Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸಂಪತ್ತು ವೃದ್ಧಿಗೆ ಇಂದು ಸಂಜೆ ಲಕ್ಷ್ಮಿ ಪೂಜೆಯನ್ನು ಸಂಜೆ ಎಷ್ಟೊ ಹೊತ್ತಿಗೆ ಮಾಡಬೇಕು?
ಲಕ್ಷ್ಮಿ ಪೂಜೆ ದೀಪಾವಳಿಯ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಲಕ್ಷ್ಮಿ ಪೂಜೆ ಮಾಡದೆ ದೀಪಾವಳಿ ಆಚರಣೆ ಸಂಪೂರ್ಣವಾಗುವುದಿಲ್ಲ. ದೀಪಾವಳಿಯಂದು ಸಂಜೆ ಹೊತ್ತಿನಲ್ಲಿ ಲಕ್ಷ್ಮಿ ಪೂಜೆ ಮಾಡಲಾಗುವುದು. ಈ ವರ್ಷ ನವೆಂಬರ್ 12ರಂದು ಸಂಜೆ ಹೊತ್ತಿನಲ್ಲಿ ಲಕ್ಷ್ಮಿ ಪೂಜೆ ಆಚರಿಸಲಾಗುವುದು. ನೀವು ಸಂಜೆ ಈ ಹೊತ್ತಿನಲ್ಲಿ ಲಕ್ಷ್ಮಿ ಪೂಜೆ ಮಾಡಿದರೆ ಸಂಪತ್ತು ವೃದ್ಧಿಸುವುದು.

ಲಕ್ಷ್ಮಿ ಪೂಜೆಗೆ ಶುಭ ಮುಹೂರ್ತ
ನವೆಂಬರ್ 12 ಪ್ರದೋಷ ಕಾಲ ಸಂಜೆ 05:08ರಿಂದ 07:41ರವರೆಗೆ
ವೃಷಭ ಕಾಲ: ಸಂಜೆ 05:19ರಿಂದ 07:9ರವರೆಗೆ
ಅಮವಾಸ್ಯೆ ತಿಥಿ ಪ್ರಾರಂಭ: ನವೆಂಬರ್ 12 ಮಧ್ಯಾಹ್ನ 02:44ರವರೆಗೆ
ಅಮವಾಸ್ಯೆ ತಿಥಿ ಮುಕ್ತಾಯ: ನವೆಂಬರ್ 13 ಮಧ್ಯಾಹ್ನ 02:56ರವರೆಗೆ
ಲಕ್ಷ್ಮಿ ಪೂಜಾ ಮುಹೂರ್ತ: ನವೆಂಬರ್ 12 ಸಂಜೆ 05:19ರಿಂದ 07:19ರವರೆಗೆ
ನಿಶಿತ ಕಾಲ ಪೂಜಾ ಮುಹೂರ್ತ
ಮಹಾನಿಶಿತ ಕಾಲ: ರಾತ್ರಿ 11:05ರಿಂದ 11:56ರವರೆಗೆ
ಸಿಂಹ ಕಾಲ: ನವೆಂಬರ್ 13 ರಾತ್ರಿ 11:46ರಿಂದ ಮಧ್ಯರಾತ್ರಿ 01:54ರವರೆಗೆ
ಅಮವಾಸ್ಯೆ ತಿಥಿ ಪ್ರಾರಂಭ: ನವೆಂಬರ್ 12 ಮಧ್ಯಾಹ್ನ 02:44ರವರೆಗೆ
ಅಮವಾಸ್ಯೆ ತಿಥಿ ಮುಕ್ತಾಯ: ನವೆಂಬರ್ 13 ಮಧ್ಯಾಹ್ನ 02:46ರವರೆಗೆ
ಲಕ್ಷ್ಮಿ ಪೂಜಾ ಮುಹೂರ್ತ: 11:05ರಿಂದ 11:56ರವರೆಗೆ
ಲಕ್ಷ್ಮಿ ಪೂಜಾ ಶುಭ ಮುಹೂರ್ತ
ಸಂಜೆ ಮುಹೂರ್ತ(ಶುಭ, ಅಮೃತ, ಚರ): ಸಂಜೆ 05:08ರರಿಂದ 09:55ರವರೆಗೆ
ರಾತ್ರಿ ಮುಹೂರ್ತ: ನವೆಂಬರ್ 13, 2023ರಿಂದ ಬೆಳಗ್ಗೆ 01:07ರಿಂದ ನವೆಂಬರ್ 13, 02:43ರವರೆಗೆ
ಬೆಳಗ್ಗೆ ಶುಭ ಮುಹೂರ್ತ: ನವೆಂಬರ್ 13, 2023 ಬೆಳಗ್ಗೆ 04:18ರಿಂದ 05:54ರವರೆಗೆ
ಲಕ್ಷ್ಮಿ ಪೂಜಾ ವಿಧಿ
* ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ, ಪೂಜಾ ಕೋಣೆಯನ್ನು ಶುದ್ಧಗೊಳಿಸಿ
* ದೇವರ ಕೋಣೆಯಲ್ಲಿ ರಂಗೋಲಿ ಹಾಕಿ
* ಲಕ್ಷ್ಮಿಯ ಮೂರ್ತಿಗೆ ಅಲಂಕರಿಸಿ.
