Latest Updates
-
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ! -
ದೇಹದಲ್ಲಿ ರಕ್ತ ಕಡಿಮೆ ಆಗಿದ್ರೆ ಈ ಎಳ್ಳುಂಡೆ ಮಾಡಿ: ತಿಂಗಳ ಕಾಲ ಇಟ್ಟು ಸವಿಯಬಹುದು! -
ಕರ್ನಾಟಕ ಬಜೆಟ್ 2026: ಆರೋಗ್ಯ ವಲಯಕ್ಕೆ ಬಂಪರ್, ಹೊಸ ಯೋಜನೆಗಳೇನು ನೋಡಿ! -
ನಾಳೆ ಸೂರ್ಯ-ಬುಧ ಸಂಯೋಗ: ಬುಧಾದಿತ್ಯ ಯೋಗದಿಂದ ಈ ರಾಶಿಯವರ ಬದುಕಲ್ಲಿ ಬೆಳಕು!
ಜ್ಯೋತಿಷ್ಯ ಪ್ರಕಾರ ಮದುವೆಯಾಗಲು ನಿಮ್ಮ ನಕ್ಷತ್ರಕ್ಕೆ ಯಾವ ನಕ್ಷತ್ರದವರ ಜೊತೆ ಹೊಂದಾಣಿಕೆಯಾಗುತ್ತೆ?
ಮದುವೆಗೆ ಜೋಡಿಯ ಹೊಂದಾಣಿಕೆ ನೋಡುವಾಗ ನಕ್ಷತ್ರ ಹೊಂದಾಣಿಕೆ ಕೂಡ ಮಾಡುತ್ತಾರೆ. ಜ್ಯೋತಿಷ್ಯ ಪ್ರಕಾರ ಯಾವ ನಕ್ಷತ್ರದವರಿಗೆ ಯಾರು ಒಳ್ಳೆಯ ಜೋಡಿಯಾಗುತ್ತಾರೆ ಎಂದು ನೋಡೋಣ:
ಸೂಚನೆ: ಇದನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದೆ, ಮದುವೆಗೆ ಎಲ್ಲಾ ಹೊಂದಾಣಿಕೆ ನೋಡಿ ಮಾಡಿದ ಮದುವೆ ಮುರಿದು ಬಿದ್ದಿರುವ ಉದಾಹರಣೆ ಇದೆ, ಮ್ಯಾಚ್ ಆಗಲ್ಲ ಎಂದ ಜೋಡಿ ಚೆನ್ನಾಗಿ ಬಾಳುತ್ತಿರುವ ಉದಾಹರಣೆಯೂ ಇದೆ. ನೀವು ಮದುವೆಯಲ್ಲಿ ಜ್ಯೋತಿಷ್ಯ ಪ್ರಕಾರ ಹೊಂದಾಣಿಕೆ ಇರಬೇಕೆಂದು ಬಯಸುವವರು ಅದರೆ ನಿಮ್ಮ ನಕ್ಷತ್ರಕ್ಕೆ ಈ ನಕ್ಷತ್ರದವರು ಒಳ್ಳೆಯ ಜೋಡಿಯಾಗುತ್ತಾರೆ.

ಅಶ್ವಿನಿ ನಕ್ಷತ್ರದವರಿಗೆ
ಅಶ್ವನಿ, ಭರಣಿ, ರೋಹಿಣಿ, ಪುಷ್ಯಾ, ಸ್ವಾತಿ, ಅಶ್ಲೇಷಾ, ಅನುರಾಧ, ಪೂರ್ವ ಫಲ್ಗುಣಿ, ಉತ್ತರ ಫ್ಲಗುಣಿ, ಚಿತ್ರಾ, ಹಸ್ತಾ, ಧನಿಷ್ಠಾ, ಆರ್ದ್ರಾ ನಕ್ಷತ್ರದವರು ಹೊಂದಾಣಿಕೆಯಾಗುತ್ತಾರೆ.
