Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
Daily Horoscope: ಆಗಸ್ಟ್ 04ರ ಸೋಮವಾರ ಯಾರಿಗೆಲ್ಲಾ ಧನಲಾಭವಿದೆ?
ಮೇಷ ರಾಶಿ
ಮೇಷ ರಾಶಿಯ ಮಂದಿಗೆ ಇಂದು ಸಮಸ್ಯೆ ಹಾಗೂ ಒತ್ತಡಗಳಿರಲಿವೆ. ನಿಮ್ಮ ಅನೇಕ ಕೆಲಸಗಳು ಸುಲಭವಾಗುವ ಬದಲಿಗೆ ದೊಡ್ಡ ಸವಾಲು ತರಬಹುದು. ವ್ಯಾಪಾರದಲ್ಲಿ ನಿಮಗೆ ಸಾಮಾನ್ಯ ದಿನಗಳಿರಲಿವೆ.
ವೃಷಭ ರಾಶಿ
ವೃಷಭ ರಾಶಿಯ ಜನರು ಈ ದಿನ ದೊಡ್ಡ ಸವಾಲುಗಳಿಂದ ಹೊರಬರಬಹುದು. ವ್ಯವಹಾರಗಳು ನಿಮ್ಮ ಪರವಾಗಿ ನಡೆಯಲಿವೆ. ಯಾವುದೇ ದೊಡ್ಡ ಒಪ್ಪಂದಗಳ ಮಾಡುವ ಮುನ್ನ ಹಲವು ಬಾರಿ ಆಲೋಚಿಸಿ. ಕಲಾವಿದರಿಗೆ ಬಹಳ ಉತ್ತಮ ಸಮಯ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಸಾಮಾನ್ಯ ದಿನವಾಗಿರಲಿದೆ. ಹಳೆಯ ಕೆಲಸಗಳು ಪೂರ್ಣ ಮಾಡಲು ನಿಮಗೆ ಹಲವು ಅಡ್ಡಿಗಳು ಬರಬಹುದು. ಮನೆ ವಿಚಾರವಾಗಿ ನಿಮಗೆ ದೊಡ್ಡ ಸವಾಲು ಇದು. ಅದರಲ್ಲೂ ಹೊಸ ವಸ್ತು ಖರೀದಿಗೆ ನಿಮ್ಮಿಂದ ಹಣ ಖರ್ಚಾಗಬಹುದು.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಇಂದು ಅತ್ಯುತ್ತಮ ದಿನ. ನಿಮ್ಮ ಹಣಕಾಸು ವ್ಯವಹಾರಗಳಲ್ಲಿ ಸವಾಲುಗಳು ಎದುರಾಗಲಿದೆ. ಆದ್ರೆ ಈ ಸವಾಲುಗಳ ಎದುರಿಸಲು ನಿಮ್ಮಲ್ಲಿ ಸೂಕ್ತ ಪರಿಹಾರ ಅಥವಾ ಮಾರ್ಗವೂ ಇರಲಿದೆ. ದೂರ ಪ್ರಯಾಣಗಳಲ್ಲಿ ಲಾಭವಿದೆ. ಕುಟುಂಬಸ್ಥರ ಬಳಿ ಸಮಯ ಕಳೆಯುವಿರಿ.
ಸಿಂಹ ರಾಶಿ
ಸಿಂಹ ರಾಶಿಯ ಮಂದಿಗೆ ಈ ದಿನವು ನಿಮಗೆ ಅನುಕೂಲಕರ ದಿನವಾಗಿರಲಿದೆ. ನಿಮ್ಮ ಹಲವು ಕೆಲಸಗಳಲ್ಲಿ ದೊಡ್ಡ ಮಟ್ಟದ ಲಾಭವಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರುವುದು ಉತ್ತಮ. ನಿಮ್ಮ ಆಪ್ತರಿಂದಲೇ ನೋವುಂಟಾಗಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯ ಮಂದಿಗೆ ಇಂದು ಮಿಶ್ರಫಲದ ದಿನ. ನಿಮ್ಮ ಆರೋಗ್ಯದ ಕಡೆಗೆ ಇಂದು ಗಮನವಿಡಿ, ಅದ್ರಲ್ಲೂ ಮಕ್ಕಳು, ಗೃಹಿಣಿಯರು ಬಹಳ ಎಚ್ಚರಿಕೆ ವಹಿಸಿ. ವಿವಾಹಿತರಿಗೆ ಈ ಸಮಯದಲ್ಲಿ ಬಹಳ ಖರ್ಚು ಉಂಟಾಗಬಹುದು. ಪ್ರಯಾಣ ಮಾಡಬೇಕಾಗಬಹುದು.