* 21 ಮಣ್ಣಿನ ಹಣತೆ, 11 ತಾವರೆ ಹೂವುಗಳು, ವೀಳ್ಯೆದೆಲೆ, ಏಲಕ್ಕಿ, ಲವಂಗ, ತಿಂಡಿಗಳು ಇವುಗಳನ್ನು ಅರ್ಪಿಸಿ.
* ಮೊದಲಿಗೆ ಗಣೇಶನಿಗೆ ಪೂಜೆ ಸಲ್ಲಿಸಿ.
* ನಂತರ ಕುಬೇರ, ಲಕ್ಷ್ಮಿಯನ್ನು ಆರಾಧಿಸಿ
* ಲಕ್ಷ್ಮಿಯ ಮಂತ್ರಗಳನ್ನು 108 ಬಾರಿ ಪಠಿಸಿ.
*ನಂತರ ಲಕ್ಷ್ಮಿ ಆರತಿಯೊಂದಿಗೆ ಪೂಜೆಯನ್ನು ಮುಕ್ತಾಯಗೊಳಿಸಿ.
ಲಕ್ಷ್ಮಿ ಮಂತ್ರಗಳು
ಓಂ ಶ್ರೀ ಮಹಾಲಕ್ಷ್ಮೀಯೇ ಚ ವಿದ್ಮಹೇ ವಿಷ್ಣು ಪತ್ಮಿಯೇ ಚ ಧೀಮಹಿ ತನ್ನೊ ಲಕ್ಷ್ಮಿ ಪ್ರಚೋದಯಾತ್ ಓಂ".
"ಓಂ ಶ್ರೀಂ ಮಹಾ ಲಕ್ಷ್ಮೀಯೇ ನಮಃ
ಹ್ರೀಂ ಶ್ರೀಂ ಕ್ಲೀಂ ಮಹಾ ಲಕ್ಷ್ಮಿ ನಮಃ".
ಓಂ ಶ್ರೀಂ ಹ್ರೀಂ ಶ್ರೀಂ ಕಮಲೆ ಕಮಲಲೆಯೆ ಪ್ರಸೀದಾ ಪ್ರಸೀದಾ ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮೀಯೇ ನಮಃ
ಏಂ ಹ್ರೀಂ ಶ್ರೀಂ ಅಷ್ಟಲಕ್ಷ್ಮೀಯೇ ಹ್ರೀಂ ರಿಮ್ ಸಿದ್‌ವಯೇ ಮಾಮ್ ಗ್ರಿಹೆ ಅಗಚ್ಚಾಗಚ್ ನಮಃ ಸ್ವಾಹಾ".
ಓಂ ಶ್ರೀಂ ಹ್ರೀಂ ಕಮಲೆ ಕಮಲಲಯೆ ಪ್ರಸೀದಾ ಪ್ರಸೀದಾ ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮೀಯೇ ನಮಃ"
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
