಿ
ಮೀನ ರಾಶಿಯ ಗೃಹಿಣಿಯರಿಗೆ ಇಂದು ಶುಭದಿನ. ನಿಮಗೆ ಬಹಳಷ್ಟು ಕೆಲಸಗಳಲ್ಲಿ ಅಚ್ಚರಿಯ ಫಲಿತಾಂಶಗಳು ಸಿಗಲಿವೆ. ಕೃಷಿ ಸಂಬಂಧಿತ ವಿಚಾರದಲ್ಲಿ ನಿಮಗೆ ಶುಭವಾಗಲಿದೆ. ದಾಂಪತ್ಯ ವಿಚಾರದಲ್ಲಿ ಇದ್ದಂತಹ ಕೆಲವು ಚಿಂತನೆಗಳು ದೂರಾಗಲಿದೆ.



Click it and Unblock the Notifications











