Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ನವೆಂಬರ್‌ನಲ್ಲಿ ಶುಭ ಕಾರ್ಯಕ್ಕೆ ಈ ದಿನಾಂಕಗಳು ಶುಭವಾಗಿದೆ ನೋಡಿ
ಅಕ್ಟೋಬರ್ ಮುಗೀತು, ನವೆಂಬರ್, ಡಿಸೆಂಬರ್ ಎರಡೇ ತಿಂಗಳು ಈ ವರ್ಷವೇ ,ಮುಗೀತಾ ಬಂತು, ಈ ವರ್ಷದಲ್ಲಿ ಏನೆಲ್ಲಾ ಮಾಡಿದ್ವಿ ಎಂಬುವುದನ್ನು ಮೆಲುಕು ಹಾಕಬೇಕಾದ ಸಮಯವಿದು. ಒಂದು ವರ್ಷ ಎಷ್ಟು ಬೇಗ ಮುಗೀತಾ ಬಂತು ಎಂದನಿಸಿರಬಹುದು. ಆದರೂ ಇದೇ ವರ್ಷದಲ್ಲಿ ಮಾಡಬೇಕಾದ ಕಾರ್ಯ ತುಂಬಾನೇ ಇದೆ ಎಂದನಿಸಬಹುದು.
ನವೆಂಬರ್ ಮಾಸದಲ್ಲಿ ಯಾವೆಲ್ಲಾ ವಿಶೇಷ ದಿನಗಳಿವೆ, ಈ ವರ್ಷವೇ ಗಾಡಿ ಖರೀದಿಸಬೇಕು ಅಥವಾ ಮದುವೆಯಾಗಬೇಕು ಅಥವಾ ಮನೆಕಟ್ಟಬೇಕು ಎಂದಿದ್ದರೆ ಈ ನವೆಂಬರ್‌ನಲ್ಲಿ ಯಾವೆಲ್ಲಾ ಶುಭ ದಿನವಿದೆ ಎಂದು ನೋಡೋಣ ಬನ್ನಿ:

ನವೆಂಬರ್‌ನಲ್ಲಿ ನೀವು ಹೊಸ ಮನೆಯ ಗೃಹ ಪ್ರವೇಶ ಮಾಡುವ ಆಲೋಚನೆಯಲ್ಲಿದ್ದರೆ ಗೃಹ ಪ್ರವೇಶಕ್ಕೆ ನವೆಂಬರ್‌ನಲ್ಲಿ ಅನೇಕ ಶುಭ ದಿನಾಂಕಗಳಿವೆ
ನವೆಂಬರ್ 2
ಮುಹೂರ್ತ ಸಮಯ: ಬೆಳಗ್ಗೆ 05:58ರಿಂದ ನವೆಂಬರ್ 3 ಬೆಳಗ್ಗೆ 06:33ರವರೆಗೆ
ನಕ್ಷತ್ರ: ಅನುರಾಧ, ವಿಶಾಖ
ನವೆಂಬರ್ 4
ಶುಭ ಸಮಯ: ಬೆಳಗ್ಗೆ 06:35ರಿಂದ 08:04ರವರೆಗೆ
ನಕ್ಷತ್ರ : ಅನುರಾಧ
ನವೆಂಬರ್ 7
ಶುಭ ಸಮಯ: ಬೆಳಗ್ಗೆ 12:34ರಿಂದ ನವೆಂಬರ್ 08 ಬೆಳಗ್ಗೆ 06:38ರವರೆಗೆ
ನಕ್ಷತ್ರ: ಉತ್ತರ ಆಷಾಢ
ನವೆಂಬರ್ 8
ಶುಭ ಸಮಯ: ಬೆಳಗ್ಗೆ 06:38ರಿಂದ ಮಧಯಾಹ್ನ 12:03ರವರೆಗೆ ಇದೆ
ನಕ್ಷತ್ರ: ಉತ್ತರ ಆಷಾಢ
ನವೆಂಬರ್ 13
ಶುಭ ಸಮಯ: ಮಧ್ಯಾಹ್ನ 01:01ರಿಂದ ನವೆಂಬರ್ 14 ಮುಂಜಾನೆ 3:11ರವರೆಗೆ ಇದೆ
ನಕ್ಷತ್ರ: ರೇವತಿ
ನವೆಂಬರ್ 16
ಶುಭ ಸಮಯ: ಸಂಜೆ 0ಪ7:28ರಿಂದ ನವೆಂಬರ್ 17 ಬೆಳಗ್ಗೆ 06:45ರವರೆಗೆ ಇದೆ
ನಕ್ಷತ್ರ ರೋಹಿಣಿ
ನವೆಂಬರ್ 18
ಶುಭ ಸಮಯ: ಬೆಳಗ್ಗೆ 06:46ರಿಂದ ಮಧ್ಯಾಹ್ನ 03:49ರವರೆಗೆ ಇದೆ
