Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
December 19 Horoscope: ಗೃಹಿಣಿಯರಿಗೆ ಇಂದು ಶುಭ ಶುಕ್ರವಾರ!
ವೈದಿಕ ಶಾಸ್ತ್ರದ ಪ್ರಕಾರ ಡಿಸೆಂಬರ್ 19 (December 19 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಇಂದು ಸಮಸ್ಯೆಗಳ ದಿನ ಆಗಿರಬಹುದು. ನಿಮ್ಮ ಹಲವು ಕೆಲಸಗಳಲ್ಲಿ ಹಣಕಾಸಿನ ಅಡ್ಡಿ ನೋಡಬಹುದು. ಹಲವರಿಗೆ ಈ ದಿನ ಪ್ರಯಾಣ ಮಾಡಬೇಕಾಗಬಹುದು. ಸಂಬಂಧಿಕರ ವಿಚಾರವಾಗಿ ನೀವಿಂದು ಖರ್ಚು ಮಾಡಬೇಕಾಗಿ ಬರಬಹುದು.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಈ ದಿನ ಅನುಕೂಲಕರ. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆಯು ಈಡೇರಬಹುದು. ಹಣದ ಕುರಿತಾದ ನಿಮ್ಮ ಆತಂಕವೊಂದು ದೂರಾಗಲಿದೆ. ನಿಮ್ಮಿಂದಾಗಿ ಇತರರ ಕೆಲಸಗಳಲ್ಲಿ ಸಹಾಯ ಇರಬಹುದು.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಇಂದು ಪ್ರಯಾಣದ ದಿನ. ನಿಮ್ಮ ಹಲವು ಕೆಲಸಗಳಿಗಾಗಿ ಇಂದು ಪ್ರಯಾಣಗಳ ಮಾಡಬಹುದು. ನಿಮಗಾಗಿ ಖರ್ಚು ಮಾಡಬಹುದು. ನಿಮ್ಮ ಹಣಕಾಸು ಸ್ಥಿತಿಗಳು ಸುಧಾರಿಸಲದೆ. ಆದ್ರೆ ದಿನದ ಅಂತ್ಯದಲ್ಲಿ ನಿಮಗೆ ಹಣಕಾಸು ವಿಚಾರದಲ್ಲಿ ಏರಳಿತವಿದೆ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಇಂದು ಮಿಶ್ರಫಲವಿದೆ. ಮನೆಯಲ್ಲಿ ನಿಮಗೆ ಶಾಂತಿ ಇರಲಿದೆ. ನಿಮ್ಮ ಹಣಕಾಸಿನ ವಿಚಾರದಲ್ಲಿ ಇಂದು ನೆಮ್ಮದಿಯ ದಿನವಾಗಲಿದೆ. ಇತರರಿಗೆ ನೀವು ಸಹಾಯ ಮಾಡಬೇಕಾದ ಸ್ಥಿತಿಯಲ್ಲಿ ಇರುವಿರಿ. ಯಾರಿಗೂ ಸಾಲ ನೀಡಲು ಮುಂದಾಗಬೇಡಿ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಇಂದು ಉತ್ತಮ ದಿನ. ಯಾರಿಗೂ ಹಣ ನೀಡಲು ಮುಂದಾಗುವ ನಿಮ್ಮ ನಿರ್ಧಾರದಿಂದ ಸಮಸ್ಯೆಗಳು ಬರಬಹುದು. ಪ್ರಯಾಣಗಳು ನಿಮಗೆ ದುಬಾರಿಯಾಗಬಹುದು. ವ್ಯಾಪಾರ ಸಂಬಂಧಿ ವಿಚಾರದಲ್ಲಿ ನಿಮಗೆ ಅನುಕೂಲಕರ ದಿನ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಇಂದು ಪ್ರಯಾಣ ಮಾಡಬಹುದು. ನಿಮ್ಮ ಹಲವು ಕೆಲಸಗಳನ್ನು ಮಾಡಲು ಬೇರೆಯವರ ಸಹಾಯ ಪಡೆಯಬಹುದು. ನಿಮ್ಮ ದೊಡ್ಡ ಕೆಲಸಗಳಲ್ಲಿ ಶುಭವಿದೆ. ಸರ್ಕಾರಿ ಹುದ್ದೆಯಲ್ಲಿರುವ ಮಂದಿಗೆ ಪ್ರಯಾಣದಿಂದ ಆಯಾಸಗಳು, ಖರ್ಚುಗಳು ಉಂಟಾಗುತ್ತದೆ. ನಿಮಗಾಗಿ ಬೇರೊಂದು ಖರ್ಚುಗಳು ದೊಡ್ಡ ಸಮಸ್ಯೆ ತರಬಹುದು.