ಭರಣಿ ನಕ್ಷತ್ರದವರಿಗೆ
ಅಶ್ವನಿ, ಕೃತ್ತಿಕಾ, ಪುರ್ನವಸು, ಅಅಶ್ಲೇಷ, ಮಘಾ, ಉತ್ತರ ಆಷಾಢ, ಚಿತ್ರಾ, ಸ್ವಾತಿ, ಶ್ರಾವಣಿ, ಶತಾಭಿಷದವರು ಮದುವೆಗೆ ಒಳ್ಳೆಯ ಜೋಡಿಯಾಗಬಹುದು.
ಕೃತ್ತಿಕಾ ನಕ್ಷತ್ರದವರಿಗೆ
ಅಶ್ವಿನಿ, ಭರಣಿ, ರೋಹಿಣಿ, ಶ್ರವಣ, ಪುಷ್ಯಾ, ಮಗಾ, ಪೂರ್ವ ಫ್ಲಗುಣಿ, ಚಿತ್ರಾ, ಸ್ವಾತಿ, ಅನುರಾಧ, ಉತ್ತರ ಫಲ್ಗುಣಿ, ಶ್ರವಣ, ಧನಿಷ್ಠಾ ನಕ್ಷತ್ರದವರು ಮದುವೆಗೆ ಒಳ್ಳೆಯ ಮ್ಯಾಚ್ ಆಗುತ್ತಾರೆ.
ಮೃಗಶಿರ ನಕ್ಞತ್ರವರಿಗೆ
ಮೃಗಶಿರ, ರೋಹಿಣಿ, ಆರ್ದ್ರಾ ನಕ್ಷತ್ರ, ಪುರ್ನವಸು, ಪೂರ್ವ ಫಲ್ಗುಣಿ, ಹಸ್ತಾ, ಚಿತ್ರಾ, ವಿಶಾಖ, ಜ್ಯೇಷ್ಠ, ಶತಾಭಿಷ ನಕ್ಷತ್ರವರು ಹೊಂದಾಣಿಕೆಯಾಗುತ್ತಾತೆ.
ಆರ್ದ್ರಾ ನಕ್ಷತ್ರದವರಿಗೆ
ರೋಹಿಣಿ, ಮೃಗಶಿರ, ಆರ್ದ್ರಾ, ಪುರ್ನವಸು, ಪೂರ್ವ ಫಲ್ಗುಣಿ, ಹಸ್ತಾ, ಚಿತ್ರಾ, ವಿಶಾಖ, ಜ್ಯೇಷ್ಠ, ರೇವತಿ, ಪೂರ್ವ ಭದ್ರಪದ ನಕ್ಷತ್ರವರು ಒಳ್ಳೆಯ ಜೋಡಿಯಾಗುತ್ತಾರೆ.
ಪುರ್ನವಸು ನಕ್ಷತ್ರದವರಿಗೆ
ಅಶ್ವಿನಿ, ಕೃತ್ತಿಕಾ, ರೋಹಿಣಿ, ಮೃಗಶಿರ, ಆರ್ದ್ರಾ, ಪುರ್ನವಸು, ಪುಷ್ಯಾ, ಮಘಾ, ಉತ್ತರ ಫ್ಲಗುಣಿ, ಚಿತ್ರಾ, ಸ್ವಾತಿ,ಅನುರಾಧ, ಮೂಲ, ಉತ್ತರ ಆಷಾಢ, ಶತಾಭಿಷ ನಕ್ಷತ್ರದವರ ಜೊತೆ ಒಳ್ಳೆಯ ಹೊಂದಾಣಿಕೆ ಇರುತ್ತದೆ.
ಪುಷ್ಯಾ ನಕ್ಷತ್ರದವರಿಗೆ
ಆರ್ದ್ರಾ, ಪುಷ್ಯಾ, ಅಶ್ಲೇಷಾ, ಪೂರ್ವ ಫಲ್ಗುಣಿ, ಹಸ್ತಾ, ಸ್ವಾತಿ, ವಿಶಾಖ, ಪೂರ್ವ ಆಷಾಢ, ಶ್ರವಣ, ರೇವತಿ ನಕ್ಷತ್ರದವರು ಒಳ್ಳೆಯ ಜೋಡಿಯಾಗುತ್ತಾರೆ.