ನಕ್ಷತ್ರ: ಮೃಗಶಿರ
ನವೆಂಬರ್ 25
ಸಮಯ ಬೆಳಗ್ಗೆ 06:52ರಿಂದ ನವೆಂಬರ್ 26 ಮಧ್ಯಾಹ್ನ 01:24ರವರೆಗೆ
ನಕ್ಷತ್ರ: ಉತ್ತರ ಫಲ್ಗುಣಿ
ಹೊಸ ಉದ್ಯಮ ಪ್ರಾರಂಭಿಸಲು
ನವೆಂಬರ್ 2
ಸಮಯ: ಬೆಳಗ್ಗೆ 07:12ರಿಂದ ಮಧ್ಯಾಹ್ನ 12:26ರವರೆಗೆ
ನಕ್ಷತ್ರ: ವಿಶಾಖ
ನವೆಂಬರ್ 11
ಮಧ್ಯಾಹ್ನ 12:01ರಿಂದ 01:43ರವರೆಗೆ
ನಕ್ಷತ್ರ: ಶತಾಭಿಷ
ನವೆಂಬರ್ 16
ಬೆಳಗ್ಗೆ 07:18ರಿಂದ ಮಧ್ಯಾಹ್ನ 01:23ರವರೆಗೆ
ನಕ್ಷತ್ರ: ಕೃತಿಕಾ
ನವೆಂಬರ್ 22
ಬೆಳಗ್ಗೆ 07:21ರಿಂದ ಮಧ್ಯಾಹ್ನ 01ರವರೆಗೆ
ನಕ್ಷತ್ರ: ಅಶ್ಲೇಷ
ವಿವಾಹಕ್ಕೆ ಶುಭ ಮುಹೂರ್ತ
ನವೆಂಬರ್ 12
ಶುಭ ಮುಹೂರ್ತ" ಸಂಜೆ 04:04ರಿಂದ 07:10ರವರೆಗೆ
ನಕ್ಷತ್ರ: ಉತ್ತರ ಭಾದ್ರಪದ
ನವೆಂಬರ್ 13
ಶುಭ ಮುಹೂರ್ತ ಮಧ್ಯಾಹ್ನ 06:45ರಿಂದ 07:56
ನಕ್ಷತ್ರ: ಮೃಗಶೀರ್ಷ
ನವೆಂಬರ್ 18:
ಬೆಳಗ್ಗೆ 06:46ರಿಂದ 07:56ರವರೆಗೆ
ನಕ್ಷತ್ರ: ಮೃಗಶೀರ್ಷ
ನವೆಂಬರ್ 22
ರಾತ್ರಿ 11:44ರಿಂದ ನವೆಂಬರ್ 23 06:50ರವರೆಗೆ ಇದೆ.
ನಕ್ಷತ್ರ: ಮಘಾ
ನವೆಂಬರ್ 23
ಬೆಳಗ್ಗೆ 06:50ರಿಂದ 11:42ರವರೆಗೆ
ನಕ್ಷತ್ರ: ಮಘಾ
ನವೆಂಬರ್ 26
ಬೆಳಗ್ಗೆ 06:53ರಿಂದ ನವೆಂಬರ್ 27 ಬೆಳಗ್ಗೆ 04:35ರವರೆಗೆ
ನಕ್ಷತ್ರ: ಹಸ್ತಾ
ನವೆಂಬರ್ 28
ಶುಭ ಸಮಯ
ಬೆಳಗ್ಗೆ 07:26ರಿಂದ 06:55ರವರೆಗೆ (ನವೆಂಬರ್ 29) ಇದೆ
ನಕ್ಷತ್ರ: ಸ್ವಾತಿ
ನವೆಂಬರ್ 29
ಬೆಳಗ್ಗೆ 06:55ರಿಂದ 08:39ರವರೆಗೆ
ನವೆಂಬರ್‌ನಲ್ಲಿ ಗಾಡಿ ಖರೀಸಲು ಶುಭ ದಿನ
ನವೆಂಬರ್ 4
ನವೆಂಬರ್ 10
ನವೆಂಬರ್ 11
ನವೆಂಬರ್ 13
ನವೆಂಬರ್ 17
ನವೆಂಬರ್ 18
ನವೆಂಬರ್ 20
ನವೆಂಬರ್ 21
ನವೆಂಬರ್ 28
ನವೆಂಬರ್ 29
ಆಸ್ತಿ ಖರೀದಿ ಮಾಡುವುದಾದರೆ
ನವೆಂಬರ್ 1
ನವೆಂಬರ್ 7
ನವೆಂಬರ್ 21
ನವೆಂಬರ್ 22
ನವೆಂಬರ್ 29
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications