Latest Updates
-
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ! -
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ -
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ -
ಮಧ್ಯಪ್ರಾಚ್ಯ ಸಂಘರ್ಷ: ಭಾರತದಲ್ಲಿ ಏರಿಕೆಯಾಗಲಿದೆ ಈ ವಸ್ತುಗಳ ಬೆಲೆ! -
ಇವ್ರು ಬೇಗ ಲವ್ನಲ್ಲಿ ಬೀಳ್ತಾರೆ.. ಮದುವೆ ಅಂದ್ರೆ ಅನ್ಪ್ರೆಡಿಕ್ಟಬಲ್! ನಿಮ್ಮ ಜನ್ಮದಿನಾಂಕ ಇದೇನಾ? -
ಬೇಸಿಗೆಯ ಉರಿ ಬಿಸಿಲಿನಲ್ಲಿ ಫ್ರಿಡ್ಜ್ನಲ್ಲಿಟ್ಟ ಈ ಹಣ್ಣು ಸೇವಿಸಬೇಡಿ! ಎದುರಾಗುತ್ತೆ ಆಪತ್ತು! -
ಸಕ್ಕರೆ ಬೇಡ, ಪಾಕವೂ ಬೇಡ.. ಅಜ್ಜ-ಅಜ್ಜಿಯರ ಕಾಲದ ಹೆಲ್ದಿ ಲಡ್ಡು! ತಿಂದ್ರೆ ತೂಕ ಇಳಿಯುತ್ತೆ, ಶುಗರ್ಗೂ ಬೆಸ್ಟ್ -
ಬಿಸಿಲಿನ ತಾಪಕ್ಕೆ ಕಣ್ಣು ಉರಿಗೆ ಈ ಪುಡಿ ಬೆಸ್ಟ್! ದಿನ 1 ಚಮಚ ಕಣ್ಣಿನ ಎಲ್ಲಾ ಸಮಸ್ಯೆ ಕಡಿಮೆಯಾಗುತ್ತೆ -
ಭಾಲಚಂದ್ರ ಸಂಕಷ್ಟ ಚತುರ್ಥಿ 2026: ಈ 6 ರಾಶಿಗಳಿಗೆ ಗಜಕೇಸರಿ ಯೋಗ! ಹಣದ ಮಳೆ ಸುರಿಸಲಿದ್ದಾರೆ ಗಣಪ
ಜ್ಯೋತಿಷ್ಯ ಪ್ರಕಾರ ನಿಮ್ಮ ರಾಶಿಗೆ ಈ ರಾಶಿಯವರು ಬೆಸ್ಟ್ ಫ್ರೆಂಡ್ಸ್ ಆಗಿರುತ್ತಾರೆ
ಎಲ್ಲರ ಬದುಕಿನಲ್ಲಿ ಬೆಸ್ಟ್ ಫ್ರೆಂಡ್ಸ್ ಎಂದು ಇದ್ದೇ ಇರುತ್ತಾರೆ. ಎಲ್ಲರೂ ಎಲ್ಲರಿಗೆ ಫ್ರೆಂಡ್ಸ್ ಆಗಲು ಸಾಧ್ಯವಿಲ್ಲ, ಕೆಲವೇ ಕೆಲವರಷ್ಟೇ ನಮ್ಮ ಆಪ್ತ ಸ್ನೇಹಿತರಾಗಲು ಸಾಧ್ಯ. ಜ್ಯೋತಿಷ್ಯವು ನಮ್ಮ ರಾಶಿ ಪ್ರಕಾರ ಕೆಲವೊಂದು ರಾಶಿಯವರು ಮಾತ್ರ ನಮಗೆ ಒಳ್ಳೆಯ ಸ್ನೇಹಿತರಾಗಿರುತ್ತಾರಂತೆ....

ಮೇಷ ರಾಶಿ
ಮೇಷ ರಾಶಿಯ ಗುಣದವರಿಗೆ ಸಿಂಹ ಮತ್ತು ಧನು ರಾಶಿಯವರ ಸ್ನೇಹ ಬೆಳೆದರೆ ಅವರು ಒಳ್ಳೆಯ ಫ್ರೆಂಡ್ಸ್ ಆಗುತ್ತಾರೆ, ಅಲ್ಲದೆ ಈ ರಾಶಿಯವರುವ ಮಿಥುನ, ತುಲಾ ಮತ್ತು ಕುಂಭ ರಾಶಿಯವರೊಂದಿಗೆ ಕೂಡ ಉತ್ತಮ ಸ್ನೇಹ ಬಾಂಧವ್ಯ ಹೊಂದಿರುತ್ತಾರೆ.