ಅಶ್ಲೇಷಾ ನಕ್ಷತ್ರ
ಅಶ್ವನಿ, ಮಗಾ, ಫಲ್ಗುಣಿ, ವಿಸಾಖ, ಮೂಲ, ಉತ್ತರ ಭದ್ರಪದ, ಧನಿಷ್ಠಾ, ಉತ್ತರ ಆಷಾಢದವರ ಜೊತೆ ಒಳ್ಳೆಯ ಹೊಂದಾಣಿಕೆ ಇರುತ್ತದೆ.
ಮಘಾ ನಕ್ಷತ್ರದವರಿಗೆ
ಭರಣಿ, ಕೃತ್ತಿಕಾ, ರೋಹಿಣಿ, ಆರ್ದ್ರಾ, ಪುರ್ನವಸು, ಅಶ್ಲೇಷಾ, ಮಘಾ, ಪೂರ್ವ ಫಲ್ಗುಣಿ, ಹಸ್ತಾ, ಸ್ವಾತಿ, ಅನುರಾಧ, ಜ್ಯೇಷ್ಠ, ಸ್ರವಣ, ಶತಾಭಿಷ ಒಳ್ಳೆಯ ಜೋಡಿಯಾಗುತ್ತಾರೆ.
ಪೂರ್ವ ಫಲ್ಗುಣಿ ನಕ್ಷತ್ರದವರಿಗೆ
ಅಶ್ವನಿ, ಕೃತ್ತಿಕಾ, ಮೃಗಶಿರ, ಪುರ್ನವಸು, ಮಘಾ, ಉತ್ತರ ಆಷಾಢ, ಶತಾಭಿಷ, ಜ್ಯೇಷ್ಠ, ಮೂಲ, ಧನಿಷ್ಠಾ ನಕ್ಷತ್ರದವರಿಗೆ ಒಳ್ಳೆಯ ಹೊಂದಾಣಿಕೆಯಾಗಲಿದೆ.
ಉತ್ತರ ಫಲ್ಗುಣಿ ನಕ್ಷತ್ರ
ಅಶ್ವಿನಿ, ಬರಣಿ, ರೋಹಿಣಿ, ಅರ್ದಾ, ಹಸ್ತಾ, ಸ್ವಾತಿ,ಅಅನುರಾಧ, ಪೂರ್ವ ಆಷಾಢ, ಶ್ರವನ, ಶತಾಭಿಷ, ಉತ್ತರ ಭಾದ್ರಪದ
ಹಸ್ತಾ ನಕ್ಷತ್ರದವರಿಗೆ
ಮೃಗಶಿರ, ಪುರ್ನವಸು, ಹಸ್ತಾ, ಚಿತ್ರಾ, ವಿಸಾಖ, ಜ್ಯೇಷ್ಠ, ಪುರ್ವ ಆಷಾಢ, ಉತ್ತರ ಆಷಾಢ, ಧನಿಷ್ಠಾ ನಕ್ಷತ್ರದವರ ಜೊತೆಗೆ ಮದುವೆಯಾಗಬಹುದು.
ಚಿತ್ರಾ ನಕ್ಷತ್ರದವರಿಗೆ
ಚಿತ್ರಾ, ರೋಹಿಣಿ, ಅರ್ದಾ, ಉತ್ತರ ಫಲ್ಗುಣಿ, ಹಸ್ತಾ, ಸ್ವಾತಿ, ಅನುರಾಧ, ಮುಲ, ಶ್ರವನ, ಸತಾಭಿಷ, ಉತ್ತರ ಭಾದ್ರಪದ ನಕ್ಷತ್ರದವರ ಜೊತೆ ಮದುವೆಯಾಗಬಹುದು.