ತುಲಾ ರಾಶಿ
ತುಲಾ ರಾಶಿ ಜನರಿಗೆ ಇಂದು ಹಲವು ರೀತಿ ಸಮಸ್ಯೆಗಳ ಎದುರಿಸಬಹುದು. ಯಾರಿಗೂ ಹಣ ನೀಡಿದರೆ ಇಂದು ಮರಳಿ ಪಡೆಯುವ ನಿಮ್ಮ ಪ್ರಯತ್ನದಲ್ಲಿ ವಿಫಲರಾಗಹುದು. ಮನೆಯ ಸದಸ್ಯರೊಬ್ಬರಿಂದ ನಿಮಗೆ ಹಣಕಾಸಿನ ಸಹಾಯ ಪಡೆಯುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರು ಇಂದು ಯಾರೊಂದಿಗೂ ಕಲಹದಲ್ಲಿ ತೊಡಗಬೇಡಿ. ಗೃಹಿಣಿಯರು ಇಂದು ಪ್ರಯಾಣದಲ್ಲಿ ತೊಡಗಬೇಡಿ. ನಿಮ್ಮ ಗೃಹಿಣಿಯರು ಖರ್ಚು ಮಾಡಬೇಕಾಗಬಹುದು. ಪ್ರಯಾಣಗಳಲ್ಲಿ ಎಚ್ಚರಿಕೆಯಿಂದ ಇರಬೇಕು.
ಧನು ರಾಶಿ
ಧನು ರಾಶಿಯವರು ಇಂದು ಯಾರಿಗೂ ಹಣ ನೀಡುವ ಕೆಲಸಕ್ಕೆ ಮುಂದಾಗಬೇಡಿ. ನಿಮ್ಮ ವ್ಯಾಪಾರದಲ್ಲಿ ನಷ್ಟ ಅನುಭವಿಸಬಹುದು. ದಾಂಪತ್ಯದಲ್ಲಿನ ನಿಮ್ಮ ಮನಸ್ತಾಪಗಳು ನಿವಾರಣೆಯಾಗಲಿದೆ. ನಿಮ್ಮಿಂದ ಇತರರಿಗೆ ಸಹಾಯವಾದರೂ ಅವರು ನಿಮ್ಮ ಸಹಾಯ ಮರೆಯಬಹುದು.
ಮಕರ ರಾಶಿ
ಮಕರ ರಾಶಿ ಜನರಲ್ಲಿ ಇಂದು ಅನುಕೂಲಕರ ದಿನ. ನಿಮ್ಮ ಹಲವು ಕೆಲಸಗಳನ್ನು ಇಂದು ಸುಲಭವಾಗಿ ಮುಗಿಸುವಿರಿ. ಸಾಲ ಮರುಪಾವತಿಯ ಒತ್ತಡಕ್ಕೆ ನೀವು ಒಳಗಾಗಬಹುದು. ಪ್ರೀತಿ ವಿಚಾರದಲ್ಲಿ ನಿಮಗೆ ನೋವಿನ ದಿನವಾಗಬಹುದು.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಇಂದು ಉತ್ತಮ ದಿನ. ನಿಮ್ಮಿಂದ ಹಣಕಾಸು ವಿಚಾರದಲ್ಲಿ ಶುಭವಿದೆ. ವ್ಯಾಪಾರದಲ್ಲಿ ಲಾಭವಿದೆ. ನಿಮ್ಮ ದೊಡ್ಡ ಕೆಲಸವನ್ನು ಸಮಯದ ಒಳಗೆ ಮುಗಿಸುವಿರಿ. ಮನೆಗಾಗಿ ಹೊಸ ವಸ್ತುವೊಂದನ್ನು ಖರೀದಿಸಬಹುದು.
ಮೀನ ರಾಶಿ
ಮೀನ ರಾಶಿಯವರಿಗೆ ಇಂದು ಪ್ರಯಾಣಗಳಲ್ಲಿ ತೊಡಗಬಹುದು. ಯಾರಿಗಾದರು ಹಣ ನೀಡಿದ್ದರೆ ಮರಳಿ ಪಡಯುವ ನಿಮ್ಮ ಪ್ರಯತ್ನ ಫಲ ನೀಡದೆ ಇರಬಹುದು. ವಾಹನ ವಿಚಾರದಲ್ಲಿ ನಿಮಗೆ ಆರಾಮದಾಯಕ ದಿನವಾಗಲಿದೆ. ದಿನದ ಅಂತ್ಯದಲ್ಲಿ ನಿಮಗೆ ಧನಲಾಭದ ನಿರೀಕ್ಷೆ ಇದೆ.



Click it and Unblock the Notifications