ವೃಷಭ ರಾಶಿ
ವೃಷಭ ರಾಶಿಯವರು ಕರ್ಕ, ವೃಶ್ಚಿಕ ಮತ್ತು ಮೀನ ರಾಶಿಯವರ ಜೊತೆಗೆ ಉತ್ತಮ ಸ್ನೇಹ ಬಾಂಧವ್ಯ ಹೊಂದಿರುತ್ತಾರೆ, ಅಲ್ಲದೆ ಮಕರ ರಾಶಿಯವರೊಂದಿಗೆ ಕೂಡ ಒಳ್ಳೆಯ ಸಂಬಂಧ ಹೊಂದಿರುತ್ತಾರೆ.
ಮಿಥುನ ರಾಶಿ
ಮಿಥುನ ರಾಶಿಯವರು ಯಾರೊಂದಿಗೆ ಗಟ್ಟಿಯಾದ ಸ್ನೇಹವನ್ನು ಹೊಂದಿರುತ್ತಾರೆ ಎಂದು ನೋಡುವುದಾದರೆ ತುಲಾ ಮತ್ತು ಕುಂಭ ರಾಶಿಯವರ ಪರಿಚಯವಾದರೆ ಇವರ ನಡುವಿನ ತುಂಬಾ ಗಟ್ಟಿಯಾಗುವುದು, ಇವರು ಬೆಸ್ಟ್ ಫ್ರೆಂಡ್ ಆಗುತ್ತಾರೆ. ಧನು ರಾಶಿ, ಮೇಷ ಮತ್ತು ಸಿಂಹ ರಾಶಿಯವರ ಜೊತೆಯೂ ಇವರ ಸ್ನೇಹ ಚೆನ್ನಾಗಿರಲಿದೆ.
ಕರ್ಕ ರಾಶಿ
ಕರ್ಕ ರಾಶಿಯವರು ವೃಷಭ, ಕನ್ಯಾ ಮತ್ತು ಮಕರ ರಾಶಿಯವರ ಜೊತೆಗೆ ಆಪ್ತ ಸ್ನೇಹವನ್ನು ಹೊಂದಿರುತ್ತಾರೆ. ಅಲ್ಲದೆ ವೃಶ್ಚಿಕ ರಾಶಿ ಹಾಗೂ ಮೀನ ರಾಶಿಯವರ ಜೊತೆ ಕೂಡ ಬೇಗನೆ ಸ್ನೇಹಿತರಾಗುತ್ತಾರೆ.
ಸಿಂಹ ರಾಶಿ
ಸಿಂಹ ರಾಶಿಯವರು ಬೇಗನೆ ಯಾರಿಗೂ ಸ್ನೇಹಿತರಾಗುವುದಿಲ್ಲ, ಆದರೆ ಮೇಷ ಮತ್ತು ಧನು ರಾಶಿಯವರ ಜೊತೆಗೆ ಇವರ ಸ್ನೇಹ ತುಂಬಾನೇ ಬಲವಾಗಿರುತ್ತದೆ. ಅಲ್ಲದೆ ಮಿಥುನ, ತುಲಾ, ಕುಂಭ ರಾಶಿಯವರ ಜೊತೆಗೂ ಬೇಗನೆ ಸ್ನೇಹಿತರಾಗುತ್ತಾರೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ವೃಷಭ ರಾಶಿ ಮತ್ತು ಮಕರ ರಾಶಿಯವರೊಂದಿಗೆ ಒಳ್ಳೆಯ ಸ್ನೇಹಿತರಾಗುತ್ತಾರೆ. ಅಲ್ಲದೆ ಕನ್ಯಾ ರಾಶಿಯವರು ಕರ್ಕ, ವೃಶ್ಚಿಕ ಮತ್ತು ಮೀನ ರಾಶಿಯವರ ಜೊತೆಗೆ ಒಳ್ಳೆಯ ಸ್ನೇಹ ಸಂಬಂಧ ಇರಲಿದೆ. ನಿಮ್ಮ ಫ್ರೆಂಡ್ಸ್ ಸರ್ಕಲ್‌ನಲ್ಲಿ ಈ ರಾಶಿಯವರು ಇರಬಹುದು.
