Latest Updates
-
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ!
Dina Bhavishya: ಸೋಮವಾರ ಯಾರಿಗೆ ಶುಭದಾಯಕ
ವೈದಿಕ ಶಾಸ್ತ್ರದ ಪ್ರಕಾರ ನವೆಂಬರ್ 10 (10 November Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಈ ಸೋಮವಾರವು ಬಹಳ ಅನುಕೂಲಕರ. ನಿಮ್ಮ ಕೆಲಸಗಳಲ್ಲಿ ಯಶಸ್ಸುಗಳ ಪಡೆಯಬಹುದು. ಹಾಗೆ ಬಹಳಷ್ಟು ವಿಚಾರದಲ್ಲಿ ಒತ್ತಡ ಹಾಗೂ ಶ್ರಮ ನೋಡಬಹುದು. ನಿಮ್ಮ ಹಣಕಾಸು ಸ್ಥಿತಿಯಲ್ಲಿ ಸುಧಾರಣೆ ನೋಡಬಹುದು. ವ್ಯಾಪಾರಿಗಳಿಗೆ ಬಿಡುವಿಲ್ಲದ ದಿನವಾಗಿರಲಿದೆ.
ವೃಷಭ ರಾಶಿ
ನಿಮಿಗಿಂದು ಮಿಶ್ರ ಫಲ ತರುವ ದಿನ. ಆಪ್ತರ ಭೇಟಿಯಾಗುತ್ತೀರಿ. ಯಾರೊಂದಿಗಾದರು ಮನಸ್ತಾಪಗಳ ಮಾಡಿಕೊಂಡಿದ್ದರೆ ಇಂದು ಕುಳಿತು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಿ. ನಿಮ್ಮ ಹಲವು ಆರ್ಥಿಕ ವಿಚಾರದಲ್ಲಿ ಬೇರೆಯವರ ಸಲಹೆಯನ್ನು ಅನುಸರಿಸುವುದು ಉತ್ತಮ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಇಂದು ಸವಾಲುಗಳಿಂದ ತುಂಬಿದ ದಿನ. ನಿಮ್ಮ ಕೆಲಸದ ಸ್ಥಳದಲ್ಲಿನ ಒತ್ತಡ ನಿಮಗೆ ಮಾನಸಿಕ ನೆಮ್ಮದಿ ಹಾಳು ಮಾಡಬಹುದು. ಆಪ್ತರೊಬ್ಬರಿಂದ ಸಲಹೆಗಳ ಪಡೆಯುವುದು ನೆಮ್ಮದಿ ತರಲಿದೆ. ಕುಟುಂಬದಲ್ಲಿದ್ದ ಅಶಾಂತಿಯ ಕಾರಣಗಳು ನಿವಾರಣೆಯಾಗಲಿದೆ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಇಂದು ಸುಲಭದ ಪ್ರಯಾಣದ ದಿನ. ನಿಮ್ಮ ಹಳೆಯ ಸಮಸ್ಯೆಗಳು ದೊಡ್ಡದಾಗಲು ಬಿಡಬೇಡಿ. ಯಾರಿಗಾದರು ಹಣ ಪಾವತಿಯನ್ನು ಬಾಕಿ ಉಳಿಸಿಕೊಂಡಿದ್ದರೆ ಪೂರ್ಣ ಮಾಡುವುದು ಉತ್ತಮ.
ಸಿಂಹ ರಾಶಿ
ನೀವಿಂದು ಪ್ರಯಾಣ ಮಾಡಬೇಕಾಗಿ ಬರಬಹುದು. ಅದ್ರಲ್ಲೂ ಕೆಲಸದ ವಿಚಾರವಾಗಿ ನೀವು ದೀರ್ಘ ಪ್ರಯಾಣ ಮಾಡುವಿರಿ. ಆಪ್ತರಿಂದ ಬರಬೇಕಿದ್ದ ಹಣ ಮರಳಿ ಪಡೆಯಬಹುದು. ನೀವು ಉಳಿತಾಯದ ಕಡೆ ಹೆಚ್ಚು ಗಮನವಿಡಬೇಕಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಗೃಹಿಣಿಯರು ಇಂದು ಎಚ್ಚರಿಕೆಯಿಂದ ಇರಬೇಕು, ಅದ್ರಲ್ಲೂ ವಾಹನ ಚಲಾಯಿಸುವಾಗ ಅಥವಾ ಗೃಹ ಕಾರ್ಯದಲ್ಲಿ ಎಚ್ಚರಿಕೆಯಿಂದ ಇರಬೇಕಿದೆ. ಅನೇಕರಲ್ಲಿ ಇಂದು ದುಂದು ವೆಚ್ಚ ಆಗುವ ದಿನ. ನಿಮ್ಮ ಕೈಯಿಂದ ಖರ್ಚು ಹೆಚ್ಚಾಗುತ್ತದೆ.
ತುಲಾ ರಾಶಿ
ತುಲಾ ರಾಶಿಯವರು ಉದ್ಯೋಗ ಹುಡುಕುತ್ತಿದ್ದರೆ ಇಂದು ಉತ್ತಮ ಅವಕಾಶ ಪಡೆಯಲಿದ್ದೀರಿ. ನಿಮ್ಮ ಪ್ರಯಾಣಗಳಲ್ಲಿ ಶುಭವಿದೆ. ಆಪ್ತರಿಗೆ ಬೇಕಾದ ವಸ್ತುವೊಂದನ್ನು ನೀವು ನೀಡಬಹುದು. ವಾಹನ ವಿಚಾರವಾಗಿ ಎಚ್ಚರಿಕೆಯಿಂದ ಇರಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಿಗೆ ಇಂದು ಉತ್ತಮ ದಿನ. ಮನೆಯ ವಾತಾವರಣ ಶಾಂತವಾಗಿರಲಿದೆ. ಅನೇಕರು ಹಣಕಾಸು ಸಂಬಂಧಿತ ಸವಾಲು ಎದುರಿಸಬಹುದು. ಮನೆಗಾಗಿ ಮಾಡುವ ಖರ್ಚು ನಷ್ಟವಾಗಿ ಪರಿಣಮಿಸಬಹುದು.
ಧನು ರಾಶಿ
ಧನು ರಾಶಿಯ ಜನರಿಗೆ ಇಂದು ಮಿಶ್ರಫಲದ ದಿನ. ನಿಮಗೆ ಬಹಳ ಖರ್ಚು ಹಾಗೆ ಹೊಸ ಆದಾಯದಲ್ಲಿ ಏರುಪೇರು ನೋಡಬಹುದು. ಸ್ವಂತ ಉದ್ಯೋಗ ಮಾಡುವ ಮಂದಿಗೆ ಶ್ರಮದಾಯಕ ದಿನ. ನಿಮ್ಮಲ್ಲಾ ಕಷ್ಟಗಳಿಗೆ ಪರಿಹಾರ ಪಡೆಯುವ ಪ್ರಯತ್ನದಲ್ಲಿ ಫಲವಿದೆ.
ಮಕರ ರಾಶಿ
ಮಕರ ರಾಶಿಯವರಿಗೆ ದೊಡ್ಡ ಇಕ್ಕಟ್ಟು ಬರಬಹುದು. ನಿಮ್ಮ ಸವಾಲುಗಳಿಂದ ಪಾರಾಗಲು ಬಹಳ ಶ್ರಮಪಡುತ್ತೀರಿ. ನಿಮ್ಮ ಅನುಭವದ ಆದಾರದ ಮೇಲೆ ಕೆಲಸವೊಂದನ್ನ ಯಶಸ್ವಿಯಾಗಿ ಪೂರೈಸುತ್ತೀರಿ. ದಿನದ ಅಂತ್ಯದಲ್ಲಿ ಶುಭ ಸುದ್ದಿ ಬರಲಿದೆ.
ಕುಂಭ ರಾಶಿ
ಕುಂಭ ರಾಶಿಯ ಜನರಿಗೆ ಇಂದು ಪ್ರಯಾಣದಲ್ಲಿ ಸುಖ ಪಡೆಯುವ ದಿನ. ಮನೆಯ ಹಿರಿ ಸದಸ್ಯರೊಬ್ಬರಿಂದ ನಿಮಗೆ ಅಮೂಲ್ಯ ಸಲಹೆ ಅಥವಾ ವಸ್ತುವನ್ನು ಪಡೆಯಬಹುದು. ವಾಹನ ಸಂಬಂಧಿ ಖರ್ಚುಗಳಿವೆ.
ಮೀನ ರಾಶಿ
ಮೀನ ರಾಶಿ ಜನರಿಗೆ ಇಂದು ಮಿಶ್ರ ಫಲವಿದೆ. ಅಪಾಯಕಾರಿ ಕೆಲಸವನ್ನು ಮಾಡುವ ಮಂದಿ ಇಂದು ಜಾಗೃತೆಯಿಂದ ಇರಬೇಕು. ಅಪ್ತರ ಬಳಿ ಮಾತುಕತೆ ಮಾಡುತ್ತೀರಿ. ಉದ್ಯೋಗದ ಸ್ಥಳದಲ್ಲಿದ್ದ ಒತ್ತಡ ಕಡಿಮೆಯಾಗಲಿದೆ. ಗೃಹಿಣಿಯರು ಪ್ರಯಾಣ ಮಾಡುವಿರಿ.



Click it and Unblock the Notifications