Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಈ ಬುಧವಾರ ಕಷ್ಟಗಳು ಯಾರಿಗೆ?
ಮೇಷ ರಾಶಿವೈದಿಕ ಶಾಸ್ತ್ರದ ಪ್ರಕಾರ ನವೆಂಬರ್ 12 (12 November Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿಯವರು ಈ ದಿನ ಪ್ರಯಾಣ ಮಾಡುವಿರಿ. ನಿಮ್ಮ ಹಣಕಾಸು ವಿಚಾರದಲ್ಲಿ ತಡವಾದ ನಿರ್ಧಾರ ತೆಗೆದುಕೊಳ್ಳಬೇಡಿ. ಅಪಾಯಕಾರಿ ಕೆಲಸಗಳಲ್ಲಿ ಭಾಗಿಯಾಗುವ ಮಂದಿಗೆ ದೊಡ್ಡ ಸವಾಲುಗಳಿವೆ.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಇಂದು ಉತ್ತಮ ಫಲಿತಾಂಶಗಳ ದಿನವಾಗಲಿದೆ. ನಿಮ್ಮ ಪ್ರವಾಸಗಳ ಕುರಿತಾದ ಚಿಂತೆ ಕಾಡಬಹುದು. ತಂದೆ ತಾಯಿಯ ಜೊತೆಗೆ ನಿಮ್ಮ ಬಾಂಧವ್ಯ ಗಟ್ಟಿಯಾಗಲಿದೆ. ಮನಸ್ತಾಪಗಳು ಕಡಿಮೆಯಾಗಲಿವೆ. ಆಪ್ತರೊಂದಿಗೆ ಸಮಯ ಕಳೆಯುವಿರಿ.

ಮಿಥುನ ರಾಶಿ
ಮಿಥುನ ರಾಶಿಯ ಜನರಲ್ಲಿ ಇಂದು ಪ್ರಯಾಣ ಮಾಡುವ ದಿನ. ಗೃಹಿಣಿಯರಲ್ಲಿ ಇಂದು ಹಣಕಾಸು ಖರ್ಚು ನೋಡಬಹುದು. ಅನೇಕರಲ್ಲಿ ಈ ದಿನ ಆಯಾಸ ಅಥವಾ ಶ್ರಮ ಸಂಬಂಧಿ ವಿಚಾರಗಳು ನಡೆಯಲಿವೆ. ದಾಂಪತ್ಯದಲ್ಲಿ ತಾಳ್ಮೆಯಿಂದ ಮಾತುಗಳ ಮುಂದುವರೆಸಿ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಈ ದಿನ ಬಹಳ ಅನುಕೂಲಕರ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಯಶಸ್ಸು ಇರಲಿದೆ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾದ ಅನಿವಾರ್ಯತೆಯೂ ಬರಬಹುದು. ಆಸ್ಪತ್ರೆ ಕುರಿತ ವಿಚಾರದಲ್ಲಿ ನೀವು ತೊಡಗಬಹುದು.
ಸಿಂಹ ರಾಶಿ
ಸಿಂಹ ರಾಶಿ ಜನರು ಇಂದು ದೊಡ್ಡ ಮಟ್ಟದ ಕೆಲಸಗಳ ಮಾಡಬಹುದು. ವ್ಯಾಪಾರಿಗಳು ಈ ದಿನ ಬಹಳ ಲಾಭ ಮಾಡುತ್ತಾರೆ. ದೇವಾಲಯ ಭೇಟಿಯ ಸಾಧ್ಯತೆ ಇದೆ. ನಿಮ್ಮ ಸವಾಲುಗಳನ್ನು ಎದುರಿಸಲು ದೊಡ್ಡ ಪ್ರಯತ್ನ ಮಾಡುವಿರಿ. ವಾಹನ ಕುರಿತಾಗಿ ಎಚ್ಚರಿಕೆಯಿಂದ ಇರಿ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಆದಾಯದಲ್ಲಿ ಏರಿಕೆ ನೋಡಬಹುದು. ಅಂಗಡಿ ನಿರ್ವಹಣೆಯಲ್ಲಿ ತೊಡಕುಗಳಿರಬಹುದು. ಹೊಸ ಪರಿಚಯಗಳು ನಿಮಗೆ ಸಂತಸ ತರಬಹುದು. ಪ್ರೇಮಿಗಳಿಗೆ ಉತ್ತಮ ದಿನವಾಗಿರಲಿದೆ.
