Latest Updates
-
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು!
2026ರ ವರ್ಷ ಎಲ್ಲಾ ರಾಶಿಗಳ ಶುಭ ತಿಂಗಳು, ಶುಭ ದಿನ, ಅದೃಷ್ಟ ಸಂಖ್ಯೆ ಮಾಹಿತಿ ಇಲ್ಲಿದೆ
2025ರ ಕೊನೆಯ ತಿಂಗಳಿಗೆ ಬಂದಿದ್ದೇವೆ. ಹೊಸ ವರ್ಷಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಒಳಿತುಗಳು ಹಾಗೆ ಅಶುಭಗಳ ತರುವುದು ಸಾಮಾನ್ಯ. ಪ್ರತಿಯೊಬ್ಬರು ಆಯಾ ವರ್ಷದಲ್ಲಿ ಆಯಾ ಗ್ರಹಗಳ ಸಂಚಾರದೊಂದಿಗೆ ನಿಕಟ ಸಂಬಂಧ ಹೊಂದಿರುತ್ತಾರೆ.
ಎಲ್ಲಾ ರಾಶಿ ಜನರಿಗೂ ಕೂಡ ಪ್ರತಿ ಗ್ರಹಗಳ ಚಲನೆ ಅದ್ಭುತಗಳ ತರಲಿದೆ. ಹೀಗಾಗಿ ನಾವಿಂದು ಮುಂಬರುವ 2026ರಲ್ಲಿ ಯಾವ ರಾಶಿಯವರಿಗೆ ಯಾವ ದಿನಾಂಕ ಶುಭವಾಗುತ್ತಿದೆ ಹಾಗೆ ಯಾವ ಸಂಖ್ಯೆಗಳು ಅದೃಷ್ಟ ತರಲಿದೆ ಎಂಬುದನ್ನು ತಿಳಿದುಕೊಳ್ಳೋಣ.

ಮೇಷ ರಾಶಿ
ಮೇಷ ರಾಶಿಯವರಿಗೆ ಈ ವರ್ಷದ ಆರಂಭದಲ್ಲಿ ಸ್ವಲ್ಪ ಏರುಪೇರು ನೋಡಬಹುದು. ಅವರಿಗೆ ಮಾರ್ಚ್ 21ರಿಂದ ಏಪ್ರಿಲ್ 19ರ ವರೆಗೆ ಶುಭಯೋಗಗಳಿವೆ.
ಅದೃಷ್ಟ ಸಂಖ್ಯೆ; 1, 9, 18
ಅದೃಷ್ಟ ದಿನಗಳು; ಮಂಗಳವಾರ ಮತ್ತು ಶುಕ್ರವಾರ
ವೃಷಭ ರಾಶಿ
2026 ನಿಮ್ಮ ಮಹತ್ವಾಕಾಂಕ್ಷೆ ಕೆಲಸಗಳ ಮಾಡಿ ಮುಗಿಸುವಿರಿ
ಅದೃಷ್ಟದ ತಿಂಗಳು; ಏಪ್ರಿಲ್ 20 - ಮೇ 20
ಅದೃಷ್ಟ ಸಂಖ್ಯೆಗಳು: 6, 15, 24
ಅದೃಷ್ಟ ದಿನಗಳು; ಸೋಮವಾರ ಮತ್ತು ಶುಕ್ರವಾರ
ಮಿಥುನ ರಾಶಿ
2026ರಲ್ಲಿ ನೀವು ಒಂದಿಷ್ಟು ಕಷ್ಟದ ಕೆಲಸಗಳನ್ನು ಸುಲಭದ ರೀತಿಯಲ್ಲಿ ಮಾಡಿ ಮುಗಿಸುವಿರಿ.