ತುಲಾ ರಾಶಿ
ತುಲಾ ರಾಶಿಯವರಿಗೆ ದಿನವು ಬಹಳ ಅನುಕೂಲ. ನಿಮ್ಮ ಔದ್ಯೋಗಿಕ ಲಾಭ ನೋಡಬಹುದು. ಒತ್ತಡ ಕಡಿಮೆಯಾಗಲಿದೆ. ಹಣಕಾಸು ವಿಚಾರದಲ್ಲಿ ಲಾಭವಿದೆ. ಮನೆಗಾಗಿ ನೀವು ಖರ್ಚು ಮಾಡಬಹುದು. ದೇವಾಲಯ ಭೇಟಿಯ ಸಾಧ್ಯತೆ ಇದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಮಂದಿಗೆ ಈ ದಿನವು ಸಮಸ್ಯೆ ತರಬಹುದು. ನಿಮ್ಮ ಪ್ರಯಾಣಗಳಲ್ಲಿ ಅಶುಭವಾಗಬಹುದು. ವಾಹನ ಸಂಬಂಧಿ ಖರ್ಚು ಹೆಚ್ಚಾಗಬಹುದು. ಮನೆಗಾಗಿ ನೀವು ದುಬಾರಿ ವಸ್ತು ಖರೀದಿಸಬಹುದು. ಮನೆಯಲ್ಲಿ ಚರ್ಚೆ ಅಥವಾ ಹಣ ಕುರಿತ ಒತ್ತಡ ಎದುರಿಸಬಹುದು.
ಧನು ರಾಶಿ
ಧನು ರಾಶಿಯವರು ಈ ದಿನ ಮಿಶ್ರಫಲ ನೋಡಲಿದ್ದೀರಿ. ನಿಮ್ಮ ಅನೇಕ ಕೆಲಗಳಲ್ಲಿ ಲಾಭ ನೋಡುವಿರಿ. ಅನೇಕ ರೀತಿಯಲ್ಲಿ ನಿಮಗೆ ಶುಭವಾಗಬಹುದು. ಅತೀ ದೊಡ್ಡ ಕೆಲಸ ಸಂಬಂಧ ಪ್ರಯಾಣ ಮಾಡಬೇಕಾಗಬಹುದು. ವ್ಯಾಪಾರದಲ್ಲಿ ಸಾಮಾನ್ಯ ದಿನವಾಗಿರಲಿದೆ.
ಮಕರ ರಾಶಿ
ಮಕರ ರಾಶಿಯವರಿಗೆ ಈ ದಿನವು ಅತ್ಯಂತ ಶುಭವಾಗಿರಲಿದೆ. ನಿಮ್ಮ ಅನೇಕ ಕೆಲಸಗಳು ಈ ಸಮಯದಲ್ಲಿ ಮುಕ್ತಾಯವಾಗಲಿದೆ. ದೂರ ಪ್ರಯಾಣಗಳಲ್ಲಿ ನಿಮಗೆ ಲಾಭದಾಯಕ ದಿನ. ಆಪ್ತರೊಬ್ಬರಿಂದ ಹಣಕಾಸಿನ ನೆರವು ಪಡೆಯಬಹುದು. ಬಾಕಿ ಉಳಿದ ಕೆಲಸಗಳು ಪೂರ್ಣವಾಗಲಿವೆ.
ಕುಂಭ ರಾಶಿ
ಕುಂಭ ರಾಶಿಯ ಜನರಿಗೆ ಬಹಳ ಅನುಕೂಲಕರ ದಿನ. ನಿಮ್ಮ ಆರ್ಥಿಕ ಸಮಸ್ಯೆ ನಿವಾರಣೆಯಾಗಲಿದೆ. ಹಾಗೆ ಔದ್ಯೋಗಿಕ ವಿಚಾರವಾಗಿಯೂ ನಿಮಗೆ ಶುಭವಾಗುತ್ತಿದೆ. ಪಾಲುದಾರಿಕೆ ವ್ಯವಹಾರ ಮಾಡಲು ಮುಂದಾಗುವವರು ಬಹಳ ಎಚ್ಚರಿಕೆಯಿಂದ ಇರುವುದು ಉತ್ತಮ. ಕಾಗದ ಪತ್ರದ ವಿಚಾರದಲ್ಲಿ ನಿಮಗೆ ಬಹಳ ಉತ್ತಮ ದಿನ.
ಮೀನ ರಾಶಿ
ಮೀನ ರಾಶಿಯವರಿಗೆ ಮಿಶ್ರ ಫಲದ ದಿನ. ನಿಮ್ಮ ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗಬಹುದು. ಮನೆಯ ವಿಚಾರದಲ್ಲಿ ನಿಮಗೆ ಶುಭ ಸುದ್ದಿ ಇರುವುದಿಲ್ಲ. ಅನೇಕ ವಿಚಾರಗಳು ನಿಮಗೆ ಸಮಸ್ಯೆಗಳಾಗಿ ಪರಿಣಾಮ ಬೀರಬಹುದು. ದೂರ ಪ್ರಯಾಣಗಳಿ ಒಳಗಾಗುತ್ತೀರಿ.



Click it and Unblock the Notifications