ತುಲಾ ರಾಶಿ
ತುಲಾ ರಾಶಿಯ ಜನರು ಇಂದು ದೊಡ್ಡ ದೊಡ್ಡ ಕೆಲಸಗಳ ಮಾಡಬೇಕಾಗುತ್ತದೆ. ಗೃಹಿಣಿಯರು ಇಂದು ದೊಡ್ಡ ಖರ್ಚುಗಳ ಮಾಡುವಿರಿ. ಮನೆಗಾಗಿ ನೀವು ಹೊಸ ವಸ್ತುವೊಂದನ್ನು ಖರೀದಿಸಬಹುದು. ಮನೆಯಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ದಾಂಪತ್ಯದಲ್ಲಿದ್ದ ಮನಸ್ತಾಪ ನಿವಾರಣೆಯಾಗಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಮಂದಿ ಈ ದಿನ ಮಾಡುವ ಕೆಲಸಗಳಲ್ಲಿ ಯಶಸ್ಸು ನೋಡಬಹುದು. ಶುಭ ಕಾರ್ಯ ಸಂಬಂಧವಾಗಿ ಚರ್ಚೆಗಳ ಮಾಡಬಹುದು. ಆಪ್ತರೊಬ್ಬರಿಂದ ಕಹಿ ಸುದ್ದಿಗಳ ಕೇಳಬಹುದು. ನಿಮಗಾಗಿ ಶುಭ ಸುದ್ದಿ ಕೇಳಿಬರಲಿದೆ.
ಧನು ರಾಶಿ
ಧನು ರಾಶಿಯವರಿಗೆ ಕೆಲಸದ ಸ್ಥಳದಲ್ಲಿ ಇಂದು ಒತ್ತಡದಿಂದ ತುಂಬಿರುವ ದಿನ. ನಿಮ್ಮ ವೇತನ ವಿಚಾರವಾಗಿ ಅಥವಾ ಜವಾಬ್ದಾರಿ ವಿಚಾರವಾಗಿ ನೀವಿಂದು ಸಮಾಧಾನದಿಂದ ವರ್ತಿಸಬೇಕಿದೆ. ಆರೋಗ್ಯದಲ್ಲಿ ಏರುಪೇರು ಸಂಭವ.
ಮಕರ ರಾಶಿ
ಮಕರ ರಾಶಿಯವರಿಗೆ ಅಂದುಕೊಂಡ ಕೆಲಸಗಳಲ್ಲಿ ಯಶಸ್ಸು ಪಡೆಯುವ ದಿನವಾಗಲಿದೆ. ನಿಮ್ಮ ಹಲವು ಕೆಲಸಗಲ್ಲಿ ಶುಭವಿದ್ದರೂ ಅದರ ಒತ್ತಡ ನಿರ್ವಹಣೆ ಮಾಡುವುದು ಒಳಿತು. ನಿಮಗಾಗಿ ವಸ್ತುವೊಂದನ್ನು ನೀವು ಖರೀದಿಸಬಹುದು.
ಕುಂಭ ರಾಶಿ
ಕುಂಭ ರಾಶಿಯ ಜನರಿಗೆ ಇಂದು ಮಿಶ್ರ ಫಲ ಅನುಭವಿಸುವ ದಿನ. ನೀವು ಪ್ರಯಾಣ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ದಾಂಪತ್ಯ ಅಥವಾ ಕುಟುಂಬದಲ್ಲಿದ್ದ ಕಲಹವೊಂದು ನಿವಾರಣೆಯಾಗಬಹುದು. ನಿಮ್ಮ ಹಣಕಾಸು ಸ್ಥಿತಿಯಲ್ಲಿ ಸುಧಾರಣೆ ಕಂಡರೂ ಅದರಿಂದ ಬಹಳ ದೊಡ್ಡ ಒತ್ತಡ ಬರಬಹುದು.
ಮೀನ ರಾಶಿ
ಮೀನ ರಾಶಿಯವರ ಕೆಲಸಗಳು ಅಪೂರ್ಣವಾಗಬಹುದು. ನೀವು ಬಹಳ ಸಮಯದಿಂದ ಯಾವುದಾದರು ಕೆಲಸದ ಕಾರಣಕ್ಕೆ ಪ್ರಯಾಣ ಮಾಡುತ್ತಿದ್ದರೆ ಅದರಿಂದ ಮಿಶ್ರ ಫಲ ಅನುಭವಿಸಬಹುದು. ಹಣದ ವಿಚಾರವಾಗಿ ಎಚ್ಚರಿಕೆ ಅಗತ್ಯ. ಮನೆಯ ವಾತಾವರಣ ಅಶಾಂತಿಯಿಂದ ಕೂಡಿರಬಹುದು.



Click it and Unblock the Notifications