ಅದೃಷ್ಟದ ತಿಂಗಳು; ಏಪ್ರಿಲ್ 21-ಜೂನ್ 20
ಅದೃಷ್ಟ ಸಂಖ್ಯೆಗಳು: 5, 14, 23
ಅದೃಷ್ಟ ದಿನಗಳು: ಬುಧವಾರ ಮತ್ತು ಭಾನುವಾರ
ಕರ್ಕ ರಾಶಿ
2026ರಲ್ಲಿ ನಿಮ್ಮ ಮಾತುಗಾರಿಕೆ ಮೂಲಕ ಗಮನ ಸೆಳೆಯುವ ಹಲವು ಅವಕಾಶಗಳನ್ನು ನೀವು ಪಡೆಯುತ್ತೀರಿ.
ಅದೃಷ್ಟದ ತಿಂಗಳು; ಜೂನ್ 21 - ಜುಲೈ 22
ಅದೃಷ್ಟ ಸಂಖ್ಯೆಗಳು: 2, 7, 20
ಅದೃಷ್ಟ ದಿನಗಳು: ಸೋಮವಾರ ಮತ್ತು ಗುರುವಾರ
ಸಿಂಹ ರಾಶಿ
2026 ಸಿಂಹ ರಾಶಿ ಜನರಿಗೆ ಆರ್ಥಿಕ ಸ್ವಾವಲಂಬಿಗಳಾಗಲು ನೆರವಾಗುವಂತಹ ಸಮಯ ಆಗಿರಲಿದೆ.
ಅದೃಷ್ಟದ ತಿಂಗಳು; ಜುಲೈ 23 - ಆಗಸ್ಟ್ 22
ಅದೃಷ್ಟ ಸಂಖ್ಯೆಗಳು: 1, 10, 28
ಅದೃಷ್ಟ ದಿನಗಳು: ಭಾನುವಾರ ಮತ್ತು ಮಂಗಳವಾರ
ಕನ್ಯಾ ರಾಶಿ
2026ರಲ್ಲಿ ಕನ್ಯಾ ರಾಶಿ ಜನರಿಗೆ ಅನುಕೂಲಕರ ದಿನಗಳಿವೆ. ಅದ್ರಲ್ಲೂ ನಿಮ್ಮ ಬಹುಕಾಲದ ಕೆಲಸಗಳಲ್ಲಿ ಶುಭವಿದೆ.
ಅದೃಷ್ಟದ ತಿಂಗಳು; ಆಗಸ್ಟ್ 23 - ಸೆಪ್ಟೆಂಬರ್ 22
ಅದೃಷ್ಟ ಸಂಖ್ಯೆಗಳು: 3, 5, 17
ಅದೃಷ್ಟ ದಿನಗಳು: ಬುಧವಾರ ಮತ್ತು ಶನಿವಾರ
ತುಲಾ ರಾಶಿ
ಈ ವರ್ಷ ತುಲಾ ರಾಶಿ ಜನರಿಗೆ ಅದೃಷ್ಟಕರ, ವ್ಯವಹಾರದ ಪ್ರಗತಿ ನೋಡಬಹುದು. ದೀರ್ಘಕಾಲದ ಹಲವು ಬೇಡಿಕೆಗಳ ಈಡೇರಿಸಿಕೊಳ್ಳಬಹುದು.
ಅದೃಷ್ಟದ ತಿಂಗಳು: ಸೆಪ್ಟೆಂಬರ್ 23- ಅಕ್ಟೋಬರ್ 22
ಅದೃಷ್ಟ ಸಂಖ್ಯೆಗಳು: 6, 9, 21
ಅದೃಷ್ಟ ದಿನಗಳು: ಶುಕ್ರವಾರ ಮತ್ತು ಮಂಗಳವಾರ
ವೃಶ್ಚಿಕ ರಾಶಿ
2026ನೇ ವರ್ಷವು ವೃಶ್ಚಿಕ ರಾಶಿ ಜನರಿಗೆ ಬಹಳ ಶುಭ ತರುವಂತಹ ಸಮಯ ಆಗಿರಲಿದೆ. ನಿಮ್ಮ ಆರ್ಥಿಕ ಬೆಂಬಲ ಕೈಗೂಡಲಿವೆ.
