Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಮಾರ್ಚ್ ತಿಂಗಳಿನಲ್ಲಿ ಯಾವ ಶುಭ ಕಾರ್ಯಕ್ಕೆ ಯಾವ ದಿನಾಂಕಗಳು ಶುಭವಾಗಿದೆ?
ವರ್ಷದ 3ನೇ ತಿಂಗಳು ಮಾರ್ಚ್, ಈ ತಿಂಗಳಿನಲ್ಲಿ ಮಹಾ ಶಿವರಾತ್ರಿ, ಹೋಳಿ ಎಂಬ ಹಬ್ಬಗಳಿವೆ, ಈ ತಿಂಗಳಿನಲ್ಲಿ ನೀವು ಹೊಸ ಗಾಡಿ ಖರೀದಿ ಮಾಡಬೇಕು, ಮದುವೆ ಮಾಡಬೇಕು, ಹೊಸ ಉದ್ಯಮ ಮಾಡಬೇಕು, ಗೃಹ ಪ್ರವೇಶ ಮಾಡಬೇಕು, ಆಸ್ತಿ ಖರೀದಿಸಬೇಕು ಎಂದೆಲ್ಲಾ ಯೋಚಿಸುತ್ತಿದ್ದರೆ ಈ ತಿಂಗಳಿನಲ್ಲಿ ಯಾವ ಶುಭ ಕಾರ್ಯಕ್ಕೆ ಯಾವ ದಿನ ಹಾಗೂ ಶುಭವಾಗಿದೆ ಎಂದು ನೋಡೋಣ ಬನ್ನಿ:

ಮಾರ್ಚ್‌ನಲ್ಲಿ ಮದುವೆಗೆ ಶುಭ ಮುಹೂರ್ತ
ಮಾರ್ಚ್ 1, ಶುಕ್ರವಾರ
ಮಾರ್ಚ್ 2, ಶನಿವಾರ ರಾತ್ರಿ 08:24ರಿಂದ ಮಾರ್ಚ್ 3 ಬೆಳಗ್ಗೆ 06:44
ಮಾರ್ಚ್ 3 ಭಾನುವಾರ
ಮಾರ್ಚ್ 4 ಸೋಮವಾರ ರಾತ್ರಿ 10:16ರಿಂದ ಮಾರ್ಚ್ 5 ಬೆಳಗ್ಗೆ 06:42
ಮಾರ್ಚ್ 6, ಬುಧವಾರ, ಶುಭ ಸಮಯ ಮಧ್ಯಾಹ್ನ 02:52ರಿಂದ ಮಾರ್ಚ್ 07 ಬೆಳಗ್ಗೆ 06: 39
ಮಾರ್ಚ್ 7, ಬೆಳಗ್ಗೆ 06:39ರಿಂದ 08:24ರವರೆಗೆ
ಮಾರ್ಚ್ 10: ರಾತ್ರಿ 01:55ರಿಂದ ಮಾರ್ಚ್ 11 ಬೆಳಗ್ಗೆ 06:35ರವರೆಗೆ
ಮಾರ್ಚ್ 11: ಬೆಳಗ್ಗೆ 06:35ರಿಂದ ಬೆಳಗ್ಗೆ 06:34ರವರೆಗೆ
ಮಾರ್ಚ್ 12: ಬೆಳಗ್ಗೆ 06:34ರಿಂದ 03:08
ಹೊಸ ಗಾಡಿ ಖರೀದಿಗೆ ಶುಭ ದಿನ
ನೀವು ಈ ತಿಂಗಳಿನಲ್ಲಿ ಗಾಡಿ ಖರೀದಿಸಲು ಬಯಸಿದ್ದರೆ ಮಾರ್ಚ್ 1, 3, 8, 15, 17, 20, 27, 28, 29ನೇ ದಿನಾಂಕ ತುಂಬಾನೇ ಶುಭವಾಗಿದೆ.
ಮಾರ್ಚ್ 1 ಶುಕ್ರವಾರ ಸಮಯ ಬೆಳಗ್ಗೆ 06:46ರಿಂದ 12: 48ರವರೆಗೆ, ಸ್ವಾತಿ ನಕ್ಷತ್ರ
ಮಾರ್ಚ್ 3, ಭಾನುವಾರ ಬೆಳಗ್ಗೆ 8:44ರಿಂದ ಮಧ್ಯಾಹ್ನ 03:55ರವರೆಗೆ, ಅನುರಾಧ ನಕ್ಷತ್ರ
ಮಾರ್ಚ್ 8: ಬೆಳಗ್ಗೆ 06:38ರಿಂದ ರಾತ್ರಿ 0:57ರವರೆಗೆ ನಕ್ಷತ್ರ ಶ್ರವಣ ಮತ್ತು ಧನಿಷ್ಠ ನಕ್ಷತ್ರ
ಮಾರ್ಚ್ 15 ಶುಕ್ರವಾರ ಸಂಜೆ 04:08ರಿಂದ 10:09ರವರೆಗೆ, ರೋಹಿಣಿ ನಕ್ಷತ್ರ
ಮಾರ್ಚ್ 17 ಭಾನುವಾರ ಬೆಳಗ್ಗೆ 06:28ರಿಂದ ಸಂಜೆ 04:47ರವರೆಗೆ ಮೃಗಶೀರ್ಷ ನಕ್ಷತ್ರ
ಮಾರ್ಚ್ 20, ಬುಧವಾರ ಬೆಳಗ್ಗೆ 06:25ರಿಂದ ರಾತ್ರಿ 10:38ರವರೆಗೆ, ಪುಷ್ಯಾ ನಕ್ಷತ್ರ
ಮಾರ್ಚ್ 25 ಬೆಳಗ್ಗೆ 10:38ರಿಂದ ಸಂಜೆ 6:18ರವರೆಗೆ, ಹಸ್ತಾ ನಕ್ಷತ್ರ
ಮಾರ್ಚ್ 27 2024 ಸಂಜೆ 05:06ರಿಂದ ಮಾರ್ಚ್ 28 ಬೆಳಗ್ಗೆ 06:15ರವರೆಗೆ
ಮಾರ್ಚ್ 28, ಗುರುವಾರ ಬೆಳಗ್ಗೆ 06:15ರಿಂದ ಸಂಜೆ 06:38ರವರೆಗೆ, ನಕ್ಷತ್ರ ಸ್ವಾತಿ
ಮಾರ್ಚ್ 29, ಶುಕ್ರವಾರ ಸಂಜೆ 08:36ರಿಂದ ಮಾರ್ಚ್ 30 , ಅನುರಾಧ ನಕ್ಷತ್ರ
ಹೊಸ ಉದ್ಯಮ ಪ್ರಾರಂಭಿಸಲು ಶುಭ ದಿನ
ಮಾರ್ಚ್ 6 , ಬುಧವಾರ ಬೆಳಗ್ಗೆ 07:37ರಿಂದ 10:37ರವರೆಗೆ, ಪುನರ್ವಸು ನಕ್ಷತ್ರ
ಗೃಹ ಪ್ರವೇಶಕ್ಕೆ ಶುಭ ದಿನ
ಈ ತಿಂಗಳಿನಲ್ಲಿ 2, 6, 11, 15, 16, 27, 29 ಮತ್ತು ಮಾರ್ಚ್ 30
ಮಾರ್ಚ್ 2 ಸಮಯ ಮಧ್ಯಾಹ್ನ 02:42ರಿಂದ 06:44ರವರೆಗೆ, ಅನುರಾಧ ನಕ್ಷತ್ರ
ಮಾರ್ಚ್ 6 ಬುಧವಾರ ಬೆಳಗ್ಗೆ ಮಧ್ಯಾಹ್ನ 2:52ರಿಂದ ಮಾರ್ಚ್ 7 ಬೆಳಗ್ಗೆ 04:136ರವರೆಗೆ
ಮಾರಚ್ 11 ಬೆಳಗ್ಗೆ 10:44ರಿಂದ ಮಾರನೇಯ ದಿನ ಬೆಳಗ್ಗೆ 06:34
ಮಾರ್ಚ್ 15 ಶುಕ್ರವಾರ ರಾತ್ರಿ 10:09ರಿಂದ ಮಾರ್ಚ್ 16 ಬೆಳಗ್ಗೆ 04:13ರವರೆಗೆ
ಮಾರ್ಚ್ 16 ಬೆಳಗ್ಗೆ 06:29ರಿಂದ ರಾತ್ರಿ 09:18ರವರೆಗೆ
ಮಾರ್ಚ್ 27: ಬೆಳಗ್ಗೆ 06:17ರಿಂದ ರಾತ್ರಿ 09:38ರವರೆಗೆ
ಮಾರ್ಚ್ 29: ರಾತ್ರಿ 08:36ರಿಂದ ಮಾರ್ಚ್ 30 ಬೆಳಗ್ಗೆ 06:13ರವರೆಗೆ
ಮಾರ್ಚ್ 30:ಬೆಳಗ್ಗೆ 06:13ರಿಂದ ರಾತ್ರಿ 09:13ರವರೆಗೆ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
