Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
December 21 Horoscope: ದಿನದ ಅಂತ್ಯದಲ್ಲಿ ಖರ್ಚು, ದುಡುಕಿನ ನಿರ್ಧಾರದಿಂದ ನಷ್ಟ!
ವೈದಿಕ ಶಾಸ್ತ್ರದ ಪ್ರಕಾರ ಡಿಸೆಂಬರ್ 21 (December 21 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರು ಇಂದು ಪ್ರಯಾಣಗಳಲ್ಲಿ ತೊಡಗುವುದನ್ನು ಮುಂದೂಡಬೇಕಾಗಿ ಬರಬಹುದು. ನಿಮ್ಮ ಮನೆಯ ಸದಸ್ಯರೊಬ್ಬರ ಅನಾರೋಗ್ಯ ಸಂಬಂಧವಾಗಿ ಚಿಂತೆ ಬರಬಹುದು. ಹಣಕಾಸು ವಿಚಾರದಲ್ಲಿ ಖರ್ಚುಗಳ ದಿನ. ಪ್ರೀತಿ ಹಾಗೂ ದಾಂಪತ್ಯ ವಿಚಾರದಲ್ಲಿ ನೆಮ್ಮದಿಯ ದಿನ.
ವೃಷಭ ರಾಶಿ
ವೃಷಭ ರಾಶಿ ಜನರಲ್ಲಿ ಇಂದು ಮಿಶ್ರಫಲದ ದಿನ. ನಿಮ್ಮ ಆರೋಗ್ಯ ಸಂಬಂಧಿತ ವಿಚಾರದಲ್ಲಿ ಖರ್ಚುಗಳಿವೆ. ವಾಹನ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಗಳ ಇಡುವುದು ಉತ್ತಮ. ನಿಮಗೆ ಬರಬೇಕಿದ್ದ ಹಣ ಹಿಂಪಡೆಯುವ ಪ್ರಯತ್ನ ಮುಂದುವರೆಸಿ.
ಮಿಥುನ ರಾಶಿ
ಮಿಥುನ ರಾಶಿ ಜನರಲ್ಲಿ ಇಂದು ದೊಡ್ಡ ಲಾಭವಿದೆ. ನಿಮ್ಮ ಹಲವು ಕೆಲಸಗಳಲ್ಲಿ ಯಶಸ್ಸು ನೋಡಬಹುದು. ಪ್ರೀತಿ ವಿಚಾರವಾಗಿ ನೀವು ಚಿಂತಿಸಬೇಕಾಗಬಹುದು. ಸಮಯಕ್ಕೆ ಸರಿಯಾಗಿ ಕೆಲಸಗಳ ಮುಗಿಸುವುದು ಉತ್ತಮ.
ಕರ್ಕ ರಾಶಿ
ಕರ್ಕ ರಾಶಿ ಜನರು ಇಂದು ಮಿಶ್ರಫಲ ನೋಡುವಿರಿ. ನಿಮ್ಮಿಂದಾಗಿ ಬೇರೆಯವರಿಗೆ ಸಹಾಯವಾಗುವುದು ಖಚಿತ. ವ್ಯಾಪಾರಿಗಳು ಇಂದು ಪ್ರಯಾಣಗಳ ಮಾಡುವಿರಿ. ಮಕ್ಕಳ ಕುರಿತಾದ ಖರ್ಚುಗಳ ಮಾಡುವಿರಿ. ಮನೆಗಾಗಿ ವಸ್ತು ಖರೀದಿಸಬಹುದು.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಇಂದು ಬಹಳ ಅನುಕೂಲಕದ ದಿನವಾಗುತ್ತದೆ. ನಿಮ್ಮಿಂದ ಸಹಾಯ ಪಡೆದ ಜನರು ಇಂದು ನಿಮ್ಮನ್ನೇ ಮರೆಯಬಹುದು. ತಂದೆ ತಾಯಿಯ ಆರೋಗ್ಯದಲ್ಲಿ ಏರುಪೇರು ಸಂಭವ. ಕೃಷಿ ಸಂಬಂಧಿತ ವಿಚಾರಗಳು ಲಾಭದಾಯಕ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಉತ್ತಮ ದಿನ. ಪಿತ್ರಾರ್ಜಿತ ವ್ಯವಹಾರಗಳಲ್ಲಿ ಶುಭವಿದೆ. ದಿನದ ಅಂತ್ಯದಲ್ಲಿ ಖರ್ಚುಗಳಿವೆ. ಪ್ರಯಾಣಗಳನ್ನು ಮುಂದೂಡುತ್ತೀರಿ. ಶಾಂತಿ ಹಾಳು ಮಾಡುವಂತಹ ವಿಚಾರಗಳನ್ನು ಕೇಳಬಹುದು. ಆಪ್ತರೊಬ್ಬರ ಭೇಟಿಗೆ ಮುಂದಾಗುತ್ತೀರಿ.
ತುಲಾ ರಾಶಿ
ತುಲಾ ರಾಶಿ ಜನರಗೆ ಇಂದು ಉತ್ತಮ ದಿನ. ನೀವು ಕೆಲಸಗಳಿಂದ ಬಿಡುವು ಪಡೆಯಬಹುದು. ಹಣಕಾಸು ವಿಚಾರದಲ್ಲಿ ಎಚ್ಚರವಹಿಸಿ. ಮನೆಯಿಂದ ಹೊರಗಿನ ಆಹಾರ ಸೇವಿಸುವುದನ್ನು ಕಡಿಮೆ ಮಾಡುವುದು ಉತ್ತಮ. ಆರೋಗ್ಯದ ಕಡೆಗೂ ಗಮನವಿಡಬೇಕಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಈ ದಿನ ಉತ್ತಮ ಸಮಯ ತರಲಿದೆ. ನಿಮ್ಮಿಂದಾಗಿ ಹಲವರಲ್ಲಿ ಸಂತೋಷ ನೋಡಬಹುದು. ನಿಮ್ಮ ಪ್ರೀತಿಯ ವಿಚಾರವು ಮಧುರವಾಗಿರಲಿದೆ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡುವುದು ಉತ್ತಮ, ಇದರಿಂದ ನೆಮ್ಮದಿ ಇರಲಿದೆ.
ಧನು ರಾಶಿ
ಧನು ರಾಶಿ ಜನರಿಗೆ ಈ ದಿನ ಅನುಕೂಲಕರವಾಗಿರಲಿದೆ. ನಿಮ್ಮ ಹಲವು ಕೆಲಸಗಳಲ್ಲಿ ಲಾಭದಾಯಕ ಸ್ಥಿತಿ ಇರುತ್ತದೆ. ವಾಹನ ವಿಚಾರದಲ್ಲಿ ಶುಭವಿದೆ. ಹಣಕಾಸು ಕೆಲಸಗಳಲ್ಲಿ ಲಾಭದಾಯಕ ದಿನ. ದೇವಾಲಯ ಭೇಟಿಯಾಗುವ ನಿರೀಕ್ಷೆ ಇದೆ.
ಮಕರ ರಾಶಿ
ಮಕರ ರಾಶಿ ಜನರು ಇಂದು ಶ್ರಮದಾಯಕ ಕೆಲಸದಲ್ಲಿ ಭಾಗಿಯಾಗಬಹುದು. ಯಾರಿಗೂ ಸಾಲ ನೀಡಲು ಮುಂದಾಗಬೇಡಿ. ಸ್ನೇಹಿತರಿಂದ ಶುಭ ಸುದ್ದಿಗಳ ಕೇಳಬಹುದು. ಪ್ರೇಮಿಗಳಿಗೆ ಇಂದು ಶುಭದಾಯಕ ದಿನ.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಈ ದಿನವು ಅಚ್ಚರಿಯ ಫಲಿತಾಂಶಗಳ ತರುವ ದಿನ. ತಂದೆ ತಾಯಿಯ ಆರೋಗ್ಯದಲ್ಲಿ ಸುಧಾರಣೆ ನೋಡುವಿರಿ. ಇಂದು ಎಲ್ಲರೊಂದುಗೆ ತಾಳ್ಮೆಯಿಂದ ಇರುವುದು ಉತ್ತಮ. ಪ್ರಯಾಣಗಳ ಮಾಡುವುದಾದರೆ ಎಚ್ಚರಿಕೆ ವಹಿಸಿ.

ಮೀನ ರಾಶಿ
ಮೀನ ರಾಶಿ ಜನರಿಗೆ ಇಂದು ಅನುಕೂಲಕರ ದಿನ. ಯಾರಿಗೂ ಹಣ ನೀಡುವ ಮುನ್ನ ಬಹಳ ಆಲೋಚಿಸಿ. ತಂದೆಯ ಆರೋಗ್ಯದಲ್ಲಿ ಏರುಪೇರು ಸಂಭವಿಸಬಹುದು. ವ್ಯಾಪಾರಿಗಳಿಗೆ ಅನುಕೂಲವಿದೆ. ಆದಾಯದಲ್ಲಿನ ಏರಿಕೆಯಿಂದ ನಿಮ್ಮಲ್ಲಿ ನೆಮ್ಮದಿ ನೋಡಬಹುದು.



Click it and Unblock the Notifications