ತುಲಾ ರಾಶಿ
ತುಲಾ ರಾಶಿಯವರು ಮಿಥುನ ಹಾಗೂ ಕುಂಭ ರಾಶಿಯರ ಜೊತೆಗೆ ಒಳ್ಳೆಯ ಸ್ನೇಹ ಸಂಬಂಧ ಹೊಂದಿರುತ್ತಾರೆ, ಈ ರಾಶಿಯವರು ನಿಮಗೆ ಬೆಸ್ಟ್ ಫ್ರೆಂಡ್ ಆಗಿರುತ್ತಾರೆ, ಅಲ್ಲದೆ ಮೇಷ, ಸಿಂಹ ಮತ್ತು ಧನು ರಾಶಿಯವರ ಜೊತೆಗೆ ಕೂಡ ಬೇಗನೆ ಸ್ನೇಹಿತರಾಗುತ್ತಾರೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಯಾರು ಒಳ್ಳೆಯ ಸ್ನೇಹಿತರಾಗುತ್ತಾರೆ ಎಂದು ನೋಡುವುದಾದರೆ ಕರ್ಕ, ವೃಶ್ಚಿಕ, ವೃಷಭ, ಕನ್ಯಾ, ಮಕರ ರಾಶಿಯವರ ಜೊತೆಗೆ ಒಳ್ಳೆಯ ಸ್ನೇಹ ಸಂಬಂಧವಿರಲಿದೆ.
ಧನು ರಾಶಿ
ಧನು ರಾಶಿಯವರ ಸ್ವಭಾವಕ್ಕೆ ಮೇಷ ಹಾಗೂ ಸಿಂಹ ರಾಶಿಯವರ ಜೊತೆಗೆ ಒಳ್ಳೆಯ ಸ್ನೇಹ ಸಂಬಂಧದಲ್ಲಿರುತ್ತಾರೆ. ಅಲ್ಲದೆ ಮಿಥುನ, ತುಲಾ ಮತ್ತು ಕುಂಭ ರಾಶಿಯವರು ಕೂಡ ಇವರ ಸ್ನೇಹಿತರ ಬಳಗದಲ್ಲಿ ಇರುತ್ತಾರೆ.
ಮಕರ ರಾಶಿ
ಮಕರ ರಾಶಿಯವರು ಕನ್ಯಾ ರಾಶಿ, ವೃಷಭ ರಾಶಿ ಮತ್ತು ಕರ್ಕ ರಾಶಿಯವರೊಂದಿಗೆ ಒಳ್ಳೆಯ ಸ್ನೇಹಿತರಾಗುತ್ತಾರೆ, ನಿಮ್ಮ ಹಾಗೂ ಅವರ ಆಲೋಚನೆಗಳು ಒಂದೇ ಇರುವುದರಿಂದ ನಿಮ್ಮ ನಡುವೆ ಬೇಗನೆ ಗಟ್ಟಿ ಸ್ನೇಹ ಬೆಳೆಯುವುದು. ಅಲ್ಲದೆ ಮೀನ ರಾಶಿಯವರು ಕೂಡ ಒಳ್ಳೆಯ ಸ್ನೇಹಿತರಾಗುತ್ತಾರೆ.
ಕುಂಭ ರಾಶಿ'
ಕುಂಭ ರಾಶಿಯವರಿಗೆ ಮಿಥುನ ಮತ್ತು ತುಲಾ ರಾಶಿಯವರ ಜೊತೆಗೆ ಗಟ್ಟಿ ಸ್ನೇಹ ಬಂಧ ಇರಲಿದೆ. ಅಲ್ಲದೆ ಮೇಷ, ಸಿಂಹ ಮತ್ತು ಧನು ರಾಶಿಯವರು ಕೂಡ ಇವರ ಸ್ನೇಹಿತರಾಗುತ್ತಾರೆ.
ಮೀನ ರಾಶಿ
ಮೀನ ರಾಶಿಯವರಿಗೆ ಕರ್ಕ ಹಾಗೂ ವೃಶ್ಚಿಕ ರಾಶಿಯವರ ಜೊತೆ ಒಳ್ಳೆಯ ಸ್ನೇಹಿತರಾಗುತ್ತಾರೆ. ಅಲ್ಲದೆ ವೃಷಭ, ಕನ್ಯಾ ಮತ್ತು ಮಕರ ರಾಶಿಯವರ ಜೊತೆಗೆ ಕೂಡ ಬೇಗನೆ ಸ್ನೇಹಿತರಾಗುತ್ತಾರೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