ಅದೃಷ್ಟದ ತಿಂಗಳು; ಅಕ್ಟೋಬರ್ 23 - ನವೆಂಬರ್ 21
ಅದೃಷ್ಟ ಸಂಖ್ಯೆಗಳು: 8, 11, 22
ಅದೃಷ್ಟ ದಿನಗಳು: ಸೋಮವಾರ ಮತ್ತು ಗುರುವಾರ
ಧನು ರಾಶಿ
ಧನು ರಾಶಿ ಜನರಿಗೆ ಈ ವರ್ಷ ಅನುಕೂಲಕರವಿದೆ. ಹೊಸ ವ್ಯವಾರ ಆರಂಭಿಸಲು ಈ ವರ್ಷ ಉತ್ತಮವಾಗಿರಲಿದೆ.
ಅದೃಷ್ಟದ ತಿಂಗಳು; ನವೆಂಬರ್ 22 - ಡಿಸೆಂಬರ್ 21
ಅದೃಷ್ಟ ಸಂಖ್ಯೆಗಳು: 3, 12, 30
ಅದೃಷ್ಟ ದಿನಗಳು: ಗುರುವಾರ ಮತ್ತು ಭಾನುವಾರ
ಮಕರ ರಾಶಿ
ಮಕರ ರಾಶಿಯವರಿಗೆ ಈ ವರ್ಷ ಅಗತ್ಯ ಅನುಕೂಲ, ಐಷಾರಾಮಿ ಸೌಲಭ್ಯಗಳ ತರುವ ಸಮಯ ಆಗಿರಲಿದೆ.
ಅದೃಷ್ಟದ ತಿಂಗಳು; ಡಿಸೆಂಬರ್ 22 - ಜನವರಿ 19
ಅದೃಷ್ಟ ಸಂಖ್ಯೆಗಳು: 4, 8, 26
ಅದೃಷ್ಟ ದಿನಗಳು: ಶನಿವಾರ ಮತ್ತು ಬುಧವಾರ
ಕುಂಭ ರಾಶಿ
2026 ಕುಂಭ ರಾಶಿ ಜನರಿಗೆ ಪೂರವ ನಿಯೋಜಿತ ಲಾಭಗಳು ಹೆಚ್ಚಾಗುವ ಸಮಯ. ಅದ್ರಲ್ಲೂ ಆಸ್ತಿ ಸಂಬಂಧಿತ ವಿಚಾರಗಳು ನಿಮಗೆ ಶುಭಕರ.
ಅದೃಷ್ಟದ ತಿಂಗಳು; ಜನವರಿ 20 - ಫೆಬ್ರವರಿ 18
ಅದೃಷ್ಟ ಸಂಖ್ಯೆಗಳು: 7, 16, 25
ಅದೃಷ್ಟ ದಿನಗಳು: ಶನಿವಾರ ಮತ್ತು ಸೋಮವಾರ
ಮೀನ ರಾಶಿ
ಮೀನ ರಾಶಿ ಜನರು ದೊಡ್ಡ ಕೆಲಸಗಳಲ್ಲಿ ಲಾಭ ಮತ್ತು ಉತ್ತಮ ಫಲಿತಾಂಶಗಳ ಪಡೆಯುವಂತಹ ವರ್ಷವಿದು.
ಅದೃಷ್ಟದ ತಿಂಗಳು; ಫೆಬ್ರವರಿ 19 - ಮಾರ್ಚ್ 20
ಅದೃಷ್ಟ ಸಂಖ್ಯೆಗಳು: 2, 11, 27
ಅದೃಷ್ಟ ದಿನಗಳು: ಗುರುವಾರ ಮತ್ತು ಸೋಮವಾರ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications