Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
Dina Bhavishya: ಸೋಮವಾರ ಯಾರಿಗೆಲ್ಲಾ ಶುಭದಿನ?
ವೈದಿಕ ಶಾಸ್ತ್ರದ ಪ್ರಕಾರ ನವೆಂಬರ್ 03 (03 November Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಇಂದು ಉತ್ತಮ ದಿನವಾಗಲಿದೆ. ಇಂದು ನಿಮ್ಮ ಹಲವು ಪ್ರಯತ್ನಗಳು ಫಲ ನೀಡಲಿದೆ. ನಿಮ್ಮ ಹಣಕಾಸು ವಿವಾರದಲ್ಲಿ ದೊಡ್ಡ ಸಮಸ್ಯೆಗಳು ಎದುರಾಗಬಹುದು. ಆಪ್ತರಿಂದ ಬರಬೇಕಿದ್ದ ಹಣ ನಿಮ್ಮ ಕೈ ತಪ್ಪಬಹುದು.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಇಂದು ಬಹಳ ಉತ್ತಮ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಉತ್ತಮ ಫಲ ಸಿಗಲಿದೆ. ಆಪ್ತರೊಬ್ಬರಿಗೆ ನೀವು ನೀಡಿದ ಹಣ ಮರಳಿ ಬರುವ ಸಂಭವವಿದೆ. ಪ್ರೀತಿಯಲ್ಲಿ ಯಶಸ್ಸಿನ ದಿನವಾಗುತ್ತದೆ.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಇಂದು ಸವಾಲುಗಳಿಂದ ತುಂಬಿದ ದಿನ. ಯಾರಿಂದಾದರು ಹಣಕ್ಕೆ ಬೇಡಿಕೆ ಇಟ್ಟಿದ್ದರೆ ಇಂದು ದೊಡ್ಡ ಯಶಸ್ಸು ಪಡೆಯಲಿದ್ದೀರಿ. ಪ್ರಾಮಾಣಿಕ ಪ್ರಯತ್ನದಿಂದ ಕೆಲಸಗಳ ಮಾಡಿ ಅದರ ಶ್ರಮ ಅನುಭವಿಸಬಹುದು.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಇಂದು ಉತ್ತಮ ದಿನವಾಗಲಿದೆ. ಹಲವು ಕಾರಣಗಳಿಗೆ ನಿಮ್ಮಲ್ಲಿ ಒತ್ತಡ ಬರಬಹುದು. ಹಣಕಾಸು ವಿಚಾರವಾಗಿ ನೀವು ಇಡುವ ಹೆಜ್ಜೆ ದೊಡ್ಡ ಸವಾಲು ತರಬಹುದು. ಎಚ್ಚರಿಕೆಯಿಂದ ವ್ಯವಹಾರಗಳ ಮಾಡುವುದು ಉತ್ತಮ.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಇಂದು ಪ್ರಯಾಣದ ದಿನ. ನಿಮ್ಮ ಹಲವು ವಿಚಾರದಲ್ಲಿ ಶುಭವಾಗಲಿದೆ. ಆಪ್ತರೊಬ್ಬರಿಂದ ನಿಮಗೆ ನೋವಿನ ವಿಚಾರ ಬರಬಹುದು. ಅನಿರೀಕ್ಷಿತವಾಗಿ ನೀವು ನಷ್ಟಕ್ಕೆ ಒಳಗಾಗಬಹುದು. ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾರೊಂದಿಗಾದರು ಮನಸ್ತಾಪಗಳು ಮೂಡಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಇಂದು ಉತ್ತಮ ದಿನ, ನಿಮ್ಮ ಹಲವು ವಿಚಾರದಲ್ಲಿ ಶುಭವಾಲಿದೆ. ನೀವಿಂದು ಮನೆಗಾಗಿ ಖರ್ಚು ಮಾಡುವಿರಿ. ಹಲವರು ಪ್ರಯಾಣ ಮಾಡಬೇಕಾಗಿ ಬರಬಹುದು. ಆಪ್ತರೊಬ್ಬರಿಂದ ನಿಮಗೆ ಹಣಕಾಸಿನ ಸಹಾಯಕ್ಕೆ ಮನವಿ ಬರಬಹುದು. ಸರ್ಕಾರಿ ಕೆಸಲದಲ್ಲಿ ಹಿನ್ನಡೆ ಇದೆ.
ತುಲಾ ರಾಶಿ
ಗೃಹಿಣಿಯರಿಗೆ ಇಂದು ಸವಾಲಿನ ದಿನವಾಗಬಹುದು. ನಿಮಗಿಂದು ಬಹಳ ಶ್ರಮದಾಯಕ ದಿನವಾಗಿರಲಿದೆ. ನಿಮ್ಮ ಹಲವು ಕೆಲಸಗಳಲ್ಲಿ ಅಡ್ಡಿಗಳಿರಬಹುದು, ಆಪ್ತರೊಬ್ಬರ ಭೇಟಿಯಾಗಬಹುದು. ಪ್ರಯಾಣ ಮಾಡುವಾಗ ಎಚ್ಚರಿಕೆ ವಹಿಸಿ.
ವೃಷಭ ರಾಶಿ
ನೀವು ಅಂದುಕೊಂಡಿದ್ದ ಯೋಜನೆಗೆ ಇಂದು ಕೆಲಸ ಮಾಡಬೇಕಾಗಿ ಬರಬಹುದು. ಆಸ್ತಿ ಸಂಬಂಧಿತ ವಿಚಾರವಾಗಿ ಉತ್ತಮ ಫಲ ಅನುಭವಿಸಬಹುದು. ಸಂಬಂಧಿಕರ ಮನೆಗೆ ನೀವು ಭೇಟಿ ನೀಡಬಹುದು. ಕೆಲಸಗಳು ವೇಗವಾಗಲಿದೆ.
ಧನು ರಾಶಿ
ಧನು ರಾಶಿಯವರು ಇಂದು ಬಹಳ ದಿನದ ಆರ್ಥಿಕ ಸಮಸ್ಯೆಯೊಂದನ್ನು ಪರಿಹರಿಸಲು ನೀವು ಶ್ರಮ ಹಾಕಬಹುದು. ಆಹಾರ ಸಂಬಂಧಿತ ಖರ್ಚು ಹೆಚ್ಚಾಗಬಹುದು. ಯಾರಿಗೂ ಸಾಲ ನೀಡಲು ಮುಂದಾಗಬೇಡಿ. ಪ್ರೀತಿ ಪಾತ್ರರಿಂದ ಉತ್ತಮ ಸುದ್ದಿ ಕೇಳುವಿರಿ.
ಮಕರ ರಾಶಿ
ನಿಮ್ಮ ಆದಾಯದಷ್ಟೇ ಖರ್ಚು ಕೂಡ ಇರಲಿದೆ. ಮನೆಗಾಗಿ ವಸ್ತು ಖರೀದಿಗೆ ಮುಂದಾಗಬಹುದು. ಕೆಲಸ ಸಂಬಂಧವಾಗಿ ಸವಾಲುಗಳ ಎದುರಿಸುತ್ತೀರಿ. ಸಂಬಂಧಿಕರೊಬ್ಬರಿಂದ ಹಣಕ್ಕೆ ಬೇಡಿಕೆ ಬರಬಹುದು. ಕುಟುಂಬ ಸದಸ್ಯರಿಂದ ನೀವು ಹಣ ಪಡೆದಿದ್ದರೆ ಮರೆಯದೆ ಮರಳಿ ನೀಡುವುದು ಉತ್ತಮ.
ಕುಂಭ ರಾಶಿ
ಆಪ್ತರೊಬ್ಬರಿಂದ ಹಣ ಪಡೆಯಬಹುದು. ಸ್ನೇಹಿತರೊಬ್ಬರ ಭೇಟಿ ಮಾಡುವಿರಿ. ಅನೇಕರಿಗೆ ದೊಡ್ಡ ವ್ಯವಹಾರ ಲಾಭವಿದೆ. ಮನೆಗಾಗಿ ವಸ್ತುಗಳನ್ನು ಖರೀದಿಸಬೇಕಾಗಬಹುದು. ಅನಗತ್ಯ ವಸ್ತುಗಳಿಗೆ ಖರ್ಚು ಮಾಡಬೇಕಾಗಿ ಬರಬಹುದು.
ಮೀನ ರಾಶಿ
ನಿಮಗಿಂದು ಬಹಳ ಶ್ರಮದಾಯಕ ದಿನವಾಗಿರಲಿದೆ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡುವುದು ನಿಮಗೆ ಉತ್ತಮ ದಿನವನ್ನಾಗಿ ಮಾಡಲಿದೆ. ಕೌಟುಂಬಿಕ ಸಮಸ್ಯೆಗಳು ನಿವಾರಣೆಯಾಗಲಿದೆ. ಅನೇಕರಿಗೆ ಇಂದು ಶುಭವಾಗುವ ಸುದ್ದಿಗಳಿವೆ.



Click it and Unblock the Notifications