ಸ್ವಾತಿ ನಕ್ಷತ್ರದವರಿಗೆ
ಭರಣಿ, ಮೃಗಶಿರ, ಪುರ್ನವಸು, ಚಿತ್ರಾ, ಸ್ವಾತಿ, ವಿಸಾಖ, ಜ್ಯೇಷ್ಠ, ಪೂರ್ವ ಆಷಾಢ, ಪೂರ್ವ ಭಾದ್ರಪದ, ರೇವತಿ
ವಿಶಾಖ ನಕ್ಷತ್ರದವರಿಗೆ
ಅಶ್ವಿನಿ, ಭರಣಿ, ರೋಹಿಣಿ, ಮೃಗಶಿರ,ಆರ್ದಾ, ಪುಷ್ಯಾ, ಮಗಾ, ಅನುರಾಧ, ಮೂಲ, ಧನಿಷ್ಟಾ, ಶತಾಭಿಷ, ಉತ್ತರ ಭಾದ್ರಪದ
ಅನುರಾಧ ನಕ್ಷತ್‌ರದವರಿಗೆ
ಭರಣಿ, ಋಓಹಿಣಿ, ಆರ್ದ್ರಾ, ಪುನರ್ವಸು, ಅಶ್ಲೇಷಾ, ಪೂರ್ವ ಫಲ್ಗುಣಿ, ಅಅನುರಾಧ, ಜ್ಯೇಷ್ಠ, ಪೂರ್ವ ಆಷಾಢ, ಶ್ರವಣ, ಸತಾಭಿಷ, ಪೂರ್ವ ಭಾದ್ರಪದ, ರೇವತಿ ನಕ್ಷತ್ರದವರ ಜೊತೆ ಮದುವೆಯಾಗಬಹುದು.
ಜ್ಯೇಷ್ಠ ನಕ್ಷತ್ರದವರಿಗೆ
ಕೃತ್ತಿಕಾ, ಉತ್ರ ಫಲ್ಗುಣಿ, ಧನಿಷ್ಠಾ, ಪೂರ್ವ ಭಾದ್ರಪದ, ರೋಹಿಣಿ, ಮೃಗಶಿರ, ಪುರ್ನವಸು ನಕ್ಷತ್ರದವರು ಒಳ್ಳೆಯ ಜೋಡಿಯಾಗುತ್ತಾರೆ.
ಮೂಲ ನಕ್ಷತ್ರದವರು
ಭರಣಿ, ಆರ್ದಾ, ಪೂರ್ವ ಫಲ್ಗುಣಿ, ಹಸ್ತಾ, ಪೂರ್ವ ಆಷಾಢ, ಶ್ರವಣ, ಶತಾಭಿಷ ನಕ್ಷತ್ರದವರು ಮ್ಯಾಚ್ ಆಗುತ್ತಾರೆ.
ಪೂರ್ವ ಆಷಾಢ ನಕ್ಷತ್ರ: ಉತ್ತರ ಅಷಾಢ, ಚಿತ್ರಾ, ವಿಸಾಖ, ಉತ್ತರ ಫ್ಲಗುಣಿ, ಧನಿಷ್ಟಾ, ಪೂರ್ವ ಬಾದ್ರಪದ, ರೇವತಿ ನಕ್ಷತ್ರದವರು ಒಳ್ಳೆಯ ಜೋಡಿಯಾಗುತ್ತಾರೆ.
ಉತ್ತರ ಅಷಾಢ ನಕ್ಷತ್ರ: ಅಶ್ವಿನಿ, ರೋಹಿಣಿ, ಆರ್ದ್ರಾ, ಪುಷ್ಯಾ, ಮಘಾ, ಪುರ್ವ ಫಲ್ಗುಣಿ, ಹಸ್ತಾ, ಸ್ವಾತಿ, ಅನುರಾಧ, ಮೂಲ, ಶ್ರವಣ, ಶತಾಭಿಷ ನಕ್ಷತ್ರದವರು ಒಳ್ಳೆಯ ಜೋಡಿಯಾಗುತ್ತಾರೆ.
ಶ್ರವಣ ನಕ್ಷತ್ರದವರಿಗೆ ಹೊಂದಾಣಿಕೆಯಾಗುವವರು
ಭರಣಿ, ಕೃತ್ತಿಕಾ, ಮೃಗಸಿರ, ಪುರ್ನವಸು, ಅಶ್ಲೇಷಾ, ಪೂರ್ವ ಫ್ಲಗುಣಿ, ಚಿತ್ರಾ, ವಿಶಾಖ, ಜ್ಯೇಷ್ಠ, ಉತ್ತರ ಆಷಾಢ, ಶ್ರವಣ, ಧನಿಷ್ಠಾ, ಪುರ್ವ ಭಾದ್ರಪದ, ರೇವತಿ ನಕ್ಷತ್ರದವರು ಜೋಡಿಯಾಗುತ್ತಾರೆ.
ಧನಿಷ್ಠಾ ನಕ್ಷತ್ರದವರಿಗೆ
ಅಶ್ವಿನಿ, ಕೃತ್ತಿಕಾ, ಅರ್ದ್ರಾ, ಪುಷ್ಯಾ, ಮಘಾ, ಉತ್ತರ ಆಷಾಢ, ಹಸ್ತಾ, ಸ್ವಾತಿ, ಅನುರಾಧ, ಮೂಲ, ಉತ್ತರ ಫಲ್ಗುಣಿ, ಶ್ರವಣ, ಧನಿಷ್ಠಾ, ಪೂರ್ವ ಭಾದ್ರಪದ, ರೇವತಿ ನಕ್ಷತ್ರದವರು ಒಳ್ಳೆಯ ಜೋಡಿಯಾಗಿತ್ತಾರೆ.
ಶತಾಭಿಷ ನಕ್ಷತ್ರದವರಿಗೆ
ಭರಣಿ, ಮೃಗಶಿರ, ಪುರ್ನವಸು, ಮಘಾ, ಉತ್ತರ ಫ್ಲಗುಣಿ, ಚಿತ್ರಾ, ಪೂರ್ವ ಫಲ್ಗುಣಿ, ವಿಶಾಖ, ಜ್ಯೇಷ್ಠ, ಪುರ್ವ ಆಷಾಢ, ಧನಿಷ್ಠಾ, ಫೂರ್ವ ಭಭಾದ್ರಪದ, ರೇವತಿ ನಕ್ಷತ್ರದವರು ಒಳ್ಳೆಯ ಮ್ಯಾಚ್ ಆಗುತ್ತಾರೆ.
ಪೂರ್ವ ಭಾದ್ರಪದ ನಕ್ಷತ್ರದವರಿಗೆ
ಅಶ್ವಿನಿ, ಮರಗಶಿರ, ಅರ್ದ್ರಾ, ಪುಷ್ಯಾ, ಮಘಾ, ಉತ್ತರ ಫಲ್ಗುಣಿ, ಚಿತ್ರಾ, ಸ್ವಾತಿ, ಅನುರಾಧ, ಮೂಲ ನಕ್ಷತ್ರದವರು ಹೊಂದಾಣಿಯಾಗುತ್ತಾರೆ.
ಉತ್ತರ ಭಾದ್ರಪದ ನಕ್ಷತ್ರದವರಿಗೆ
ಭರಣಿ, ರೋಹಿಣಿ, ಆರ್ದ್ರಾ, ಪುರ್ನವಸು, ಮಘಾ, ಪೂರ್ವ ಫಲ್ಗುಣಿ, ಹಸ್ತಾ, ಸ್ವಾತಿ, ವಿಸಾಖ, ಜ್ಯೇಷ್ಠ, ಶ್ರವಣ, ಪುರ್ವ ಆಷಾಢ, ರೇವತಿ ನಕ್ಷತ್ರದವರ ಜೊತೆ ಹೊಂದಾಣಿಕೆ ಚೆನ್ನಾಗಿರಲಿದೆ.
ರೇವತಿ ನಕ್ಷತ್ರ
ಅಶ್ವಿನಿ, ಕೃತ್ತಿಕಾ, ಮೃಗಶಿರ, ಪುರ್ನವಸು, ಪುಷ್ಯಾ, ಮಘಾ, ಪೂರ್ವ ಫಲ್ಗುಣಿ, ಉತ್ತರ ಫ್ಲಗುಣಿ, ಹಸ್ತಾ, ಸ್ವಾತಿ, ಅನುರಾಧ, ಮೂಲ ನಕ್ಷತ್ರದವರು ಒಳ್ಳೆಯ ಜೋಡಿಯಾಗುತ್ತಾರೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











